ರಾಶಿ ಭವಿಷ್ಯ 2024
ರಾಶಿಫಲ, ಗ್ರಹ ಸಂಚಾರ, ಸೂರ್ಯ-ಚಂದ್ರ ಗ್ರಹಣ, ಪಂಚಾಂಗ ವಿವರ
ಇದು ನಮ್ಮ ವಿಶೇಷ ಜ್ಯೋತಿಷ್ಯ ಪುಟ. 2024ರಲ್ಲಿ ನಿಮ್ಮ ಜಾತಕದ ಮೇಲೆ ಪರಿಣಾಮ ಬೀರುವ ಗ್ರಹಗಳ ಚಲನೆ, ನಕ್ಷತ್ರಗಳ ಪ್ರಭಾವ, ಗೋಚಾರ ಫಲ ಕುರಿತ ಸಂಪೂರ್ಣ ಮಾಹಿತಿ ಇಲ್ಲಿ ಲಭ್ಯ.
ಹಬ್ಬಗಳ ದಿನದರ್ಶಿ
ಎಲ್ಲವನ್ನೂ ನೋಡಿಹೊಸ ವರ್ಷದ ಶುಭಾಶಯಗಳು
ಫೋಟೊ ಗ್ಯಾಲರಿ
ಮತ್ತಷ್ಟು ನೋಡಿಸುದ್ದಿ
ಮತ್ತಷ್ಟು ನೋಡಿLove Astrology: ಮಾಡುವ ತಪ್ಪನ್ನು ಟೀಕಿಸದೆ ಸರಿಪಡಿಸಿದರೆ ಮನಸ್ತಾಪದ ಮಾತೇ ಇಲ್ಲ; 2024ರ ಧನು, ಮಕರ ರಾಶಿಯ ಪ್ರಣಯ ಭವಿಷ್ಯ
Jan 07, 2024 08:37 PMMahayana New Year: ಜ 25ಕ್ಕೆ ಮಹಾಯಾನ ಹೊಸ ವರ್ಷ; ಇದರ ಮಹತ್ವ ಹೀಗಿದೆ
Jan 04, 2024 03:06 PMಹೊಸ ವರ್ಷದಲ್ಲಿ ಹೊಸ ಬಿಸಿನೆಸ್ ಶುರು ಮಾಡ್ಬೇಕು ಅಂತಿದ್ರೆ ಗಮನಿಸಿ, ನಿಮ್ಮ ರಾಶಿಗೆ ಯಾವ ವ್ಯವಹಾರ ಹೆಚ್ಚು ಹೊಂದುತ್ತೆ ನೋಡಿ
Jan 02, 2024 07:37 PM
ಪದೇ ಪದೇ ಕೇಳಲಾಗುವ ಪ್ರಶ್ನೆಗಳು (FAQ):
ಉತ್ತರ: ಒಂದು ನಿರ್ದಿಷ್ಟ ಅವಧಿಯ ನಂತರ ಗ್ರಹಗಳು ತಮ್ಮ ಕ್ಷೇತ್ರಗಳನ್ನು (ಮನೆಗಳನ್ನು) ಬದಲಿಸುತ್ತವೆ. ಅಂದರೆ ಗ್ರಹಗಳು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಬದಲಾಗುತ್ತವೆ. ಇಂಥ ಚಲನೆಗಳ ಸಂದರ್ಭದಲ್ಲಿ ವಿವಿಧ ರಾಶಿಗಳಿಗೆ ಸೇರಿದ ಜಾತಕಗಳು ಶುಭ ಮತ್ತು ಅಶುಭ ಫಲಗಳನ್ನು ಪಡೆಯುತ್ತವೆ. 2024ರಲ್ಲಿಯೂ ಇಂಥ ಹಲವು ಗ್ರಹಗಳ ಸಂಚಾರ ನಡೆಯಲಿದೆ. ಪ್ರತಿ ಗ್ರಹಗಳ ಸಂಕ್ರಮಣಗಳಿಗೆ ಅನುಗುಣವಾಗಿ ರಾಶಿಫಲಗಳನ್ನು ವಿಶ್ಲೇಷಿಸಲಾಗುತ್ತದೆ.
+
ಉತ್ತರ: ಶನಿಯು ನಿಧಾನವಾಗಿ ಚಲಿಸುವ ಗ್ರಹವಾಗಿದೆ. ಪ್ರತಿ ಎರಡೂವರೆ ವರ್ಷಗಳಿಗೊಮ್ಮೆ ಶನಿಯು ಕ್ಷೇತ್ರವನ್ನು ಬದಲಿಸುತ್ತದೆ. ರಾಹು ಮತ್ತು ಕೇತು ಪ್ರತಿ 19 ತಿಂಗಳಿಗೊಮ್ಮೆ ರಾಶಿಯನ್ನು ಬದಲಾಯಿಸುತ್ತವೆ. ಗುರು ಗ್ರಹವು 12.5 ತಿಂಗಳಿಗೊಮ್ಮೆ (ಹನ್ನೆಡೂವರೆ ತಿಂಗಳು) ರಾಶಿಯನ್ನು ಬದಲಾಯಿಸುತ್ತದೆ. ಮಂಗಳ ಗ್ರಹವು ಪ್ರತಿ 45 ದಿನಗಳಿಗೊಮ್ಮೆ ಮತ್ತು ಸೂರ್ಯನು ಪ್ರತಿ 30 ದಿನಗಳಿಗೊಮ್ಮೆ ರಾಶಿ ಬದಲಿಸುತ್ತಾನೆ. ಶುಕ್ರ ಸಂಕ್ರಮಣವು ಪ್ರತಿ 26 ದಿನಗಳಿಗೆ ಮತ್ತು ಬುಧ ಸಂಕ್ರಮಣವು ಪ್ರತಿ 21 ದಿನಗಳಿಗೆ ಸಂಭವಿಸುತ್ತದೆ. ಚಂದ್ರನು ಪ್ರತಿ ಎರಡೂವರೆ ದಿನಗಳಿಗೊಮ್ಮೆ ತನ್ನ ಮನೆಯನ್ನು ಬದಲಿಸುತ್ತಾನೆ. ಗ್ರಹಗಳ ರಾಶಿಯು ಬದಲಾದಾಗ ಪ್ರತಿಯೊಬ್ಬರ ರಾಶಿಯ ಮೇಲೆಯೂ ಪರಿಣಾಮ ಕಂಡುಬರುತ್ತದೆ
+
ಉತ್ತರ: 2024 ರಲ್ಲಿ ಎರಡು ಸೂರ್ಯಗ್ರಹಣ ಮತ್ತು ಎರಡು ಚಂದ್ರಗ್ರಹಣ ಸಂಭವಿಸುತ್ತದೆ. 2024 ರ ಮೊದಲ ಸೂರ್ಯಗ್ರಹಣವು ಏಪ್ರಿಲ್ 8 ರಂದು, 2ನೇ ಸೂರ್ಯಗ್ರಹಣ ಅಕ್ಟೋಬರ್ 2 ರಂದು ಸಂಭವಿಸಲಿದೆ. 2024 ರಲ್ಲಿ, ಮೊದಲ ಚಂದ್ರಗ್ರಹಣ ಮಾರ್ಚ್ 25 ರಂದು ಮತ್ತು ಎರಡನೇ ಚಂದ್ರಗ್ರಹಣ ಸೆಪ್ಟೆಂಬರ್ 18 ರಂದು ಸಂಭವಿಸುತ್ತದೆ.
+