Lok Sabha Election 2024: ನಾನು ಮತಹಾಕಿದೆ, ನೀವು?; ಮತ ಚಲಾಯಿಸಿ ಜಾಗೃತಿ ಮೂಡಿಸಿದ ಚಂದನವನದ ಸೆಲೆಬ್ರಿಟಿಗಳು PHOTOS
- Sandalwood Celebrities Voting: ರಾಜ್ಯದಲ್ಲಿ ಲೋಕ ಸಭಾ ಚುನಾವಣೆಯ ಮೊದಲ ಹಂತದ ಮತದಾನ ಬಿರುಸಿನಿಂದ ನಡೆಯುತ್ತಿದೆ. ದಕ್ಷಿಣ ಕರ್ನಾಟಕ ಭಾಗದಲ್ಲಿ ಇಂದು ನಡೆಯುತ್ತಿರುವ ವೋಟಿಂಗ್‌ನಲ್ಲಿ ಸಿನಿಮಾ ಸೆಲೆಬ್ರಿಟಿಗಳು ಸಹ ಮತದಾನ ಮಾಡುವ ಮೂಲಕ, ತಪ್ಪದೇ ಮಾಡಿ ಎಂದು ಇತರರಿಗೂ ಮನವಿ ಮಾಡುತ್ತಿದ್ದಾರೆ. ಹೀಗಿವೆ ಪೋಟೋಸ್

(1 / 6)
ಸ್ಯಾಂಡಲ್‌ವುಡ್‌ನ ಸಾಕಷ್ಟು ಸೆಲೆಬ್ರಿಟಿಗಳು ಮೊದಲ ಹಂತದ ಮತದಾನದಲ್ಲಿ ಭಾಗವಹಿಸಿ, ತಮ್ಮ ಅತ್ಯಮೂಲ್ಯ ಮತವನ್ನು ಹಾಕಿದ್ದಾರೆ. ಮತದಾನ ನಮ್ಮ ಹಕ್ಕು, ತಪ್ಪದೇ ಮತ ಚಲಾಯಿಸಿ ಎಂದೂ ಮನವಿ ಮಾಡಿದ್ದಾರೆ.
(3 / 6)
ಸದಾಶಿವನಗರದಲ್ಲಿ ಮತದಾನ ಮಾಡಿದ ರಾಘವೇಂದ್ರ ರಾಜ್‌ಕುಮಾರ್, ಅಶ್ವಿನಿ ಪುನೀತ್ ರಾಜ್‌ಕುಮಾರ್, ಮಂಗಳಾ ರಾಘವೇಂದ್ರ ರಾಜ್‌ಕುಮಾರ್
(5 / 6)
ಆರ್ ಆರ್ ನಗರದಲ್ಲಿ ನಟ ಗಣೇಶ್ ಮತದಾನ ಮಾಡಿದರು. ಕೈ ಬೆರಳಿನ ಫೋಟೋ ಶೇರ್ ಮಾಡಿ, ಮತದಾನ ನಮ್ಮ ಹಕ್ಕು ಎಂದಿದ್ದಾರೆ.
ಇತರ ಗ್ಯಾಲರಿಗಳು