ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Loksabha Election: ಮತದಾರರನ್ನು ಸಾಂಪ್ರದಾಯಿಕ ಉಡುಗೆಯಲ್ಲಿ ಸ್ವಾಗತಿಸಿದ ಅಧಿಕಾರಿಗಳು, ಓಟು ಹಾಕಿದ ನವ ವಧು; ಫೋಟೋ ಗ್ಯಾಲರಿ

Loksabha Election: ಮತದಾರರನ್ನು ಸಾಂಪ್ರದಾಯಿಕ ಉಡುಗೆಯಲ್ಲಿ ಸ್ವಾಗತಿಸಿದ ಅಧಿಕಾರಿಗಳು, ಓಟು ಹಾಕಿದ ನವ ವಧು; ಫೋಟೋ ಗ್ಯಾಲರಿ

ಲೋಕಸಭಾ ಚುನಾವಣೆಯ 2ನೇ ಹಂತದ ಚುನಾವಣೆ ಇಂದು ಕರ್ನಾಟದಲ್ಲಿ ಆರಂಭವಾಗಿದೆ. ರಾಜ್ಯದಲ್ಲಿ ಇಂದು ಮೊದಲ ಹಂತದ ಚುನಾವಣೆ. ಬೆಂಗಳೂರು, ಮಂಡ್ಯ, ಮೈಸೂರು, ಸೇರಿದಂತೆ 14 ಕ್ಷೇತ್ರಗಳಿಗೆ ಏಪ್ರಿಲ್‌ 26, ಶುಕ್ರವಾರ ಮತದಾನ ನಡೆದರೆ, ಉಳಿದ ಕ್ಷೇತ್ರಗಳಿಗೆ ಮೇ 7 ರಂದು ಚುನಾವಣೆ ನಡೆಯಲಿದೆ.

ಈ ಬಾರಿ ಕೂಡಾ ಶತಾಯುಷಿಗಳು, ನವ ವಧು, ವರ, ವಿಕಲ ಚೇತನರು ತಮ್ಮ ಹಕ್ಕು ಚಲಾಯಿಸಿದರು. ಮೈಸೂರಿನಲ್ಲಿ ಮತಗಟ್ಟೆ ಅಧಿಕಾರಿಗಳು ಜನರನ್ನು ಸಾಂಪ್ರದಾಯಿಕ ಉಡುಗೆ ಧರಿಸಿ ಸ್ವಾಗತಿಸಿದ್ದು ಕಂಡು ಬಂತು
icon

(1 / 11)

ಈ ಬಾರಿ ಕೂಡಾ ಶತಾಯುಷಿಗಳು, ನವ ವಧು, ವರ, ವಿಕಲ ಚೇತನರು ತಮ್ಮ ಹಕ್ಕು ಚಲಾಯಿಸಿದರು. ಮೈಸೂರಿನಲ್ಲಿ ಮತಗಟ್ಟೆ ಅಧಿಕಾರಿಗಳು ಜನರನ್ನು ಸಾಂಪ್ರದಾಯಿಕ ಉಡುಗೆ ಧರಿಸಿ ಸ್ವಾಗತಿಸಿದ್ದು ಕಂಡು ಬಂತು

 ಮೈಸೂರಿನ ಅಗ್ರಹಾರದ ಶ್ರೀಕಾಂತ ಶಿಕ್ಷಣ ಸಂಸ್ಥೆಯ ಮತಗಟ್ಟೆ ಸಂಖ್ಯೆ 176ರಲ್ಲಿ ಮತದಾನ ಮಾಡಿದ ಶತಾಯುಷಿ ಅಜ್ಜಿ 101 ವರ್ಷದ ತಿಮ್ಮಮ್ಮ. 
icon

(2 / 11)

 ಮೈಸೂರಿನ ಅಗ್ರಹಾರದ ಶ್ರೀಕಾಂತ ಶಿಕ್ಷಣ ಸಂಸ್ಥೆಯ ಮತಗಟ್ಟೆ ಸಂಖ್ಯೆ 176ರಲ್ಲಿ ಮತದಾನ ಮಾಡಿದ ಶತಾಯುಷಿ ಅಜ್ಜಿ 101 ವರ್ಷದ ತಿಮ್ಮಮ್ಮ. 

 ಕಾಲಿಗೆ ಉಂಟಾದ ಗಾಯದಿಂದ ನಡೆಯಲು ಆಗದಿದ್ದರೂ ಬಿದ್ಕಲ್ ಕಟ್ಟೆ ಮತಗಟ್ಟೆಯಲ್ಲಿ ಮತಚಲಾಯಿಸಿ ಕರ್ತವ್ಯ ಮೆರೆದ ಕುಂದಾಪುರದ  ಕೌಶಿಕ್. 
icon

(3 / 11)

 ಕಾಲಿಗೆ ಉಂಟಾದ ಗಾಯದಿಂದ ನಡೆಯಲು ಆಗದಿದ್ದರೂ ಬಿದ್ಕಲ್ ಕಟ್ಟೆ ಮತಗಟ್ಟೆಯಲ್ಲಿ ಮತಚಲಾಯಿಸಿ ಕರ್ತವ್ಯ ಮೆರೆದ ಕುಂದಾಪುರದ  ಕೌಶಿಕ್. 

ಮಂಗಳೂರಿನ ಬಲ್ಮಠದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು ಮತಗಟ್ಟೆ 131ರಲ್ಲಿ ಜಿಲ್ಲಾ ಚುನಾವಣಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ. ತಮ್ಮ ಶ್ರೀಮತಿಯೊಂದಿಗೆ ಬಂದು ತಮ್ಮ ಹಕ್ಕು ಚಲಾಯಿಸಿದರು
icon

(4 / 11)

ಮಂಗಳೂರಿನ ಬಲ್ಮಠದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು ಮತಗಟ್ಟೆ 131ರಲ್ಲಿ ಜಿಲ್ಲಾ ಚುನಾವಣಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ. ತಮ್ಮ ಶ್ರೀಮತಿಯೊಂದಿಗೆ ಬಂದು ತಮ್ಮ ಹಕ್ಕು ಚಲಾಯಿಸಿದರು

ಬಂಟ್ವಾಳ ತಾಲೂಕು ವೀರಕಂಬ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮಜಿಯ ಮತ ಕೇಂದ್ರ ಸಂಖ್ಯೆ 203 ರಲ್ಲಿ ವೀರಕಂಬ ಗ್ರಾಮದ ಗಣೇಶ್ ನಿಲಯ ಕಮಲಾಕ್ಷ ಪೂಜಾರಿಯವರ ದ್ವಿತೀಯ ಪುತ್ರಿ ವಿನುತಾ ದಾಂಪತ್ಯ ಜೀವನಕ್ಕೆ ಕಾಲಿಡುವ ಮುನ್ನ ಮತಗಟ್ಟೆಗೆ ಆಗಮಿಸಿ ಮತದಾನ ಮಾಡಿದರು.
icon

(5 / 11)

ಮೈಸೂರಿನ ವರುಣಾದಲ್ಲಿರುವ ತಾಂಡವಪುರ ಮತಗಟ್ಟೆಯಲ್ಲಿ ಮತಗಟ್ಟೆ ಅಧಿಕಾರಿಗಳು ಸಾಂಪ್ರದಾಯಿಕ ಉಡುಪುಗಳನ್ನು ಧರಿಸಿಕೊಂಡು ಮತದಾರರನ್ನು ಸ್ವಾಗತಿಸಿದರು
icon

(6 / 11)

ಮೈಸೂರಿನ ವರುಣಾದಲ್ಲಿರುವ ತಾಂಡವಪುರ ಮತಗಟ್ಟೆಯಲ್ಲಿ ಮತಗಟ್ಟೆ ಅಧಿಕಾರಿಗಳು ಸಾಂಪ್ರದಾಯಿಕ ಉಡುಪುಗಳನ್ನು ಧರಿಸಿಕೊಂಡು ಮತದಾರರನ್ನು ಸ್ವಾಗತಿಸಿದರು(PC: hief Electoral Officer, Karnataka @ceo_karnataka)

ದಕ್ಣಿಣ ಕನ್ನಡ ಜಿಲ್ಲೆಯ ಪೆರಾಜೆಯ ಬೂತ್ ನಂ 168 ರಲ್ಲಿ ಪಂಚಾಯತ್ ಉಪಾಧ್ಯಕ್ಷೆ  ಶಶಿ ಕುಮಾರಿ ಜೊತೆಸೇರಿ ಮೊದಲ 9 ಮಹಿಳೆಯರು ಮತ ಚಲಾಯಿಸಿದರು. ಬಿಜೆಪಿ ಈ ಬಾರಿ ಮೊದಲ ಮತದಾ‌ನವನ್ನು 9 ಮಹಿಳೆಯರು ನಡೆಸಬೇಕು ಎಂದು ಕರೆ ನೀಡಿದೆ.
icon

(7 / 11)

ದಕ್ಣಿಣ ಕನ್ನಡ ಜಿಲ್ಲೆಯ ಪೆರಾಜೆಯ ಬೂತ್ ನಂ 168 ರಲ್ಲಿ ಪಂಚಾಯತ್ ಉಪಾಧ್ಯಕ್ಷೆ  ಶಶಿ ಕುಮಾರಿ ಜೊತೆಸೇರಿ ಮೊದಲ 9 ಮಹಿಳೆಯರು ಮತ ಚಲಾಯಿಸಿದರು. ಬಿಜೆಪಿ ಈ ಬಾರಿ ಮೊದಲ ಮತದಾ‌ನವನ್ನು 9 ಮಹಿಳೆಯರು ನಡೆಸಬೇಕು ಎಂದು ಕರೆ ನೀಡಿದೆ.

 ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ, 154-ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಮತಗಟ್ಟೆ ಸಂಖ್ಯೆ 287, 288ರಲ್ಲಿ ಮೊದಲ ಬಾರಿ ಮತ ಚಲಾಯಿಸಿ ಸಂಭ್ರಮಿಸಿದ ಯುವತಿಯರು
icon

(8 / 11)

 ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ, 154-ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಮತಗಟ್ಟೆ ಸಂಖ್ಯೆ 287, 288ರಲ್ಲಿ ಮೊದಲ ಬಾರಿ ಮತ ಚಲಾಯಿಸಿ ಸಂಭ್ರಮಿಸಿದ ಯುವತಿಯರು(PC: Chief Electoral Officer, Karnataka @ceo_karnataka)

ಬೆಂಗಳೂರಿನ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 226 ವಾರ್ಡಿನಲ್ಲಿ ಮತ ಚಲಾಯಿಸಿದ ವಿಶೇಷ ಚೇತನ ಮತದಾರ.
icon

(9 / 11)

ಬೆಂಗಳೂರಿನ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 226 ವಾರ್ಡಿನಲ್ಲಿ ಮತ ಚಲಾಯಿಸಿದ ವಿಶೇಷ ಚೇತನ ಮತದಾರ.

ಮೈಸೂರಿನ ಮತಗಟ್ಟಿ ಸಂಖ್ಯೆ-248 ಅರಕೆರೆ ಕೊಪ್ಪಲು ಮತಗಟ್ಟೆಯಲ್ಲಿ ಜಾಗತಿಕ ತಾಪಮಾನದ ಅರಿವು ಮೂಡಿಸುವ ಸಲುವಾಗಿ ಪರಿಸರ ಸ್ನೇಹಿ ಮತಗಟ್ಟೆ ಸ್ಥಾಪಿಸಿದ್ದು ಮತ ಚಲಾಯಿಸಲು ಬಂದ ಎಲ್ಲಾ ಮತದಾರರಿಗೂ ಗಿಡಗಳನ್ನು ನೀಡಲಾಗುತ್ತಿದೆ. 
icon

(10 / 11)

ಮೈಸೂರಿನ ಮತಗಟ್ಟಿ ಸಂಖ್ಯೆ-248 ಅರಕೆರೆ ಕೊಪ್ಪಲು ಮತಗಟ್ಟೆಯಲ್ಲಿ ಜಾಗತಿಕ ತಾಪಮಾನದ ಅರಿವು ಮೂಡಿಸುವ ಸಲುವಾಗಿ ಪರಿಸರ ಸ್ನೇಹಿ ಮತಗಟ್ಟೆ ಸ್ಥಾಪಿಸಿದ್ದು ಮತ ಚಲಾಯಿಸಲು ಬಂದ ಎಲ್ಲಾ ಮತದಾರರಿಗೂ ಗಿಡಗಳನ್ನು ನೀಡಲಾಗುತ್ತಿದೆ. (PC: Chief Electoral Officer, Karnataka @ceo_karnataka)

ರಾಮನಗರ ಜಿಲ್ಲೆಯ ಮಾಗಡಿಯಲ್ಲಿ ಮಾದರಿ ಸಾಂಪ್ರದಾಯಿಕ ಮತಗಟ್ಟೆ ಸಿದ್ದವಾಗಿದ್ದು, ನಮ್ಮ ನಾಡು ಸಂಸ್ಕೃತಿಯ ವೈಭವವನ್ನು ಮೆರೆಯುತ್ತಾ ಮತದಾರರನ್ನು ಆಕರ್ಷಿಸುತ್ತಿದೆ.
icon

(11 / 11)

ರಾಮನಗರ ಜಿಲ್ಲೆಯ ಮಾಗಡಿಯಲ್ಲಿ ಮಾದರಿ ಸಾಂಪ್ರದಾಯಿಕ ಮತಗಟ್ಟೆ ಸಿದ್ದವಾಗಿದ್ದು, ನಮ್ಮ ನಾಡು ಸಂಸ್ಕೃತಿಯ ವೈಭವವನ್ನು ಮೆರೆಯುತ್ತಾ ಮತದಾರರನ್ನು ಆಕರ್ಷಿಸುತ್ತಿದೆ.

IPL_Entry_Point

ಇತರ ಗ್ಯಾಲರಿಗಳು