ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  1 ಮಾವಿನ ಹಣ್ಣಿಗೆ 3 ಸಾವಿರ, ಕೆಜಿಗೆ 12 ಸಾವಿರ ರೂಪಾಯಿ; ಸಿಂಧಿ ಮಾವಿನ ಹಣ್ಣಿಗೆ ಇಷ್ಟೊಂದು ಬೆಲೆ ಯಾಕೆ

1 ಮಾವಿನ ಹಣ್ಣಿಗೆ 3 ಸಾವಿರ, ಕೆಜಿಗೆ 12 ಸಾವಿರ ರೂಪಾಯಿ; ಸಿಂಧಿ ಮಾವಿನ ಹಣ್ಣಿಗೆ ಇಷ್ಟೊಂದು ಬೆಲೆ ಯಾಕೆ

  • ಕೆಜಿ ಮಾವಿನ ಹಣ್ಣು 500 ರೂಪಾಯಿ ಹೆಚ್ಚೆಂದರೆ 1 ಸಾವಿರ ಇರಬಹುದು. ಆದರೆ ಈವೊಂದು ಮಾವಿನ ಹಣ್ಣಿನ ಬೆಲೆ 3 ಸಾವಿರ ರೂಪಾಯಿ ಇದೆ. ಕೆಜಿಗೆ 12 ಸಾವಿರ ರೂಪಾಯಿ ಇದೆ.  ಸಿಂಧಿ ಮಾವಿನ ಹಣ್ಣಿಗೆ ಯಾಕಿಷ್ಟು ಬೆಲೆ ಅನ್ನೋದನ್ನ ತಿಳಿಯಿರಿ. 

ಇಳುವರಿ ಕಡಿಮೆ ಎಂಬ ತೋಟಗಾರಿಕೆ ಅಧಿಕಾರಿಗಳ ಮಾಹಿತಿ ನಡುವೆಯೇ ಹಣ್ಣುಗಳ ರಾಜ ಮಾರುಕಟ್ಟೆಗೆ ಎಂಟ್ರಿ ಕೊಟ್ಟಾಗಿದೆ. ಬೇಸಿಗೆಯ ಬಿಸಿ ಹಿನ್ನೆಲೆಯಲ್ಲಿ ಮಾವಿನ ಹಣ್ಣು ನಿಮ್ಮನ್ನು ಸ್ವಲ್ಪ ಕೂಲ್ ಆಗಿಸಬಹುದು. ಮಾವಿನಲ್ಲಿ ತುಂಬಾ ವೆರೈಟಿ ಹಣ್ಣುಗಳಿವೆ.
icon

(1 / 7)

ಮಾವಿನ ಹಣ್ಣು 100, 200 500 ರೂಪಾಯಿ ಅಂದ್ರೆ ಅಬ್ಬಾ ಎಂದು ಬಾಯಿಮೇಲೆ ಕೈ ಇಟ್ಟುಕೊಳ್ಳುತ್ತೇವೆ. ಆದರೆ ಇಲ್ಲೊಂದು ವಿಶೇಷ ಮಾವು ಇದೆ. ಒಂದು ಮಾವಿನ ಹಣ್ಣಿನ ಬೆಲೆಯೇ 3 ಸಾವಿರ ರೂಪಾಯಿ. ಕೆಜಿಗೆ 12,000 ರೂಪಾಯಿ ಇದೆ. ಈ ಮಾವಿನ ಹಣ್ಣಿನ ಹೆಸರು ಸಿಂಧಿ.
icon

(2 / 7)

ಪಾಕಿಸ್ತಾನದ ಸಿಂಧ್ ಪ್ರದೇಶದಲ್ಲಿ ಹೆಚ್ಚಾಗಿ ಬೆಳೆಯುವ ಈ ಮಾವಿನಹಣ್ಣುಗಳು ವಿಶಿಷ್ಟವಾದ ಸಿಹಿ ಮತ್ತು ಪರಿಮಳದಿಂದ ಕೂಡಿದ ರುಚಿಗೆ ತುಂಬಾ ಹೆಸರುವಾಸಿಯಾಗಿವೆ.
icon

(3 / 7)

ಭಾರತ ಮತ್ತು ಪಾಕಿಸ್ತಾನ ಎರಡೂ ದೇಶಗಳಲ್ಲಿ ಹೆಚ್ಚು ಪ್ರಿಯವಾಗಿರುವ ಸಿಂಧಿ ಮಾವಿನ ಹಣ್ಣು ಗಾತ್ರದಲ್ಲಿ ಗೊಡ್ಡದಾಗಿದ್ದು, ಹಳದಿ ಬಣ್ಣದಲ್ಲಿರುತ್ತದೆ. ಸಿಂಧ್ ಪ್ರದೇಶದ ಫಲವತ್ತಾದ ಮಣ್ಣು ಮತ್ತು ಬೆಚ್ಚನೆಯ ವಾತಾವರಣದಲ್ಲಿ ಬೆಳೆಯುವ ಸಿಂಧಿ ಮಾವಿನ ಹಣ್ಣಿನ ರುಚಿ ಹೆಚ್ಚಿಸುತ್ತದೆ.
icon

(4 / 7)

ಸಿಂಧಿ ಮಾವಿನ ನಂತರ ಕೊಹಿತೂರ್ ಮಾವು ಕೂಡ ತುಂಬಾ ಹೆಸರುವಾಸಿಯಾಗಿದೆ. ಪಶ್ಚಿಮ ಬಂಗಾಳದ ಹೃದಯಭಾಗದಲ್ಲಿರುವ ಮುರ್ಷಿದಾಬಾದ್‌ನಲ್ಲಿ ಈ ವೆರೈಟಿ ಮಾವನ್ನು ಹೆಚ್ಚಾಗಿ ಬೆಳೆಯಲಾಗುತ್ತದೆ. ಒಂದು ಕೂಡ ಒಂದು ಕಾಯಿ 3 ಸಾವಿರ ರೂಪಾಯಿ ಇದ್ದರೆ, ಕೆಜಿಗೆ 12,000 ರೂಪಾಯಿ ಇದೆ.  
icon

(5 / 7)

ದುಬಾರಿ ಮಾವಿನ ಹಣ್ಣುಗಳ ಪೈಕಿ ಅಲ್ಫೋನೋಸ್ ಮಾವು ಕೂಡ ಒಂದು. ಸಾಮಾನ್ಯವಾಗಿ ಇದನ್ನು ರತ್ನಗಿರಿ, ದೇವಗಡ ಹಾಗೂ ಪಶ್ಚಿಮ ಭಾರತದ ಕೊಂಕಣ ಪ್ರದೇಶದ ಕರಾವಳಿಯಲ್ಲಿ ಬೆಳೆಯಲಾಗುತ್ತದೆ. ದಕ್ಷಿಣ ಗುಜರಾತ್‌ನ ವಲ್ಸಾದ್, ನವಸಾರಿ ಜಿಲ್ಲೆಗಳಲ್ಲೂ ಅಲ್ಫೋನೋಸ್ ಮಾವನ್ನು ಬೆಳೆಯಲಾಗುತ್ತದೆ. ಸಾಮಾನ್ಯವಾಗಿ ಮಾವಿನ ಋತುವಿನಲ್ಲಿ ಈ ಮಾವಿನ ಹಣ್ಣಿನ ಬೆಲೆ ಕೆಜಿಗೆ 1,500 ರೂಪಾಯಿ ಇರುತ್ತದೆ.
icon

(6 / 7)

ನೂರ್ಜಹಾನ್, ಮಿಯಾಜಾಕಿಯಂತಹ ಮಾವಿನ ಹಣ್ಣುಗಳು ಕೂಡ ರುಚಿ ಹಾಗೂ ಪರಿಮಳದಲ್ಲಿ ಗಮನ ಸೆಳೆಯುತ್ತೇವೆೆ. ಸಾಮಾನ್ಯ ಹಣ್ಣುಗಳಿಗಿಂತ ಈ ಮಾವಿನ ಹಣ್ಣುಗಳ ಬೆಲೆ ಕೆಜಿಗೆ 1 ಸಾವಿರ ರೂಪಾಯಿಗಿಂತ ಹೆಚ್ಚಿವೆ.
icon

(7 / 7)

IPL_Entry_Point

ಇತರ ಗ್ಯಾಲರಿಗಳು