Dhananjay: ಕಾಳೇನಹಳ್ಳಿಯಲ್ಲಿ ಬಿಳಿ ಪಂಚೆ ಬಿಳಿ ಶರ್ಟ್ ಧರಿಸಿ ಹಳ್ಳಿ ಸ್ಟೈಲ್‌ನಲ್ಲಿಯೇ ವೋಟ್‌ ಮಾಡಿದ ಡಾಲಿ ಧನಂಜಯ್‌ PHOTOS
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Dhananjay: ಕಾಳೇನಹಳ್ಳಿಯಲ್ಲಿ ಬಿಳಿ ಪಂಚೆ ಬಿಳಿ ಶರ್ಟ್ ಧರಿಸಿ ಹಳ್ಳಿ ಸ್ಟೈಲ್‌ನಲ್ಲಿಯೇ ವೋಟ್‌ ಮಾಡಿದ ಡಾಲಿ ಧನಂಜಯ್‌ Photos

Dhananjay: ಕಾಳೇನಹಳ್ಳಿಯಲ್ಲಿ ಬಿಳಿ ಪಂಚೆ ಬಿಳಿ ಶರ್ಟ್ ಧರಿಸಿ ಹಳ್ಳಿ ಸ್ಟೈಲ್‌ನಲ್ಲಿಯೇ ವೋಟ್‌ ಮಾಡಿದ ಡಾಲಿ ಧನಂಜಯ್‌ PHOTOS

  • Daali Dhananjay: ಸ್ಯಾಂಡಲ್‌ವುಡ್‌ ನಟ ಡಾಲಿ ಧನಂಜಯ್‌ ಅರಸೀಕೆರೆಯ ಕಾಳೇನಹಳ್ಳಿಯಲ್ಲಿ ಕುಟುಂಬ ಸಮೇತರಾಗಿ ಮತದಾನ ಮಾಡಿದ್ದಾರೆ. ಪ್ರತಿ ಬಾರಿಯಂತೆ ಈ ಬಾರಿಯೂ ಕುಟುಂಬದ ಜೊತೆ ಆಗಮಿಸಿ ವೋಟ್‌ ಒತ್ತಿದ್ದಾರೆ. ಬಿಳಿ ಪಂಚೆ ಹಾಗೂ ಬಿಳಿ ಶರ್ಟ್ ಧರಿಸಿ ಹಳ್ಳಿ ಸ್ಟೈಲ್ ನಲ್ಲಿ ಬಂದು ಹಕ್ಕು ಚಲಾಯಿಸಿದ್ದಾರೆ ಡಾಲಿ.

ಸ್ಯಾಂಡಲ್‌ವುಡ್‌ ನಟ ಡಾಲಿ ಧನಂಜಯ್‌ ಅರಸೀಕೆರೆಯ ಕಾಳೇನಹಳ್ಳಿಯಲ್ಲಿ ಕುಟುಂಬ ಸಮೇತರಾಗಿ ಮತದಾನ ಮಾಡಿದ್ದಾರೆ. 
icon

(1 / 5)

ಸ್ಯಾಂಡಲ್‌ವುಡ್‌ ನಟ ಡಾಲಿ ಧನಂಜಯ್‌ ಅರಸೀಕೆರೆಯ ಕಾಳೇನಹಳ್ಳಿಯಲ್ಲಿ ಕುಟುಂಬ ಸಮೇತರಾಗಿ ಮತದಾನ ಮಾಡಿದ್ದಾರೆ. 

ಗ್ರಾಮದವರ ಜತೆಗೆ ಡಾಲಿ ಧನಂಜಯ್‌ ವೋಟಿಂಗ್‌
icon

(2 / 5)

ಗ್ರಾಮದವರ ಜತೆಗೆ ಡಾಲಿ ಧನಂಜಯ್‌ ವೋಟಿಂಗ್‌

ಅರಸೀಕೆರೆಯ ಕಾಳೇನಹಳ್ಳಿಯ ಸರ್ಕಾರಿ ಶಾಲೆಯಲ್ಲಿ ಮತ ಚಲಾಯಿಸಿದ ಧನಂಜಯ್.‌ 
icon

(3 / 5)

ಅರಸೀಕೆರೆಯ ಕಾಳೇನಹಳ್ಳಿಯ ಸರ್ಕಾರಿ ಶಾಲೆಯಲ್ಲಿ ಮತ ಚಲಾಯಿಸಿದ ಧನಂಜಯ್.‌ 

ಬಿಳಿ ಬಣ್ಣದ ಪಂಚೆ, ಬಿಳಿ ಅಂಗಿ ಧರಿಸಿ ಮತದಾನ ಮಾಡಿ ಕುಟುಂಬದ ಜತೆಗೆ ಫೋಟೋಕ್ಕೆ ಪೋಸ್‌ ಕೊಟ್ಟ ಧನಂಜಯ್
icon

(4 / 5)

ಬಿಳಿ ಬಣ್ಣದ ಪಂಚೆ, ಬಿಳಿ ಅಂಗಿ ಧರಿಸಿ ಮತದಾನ ಮಾಡಿ ಕುಟುಂಬದ ಜತೆಗೆ ಫೋಟೋಕ್ಕೆ ಪೋಸ್‌ ಕೊಟ್ಟ ಧನಂಜಯ್

ಸದ್ಯ ಉತ್ತರಕಾಂಡ ಸಿನಿಮಾ ಶೂಟಿಂಗ್‌ನಲ್ಲಿ ಬಿಜಿಯಾಗಿರುವ ಧನಂಜಯ್‌, ಮತದಾನದ ನಿಮಿತ್ತ ಹುಟ್ಟೂರಿನತ್ತ ಆಗಮಿಸಿದ್ದಾರೆ. 
icon

(5 / 5)

ಸದ್ಯ ಉತ್ತರಕಾಂಡ ಸಿನಿಮಾ ಶೂಟಿಂಗ್‌ನಲ್ಲಿ ಬಿಜಿಯಾಗಿರುವ ಧನಂಜಯ್‌, ಮತದಾನದ ನಿಮಿತ್ತ ಹುಟ್ಟೂರಿನತ್ತ ಆಗಮಿಸಿದ್ದಾರೆ. 

ಇತರ ಗ್ಯಾಲರಿಗಳು