ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಭೋಗ ನಂದೀಶ್ವರ ಸನ್ನಿಧಾನದಲ್ಲಿ ಪ್ರಿಯಾ ಫೋಟೋಶೂಟ್;‌ ಸೀತಾ ರಾಮ ಸೀರಿಯಲ್‌ ನಟಿಗೆ ಕ್ಯೂಟಿ ಪಟ್ಟ ಕೊಟ್ಟ ನೆಟ್ಟಿಗರು Photos

ಭೋಗ ನಂದೀಶ್ವರ ಸನ್ನಿಧಾನದಲ್ಲಿ ಪ್ರಿಯಾ ಫೋಟೋಶೂಟ್;‌ ಸೀತಾ ರಾಮ ಸೀರಿಯಲ್‌ ನಟಿಗೆ ಕ್ಯೂಟಿ ಪಟ್ಟ ಕೊಟ್ಟ ನೆಟ್ಟಿಗರು PHOTOS

  • Meghana Shankarappa: ಸೀತಾ ರಾಮ ಸೀರಿಯಲ್‌ನಲ್ಲಿ ಪ್ರಿಯಾ ಪಾತ್ರದಲ್ಲಿ ಎಲ್ಲರ ಗಮನ ಸೆಳೆದಿದ್ದಾರೆ ಮೇಘನಾ ಶಂಕರಪ್ಪ. ಈಗ ಇದೇ ನಟಿ ಚಿಕ್ಕಬಳ್ಳಾಪುರ ಬಳಿಯ ಭೋಗ ನಂದೀಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ದೇವಸ್ಥಾನದ ಆವರಣದ ಬಳಿ ಕೂತು ಬಗೆ ಬಗೆಯ ಪೋಟೋಗಳಿಗೆ ಪೋಸ್‌ ನೀಡಿದ್ದಾರೆ.

ಸೀತಾ ರಾಮ ಸೀರಿಯಲ್‌ನಲ್ಲಿ ಪ್ರಿಯಾ ಪಾತ್ರವೂ ಎಲ್ಲರ ಗಮನ ಸೆಳೆಯುತ್ತಿದೆ. ವೀಕ್ಷಕರ ಮನಸ್ಸನ್ನೂ ಗೆಲ್ಲುತ್ತಿದ್ದಾರೆ. 
icon

(1 / 10)

ಸೀತಾ ರಾಮ ಸೀರಿಯಲ್‌ನಲ್ಲಿ ಪ್ರಿಯಾ ಪಾತ್ರವೂ ಎಲ್ಲರ ಗಮನ ಸೆಳೆಯುತ್ತಿದೆ. ವೀಕ್ಷಕರ ಮನಸ್ಸನ್ನೂ ಗೆಲ್ಲುತ್ತಿದ್ದಾರೆ. (instagram\ Meghana Shankarappa)

ಅದರಲ್ಲೂ ಸೀತಾಳ ಆಪ್ತ ಸ್ನೇಹಿತೆಯಾಗಿ ಪ್ರಿಯಾ ಪಾತ್ರ ಸಾಗುತ್ತಿದೆ. ಈಗಷ್ಟೇ ಅಶೋಕನ ಜತೆಗೆ ಅದ್ಧೂರಿ ವಿವಾಹವೂ ನೆರವೇರಿದೆ. 
icon

(2 / 10)

ದೇಸಾಯಿ ಕುಟುಂಬದವರೇ ನಿಂತು ಅಶೋಕ ಮತ್ತು ಪ್ರಿಯಾ ಮದುವೆ ಮಾಡಿಕೊಟ್ಟಿದ್ದಾರೆ. ಸ್ನೇಹಿತನ ಮದುವೆಯನ್ನು ಅಷ್ಟೇ ಧಾಮ್‌ ಧೂಮ್‌ ಎಂದು ಮಾಡಿದ್ದಾನೆ ರಾಮ. 
icon

(3 / 10)

ಅದ್ಧೂರಿಯಾಗಿ ಮದುವೆಯೇನೋ ಆಯ್ತು. ಆದರೆ, ಅಶೋಕ ತನ್ನೊಳಗೆ ಬಚ್ಚಿಟ್ಟಿದ್ದ ಗುಟ್ಟುಗಳನ್ನು ಒಂದೊಂದಾಗಿಯೇ ಪತ್ನಿ ಪ್ರಿಯಾಗೆ ಹೇಳುತ್ತಿದ್ದಾನೆ. 
icon

(4 / 10)

ಭಾರ್ಗವಿ ಚಿಕ್ಕಿಯ ಮೋಸದಾಟದ ವಿಚಾರವನ್ನೂ ಸೂಕ್ಷ್ಮವಾಗಿ ಪತ್ನಿ ಪ್ರಿಯಾ ಗಮನಕ್ಕೆ ತಂದಿದ್ದಾನೆ ಅಶೋಕ. 
icon

(5 / 10)

ಇದು ಸೀರಿಯಲ್‌ ವಿಚಾರವಾದರೆ, ನಿಜ ಜೀವನದಲ್ಲಿಯೂ ಪ್ರಿಯಾ ಅಲಿಯಾಸ್‌ ಮೇಘನಾ ಶಂಕರಪ್ಪ ತುಂಬ ಜಾಲಿ. 
icon

(6 / 10)

ಅದರಲ್ಲೂ ಕಲರ್‌ಫುಲ್‌ ಫೋಟೋಶೂಟ್‌ ಮಾಡಿಸಿಕೊಳ್ಳುತ್ತ, ಸೋಷಿಯಲ್‌ ಮೀಡಿಯಾದಲ್ಲೂ ಅವರು ಶೇರ್‌ ಮಾಡುತ್ತಲೇ ಇರುತ್ತಾರೆ. 
icon

(7 / 10)

ಈಗ ಚಿಕ್ಕಬಳ್ಳಾಪುರದ ಭೋಗ ನಂದೀಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ ನಟಿ ಮೇಘನಾ ಶಂಕರಪ್ಪ. 
icon

(8 / 10)

ಈಗ ಚಿಕ್ಕಬಳ್ಳಾಪುರದ ಭೋಗ ನಂದೀಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ ನಟಿ ಮೇಘನಾ ಶಂಕರಪ್ಪ. 

ದೇವಸ್ಥಾನದ ಆವರಣದಲ್ಲಿಯೇ ಸೀರೆಯಲ್ಲಿ ಕಂಗೊಳಿಸಿದ್ದಾರೆ. ಈ ಫೋಟೋ ಶೇರ್‌ ಮಾಡುತ್ತಿದ್ದಂತೆ, ಬಗೆಬಗೆ ರೀತಿಯಲ್ಲಿ ನಟಿಗೆ ಕಾಂಪ್ಲಿಮೆಂಟ್‌ ನೀಡುತ್ತಿದ್ದಾರೆ ನೆಟ್ಟಿಗರು. 
icon

(9 / 10)

ಸುಂದ್ರಿ, ಕ್ಯೂಟಿ, ಚಂದನವನದ ಗೊಂಬೆ ಎಂದೆಲ್ಲ ಮೇಘನಾ ಅವರ ಫೋಟೋಗಳಿಗೆ ಕಾಮೆಂಟ್‌ ಹಾಕುತ್ತಿದ್ದಾರೆ. 
icon

(10 / 10)

ಸುಂದ್ರಿ, ಕ್ಯೂಟಿ, ಚಂದನವನದ ಗೊಂಬೆ ಎಂದೆಲ್ಲ ಮೇಘನಾ ಅವರ ಫೋಟೋಗಳಿಗೆ ಕಾಮೆಂಟ್‌ ಹಾಕುತ್ತಿದ್ದಾರೆ. 

IPL_Entry_Point

ಇತರ ಗ್ಯಾಲರಿಗಳು