Latest Apple Photos

ವಾಟ್ಸಪ್‌ನಲ್ಲಿನ ಹೊಸ ಫೈಲ್ ಶೇರ್ ಮಾಡಿಕೊಳ್ಳುವ ವೈಶಿಷ್ಟ್ಯವು ಬಳಕೆದಾರರಿಗೆ ಸುರಕ್ಷಿತ ಮತ್ತು ಸುಲಭ ವಿಧಾನದ ಅನುಭವವನ್ನು ನೀಡುತ್ತದೆ ಎಂದು ವಾಟ್ಸಪ್ ಮಾಲೀಕತ್ವದ ಕಂಪನಿಯಾದ ಮೆಟಾ ಹೇಳಿದೆ.

WhatsApp Updates: ವಾಟ್ಸಪ್‌ಗೆ ಶೀಘ್ರದಲ್ಲೇ ಬರುತ್ತೆ ಐಫೋನ್‌ನಲ್ಲಿರುವ ಈ ಸೌಲಭ್ಯ

Wednesday, January 31, 2024

ಐಫೋನ್‌ ಐಫೋನ್‌ 15 ಪ್ರೊ  ಮತ್ತು ಐಫೋನ್‌ 15 ಪ್ರೊ ಮ್ಯಾಕ್ಸ್‌  ಐಫೋನ್‌ಗಳು ಕಪ್ಪು ಟೈಟಾನಿಯಂ, ಬಿಳಿ ಟೈಟಾನಿಯಂ, ನೀಲಿ ಟೈಟಾನಿಯಂ ಮತ್ತು ನೈಸರ್ಗಿಕ ಟೈಟಾನಿಯಂ  ಬಣ್ಣಗಳಲ್ಲಿ ಲಭ್ಯ.

iPhone 15 Pro Max: ಆಪಲ್‌ನ ಐಫೋನ್‌ 15 ಪ್ರೊ ಮ್ಯಾಕ್ಸ್‌ ಇಷ್ಟೊಂದು ದುಬಾರಿಯಾ, ಎಷ್ಟು ಬಣ್ಣಗಳಲ್ಲಿ ಲಭ್ಯ, ಏನೇನಿದೆ ವಿಶೇಷ

Wednesday, September 13, 2023

iPhone 15: ಆಪಲ್‌ ಐಫೋನ್‌ 15 ಸರಣಿಯ ಫೋನ್‌ ಲಾಂಚ್‌ ಈ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗುವ ಸೂಚನೆಯಿದೆ. ಐಫೋನ್‌ 15, ಐಫೋನ್‌ 15 ಪ್ಲಸ್‌, ಐಫೋನ್‌ 15 ಪ್ರೊ, ಐಫೋನ್‌ 15 ಪ್ರೊ ಮ್ಯಾಕ್ಸ್‌ ಇತ್ಯಾದಿ ಫೋನ್‌ಗಳನ್ನು ಆಪಲ್‌ ಕಂಪನಿಯು ಈ ಕಾರ್ಯಕ್ರಮದಲ್ಲಿ ಅನಾವರಣ ಮಾಡುವ ಸಾಧ್ಯತೆಯಿದೆ. ಡೈನಾಮಿಕ್‌ ಇಸ್ಲಾಂಡ್‌, ಯುಎಸ್‌ಬಿ ಟೈಪ್‌ ಸಿ ಇತ್ಯಾದಿ ಫೀಚರ್‌ಗಳನ್ನು ನೂತನ ಐಫೋನ್‌ಗಳು ಹೊಂದಿರುವ ಸಾಧ್ಯತೆಯಿದೆ.

Apple Event 2023: ಆಪಲ್‌ ಕಾರ್ಯಕ್ರಮಕ್ಕೆ ದಿನಗಣನೆ, ಈ ಬಾರಿ ಯಾವೆಲ್ಲ ಆಪಲ್‌ ಪ್ರಾಡಕ್ಟ್‌ಗಳು ಆಗಮಿಸಲಿವೆ, ಐಫೋನ್‌ ಪ್ರಿಯರಿಗೆ ರೋಮಾಂಚನ

Thursday, September 7, 2023

ಹೊಸ ಐಫೋನ್‌ ಕುರಿತು ಟೆಕ್‌ ಜಗತ್ತಿನಲ್ಲಿ ಚರ್ಚೆ ಕಾವೇರಿದೆ. ಇದರಲ್ಲಿ ಸಾಲಿಡ್‌ ಬಟನ್‌, ಯುಎಸ್‌ಬಿ ಸಿ ಮೂಲಕ ವೇಗದ ಚಾರ್ಜಿಂಗ್‌ ಇತ್ಯಾದಿ ಹಲವು ಫೀಚರ್‌ಗಳು ಇರಲಿವೆ. ಆದರೆ, ಜನರು ಮಾತ್ರ ಅದರ ಹೊಸ ಕ್ಯಾಮೆರಾದ ಕುರಿತು ಹೆಚ್ಚಿನ ಚರ್ಚೆ ನಡೆಸುತ್ತಿದ್ದಾರೆ.

iPhone 15 launch: ಸೆಪ್ಟೆಂಬರ್‌ 12 ಆಪಲ್‌ ಐಫೋನ್‌ 15 ಆಗಮನ, ಹೇಗಿರಲಿದೆ ಹೊಸ ಐಫೋನ್‌, ಇಲ್ಲಿದೆ ಹೆಚ್ಚಿನ ವಿವರ

Friday, September 1, 2023

iPhone 15 series: ಐಫೋನ್‌ 15 ಸರಣಿಯ ಫೋನ್‌ ಸೆಪ್ಟೆಂಬರ್‌ನಲ್ಲಿ ಬರಲಿದೆ. ಹೊಸ ಐಫೋನ್‌ ಖರೀದಿಸಲು ಬಯಸುವವರು ಇದಕ್ಕೆ ಕಾಯಬಹುದು. ಸೆಪ್ಟೆಂಬರ್‌ 12ರಂದು ಐಫೋನ್‌ 15  ಸರಣಿಯ ಸ್ಮಾರ್ಟ್‌ಫೋನ್‌ಗಳು ಆಗಮಿಸಲಿವೆ. ಐಫೋನ್‌ 15, ಐಫೋನ್‌ 15 ಪ್ಲಸ್‌, ಐಫೋನ್‌ 15 ಪ್ರೊ ಮತ್ತು ಐಫೋನ್‌ ಪ್ರೊ ಮ್ಯಾಕ್ಸ್‌ ಫೋನ್‌ಗಳನ್ನು ಆಪಲ್‌ ಕಂಪನಿಯು ಪರಿಚಯಿಸಲಿದೆ.

Upcoming smartphones: ಸದ್ಯದಲ್ಲಿಯೇ ಆಗಮಿಸಲಿರುವ ಸ್ಮಾರ್ಟ್‌ಫೋನ್‌ಗಳಿವು, ಹೊಸ ಐಫೋನ್‌ ಫಿಕ್ಸೆಲ್‌ ಒನ್‌ಪ್ಲಸ್‌ಗೆ ಸುಸ್ವಾಗತ

Thursday, August 24, 2023

Apple Marina Bay Sands, Singapore | ಸಿಂಗಾಪುರದ ಆಪಲ್‌ ಸ್ಟೋರ್‌ ಅತ್ಯಾಕರ್ಷಕ. ಮರಿನಾ ಬೇ ಮೇಲೆ ನಿರ್ಮಿಸಲಾಗಿದೆ. ಇದು ಕೂಡ ಗಾಜಿನಿಂದ ನಿರ್ಮಿತ ಸುಂದರ ಕಟ್ಟಡವನ್ನು ಹೊಂದಿದೆ.

Apple Stores: ಭಾರತದಲ್ಲಿ ಆ್ಯಪಲ್ ಸ್ಟೋರ್‌ ಶುಭಾರಂಭ, ಜಗತ್ತಿನಲ್ಲಿರುವ ಭವ್ಯ ಆ್ಯಪಲ್ ಸ್ಟೋರ್‌ಗಳನ್ನು ಕಣ್ತುಂಬಿಕೊಳ್ಳೋಣ

Tuesday, April 18, 2023

ಇತ್ತೀಚೆಗೆ ಪದ್ಮಶ್ರೀ ಪ್ರಶಸ್ತಿ ಪಡೆದಿದ್ದ ನಟಿ ರವೀನಾ ಟಂಡನ್ ಕೂಡ ಬಾಂದ್ರಾದ ಕುರ್ಲಾ ಕಾಂಪ್ಲೆಕ್ಸ್‌ನಲ್ಲಿ ಆ್ಯಪಲ್ ಸ್ಟೋರ್ ಲಾಂಚಿಂಗ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.  ತಮ್ಮ ಪುತ್ರ ಮಗ ರಣಬೀರ್ ಥಡಾನಿ ಜೊತೆಯಲ್ಲಿ ಬಂದಿದ್ದ ಟಂಡನ್ ಕುಕ್ ಅವರೊಂದಿಗೆ ಫೋಟೋ ತೆಗೆಸಿಕೊಂಡಿದ್ದಾರೆ.

Apple Store launch: ಆ್ಯಪಲ್ ರಿಟೇಲ್ ಸ್ಟೋರ್ ಉದ್ಘಾಟನೆಯಲ್ಲಿ ಟಿಮ್ ಕುಕ್ ಜೊತೆ ಬಾಲಿವುಡ್ ಸೆಲೆಬ್ರಿಟಿಗಳ ಸೆಲ್ಫಿ

Tuesday, April 18, 2023

ರಿಟೇಲ್ ಸ್ಟೋರ್ ಲಾಂಚಿಂಗ್ ಕಾರ್ಯಕ್ರಮದಲ್ಲಿ 200ಕ್ಕೂ ಅಧಿಕ ಹೆಚ್ಚು ಅಧಿಕ ಮಂದಿ ಭಾಗವಹಿಸಿದ್ದರು. ಇವರಲ್ಲಿ ಕೆಲವರು ಬೇರೆ ರಾಜ್ಯಗಳಿಂದ ಬಂದವರಾಗಿದ್ದಾರೆ.

Apple retail store: ಭಾರತದಲ್ಲಿ ಆ್ಯಪಲ್ ರಿಟೇಲ್ ಸ್ಟೋರ್ ಆರಂಭ; ಇದರ ವೈಶಿಷ್ಟ್ಯ ತಿಳಿಯಿರಿ

Tuesday, April 18, 2023

ಈ ಹೊಸ ಬಣ್ಣದ ಫೋನ್ ಖರೀದಿಸಲು ಬಯಸುವವರು ಈಗ ಐಫೋನ್ 14 ಮತ್ತು ಐಫೋನ್ 14 ಪ್ಲಸ್ ಅನ್ನು ಇಂದಿನಿಂದ (ಮಾರ್ಚ್ 14) ಖರೀದಿಸಬಹುದು, ಇವುಗಳ ಬೆಲೆಗಳು ಕ್ರಮವಾಗಿ 79,900 ಮತ್ತು 89,900 ರೂಪಾಯಿ ಇದೆ. ಈಗಾಗಲೇ ಐಫೋನ್ 14 ಮೇಲೆ ಭಾರಿ ರಿಯಾಯಿತಿಗಳನ್ನು ಘೋಷಿಸಲಾಗಿದೆ.

Amazon offers: ಅಮೆಜಾನ್ ನಲ್ಲಿಂದು ಹಳದಿ ಬಣ್ಣದ ಐಫೋನ್ 14, ಐಫೋನ್ 14 ಪ್ಲಸ್ ಮೇಲೆ ಭಾರಿ ರಿಯಾಯಿತಿ

Tuesday, March 14, 2023

ಐಫೋನ್ 14 ಪ್ಲಸ್ ಬೆಲೆಯಲ್ಲಿ ಶೇ. 17 ರಷ್ಟು ಕಡಿತ ಮಾಡಲಾಗಿದೆ. ಈ ಫೋನ್ 73,999   ಲಭ್ಯವಿದೆ. ಈ ಮೊದಲು ಇದರ ಬೆಲೆ 89,900 ರೂಪಾಯಿ ಇತ್ತು.

Flipkart Big Saving Days Sale: 'ಆ್ಯಪಲ್' ಪ್ರಿಯರೇ ಗಮನಿಸಿ; ಐಫೋನ್ 14, 13, 12 ಮೇಲೆ ಭಾರಿ ರಿಯಾಯ್ತಿ; ಆಫರ್ ಕ್ಲೋಸ್ ಸೂನ್

Monday, March 13, 2023

Cashify  ಹೋಳಿ ಧಮಾಕಾ ಸೇಲ್ ಮಾರ್ಚ್ 3 ರಿಂದ ಮಾರ್ಚ್ 6 ರವರೆಗೆ ನಡೆಯಲಿದೆ. ಈ ನಾಲ್ಕು ದಿನಗಳ ಐಫೋನ್ 13 ಮೇಲೆ ಭಾರಿ ರಿಯಾಯಿತಿಯನ್ನು ನೀಡಲಾಗುತ್ತಿದೆ.

iPhone 13 price drop: ಹೋಳಿ ಧಮಾಕಾ ಕೊಡುಗೆ; ಐಫೋನ್ 13 ಮೇಲೆ ಭಾರೀ ರಿಯಾಯಿತಿ!

Thursday, March 2, 2023

Samsung Galaxy Z Flip 4 5G: ನಿಮಗೆ ವಿನೂತನ, ವಿಶಿಷ್ಟ ಸ್ಮಾರ್ಟ್‌ ಫೋನ್‌ ಬೇಕಿದ್ದರೆ, ಇಂತಹ ಫೋನ್‌ ಮೂಲಕ ನಿಮ್ಮ ಪ್ರೀತಿಪಾತ್ರರಿಗೆ ಸರ್‌ಪ್ರೈಸ್‌ ನೀಡಲು ಬಯಸಿದರೆ ಸ್ಯಾಮ್‌ಸಾಂಗ್‌ ಗ್ಯಾಲಾಕ್ಸಿ ಝಡ್‌ ಫ್ಲಿಪ್‌ ಫೋನ್‌ ಪರಿಶೀಲಿಸಬಹುದು. ಇದು 8GB RAM, 128GB ಸ್ಟೋರೇಜ್‌ ಹೊಂದಿದೆ. ಅಮೆಜಾನ್‌ನಲ್ಲಿ 77399 ರೂ. ಡಿಸ್ಕೌಂಟ್‌ ದರದಲ್ಲಿ ದೊರಕುತ್ತದೆ.  ಹಳೆ ಫೋನ್‌ ಎಕ್ಸ್‌ಚೇಂಜ್‌  ಮಾಡಿದರೆ 13050  ರೂ. ವರೆಗೆ ಡಿಸ್ಕೌಂಟ್‌ ದೊರಕುತ್ತದೆ.

Valentine day Smartphone Gift: ಪ್ರೇಮಿಗಳ ದಿನದಂದು ಸ್ಮಾರ್ಟ್‌ಫೋನ್‌ ಉಡುಗೊರೆ ನೀಡುವಿರಾ? ಇಲ್ಲಿದೆ 5 ಬೆಸ್ಟ್‌ ಸ್ಮಾರ್ಟ್‌ಫೋನ್‌

Tuesday, February 7, 2023

ಹೆಚ್ಚಿನ ಕಾರ್ಯಕ್ಷಮತೆಯ ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಬಹಳ ಮುಖ್ಯವಾಗಿದೆ. ವೀಡಿಯೋ ಡೌನ್‌ಲೋಡಿಂಗ್, ಗೇಮಿಂಗ್‌, ಸೌಂಡ್‌, ಹೀಗೆ ಹಲವು ಬಗೆಯ ವಿಶೇಷಣಗಳನ್ನು ಗ್ರಾಹಕರು ಬಳಸುತ್ತಾರೆ. ಅದಕ್ಕಾಗಿಯೇ.. ಕೆಲವು ಉತ್ತಮ ಕಾರ್ಯಕ್ಷಮತೆಯ ಸ್ಮಾರ್ಟ್‌ಫೋನ್‌ಗಳನ್ನು ನೋಡೋಣ.

High Performance Phones : ಬೆಸ್ಟ್‌ ಪರ್ಫಾರ್‌ಮನ್ಸ್‌ ಸ್ಮಾರ್ಟ್‌ಗಳ ಪಟ್ಟಿ ಇಲ್ಲಿದೆ: ನೀವೊಂದು ಖರೀದಿಸುವಿರಾ ಯೋಚಿಸಿ

Saturday, February 4, 2023

ಐಒಎಸ್‌  16.3ನಲ್ಲಿ ಆಪಲ್‌ ಐಡಿಗಳಿಗೆ ಸೆಕ್ಯುರಿಟಿ ಕೀ ದೊರಕಿದೆ. ಇದರಿಂದಾಗಿ ನಿಮ್ಮ ಐಫೋನ್‌ ಭದ್ರತೆ ಹೆಚ್ಚಾಗಿದೆ. ಆಪಲ್‌ನಲ್ಲಿ ಲಾಗಿನ್‌ ಆಗಲು ಫಿಸಿಕಲ್‌ ಕೀ ಅಗತ್ಯವಿದ್ದು, ಎರಡು ಹಂತದ ದೃಢೀಕರಣ ಪ್ರಕ್ರಿಯೆಗಳನ್ನು ಕೈಗೊಳ್ಳಬೇಕಿದೆ.

iOS 16.3 update: ಐಫೋನ್‌ಗೆ ಹೊಸ ಐಒಎಸ್‌ ಅಪ್‌ಡೇಟ್‌ ಬಂದಿದೆ, ಬಳಕೆದಾರರಿಗೆ ಹೊಸ ಅನುಭವ ಖಾತ್ರಿ! ಇಲ್ಲಿದೆ ವಿವರ

Friday, January 27, 2023

OnePlus 11 ಅನ್ನು ಮುಂದಿನ ಫೆಬ್ರವರಿ 07ರಂದು ನವದೆಹಲಿಯಲ್ಲಿ ಪ್ರಾರಂಭಿಸಲಾಗುತ್ತದೆ.

Smartphones of 2023: ಈ ವರ್ಷದ ಬಹು ನಿರೀಕ್ಷಿತ ಸ್ಮಾರ್ಟ್‌ಫೋನ್‌ಗಳಿವು

Monday, January 23, 2023

ಐಫೋನ್‌ 15 ಪ್ರೋ ಮ್ಯಾಕ್ಸ್‌ ಮೊಬೈಲ್‌ನ ವಿನ್ಯಾಸವನ್ನು, ಎಡಿಆರ್ ಸ್ಟುಡಿಯೋಸ್‌ನ ಆಂಟೋನಿಯೊ ಡಿ ರೋಸಾ ಅವರು ರಚಿಸಿದ್ದಾರೆ, ಈ ಐಫೋನ್ 15 ಪ್ರೊ ಮ್ಯಾಕ್ಸ್ ರೆಂಡರ್ ವಿಶಿಷ್ಟ ಪರಿಕಲ್ಪನೆಯ ವಿನ್ಯಾಸವನ್ನು ತೋರಿಸುತ್ತದೆ.

iPhone 15 Pro Max: ಇದುವರೆಗೂ ನೋಡಿರದ ವಿನ್ಯಾಸದೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಟ್ಟ ಐಫೋನ್‌ 15.. ಇಲ್ಲಿದೆ ಡಿಟೇಲ್ಸ್

Tuesday, January 17, 2023

ಮೊದಲ ಐಫೋನ್‌ ಅನ್ನು 2007ರ ಮಾರ್ಚ್‌ 9ರಂದು ಪರಿಚಯಿಸಲಾಗಿತ್ತು. ಜಿಪಿಎಸ್‌, 3ಜಿಯಂತಹ ಫೀಚರ್‌ ಇರುವ ಈ ಐಫೋನ್‌ ಅನ್ನು ಸ್ಟೀವ್‌ ಜಾಬ್ಸ್‌ ಲಾಂಚ್‌ ಮಾಡಿದ್ದರು.

Apple iPhone turns 16: ಆಪಲ್‌ ಐಫೋನ್‌ಗೆ 16 ಹರೆಯ, ಹದಿನಾರು ವರ್ಷ ಐಫೋನ್‌ ಜರ್ನಿ ಹೇಗಿತ್ತು?

Tuesday, January 10, 2023

Apple iPhone 13 | ಈ ಸ್ಮಾರ್ಟ್‌ಫೋನ್‌ ದೇಶದಲ್ಲಿ ತುಂಬಾ ಫೇಮಸ್‌. ಇದು ಎ15 ಬಯಾನಿಕ್‌ ಚಿಪ್‌ಸೆಟ್‌ ಹೊಂದಿದೆ. ಹಿಂಬದಿಯಲ್ಲಿ 12 ಮೆಗಾಫಿಕ್ಸೆಲ್‌ ಕ್ಯಾಮೆರಾ ಹೊಂದಿದೆ.

Best selling smartphones: ಭಾರತದಲ್ಲಿ ಅತ್ಯಧಿಕ ಮಾರಾಟವಾಗುತ್ತಿರುವ ಸ್ಮಾರ್ಟ್‌ಫೋನ್‌ಗಳಿವು, ಖರೀದಿಸುವಿರಾ?

Sunday, January 8, 2023

ಐಫೋನ್‌ ಖರೀದಿಸಬೇಕೆಂಬುದು ಪ್ರತಿಯೊಬ್ಬರ ಆಸೆ ಮತ್ತು ಕನಸು. ಆದರೆ ಅದು ದುಬಾರಿಯಾಗಿರುವುದರಿಂದ, ಲೇಟೆಸ್ಟ್‌ ಐಫೋನ್‌ ಖರೀಸಿದರೆ, ನಿಮ್ಮ ಜೇಬಿಗೆ ಕತ್ತರಿ ಬೀಳುವುದು ಪಕ್ಕಾ. ಒಂದು ವೇಳೆ ನೀವು ಅಗ್ಗದ ಐಫೋನ್ ಖರೀದಿಸಲು ಬಯಸುತ್ತಿದ್ದರೆ, ಫ್ಲಿಪ್‌ಕಾರ್ಟ್ ತನ್ನ ವರ್ಷದ ಅಂತ್ಯದ ಡೀಲ್‌(end-of-the-year)ಗಳ ಭಾಗವಾಗಿ ಇದೀಗ iPhone SE 2 ಲೈವ್‌ನಲ್ಲಿ ಅದ್ಭುತ ಕೊಡುಗೆ ನೀಡುತ್ತಿದೆ.

iPhone SE 2: ಇಷ್ಟೊಂದು ಅಗ್ಗದ ಬೆಲೆಗೆ ಐಫೋನ್; ಕೇವಲ 11,490 ರೂಪಾಯಿ!

Friday, December 30, 2022

ಈ ವರ್ಷ ಆಪಲ್‌, ಸ್ಮಾಮ್‌ಸಂಗ್‌, ಗೂಗಲ್‌, ವಿವೊ, ಒಪ್ಪೊ ಮತ್ತು ಇತರೆ ಬ್ರಾಂಡ್‌ಗಳ ಹಲವು ಸ್ಮಾರ್ಟ್‌ಫೋನ್‌ಗಳು ಬಂದಿವೆ. ಬಹುತೇಕ ಕಂಪನಿಗಳು ಹಳೆಯ ಆವೃತ್ತಿಯನ್ನೇ ಅಪ್‌ಗ್ರೇಡ್‌ ಮಾಡಿದರೆ, ಇನ್ನು ಕೆಲವು ಹಳೆಯ ಆವೃತ್ತಿಗೆ ಹಲವು ಹೊಸ ಫೀಚರ್ಸ್‌ ಅಳವಡಿಸಿ ಮಾರುಕಟ್ಟೆಗೆ ಬಿಟ್ಟಿವೆ.

Year Ender 2022: ವರ್ಷದ ಹಿನ್ನೋಟ, ಈ ವರ್ಷ ಬಿಡುಗಡೆಯಾದ ಭರ್ಜರಿ ಸ್ಮಾರ್ಟ್‌ಫೋನ್‌ಗಳಿವು, ನಿಮ್ಮಲ್ಲುಂಟ ಈ ಸ್ಮಾರ್ಟ್‌ಫೋನ್‌?

Tuesday, December 20, 2022