Latest Ranveer Singh Photos

ದೀಪಿಕಾ ಮತ್ತು ರಣವೀರ್ 2013ರಲ್ಲಿ ರಾಮ್ ಲೀಲಾ ಚಿತ್ರದಲ್ಲಿ ಒಟ್ಟಿಗೆ ಕೆಲಸ ಮಾಡಿದರು. ಆ ಸಂದರ್ಭದಲ್ಲಿ ಅವರು ಲವ್‌ ಪ್ರಪೋಸ್‌ ಮಾಡಿದ್ದರು. ಸುಮಾರು ಐದು ವರ್ಷ ಡೇಟಿಂಗ್‌ ಮಾಡಿದರು.

Ranveer Deepika love: ಮಗುವಿನ ನಿರೀಕ್ಷೆಯಲ್ಲಿರುವ ದೀಪಿಕಾ ಪಡುಕೋಣೆ ರಣವೀರ್‌ ಪ್ರೇಮಕಥೆ; ರಾಸಲೀಲಾ ಸೆಟ್‌ನಲ್ಲಿ ಪ್ರೇಮಾಂಕುರ

Thursday, February 29, 2024

ಈ ವರ್ಷ ನವೆಂಬರ್‌ ತಿಂಗಳಲ್ಲಿ ಬಾಲಿವುಡ್‌ನ ಬಿಗ್‌ಬಿ ಅಮಿತಾಭ್ ಬಚ್ಚನ್ ಮತ್ತು ಅವರ ಪತ್ನಿ ಜಯಾ ಬಚ್ಚನ್ ಜುಹುದಲ್ಲಿನ ತಮ್ಮ ಐದು ಕುಟುಂಬದ ಮನೆಗಳಲ್ಲಿ ಮೊದಲನೆಯ ಪ್ರತೀಕ್ಷಾ ಬಂಗಲೆಯನ್ನು ತಮ್ಮ 49 ವರ್ಷದ ಮಗಳು ಶ್ವೇತಾ ನಂದಾ ಅವರಿಗೆ ಉಡುಗೊರೆಯಾಗಿ ನೀಡಿದರು. ಜುಹು ವಿಲೆ ಪಾರ್ಲೆಯ 10 ನೇ ರಸ್ತೆಯಲ್ಲಿರುವ ಕಟ್ಟಡ ಇದಾಗಿದೆ. ಇದರ ಮೌಲ್ಯ ಸುಮಾರು ಸುಮಾರು 31.39 ಕೋಟಿ ರೂಪಾಯಿ.

ಮಗಳಿಗೆ ಬಂಗಲೆ ಗಿಫ್ಟ್‌ ನೀಡಿದ ಅಮಿತಾಬ್‌, ಮನೆ ಮಾರಿದ ಪ್ರಿಯಾಂಕಾ ಚೋಪ್ರಾ; ಈ ವರ್ಷದ ಬಾಲಿವುಡ್‌ ತಾರೆಯರ 10 ದುಬಾರಿ ಪ್ರಾಪರ್ಟಿ ಡೀಲ್‌

Saturday, December 30, 2023

ದೀಪಿಕಾ ಪಡುಕೋಣೆ ಇತ್ತೀಚೆಗೆ ಇನ್‌ಸ್ಟಾಗ್ರಾಂನಲ್ಲಿ ಕೆಂಪು ಉಡುಗೆಯ ಫೋಟೋಗಳನ್ನು ಹಂಚಿಕೊಂಡಿದ್ದರು. ಇಂದು ದೀಪಿಕಾ ಪಡುಕೋಣೆ ಮತ್ತು ರಣವೀರ್‌ ಸಿಂಗ್‌ ತಮ್ಮ ಸೋಷಿಯಲ್‌ ಮೀಡಿಯಾ ಖಾತೆಗಳಲ್ಲಿ ರೋಮ್ಯಾಟಿಂಗ್‌ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

Deepika Padukone: ಕೆಂಪಾದ ದೀಪಿಕಾ ಪಡುಕೋಣೆಯನ್ನು ನೋಡಿ ರೊಮ್ಯಾಂಟಿಕ್‌ ಮೂಡ್‌ಗೆ ಜಾರಿದ ರಣವೀರ್‌ ಸಿಂಗ್‌, ಫೋಟೋಗಳನ್ನು ನೋಡಿ

Wednesday, October 25, 2023

ಖ್ಯಾತ ಇಂಡೋ-ಕೆನಡಿಯನ್‌ ಗಾಯಕ ಎಪಿ ಧಿಲ್ಲೋನ್‌ ಅವರ ಸಾಕ್ಷ್ಯಚಿತ್ರ ಆಗಸ್ಟ್‌ 18ರಂದು ಅಮೆಜಾನ್‌ ಪ್ರೈಂನಲ್ಲಿ ಸ್ಟ್ರೀಮ್‌ ಆಗಲಿದೆ.

AP Dhillon: ಅಮೆಜಾನ್‌ ಪ್ರೈಮ್‌ನಿಂದ ಇಂಡೋ ಕೆನಡಿಯನ್‌ ಗಾಯಕ ಎಪಿ ಧಿಲ್ಲೋನ್ ಸಾಕ್ಷ್ಯಚಿತ್ರ ಪ್ರೀಮಿಯರ್‌ ಶೋ; ಬಾಲಿವುಡ್‌ ಸ್ಟಾರ್‌ಗಳು ಭಾಗಿ

Thursday, August 17, 2023

ದೀಪಿಕಾ 2021ರಲ್ಲಿ ಮುಂಬೈನ ಅಲಿಭಾಗ್‌ ಪ್ರದೇಶದಲ್ಲಿ ಬರೋಬ್ಬರಿ 22 ಕೋಟಿ ರೂ. ಬೆಲೆಯ ಬಂಗಲೆಯೊಂದನ್ನು ಖರೀದಿಸಿದ್ದರು.

‌Deepika Padukone: ಹೊಸ ಮನೆಯ ಗೃಹಪ್ರವೇಶದಲ್ಲಿ ದೀಪಿಕಾ- ರಣವೀರ್‌ ಸಿಂಗ್‌ ಭಾಗಿ.. ಇಲ್ಲಿವೆ ಫೋಟೋಸ್..‌

Friday, August 19, 2022

ಈ ನಟನಿಗೆ ಇಂಥದ್ದೊಂದು ಸ್ಥಿತಿ ಬರಲಿದೆ ಎಂದು ಬಾಲಿವುಡ್‌ ನಟ ಶಾರುಖ್‌ ಖಾನ್‌, ಕಾಫಿ ವಿಥ್‌ ಕರಣ್‌ ಶೋದಲ್ಲಿ 6 ವರ್ಷಗಳ ಹಿಂದೆಯೇ ಭವಿಷ್ಯ ನುಡಿದಿದ್ದರು!

Deepika Padukone: 'ಬೆತ್ತಲೆ ಗುಂಗಿನಿಂದ ಇನ್ನಾದರೂ ಹೊರಬನ್ನಿ'; ಪತಿ ಜತೆಗಿನ ಫೋಟೋ ಹಂಚಿಕೊಂಡ ದೀಪಿಕಾ ಪಡುಕೋಣೆ...

Saturday, July 30, 2022

ಜುಲೈ 6 ರಣವೀರ್‌ ಸಿಂಗ್‌ ಬರ್ತ್‌ಡೇ. ಈ ವಿಶೇಷ ದಿನವನ್ನು ಈ ಜೋಡಿ ಅಮೆರಿಕದ ಗುಡ್ಡಗಾಡು ಪ್ರದೇಶದಲ್ಲಿ ಕಳೆದಿದೆ.

Deepika Padukone: ಅಮೆರಿಕಾ ಗುಡ್ಡಗಾಡಲ್ಲಿ ರಣವೀರ್‌ಸಿಂಗ್‌ ಬರ್ತ್‌ಡೇ; ಪತಿಯ ಫೋಟೋಗಳನ್ನು ಹಂಚಿಕೊಂಡ ದೀಪಿಕಾ

Wednesday, July 13, 2022

2018ರ ನವೆಂಬರ್​ನಲ್ಲಿ ನಟಿ ದೀಪಿಕಾ ಪಡುಕೋಣೆಯೊಂದಿಗೆ ರಣವೀರ್​ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿರುವ ರಣವೀರ್ ಸಿಂಗ್​​ ತಮ್ಮ ಮುಂದಿನ ಚಿತ್ರಗಳಾದ 'ಸರ್ಕಸ್' ಹಾಗೂ 'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ'ಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Ranveer Birthday Special: ರಣವೀರ್​ ಸಿಂಗ್​​ಗೆ ಜನ್ಮದಿನದ ಸಂಭ್ರಮ.. ಅವರ ಅದ್ಭುತ ನಟನೆಯ 6 ಸಿನಿಮಾಗಳಿವು

Wednesday, July 6, 2022

ಇಟಲಿಯಲ್ಲಿ 2018‌ ನವೆಂಬರ್ 14 ರಂದು ನಡೆದ ಅವಳಿ ವಿವಾಹ ಸಮಾರಂಭದಲ್ಲಿ ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ವಿವಾಹವಾದರು. ಕೆಲವೇ ಕೆಲವು ಸ್ನೇಹಿತರು ಮತ್ತು ಕುಟುಂಬ ಸದಸ್ಯರು ಮಾತ್ರ ಹಾಜರಿದ್ದ ಮದುವೆಯ ವಿವರಗಳನ್ನು ಪಡೆಯಲು ಮಾಧ್ಯಮದವರು ಹರಸಾಹಸ ಪಡಬೇಕಾಗಿ ಬಂದಿತ್ತು.

HBD Ranveer Singh: ಪತ್ನಿ ದೀಪಿಕಾ ಜತೆಗಿನ ರಣವೀರ್‌ ಅವರ ಅತಿ ಮೋಹಕ ಕ್ಷಣಗಳು

Wednesday, July 6, 2022