Shah-Rukh-Khan News, Shah-Rukh-Khan News in kannada, Shah-Rukh-Khan ಕನ್ನಡದಲ್ಲಿ ಸುದ್ದಿ, Shah-Rukh-Khan Kannada News – HT Kannada

Latest Shah Rukh Khan Photos

ವರ್ಷದಿಂದ ವರ್ಷಕ್ಕೆ ಐಪಿಎಲ್‌ನಲ್ಲಿ ಮಾತ್ರವೇ ಭಾಗವಹಿಸುತ್ತಿರುವ ಎಂಎಸ್‌ಡಿ, ಚೆನ್ನೈ ಸೂಪರ್ ಕಿಂಗ್ಸ್‌ ಪರ ಆಡುತ್ತಾರೆ. ಐಪಿಎಲ್ 2025ರ ಆವೃತ್ತಿಗೂ ಮುನ್ನ ಮಾಹಿಯನ್ನು ಸಿಎಸ್‌ಕೆ ಫ್ರಾಂಚೈಸಿ 4 ಕೋಟಿ ರೂ ಕೊಟ್ಟು ಉಳಿಸಿಕೊಂಡಿದೆ.

ನಿವೃತ್ತಿ ನಂತರವೂ ಕುಂದದ ಎಂಎಸ್ ಧೋನಿ ಬ್ರಾಂಡ್ ಮೌಲ್ಯ; ಜಾಹೀರಾತು ಒಪ್ಪಂದದಲ್ಲಿ ಅಮಿತಾಭ್-ಶಾರುಖ್ ಮೀರಿಸಿದ ಮಾಹಿ

Tuesday, December 10, 2024

ಸಲ್ಮಾನ್‌ ಖಾನ್‌, ಶಾರುಖ್‌ ಖಾನ್‌, ಪ್ರಭಾಸ್‌... ಈ ಸ್ಟಾರ್‌ ನಟರು ಒಂದು ಸಿನಿಮಾಕ್ಕೆ ಪಡೆಯುವ ಸಂಭಾವನೆ ಎಷ್ಟಿರಬಹುದು! ಇಲ್ಲಿದೆ ಮಾಹಿತಿ.

ಸಲ್ಮಾನ್‌ ಖಾನ್‌, ಶಾರುಖ್‌ ಖಾನ್‌, ಪ್ರಭಾಸ್‌... ಈ ಸ್ಟಾರ್‌ ನಟರು ಒಂದು ಸಿನಿಮಾಕ್ಕೆ ಪಡೆಯುವ ಸಂಭಾವನೆ ಎಷ್ಟಿರಬಹುದು!

Thursday, June 27, 2024

ಸಿನಿಮಾ ನಟರು ಕೇವಲ ಸಿನಿಮಾದಿಂದ ಮಾತ್ರ ಆದಾಯ ಗಳಿಸುವುದಲ್ಲ. ಜಾಹೀರಾತು, ವ್ಯವಹಾರಗಳ ಜತೆಗೆ ಮದುವೆ, ಪಾರ್ಟಿಗಳಲ್ಲಿ ಶೋ ನೀಡುವ ಕೆಲಸವನ್ನೂ ಮಾಡುತ್ತಾರೆ. ಮದುವೆ ಮತ್ತು ಪಾರ್ಟಿಗಳಲ್ಲಿ ಶೋ ನೀಡಲು ಜನಪ್ರಿಯ ಬಾಲಿವುಡ್‌ ತಾರೆಯರು ಎಷ್ಟು ಚಾರ್ಜ್‌ ಮಾಡುತ್ತಾರೆ ಎಂಬ ವಿವರ ಇಲ್ಲಿದೆ.

ಮದುವೆಯಲ್ಲಿ ಡ್ಯಾನ್ಸ್‌ ಮಾಡಲು ಈ ನಟರು ಎಷ್ಟು ಚಾರ್ಜ್‌ ಮಾಡ್ತಾರೆ? ಶಾರೂಖ್‌ ಖಾನ್‌ನಿಂದ ಸಲ್ಮಾನ್‌ ಖಾನ್‌ವರೆಗೆ ಇಲ್ಲಿದೆ ದರಪಟ್ಟಿ

Monday, June 24, 2024

ಐಪಿಎಲ್‌ ಪಂದ್ಯ ವೀಕ್ಷಿಸಲು ಅಹಮದಾಬಾದ್‌ಗೆ ಆಗಮಿಸಿದ ಬಾಲಿವುಡ್‌ ನಟ ಶಾರೂಖ್‌ ಖಾನ್‌ ಬಿಸಿಲಿನ ತಾಪದಿಂದ ಆಸ್ಪತ್ರೆಗೆ ದಾಖಲಾಗಿ ಡಿಸ್‌ಚಾರ್ಜ್‌ ಆಗಿದ್ದಾರೆ. ಶಾರೂಖ್‌ ಖಾನ್‌ ಅನಾರೋಗ್ಯ ಅಭಿಮಾನಿಗಳಿಗೆ ಆತಂಕ ತಂದಿದೆ.

Shah Rukh Khan: ಐಪಿಎಲ್‌ ಪಂದ್ಯದ ಬಳಿಕ ದಿಢೀರ್‌ ಅಸ್ವಸ್ಥಗೊಂಡ ಶಾರೂಖ್‌ ಖಾನ್‌; ಅಭಿಮಾನಿಗಳಲ್ಲಿ ಹೆಚ್ಚಿದ ಆತಂಕ, ಇಲ್ಲಿದೆ ಹೆಚ್ಚಿನ ವಿವರ

Wednesday, May 22, 2024

ಜವಾನ್‌ ಸಿನಿಮಾದ ಟೆಲಿವಿಷನ್‌ ಪ್ರೀಮಿಯರ್‌ ಕುರಿತು ಝೀ ಕನ್ನಡ ಅಪ್‌ಡೇಟ್‌ ನೀಡಿದೆ. "ಇಂಡಿಯನ್ ಸಿನಿಮಾದ ಕಿಂಗ್, ಬಾಲಿವುಡ್ ಬಾದ್ ಷಾ ಶಾರುಖ್ ಖಾನ್ & ದಿಗ್ಗಜ ನಟ, ನಟಿಯರ ಬ್ಲಾಕ್ ಬಸ್ಟರ್ 'ಜವಾನ್' ಇದೇ ಭಾನುವಾರ ಮೇ 19 ರಂದು ಪ್ರಸಾರವಾಗಲಿದೆ" ಎಂದು ಝೀ ಕನ್ನಡ ಅಪ್‌ಡೇಟ್‌ ನೀಡಿದೆ.

ಜವಾನ್‌ ಸಿನಿಮಾ ಕನ್ನಡ ಟಿವಿ ಚಾನೆಲ್‌ನಲ್ಲಿ ಪ್ರಸಾರ; ಶಾರೂಖ್‌ ಖಾನ್‌ ನಟನೆಯ ಬ್ಲಾಕ್‌ಬಸ್ಟರ್‌ ಸಿನಿಮಾವನ್ನು ಮನೆಯಲ್ಲೇ ನೋಡಿ

Wednesday, May 15, 2024

ಕೋಲ್ಕತ್ತಾ ನೈಟ್ ರೈಡರ್ಸ್ ಫ್ರಾಂಚೈಸಿ ಸಹ ಮಾಲೀಕ ಹಾಗೂ ಬಾಲಿವುಡ್ ನಟ ಶಾರೂಖ್ ಖಾನ್ ಅವರು ಕೆಕೆಆರ್ ಮತ್ತು ಸನ್​ರೈಸರ್ಸ್ ಹೈದರಾಬಾದ್ ಪಂದ್ಯದ ವೇಲೆ ಸಿಗರೇಟ್ ಸೇದುವ ಮೂಲಕ ಟೀಕೆಗೆ ಗುರಿಯಾಗಿದ್ದಾರೆ. ಆ ಮೂಲಕ ಮತ್ತೊಮ್ಮೆ ವಿವಾದಕ್ಕೆ ಗುರಿಯಾಗಿದ್ದಾರೆ ಕಿಂಗ್​ ಖಾನ್.

ಸಿಗರೇಟ್ ಸೇದೋಕೆ ನಿಮ್ ಅಡ್ಡನಾ; ಶಾರೂಖ್ ಖಾನ್ ಚಳಿ ಬಿಡಿಸಿದ ನೆಟ್ಟಿಗರು, ಕಿಂಗ್ ಖಾನ್​ರ ಐಪಿಎಲ್ ವಿವಾದಗಳಿಗೆ ಮತ್ತೊಂದು ಸೇರ್ಪಡೆ

Sunday, March 24, 2024

ಶಾರುಖ್ ಖಾನ್ ಮಾಲಕತ್ವದ ಕೋಲ್ಕತಾ ನೈಟ್ ರೈಡರ್ಸ್ ತಂಡವು, ಮಾರ್ಚ್‌ 23ರ ಶನಿವಾರ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಆಡಿದ ಪಂದ್ಯದಲ್ಲಿ 4 ರನ್‌ಗಳ ರೋಚಕ ಜಯ ಸಾಧಿಸಿತು. ತಂಡದ ಪಂದ್ಯ ವೀಕ್ಷಿಸಲು ಶಾರುಖ್ ಖಾನ್ ಕೋಲ್ಕತ್ತಾಗೆ ಆಗಮಿಸಿದ್ದರು. ಸಂಜೆ ವೇಳೆ ಕೋಲ್ಕತ್ತಾ ವಿಮಾನ ನಿಲ್ದಾಣಕ್ಕೆ ಆಗಮಿಸಿದ ನಟ, ವಿಮಾನ ನಿಲ್ದಾಣದಿಂದ ನೇರವಾಗಿ ಈಡನ್‌ಗೆ ಹೋಗಿ ಪಂದ್ಯ ವೀಕ್ಷಿಸಿದ್ದಾರೆ. (ಚಿತ್ರ ಕೃಪೆ @pallav_paliwal)

Photos: ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಕೆಕೆಆರ್ ಗೆಲುವನ್ನು ಸಂಭ್ರಮಿಸಿದ ಶಾರುಖ್ ಖಾನ್

Sunday, March 24, 2024

ಸಲ್ಮಾನ್ ಖಾನ್, ಶಾರುಖ್ ಖಾನ್ ಮತ್ತು ಅಮೀರ್ ಖಾನ್ ಒಟ್ಟಿಗೆ ರಾಮ್ ಚರಣ್ ಜತೆಗೆ ಆರ್‌ಆರ್‌ಆರ್‌ ಚಿತ್ರದ ನಾಟು ನಾಟು ಹಾಡಿನ ಹುಕ್ ಸ್ಟೆಪ್‌ಗೆ ಭರ್ಜರಿ ಡಾನ್ಸ್‌ ಮಾಡಿದರು.

ಅಂಬಾನಿ ಮದುವೆ ಪಾರ್ಟಿಯಲ್ಲಿ ರಾಮ್‌ಚರಣ್‌ ಜತೆ ಸೇರಿ ನಾಟು ನಾಟು ಹಾಡಿಗೆ ಹೆಜ್ಜೆ ಹಾಕಿದ ಬಾಲಿವುಡ್‌ ಖಾನ್‌ತ್ರಯರು PHOTOS

Sunday, March 3, 2024

ಡಬ್ಲ್ಯುಪಿಎಲ್ ಉದ್ಘಾಟನಾ ಸಮಾರಂಭದ ಕ್ಷಣಗಳು.

ಜಗಮಗಿಸಿದ ಚಿನ್ನಸ್ವಾಮಿ ಸ್ಟೇಡಿಯಂ, ಬಾಲಿವುಡ್ ತಾರೆಯರಿಂದ ಭರ್ಜರಿ ಕುಣಿತ; ಕಣ್ಣಿಗೆ ಆನಂದವೋ ಆನಂದ, ನೀವು ನೋಡಿ ಚಿತ್ರಗಳಲ್ಲಿ!

Friday, February 23, 2024

ಬಾಲಿವುಡ್‌ ಸೆಲೆಬ್ರಿಟಿಗಳು ದಡೂತಿ ದೇಹ ಬೆಳೆಸಿಕೊಂಡಿದ್ದೇ ಆಗಿದ್ದೆ, ಈ ರೀತಿಯಲ್ಲಿ ಕಾಣುತ್ತಿದ್ದರು. ಇಲ್ಲಿವೆ ನೋಡಿ ನಿಮ್ಮ ನೆಚ್ಚಿನ ಫಿಟ್‌ನೆಟ್‌ ಐಕಾನ್‌ಗಳ, ಗ್ಲಾಮರಸ್‌ ಗೊಂಬೆಗಳ ಫಿಟ್‌ ಟು ಫ್ಯಾಟ್‌ ಫೋಟೋಗಳು.

ಹೀರೋ, ಹೀರೋಯಿನ್ಸ್‌ಗೆ ಬೊಜ್ಜು ಬಂದ್ರೆ ಹೇಗೆ ಕಾಣಬಹುದು? ಇಲ್ಲಿವೆ ನೋಡಿ ಬಾಲಿವುಡ್‌ ಸೆಲೆಬ್ರಿಟಿಗಳ ಫ್ಯಾಟ್‌ ಲುಕ್‌ ಫೋಟೋಗಳು

Wednesday, January 31, 2024

ಶಾರೂಖ್‌ ಪುತ್ರಿ ಸುಹಾನಾ ಖಾನ್‌ ಅವರ ಕೆಂಪು ಉಡುಗೆಯ ಫೋಟೋಗಳು ವೈರಲ್‌ ಆಗಿವೆ. ಇತ್ತೀಚೆಗೆ ದಿ ಆರ್ಚೀಸ್‌ ಸಿನಿಮಾದಲ್ಲಿ ಇವರ ನಟನೆ ಗಮನ ಸೆಳೆದಿತ್ತು.

Suhana Khan: ಕೆಂಪು ಉಡುಗೆಯಲ್ಲಿ ಮತ್ಸ್ಯಕನ್ಯೆಯಂತೆ ಕಂಡ ಸುಹಾನಾ ಖಾನ್‌; ಶಾರೂಖ್‌ ಪುತ್ರಿಯ ಕ್ಯೂಟ್‌ ಫೋಟೋಗಳನ್ನು ನೋಡಬನ್ನಿ

Thursday, December 21, 2023

ಈ ವಾರ ಕೂಡಾ ಕನ್ನಡ, ತೆಲುಗು, ಹಿಂದಿ, ತಮಿಳು, ಮಲಯಾಳಂ ಭಾಷೆಗಳಲ್ಲಿ ಅನೇಕ ಸಿನಿಮಾಗಳು ರಿಲೀಸ್‌ ಆಗುತ್ತಿವೆ. ಅವುಗಳಲ್ಲಿ 10 ಪ್ರಮುಖ ಸಿನಿಮಾಗಳ ಪಟ್ಟಿ ಹೀಗಿದೆ.

ಕದ್ದಚಿತ್ರ, ಜವಾನ್‌ ಸೇರಿ ಈ ವಾರ ತೆರೆಗೆ ಬರುತ್ತಿವೆ 10 ಚಿತ್ರಗಳು; ನಿಮ್ಮಿಷ್ಟದ ಸಿನಿಮಾ ಯಾವುದು?

Wednesday, September 6, 2023

ಸಂಗೀತ ನಿರ್ದೇಶಕ ಅನಿರುದ್ಧ ರವಿಚಂದರ್‌ ಜತೆಗೆ ಜವಾನ್‌ ಸಿನಿಮಾ ಹಾಡಿಗೆ ಹೆಜ್ಜೆ ಹಾಕಿದ ಶಾರುಖ್‌ ಖಾನ್‌

ಚೆನ್ನೈನಲ್ಲಿ ಹಾಡಿ ಕುಣಿದ ಜವಾನ್;‌ ಶಾರುಖ್‌ ಕಂಡು ಪುಳಕಿತರಾದ ತಮಿಳು ಸಿನಿಮಾ ಮಂದಿ Photo Gallery

Thursday, August 31, 2023

ದಕ್ಷಿಣ ಭಾರತ ಸೇರಿದಂತೆ ಬಾಲಿವುಡ್‌ ಚಿತ್ರರಂದಲ್ಲಿ ಅನೇಕ ಸಿನಿಮಾ ನಟ, ನಟಿಯರು ಇಸ್ಲಾಂ ಧರ್ಮೀಯರನ್ನು ಮದುವೆ ಆಗಿದ್ದಾರೆ.

Celebrity Couples: ಚಿತ್ರರಂಗದ ಹಿಂದೂ-ಮುಸ್ಲಿಂ ಜೋಡಿ ಇವರು; ಕೆಲವರ ಜೀವನ ಹಾಲು ಜೇನು, ಕೆಲವರ ದಾಂಪತ್ಯದಲ್ಲಿ ಬಿರುಕು: ಫೋಟೋ ಗ್ಯಾಲರಿ

Wednesday, May 17, 2023

AI ತಂತ್ರಜ್ಞಾನ ಬಳಸಿ ಬಾಲಿವುಡ್‌ ಮತ್ತು ಸೌತ್‌ನ ಕೆಲ ಸ್ಟಾರ್‌ ಹೀರೋಗಳ ಹೊಸ ಫೋಟೋ ಡಿಸೈನ್‌ ಮಾಡಿದ್ದಾರೆ ಅಬು ಸಾಹಿಬ್.‌ ಇಲ್ಲಿವೆ ನೋಡಿ ಸಿನಿಮಾ ಸ್ಟಾರ್‌ಗಳು ಮುದುಕರಾದ್ರೆ ಹೇಗೆ ಕಾಣಿಸ್ತಾರೆ ಎಂಬುದನ್ನು (Instagram\ sahixd)

Bollywood Celebrities: ಸಿನಿಮಾದ ಸ್ಟಾರ್‌ ಹೀರೋಗಳು ಮುದುಕರಾದ್ರೆ ಹೇಗೆ ಕಾಣಿಸಬಹುದು? ಇಲ್ಲಿವೆ ನೋಡಿ ಫೋಟೋಸ್‌

Thursday, May 11, 2023

ಈ ಫೋಟೋಗಳು ಇಂಟರ್‌ನೆಟ್‌ನಲ್ಲಿ ಹರಿದಾಡುತ್ತಿದ್ದು ಆಭಿಮಾನಿಗಳು ಪಠಾಣ್‌ ಕುಟುಂಬವನ್ನು ಒಟ್ಟಿಗೆ ನೋಡಿದ ಖುಷಿಯಲ್ಲಿದ್ದಾರೆ.

Shah Rukh Khan: ಪತ್ನಿ ಗೌರಿ, ಮಕ್ಕಳೊಂದಿಗೆ ಶಾರುಖ್‌ ಖಾನ್‌ ಫೋಟೋಶೂಟ್‌; ಪಠಾಣ್‌ ಫ್ಯಾಮಿಲಿ ಒಟ್ಟಿಗೆ ನೋಡಿದ ಖುಷಿಯಲ್ಲಿ ಫ್ಯಾನ್ಸ್‌

Thursday, April 20, 2023

ಪಂದ್ಯದ ಬಳಿಕ ಮೈದಾನಕ್ಕಿಳಿದ ಶಾರುಖ್‌, ತಮ್ಮ ಆಟಗಾರರನ್ನು ಅಭಿನಂದಿಸಿದರು. ಇದೇ ವೇಳೆ ಎದುರಾಳಿ ತಂಡದ ಆಟಗಾರನಾದರೂ ನೇರವಾಗಿ ಕೊಹ್ಲಿಯ ಬಳಿ ಬಂದ ಅವರು ವಿರಾಟ್‌ಗೆ ಬೆಚ್ಚಗಿನ ಅಪ್ಪುಗೆ ನೀಡಿದರು. ಅಲ್ಲದೆ ದಿಗ್ಗಜ ನಟ ದಿಗ್ಗಜ ಆಟಗಾರನೊಂದಿಗೆ ಪಠಾಣ್ ಚಿತ್ರದ ಹಾಡಿಗೆ ಹೆಜ್ಜೆ ಹಾಕಿದರು. ಈ ಫೋಟೋ ಹಾಗೂ ವಿಡಿಯೋ ವೃಲ್‌ ಆಗುತ್ತಿದೆ.

Photos: ಆರ್‌ಸಿಬಿ-ಕೆಕೆಆರ್ ಪಂದ್ಯ ವೀಕ್ಷಿಸಿದ ಶಾರುಖ್; ಪಠಾಣ್ ಹಾಡಿಗೆ ಕಿಂಗ್ ಕೊಹ್ಲಿ-ಕಿಂಗ್ ಖಾನ್ ಸಖತ್ ಸ್ಟೆಪ್

Friday, April 7, 2023

'ನಾನು ನನ್ನ ಅಕ್ಕನನ್ನು ಸ್ವಿಟ್ಜರ್ಲೆಂಡ್‌ಗೆ ಕರೆದೊಯ್ದು ಅಲ್ಲಿ ಚಿಕಿತ್ಸೆ ಕೊಡಿಸಿದೆ. ಒಂದೆಡೆ ಅಕ್ಕನ ಚಿಕಿತ್ಸೆ ನಡೆಯುತ್ತಿದ್ದರೆ, ಇನ್ನೊಂದೆಡೆ ಚಿತ್ರದ ರೊಮ್ಯಾಂಟಿಕ್ ಹಾಡಿನ ‘ತುಜೆ ದೋಖಾ ತೊ ಯೇ ಜಾನಾ ಸನಮ್’ ಚಿತ್ರೀಕರಣ ನಡೆಯುತ್ತಿತ್ತು. ಇಂದು ಶೆಹನಾಜ್‌ ಚೆನ್ನಾಗಿದ್ದಾರೆ. ಆದರೆ, ಹೆತ್ತವರನ್ನು ಕಳೆದುಕೊಂಡು ದುಃಖ ಮಾತ್ರ ಕಡಿಮೆ ಆಗಿಲ್ಲ ಎಂದಿದ್ದಾರೆ ಶಾರುಖ್.‌

Shah Rukh Khan's sister: ಇವರೇ ನೋಡಿ ಶಾರುಖ್‌ ಖಾನ್‌ ಸಹೋದರಿ; ಅವರೇಕೆ ಸಾರ್ವಜನಿಕವಾಗಿ ಕಾಣಿಸಿಕೊಳ್ಳಲ್ಲ? ಕಾರಣ ಹೀಗಿದೆ...

Wednesday, April 5, 2023

ಪಠಾಣ್‌ ಸಿನಿಮಾ ನಿರ್ಮಾಣಕ್ಕೆ ಯಶ್‌ ರಾಜ್‌ ಫಿಲಂಸ್‌ ದೊಡ್ಡ ಮೊತ್ತವನ್ನೇ ಹೂಡಿಕೆ ಮಾಡಿದೆ. ಬರೋಬ್ಬರಿ 250 ಕೋಟಿ ರೂ ವೆಚ್ಚದಲ್ಲಿ ಈ ಸಿನಿಮಾ ಸಿದ್ಧವಾಗಿದೆ.

Pathaan Star Cast Fee: ‘ಪಠಾಣ್‌’ ಚಿತ್ರಕ್ಕಾಗಿ ಶಾರುಖ್‌, ದೀಪಿಕಾ, ಜಾನ್‌ ಅಬ್ರಹಾಂ ಪಡೆದ ಸಂಭಾವನೆ ನಿಮ್ಮನ್ನು ಅಚ್ಚರಿಗೆ ದೂಡಬಹುದು...

Thursday, January 26, 2023

ಪಠಾಣ್‌ ಸಿನಿಮಾ ಜನವರಿ 25ರಂದು ವಿಶ್ವದಾದ್ಯಂತ ಹಿಂದಿ, ತೆಲುಗು ಮತ್ತು ತಮಿಳಿನಲ್ಲಿ ರಿಲೀಸ್‌ ಆಗಲಿದೆ.

Deepika Padukone in Bikini: ದೀಪಿಕಾ ಈಗ ಟಾಪ್‌ ಟ್ರೆಂಡಿಂಗ್‌; ಕಾರಣ ಬಿಕಿನಿ ಮತ್ತು ಆ ಕುಣಿತ! PHOTOS ನೋಡಿ.. ‌

Tuesday, December 13, 2022