ಕನ್ನಡ ಸುದ್ದಿ  /  ವಿಷಯ  /  cricket world cup

Latest cricket world cup Photos

ಆ ಐತಿಹಾಸಿಕ ದಿನವು ಭಾರತೀಯ ಅಭಿಮಾನಿಗಳಿಗೆ ಶಾಶ್ವತವಾಗಿ ನೆನಪಿನಲ್ಲಿ ಉಳಿಯುವ  ವಿಶೇಷ ದಿನ. ಭಾರತೀಯ ಕ್ರಿಕೆಟ್‌ ಕಂಡ ಶ್ರೇಷ್ಠ ಕ್ಷಣಗಳಲ್ಲಿ ಒಂದು. ಆ ನೆನಪನ್ನು ಒಂದು ಬಾರಿ ಮೆಲುಕು ಹಾಕೋಣ.

ಏಪ್ರಿಲ್ 2, 2011; ಶತಕೋಟಿ ಭಾರತೀಯರ ಕನಸು ನನಸಾದ ದಿನ; 28 ವರ್ಷಗಳ ಬಳಿಕ ಭಾರತ ವಿಶ್ವಕಪ್ ಗೆದ್ದ ಐತಿಹಾಸಿಕ ದಿನದ ಮೆಲುಕು

Tuesday, April 2, 2024

ಅಂಡರ್ 19 ಏಕದಿನ ವಿಶ್ವಕಪ್‌ನಲ್ಲಿ ಟೀಂ ಇಂಡಿಯಾದ ಟ್ರೋಫಿ ತಂದುಕೊಟ್ಟ ಮೊದಲ ನಾಯಕ ಮೊಹಮ್ಮದ್ ಕೈಫ್. ಈ ಪಟ್ಟಿಯಲ್ಲಿ ಇನ್ನೂ  ಯಾರೆಲ್ಲಾ ಇದ್ದಾರೆ ಅನ್ನೋದನ್ನು ನೋಡೋಣ.

ಮೊಹಮ್ಮದ್ ಕೈಫ್‌ರಿಂದ ಯಶ್ ದುಲ್‌ವರೆಗೆ; ಅಂಡರ್ 19 ಏಕದಿನ ವಿಶ್ವಕಪ್‌ನಲ್ಲಿ ಭಾರತಕ್ಕೆ ಟ್ರೋಫಿ ತಂದುಕೊಟ್ಟ ನಾಯಕರು ಇವರೇ

Sunday, February 11, 2024

ಭಾರತ ಇದುವರೆಗೆ 5 ಬಾರಿ ಯುವ ವಿಶ್ವಕಪ್ ಟ್ರೋಫಿ ಎತ್ತಿ ಹಿಡಿದಿದೆ. ಭಾರತ 2000, 2008, 2012, 2018 ಮತ್ತು 2022ರಲ್ಲಿ ಪ್ರಶಸ್ತಿ ಗೆದ್ದಿತ್ತು. ಅಲ್ಲದೆ, 2006, 2016 ಮತ್ತು 2020ರಲ್ಲಿ ರನ್ನರ್​​ಅಪ್‌ ಆಗಿತ್ತು. 9ನೇ ಬಾರಿಗೆ ಫೈನಲ್ ಪ್ರವೇಶಿಸಿರುವ ಭಾರತ, 6ನೇ ಟ್ರೋಫಿ ಗೆಲುವಿನ ಕನಸಿನಲ್ಲಿದೆ.

ಅಂಡರ್​-19 ವಿಶ್ವಕಪ್ ಫೈನಲ್​ನಲ್ಲಿ ಭಾರತ-ಆಸ್ಟ್ರೇಲಿಯಾ 3ನೇ ಬಾರಿ ಮುಖಾಮುಖಿ; ಕಳೆದ 2 ಫಲಿತಾಂಶದಲ್ಲಿ ಮೇಲುಗೈ ಯಾರದ್ದು?

Sunday, February 11, 2024

2024ರ ಅಂಡರ್-19 ವಿಶ್ವಕಪ್‌ಗೆ ಟೂರ್ನಮೆಂಟ್‌ನ ಆಟಗಾರ ಪ್ರಶಸ್ತಿಗೆ ಪ್ರಾಥಮಿಕವಾಗಿ ಆಯ್ಕೆಯಾದ ಎಂಟು ಕ್ರಿಕೆಟಿಗರ ಹೆಸರನ್ನು ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಪ್ರಕಟಿಸಿದೆ. ಈ ಪಟ್ಟಿಯಲ್ಲಿ ಭಾರತದ ಮೂವರು ಕ್ರಿಕೆಟಿಗರಿದ್ದಾರೆ. ಈ 8 ಆಟಗಾರರಲ್ಲಿ ಒಬ್ಬರಿಗೆ ಟೂರ್ನಿಯ ಅತ್ಯುತ್ತಮ ಕ್ರಿಕೆಟಿಗ ಪ್ರಶಸ್ತಿ ನೀಡಲಾಗುತ್ತದೆ.

ಅಂಡರ್​-19 ವಿಶ್ವಕಪ್ ಟೂರ್ನಮೆಂಟ್​ ಪ್ರಶಸ್ತಿಗೆ 8 ಆಟಗಾರರ ಹೆಸರು ಶಾರ್ಟ್​​ಲೀಸ್ಟ್; ರೇಸ್​​ನಲ್ಲಿ ಮೂವರು ಭಾರತೀಯರು

Sunday, February 11, 2024

ಫೆಬ್ರವರಿ 6ರ ಮಂಗಳವಾರ ನಡೆದ ಅಂಡರ್ 19 ವಿಶ್ವಕಪ್ ಸೆಮಿಫೈನಲ್​ನಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಮಣಿಸಿದ ಭಾರತ ತಂಡ, ಸತತ 5ನೇ ಬಾರಿ ಸೇರಿ ಒಟ್ಟು 9 ಸಲ ಫೈನಲ್ ಪ್ರವೇಶಿಸಿದೆ. ಬೆನೋನಿಯಲ್ಲಿ ನಡೆದ ಈ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ 7 ವಿಕೆಟ್‌ಗೆ 244 ರನ್ ಗಳಿಸಿತು. ಉದಯ್ ಸಹರನ್ ನೇತೃತ್ವದ ಭಾರತ, 8 ವಿಕೆಟ್‌ ನಷ್ಟಕ್ಕೆ  248 ರನ್ ಗಳಿಸಿ ಪಂದ್ಯವನ್ನು ಗೆದ್ದಿತು. ಆ ಮೂಲಕ 2 ವಿಕೆಟ್​ಗಳ ರೋಚಕ ಗೆಲುವು ದಾಖಲಿಸಿ ಪ್ರಶಸ್ತಿ ಸುತ್ತಿಗೆ ಪ್ರವೇಶಿಸಿತು.

ಅಂಡರ್ 19 ವಿಶ್ವಕಪ್​; ದಾಖಲೆಯ 9 ಸಲ ಫೈನಲ್ ಪ್ರವೇಶಿಸಿದ ಭಾರತ ಗೆದ್ದಿದ್ದೆಷ್ಟು ಸೋತಿದ್ದೆಷ್ಟು, ನಾಯಕರು ಯಾರು?

Wednesday, February 7, 2024

ಬಾಂಗ್ಲಾದೇಶ ವಿರುದ್ಧ 84 ರನ್‌ಗಳ ಜಯ ಸಾಧಿಸಿದ್ದರೂ ಭಾರತ ಅಂಡರ್-19 ಕ್ರಿಕೆಟ್ ವಿಶ್ವಕಪ್‌ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿಲ್ಲ. ಬದಲಿಗೆ ಭಾರತ ತಂಡ ‘ಎ’ ಗುಂಪಿನಲ್ಲಿ 2ನೇ ಸ್ಥಾನದಲ್ಲಿದೆ. ಐರ್ಲೆಂಡ್ ಮೊದಲ ಸ್ಥಾನದಲ್ಲಿದೆ. ಆಡಿದ ಒಂದು ಪಂದ್ಯದಲ್ಲಿ ಗೆದ್ದು 2 ಅಂಕ ಪಡೆದಿರುವ ಭಾರತ, ನೆಟ್​ ರನ್​ ರೇಟ್ +1.680 ಹೊಂದಿದೆ.

ಬಾಂಗ್ಲಾದೇಶ ಸೋಲಿಸಿದರೂ ಅಗ್ರಸ್ಥಾನದಲ್ಲಿಲ್ಲ ಭಾರತ; ಮತ್ತೊಂದು ಗುಂಪಿನಲ್ಲಿ ಪಾಕಿಸ್ತಾನಕ್ಕೆ ನಂ 1 ಪಟ್ಟ

Sunday, January 21, 2024

ತಿಂಗಳ ಅವಧಿಯಲ್ಲಿ ಆಡಿದ ಎರಡು ಟೆಸ್ಟ್‌ಗಳಲ್ಲಿ ದೀಪ್ತಿ ಶರ್ಮಾ 55 ಸರಾಸರಿಯಲ್ಲಿ 165 ರನ್‌ ಕಲೆ ಹಾಕಿದರೆ, ಬೌಲಿಂಗ್​​ನಲ್ಲಿ 10.81ರ ಸರಾಸರಿಯಲ್ಲಿ 11 ವಿಕೆಟ್‌ಗಳನ್ನು ಪಡೆದಿದ್ದಾರೆ. ಇಂಗ್ಲೆಂಡ್ ವಿರುದ್ಧದ ಟೆಸ್ಟ್‌ನಲ್ಲಿ 7ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿ 67 ರನ್ ಗಳಿಸಿದರು. ಅವರ ಬೌಲಿಂಗ್ ಭಾರತದ ಗೆಲುವಿನಲ್ಲಿ ಪ್ರಮುಖ ಅಂಶವಾಗಿದೆ. ಅವರು 7 ರನ್‌ಗಳಿಗೆ 5 ವಿಕೆಟ್ ಮತ್ತು 32ಕ್ಕೆ 4 ವಿಕೆಟ್‌ ಪಡೆದರು. ಪಂದ್ಯದಲ್ಲಿ ಒಟ್ಟು 9 ವಿಕೆಟ್‌ ಉರುಳಿಸಿದರು.

ವಿಶ್ವಕಪ್​ಗೆ ಮುತ್ತಿಕ್ಕಿದ ಕಮಿನ್ಸ್​ಗೆ ಮತ್ತೊಂದು ಗರಿ; ಡಿಸೆಂಬರ್ ತಿಂಗಳ ಐಸಿಸಿ ಪ್ರಶಸ್ತಿ ಗೆದ್ದ ದೀಪ್ತಿ ಶರ್ಮಾ

Wednesday, January 17, 2024

ಭಾರತ 2000ರಲ್ಲಿ ಮೊದಲ ಬಾರಿಗೆ ಈ ಟ್ರೋಫಿಗೆ ಮುತ್ತಿಕ್ಕಿತು. ಅಂದಿನಿಂದ 2022 ರವರೆಗೆ ಭಾರತ 5 ಬಾರಿ ಅಂಡರ್-19 ವಿಶ್ವ ಚಾಂಪಿಯನ್ ಆಗಿದೆ. ಗಮನಾರ್ಹವೆಂದರೆ ಇದುವರೆಗೆ ಈ ವಿಶ್ವಕಪ್‌ನಲ್ಲಿ ಒಟ್ಟು 5 ಭಾರತೀಯ ಕ್ರಿಕೆಟಿಗರು ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಅವರು ಯಾರೆಂಬುದನ್ನು ಈ ಮುಂದೆ ನೋಡೋಣ.

ಅಂಡರ್-19 ವಿಶ್ವಕಪ್​ನಲ್ಲಿ ಸರಣಿ ಶ್ರೇಷ್ಠ ಗೆದ್ದ ಈ ಐವರು ಆಟಗಾರರು ಭಾರತ ತಂಡದಲ್ಲೂ ಮಿಂಚು!

Thursday, January 11, 2024

ಇಮ್ರಾನ್ ಖಾನ್, ಇಯಾನ್ ಬೋಥಮ್ ಮತ್ತು ರಿಚರ್ಡ್ ಹ್ಯಾಡ್ಲೀ ಅವರಂಥ ಶ್ರೇಷ್ಠ ಆಲ್‌ರೌಂಡರ್‌ಗಳ ಸಮಯದಲ್ಲಿ ಆಡಿದ್ದ ಕಪಿಲ್ ದೇವ್, ಈಗಲೂ ಕ್ರಿಕೆಟ್‌ ಲೋಕದ ಶ್ರೇಷ್ಠರಾಗಿ ಉಳಿದಿದ್ದಾರೆ. ಕಪಿಲ್ ಅವರು 4,000 ಟೆಸ್ಟ್ ರನ್‌ಗಳು ಮತ್ತು 400 ಟೆಸ್ಟ್ ವಿಕೆಟ್‌ ಗಳಿಸಿದ ಏಕೈಕ ಟೆಸ್ಟ್ ಕ್ರಿಕೆಟಿಗ ಎಂಬುದು ಇತಿಹಾಸ.

Kapil Dev Birthday: ಭಾರತ ಕಂಡ ಶ್ರೇಷ್ಠ ಆಲ್‌ರೌಂಡರ್, ವಿಶ್ವಕಪ್ ಹೀರೊ ಕಪಿಲ್ ದೇವ್ ದಾಖಲೆಗಳಿವು

Saturday, January 6, 2024

ಕ್ರಿಕ್‌ಬಜ್‌ ಜೊತೆಗೆ ಮಾತನಾಡಿರುವ ಹಿರಿಯ ಸ್ಟಾರ್ ಆಲ್‌ರೌಂಡರ್, ಒತ್ತಡದಿಂದಾಗಿ ವಿಶ್ವಕಪ್‌ನಾದ್ಯಂತ ದೃಷ್ಟಿ ಮಸುಕಾಗಿತ್ತು ಎಂದು ಹೇಳಿಕೊಂಡಿದ್ದಾರೆ.‌ ಸ್ಪಷ್ಟವಾಗಿ ನೋಡಲು ಸಾಧ್ಯವಾಗುತ್ತಿರಲಿಲ್ಲ. ಅದು ತನ್ನ ಪ್ರದರ್ಶನದ ಮೇಲೆ ಪರಿಣಾಮ ಬೀರಿತು ಎಂದು ಅವರು ಹೇಳಿದ್ದಾರೆ.

ಪಂದ್ಯಾವಳಿ ಪೂರ್ತಿ ದೃಷ್ಟಿ ಮಸುಕಾಗಿತ್ತು; ವಿಶ್ವಕಪ್‌ನಲ್ಲಿ ಬ್ಯಾಟಿಂಗ್ ವೈಫಲ್ಯಕ್ಕೆ ಕಾರಣ ವಿವರಿಸಿದ ಶಕೀಬ್

Tuesday, December 26, 2023

ಇಂಡಿಯನ್ ಪ್ರೀಮಿಯರ್ ಲೀಗ್ ಮಿನಿ ಹರಾಜಿಗೆ 830 ಭಾರತದ ಆಟಗಾರರು ಸೇರಿ ಒಟ್ಟು 1166 ಮಂದಿ ನೋಂದಾಯಿಸಿಕೊಂಡಿದ್ದಾರೆ. ಆದರೆ, 30 ವಿದೇಶಿಗರು ಸೇರಿ ಹರಾಜಿನಲ್ಲಿ 77 ಸ್ಲಾಟ್​​ಗಳು ತುಂಬಬೇಕಿದೆ.

IPL 2024: ಐಪಿಎಲ್​ ಹರಾಜಿನಲ್ಲಿ ಕೋಟಿಗಟ್ಟಲೇ ಜಾಕ್​ಪಾಟ್ ಹೊಡೆಯುವ ಐವರು ಸ್ಟಾರ್ ಆಟಗಾರರು ಇವರೇ

Sunday, December 10, 2023

ವಿಶ್ವಕಪ್‌ನಲ್ಲಿ ಪ್ರಭಾವಶಾಲಿ ಪ್ರದರ್ಶನ ನೀಡಿದ ಇಬ್ಬರು ಆಸೀಸ್ ಆಟಗಾರರು ಐಸಿಸಿ ತಿಂಗಳ ಆಟಗಾರ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದಾರೆ. ವಿಶ್ವಕಪ್‌ನಲ್ಲಿ ನೀಡಿದ ಪ್ರದರ್ಶನ ಮಾತ್ರವಲ್ಲದೆ, ಭಾರತ ವಿರುದ್ಧದ ಟಿ20 ಸರಣಿಯಲ್ಲಿಯೂ ಆಸ್ಟ್ರೇಲಿಯಾದ ಇಬ್ಬರು ಕ್ರಿಕೆಟಿಗರು ಮಿಂಚಿದ್ದರು. ಹೀಗಾಗಿ ತಿಂಗಳ ಅತ್ಯುತ್ತಮ ಕ್ರಿಕೆಟಿಗರ ರೇಸ್‌ನಲ್ಲಿ ಇವರಿಬ್ಬರನ್ನು ಪರಿಗಣಿಸಲಾಗಿದೆ.

ಐಸಿಸಿ ನವೆಂಬರ್ ತಿಂಗಳ ಆಟಗಾರ ಪ್ರಶಸ್ತಿ ರೇಸ್‌ನಲ್ಲಿ ಮೂವರು ಕ್ರಿಕೆಟಿಗರು; ಭಾರತದ ವೇಗಿಗೆ ಸ್ಥಾನ

Thursday, December 7, 2023

"ನನಗೆ ನೋವಾಗಿದೆ. ವಿಶ್ವದ ಎಲ್ಲಾ ತಂಡಗಳು ಈ ಟ್ರೋಫಿಗಾಗಿ ಹೋರಾಡುತ್ತಾರೆ, ತಮ್ಮ ತಲೆಯ ಮೇಲೆ ಹೊತ್ತುಕೊಳ್ಳಲು ಬಯಸುತ್ತಾರೆ. ಆದರೆ ಅದೇ ಟ್ರೋಫಿಯ ಮೇಲೆ ಕಾಲು ಇಡುವುದು ನನಗೆ ಸಂತೋಷವನ್ನು ನೀಡಲಿಲ್ಲ" ಎಂದು ಶಮಿ ಹೇಳಿದ್ದಾರೆ.

'ನನಗೆ ನೋವಾಗಿದೆ, ತಲೆ ಮೇಲೆ ಹೊತ್ತು ತಿರುಗುವ ಟ್ರೋಫಿ ಮೇಲೆ ಕಾಲಿಡುವುದು ಸರಿಯಲ್ಲ'; ಶಮಿ ಬೇಸರ

Saturday, November 25, 2023

ಇದೀಗ ಬಾಲಿವುಡ್​ ನಟಿ ಊರ್ವಶಿ ರೌಟೇಲಾ ಕೂಡ ಮಿಚೆಲ್ ಮಾರ್ಷ್ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಇನ್​ಸ್ಟಾಗ್ರಾಮ್​ ಸ್ಟೇಟಸ್​ನಲ್ಲಿ ಮಿಚೆಲ್ ಮಾರ್ಷ್ ವಿಶ್ವಕಪ್ ಟ್ರೋಫಿ ಮೇಲೆ ಕಾಲಿಟ್ಟಿರುವ ಫೋಟೋ ಹಾಗೂ ವಿಶ್ವಕಪ್​ ಟ್ರೋಫಿಗೆ ತಾವು ಮುತ್ತಿಡುತ್ತಿರುವ ಫೋಟೋ ಶೇರ್ ಮಾಡಿದ್ದಾರೆ.

'ಬ್ರೋ, ವಿಶ್ವಕಪ್ ಟ್ರೋಫಿಗೆ ಸ್ವಲ್ಪನಾದ್ರು ಗೌರವ ಕೊಡಿ': ಮಿಚೆಲ್ ಮಾರ್ಷ್​ ವಿರುದ್ಧ ನಟಿ ಊರ್ವಶಿ ರೌಟೇಲಾ ಗರಂ

Saturday, November 25, 2023

ಫೈನಲ್‌ ಪಂದ್ಯದಲ್ಲಿ ಭಾರತ ತಂಡವನ್ನು ಮಣಿಸಿದ ಬಳಿಕ ಡ್ರೆಸ್ಸಿಂಗ್ ರೂಮ್ನಲ್ಲಿ ಬಿಯರ್ ಬಾಟೆಲ್ ಜೊತೆಗೆ ಮಾರ್ಷ್ ಟ್ರೋಫಿ ಕಾಲಿಟ್ಟ ಫೋಟೋ ಸಖತ್ ವೈರಲ್ ಆಗಿತ್ತು.

ಟ್ರೋಫಿ ಮೇಲೆ ಕಾಲಿಟ್ಟಿದ್ದ ಮಾರ್ಷ್ ಮೇಲೆ ಬಿತ್ತು ಕೇಸ್; ಬ್ಯಾನ್ ಮಾಡುವಂತೆ ಪ್ರಧಾನಿಗೆ ದೂರು

Friday, November 24, 2023

2023ರ ವಿಶ್ವಕಪ್‌ನ ಅತ್ಯುತ್ತಮ ಕ್ರಿಕೆಟಿಗ ಪ್ರಶಸ್ತಿ ಗೆದ್ದಿರುವ ವಿರಾಟ್ ಕೊಹ್ಲಿ 35 ವರ್ಷ ದಾಟಿದ್ದಾರೆ. ಹಾಗಾಗಿ 2027ರ ವಿಶ್ವಕಪ್​ಗೆ ಅವರಿಗೆ 39 ವರ್ಷ ವಯಸ್ಸಾಗಿರುತ್ತದೆ. ಕೊಹ್ಲಿ ಫಾರ್ಮ್, ಫಿಟ್ನೆಸ್ ಬಗ್ಗೆ ಯಾವುದೇ ಅನುಮಾನವಿಲ್ಲ. ಆದರೆ ತಂಡದಲ್ಲಿ ಹೆಚ್ಚುತ್ತಿರುವ ಪೈಪೋಟಿಯಿಂದ ಆಡುವುದು ಅನುಮಾನ. ಇದು ವಿರಾಟ್ ವೃತ್ತಿಜೀವನದ ಕೊನೆಯ ಏಕದಿನ ವಿಶ್ವಕಪ್ ಆಗುವ ಸಾಧ್ಯತೆಯಿದೆ ಎಂದು ಫ್ಯಾನ್ಸ್​ಗೂ ತಿಳಿದಿದೆ.

2027ರ ವಿಶ್ವಕಪ್ ವೇಳೆಗೆ 10 ಸ್ಟಾರ್ ಆಟಗಾರರ ಕ್ರಿಕೆಟ್ ಬದುಕು ಅಂತ್ಯ; ಭಾರತದವರೂ ಇದ್ದಾರೆ ಈ ಪಟ್ಟಿಯಲ್ಲಿ!

Friday, November 24, 2023

ವಿಶ್ವಕಪ್​ನಲ್ಲಿ ಫ್ಲಾಪ್ ಸ್ಟಾರ್​​ಗಳು.

ಬಾಬರ್​​ ಟು ಸೂರ್ಯ; ನಿರೀಕ್ಷೆ ಹೆಚ್ಚಿಸಿ ವಿಶ್ವಕಪ್​ನಲ್ಲಿ ಸದ್ದೇ ಮಾಡಲಿಲ್ಲ ಈ ಸ್ಟಾರ್​ ಆಟಗಾರರು

Wednesday, November 22, 2023

ಐಸಿಸಿ ವಿಶ್ವಕಪ್‌ ಸೆಮಿ ಫೈನಲ್ ಮತ್ತು ಫೈನಲ್ ಪಂದ್ಯಗಳಲ್ಲಿ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿಯನ್ನು ಮೊದಲ ಬಾರಿಗೆ ಪಡೆದಿದ್ದು ನಮ್ಮ ಭಾರತೀಯ ಆಟಗಾರ. ಈ ಪಟ್ಟಿಯಲ್ಲಿ ಇನ್ನೂ ಯಾರೆಲ್ಲಾ ಇದ್ದಾರೆ ಅನ್ನೋದರ ಮಾಹಿತಿ ಇಲ್ಲಿದೆ.

ವಿಶ್ವಕಪ್ ಸೆಮಿ ಫೈನಲ್, ಫೈನಲ್‌ನಲ್ಲಿ ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ಭಾಜನರಾದ ಆಟಗಾರರು ಇವರು; ಫೋಟೊಸ್

Monday, November 20, 2023

ಪೋಸ್ಟ್ ಮ್ಯಾಚ್​ ಪ್ರೆಸೆಂಟೇಷನ್ ಸಮಾರಂಭದಲ್ಲಿ ಭಾರತದ ನಾಯಕ ರೋಹಿತ್ ಶರ್ಮಾ ಮತ್ತು ಆಸ್ಟ್ರೇಲಿಯಾದ ಆಟಗಾರರು.

ಮೂರಕ್ಕೇರದ ಭಾರತ, ಆರಕ್ಕೇರಿದ ಆಸೀಸ್; ವಿಶ್ವಕಪ್ ಸೋಲು-ಗೆಲುವಿನ ಭಾವನಾತ್ಮಕ ಕ್ಷಣಗಳು, PHOTOS

Monday, November 20, 2023

ಎಕ್ಸ್​ ಖಾತೆಯಲ್ಲಿ ಮೋದಿ ಸಂತೈಸಿದ ಚಿತ್ರವನ್ನು ಹಂಚಿಕೊಂಡು ಪೋಸ್ಟ್ ಮಾಡಿದ್ದಾರೆ. ದುರದೃಷ್ಟವಶಾತ್ ನಿನ್ನೆಯ ದಿನ ನಮ್ಮ ದಿನವಾಗಿರಲಿಲ್ಲ. ಟೂರ್ನಿಯುದ್ದಕ್ಕೂ ನಮ್ಮ ತಂಡ ಮತ್ತು ನನ್ನನ್ನು ಬೆಂಬಲಿಸಿದ ಎಲ್ಲಾ ಭಾರತೀಯ ಅಭಿಮಾನಿಗಳಿಗೆ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದಿದ್ದಾರೆ.

ನಿನ್ನೆಯ ದಿನ ನಮ್ಮದಾಗಿರಲಿಲ್ಲ; ಮೋದಿ ಸಂತೈಸಿದ ಚಿತ್ರದೊಂದಿಗೆ ಅಭಿಮಾನಿಗಳಿಗೆ ಧನ್ಯವಾದ ಹೇಳಿದ ಶಮಿ

Monday, November 20, 2023