death News, death News in kannada, death ಕನ್ನಡದಲ್ಲಿ ಸುದ್ದಿ, death Kannada News – HT Kannada

Latest death Photos

ಕಳೆದ ಗಣೇಶ ಚೌತಿಯ ಸಂದರ್ಭ ತಮ್ಮ ಹುಲಿವೇಷ ತಂಡದೊಂದಿಗೆ ಕೇರಳ, ಹುಬ್ಬಳ್ಳಿ, ತುಮಕೂರುಗಳ ಗಣೇಶೋತ್ಸವ ಮೆರವಣಿಗೆಗಳಲ್ಲಿ ಕುಣಿತ ಪ್ರದರ್ಶನ ನೀಡಿ ಗಮನ ಸೆಳೆದಿದ್ದ ಅಶೋಕ್, ಬೆಂಗಳೂರಿನಲ್ಲಿ ಪ್ರದರ್ಶನಕ್ಕೆಂದು ತೆರಳಿದ್ದ ಸಂದರ್ಭ ಎದೆನೋವಿನಿಂದ ಕುಸಿದು ಬಿದ್ದಿದ್ದರು.

Udupi News: ಟೈಗರ್ ಕಿಂಗ್ ಎಂದೇ ಖ್ಯಾತರಾಗಿದ್ದ ಅಶೋಕ್ ರಾಜ್ ಕಾಡಬೆಟ್ಟು ಇನ್ನಿಲ್ಲ

Friday, February 2, 2024

ಅಮುಲ್‌ ಎಂದಾಕ್ಷಣ ಮನಸ್ಸಿಗೆ ಥಟ್ಟನೆ ಕಣ್ಮುಂದೆ ಬರುವುದು ಕೆಂಪು ಕೆಂಪು ಚುಕ್ಕಿಗಳಿರುವ ಡ್ರೆಸ್‌, ತಲೆ ಮೇಲೊಂದು ಸಣ್ಣ ಜುಟ್ಟಿರುವ ಮುದ್ದು ಪುಟಾಣಿಯ ಫೋಟೋ. ಡಕುನ್ಹಾ ಅವರು 1960ರಲ್ಲಿ ಈ ಫೋಟೋದೊಂದಿಗೆ ಅಮುಲ್‌ ಕ್ಲಾಸಿಕ್‌ ಮಾರ್ಕೆಟಿಂಗ್‌ ಆರಂಭಿಸಿದ್ರು.

Sylvester daCunha: ಐಕಾನಿಕ್ ಅಮುಲ್ ಬೇಬಿ ಸೃಷ್ಟಿಕರ್ತ ಸಿಲ್ವೆಸ್ಟರ್ ಡಕುನ್ಹಾ ನಿಧನ; ಅಮುಲ್ ಗರ್ಲ್ ಪಯಣದ​​ ನೆನಪಿನ ಫೋಟೋಸ್ ಇಲ್ಲಿವೆ

Thursday, June 22, 2023

ಅನೇಕರು ತಮ್ಮ ಕನಸುಗಳಲ್ಲಿ ನಿಮ್ಮ ಕುಟುಂಬದವರು, ಸ್ನೇಹಿತರು, ಸಂಬಂಧಿಕರು ಅಥವಾ ಜೀವಂತವಾಗಿರುವ ಯಾವುದೇ ವ್ಯಕ್ತಿಗಳು ಸಾಯುವುದನ್ನು ನೋಡಿರುತ್ತೀರ. ಎಚ್ಚರಾದ ಕೂಡಲೇ ಒಮ್ಮೆಲೆ ಭಯ ನಮ್ಮನ್ನು ಆವರಿಸುತ್ತದೆ.

Dream Of Death: ನಿಮ್ಮ ಪ್ರೀತಿಪಾತ್ರರು ಸಾಯುವ ಕನಸು ಕಂಡಿದ್ದೀರಾ? ನಿಮ್ಮ ಕನಸಲ್ಲಿ ನೀವೇ ಮೃತಪಟ್ಟಿದ್ದೀರಾ? ಇದರರ್ಥ ಹೀಗಿದೆ

Sunday, June 18, 2023

ಕರ್ನಾಟಕದ ಪಾಲಿಗೆ ಈ ವರ್ಷ ಕಹಿ ಘಟನಾವಳಿಗಳೇ ಹೆಚ್ಚು. ಮೇಲಿಂದ ಮೇಲೆ ಹಲವರನ್ನು ನಾಡು ಕಳೆದುಕೊಂಡಿದೆ. ಈ ಬಗ್ಗೆ ಚಿತ್ರಸಹಿತ ವಿವರ ಇಲ್ಲಿದೆ.

Year in review 2022: ಈ ವರ್ಷ ಕರುನಾಡು ಕಳೆದುಕೊಂಡ ಕನ್ನಡಿಗರಿವರು

Friday, December 30, 2022

ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮುಲಾಯಂ ಸಿಂಗ್‌ ಯಾದವ್‌, ಉದ್ಯಮಿ ಸೈರಸ್‌ ಮಿಸ್ತ್ರಿ, ಹೂಡಿಕೆ ಚತುರ ರಾಕೇಶ್ ಜುಂಜುನ್ವಾಲಾ ಸೇರಿದಂತೆ ಹಲವು ಗಣ್ಯರು ಈ ವರ್ಷ ನಮ್ಮನ್ನಗಲಿದ್ದಾರೆ. ಈ ವರ್ಷ ದೇಶದಲ್ಲಿ ಮಡಿದ ಹತ್ತು ಉನ್ನರ ನಾಯಕರ ವಿವರ ಇಲ್ಲಿದೆ. (ಈ ಪಟ್ಟಿಯಲ್ಲಿ ಕರ್ನಾಟಕದಲ್ಲಿ ಮಡಿದ ಗಣ್ಯರನ್ನು ಹೊರತುಪಡಿಸಿ, ಉಳಿದ ಪ್ರಮುಖರ ವಿವರ ಮಾತ್ರ ಕೊಡಲಾಗಿದೆ. ರಾಜ್ಯದಲ್ಲಿ ಮಡಿದ ನಾಯಕರ ಮತ್ತೊಂದು ಪಟ್ಟಿಯನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು)

Year in review 2022: ಈ ವರ್ಷ ದೇಶ ಕಳೆದುಕೊಂಡ ಗಣ್ಯರಿವರು... ರಾಜಕೀಯ, ಉದ್ಯಮ ಕ್ಷೇತ್ರದಲ್ಲಿ ಮಡಿದವರ ವಿವರ ಇಲ್ಲಿದೆ

Monday, December 26, 2022