ಹಿರಿಯ ಸಾಹಿತಿ, ಗೀತ ರಚನೆಕಾರ ಎಚ್‌ಎಸ್ ವೆಂಕಟೇಶ ಮೂರ್ತಿ ನಿಧನ
ಹಿರಿಯ ಸಾಹಿತಿ ಎಚ್‌ಎಸ್ ವೆಂಕಟೇಶ ಮೂರ್ತಿ ಇಂದು (ಮೇ 30) ನಿಧನರಾಗಿದ್ದಾರೆ. ವಯೋಸಹಜ ಅನಾರೋಗ್ಯಗಳಿಂದ ಬಳಲುತ್ತಿದ್ದ ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರು ಎಳೆದಿದ್ದಾರೆ.
ಹರಿಯಾಣದ ಪಂಚಕುಲದಲ್ಲಿ ಒಂದೇ ಕುಟುಂಬದ ಮೂವರು ಮಕ್ಕಳ ಸಹಿತ 7 ಮಂದಿ ಆತ್ಮಹತ್ಯೆ: ಕಾರಿನಲ್ಲಿದ್ದ ಡೆತ್‌ನೋಟ್‌ನಲ್ಲಿದೆ ಕೃತ್ಯಕ್ಕೆ ಕಾರಣ