g20 News, g20 News in kannada, g20 ಕನ್ನಡದಲ್ಲಿ ಸುದ್ದಿ, g20 Kannada News – HT Kannada

Latest g20 Photos

ಭಾರತದ ಆತಿಥ್ಯದಲ್ಲಿ ಜಿ20 ಶೃಂಗ ಸಂಪನ್ನಗೊಳ್ಳುವ ವೇಳೆ, ಮುಂದಿನ ಶೃಂಗ ನಡೆಸುವ ಹೊಣೆಗಾರಿಕೆ ಮತ್ತು ಜಿ20 ಅಧ್ಯಕ್ಷತೆಯ ಹೊಣೆಗಾರಿಕೆಯನ್ನು ಭಾರತದ ಪ್ರಧಾನಿ ನರೇಂದ್ರ ಮೋದಿ ಬ್ರೆಜಿಲ್ ಅಧ್ಯಕ್ಷ ಲೂಯಿಜ್‌ ಇನಾಸಿಯೊ ಡ ಸಿಲ್ವಾ ಅವರಿಗೆ ಹಸ್ತಾಂತರಿಸಿದರು.

G20 Summit Pics: ಜಿ20 ಶೃಂಗ ಸಂಪನ್ನ, ಇನ್ನು ಬ್ರೆಜಿಲ್ ಅಧ್ಯಕ್ಷತೆ, ಭಾರತ ಮಂಟಪದಲ್ಲಿ ಸೆಲ್ಫಿಯಿಂದ ಹಿಡಿದು ನಾಯಕರ ಸ್ನೇಹ ಸೌಹಾರ್ದದ ನೆನಪು

Sunday, September 10, 2023

ರಾಜ್‌ಘಾಟ್ ತಲುಪಿದ ಜಿ20 ನಾಯಕರನ್ನು ಸ್ವಾಗತಿಸಿದ್ದು, ಮಹಾತ್ಮ ಗಾಂಧಿ ಅವರ ನನ್ನ ಬದುಕು ನನ್ನ ಸಂದೇಶ ಎಂಬ ನುಡಿಮುತ್ತು. ಬಾಂಗ್ಲಾ ದೇಶದ ಪ್ರಧಾನಿ ಶೇಖ್ ಹಸೀನಾ, ವಿಶ್ವಸಂಸ್ಥೆಯ ಸೆಕ್ರೆಟರಿ ಜನರಲ್‌ ಆಂಟೊನಿಯೋ ಗುಟೆರ್ರೆಸ್, ವಿಶ್ವ ಬ್ಯಾಂಕ್‌ನ ಅಜಯ್‌ ಬಂಗಾ ಮತ್ತು ಇತರೆ ನಾಯಕರು ಬೆಳಗ್ಗೆ ಬೇಗನೆ ರಾಜ್‌ಘಾಟ್ ತಲುಪಿದ್ದರು.

G20 leaders: ರಾಜ್‌ಘಾಟ್‌ನಲ್ಲಿ ಮಹಾತ್ಮ ಗಾಂಧಿ ಸಮಾಧಿಗೆ ಗೌರವ ಸಲ್ಲಿಸಿದ ಜಿ20 ನಾಯಕರು, ಇಲ್ಲಿವೆ ಅಪರೂಪದ ಕ್ಷಣಗಳ ಫೋಟೋಸ್

Sunday, September 10, 2023

ಭಾರತದ ರಾಜಧಾನಿ ನವದೆಹಲಿಯ ಹೃದಯ ಭಾಗದಲ್ಲಿರುವ ಭಾರತ್ ಮಂಟಪದಲ್ಲಿ ಶನಿವಾರ ಜಿ20 ಶೃಂಗ ಸಭೆ ಶುರುವಾಗಿದೆ. ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಯುಎಸ್ ಅಧ್ಯಕ್ಷ ಜೋ ಬಿಡನ್ ಮತ್ತು ವಿಶ್ವದ ಅತ್ಯಂತ ಶ್ರೀಮಂತ ಆರ್ಥಿಕತೆಯ ಇತರ ಪ್ರಮುಖ ನಾಯಕರು ಶೃಂಗಸಭೆಯಲ್ಲಿ ನಿರ್ಣಾಯಕ ಜಾಗತಿಕ ವಿಷಯಗಳ ಕುರಿತು ಚರ್ಚೆಗಳನ್ನು ಪ್ರಾರಂಭಿಸಿದರು.

G20 Summit: ನವದೆಹಲಿಯಲ್ಲಿ ಜಿ20 ಶೃಂಗ ಶುರು, ಮೊದಲ ದಿನದ ಕೆಲವು ಆಕರ್ಷಕ ಫೋಟೋಸ್‌ ಮತ್ತು ವರದಿ

Saturday, September 9, 2023

ಜಿ20 ಶೃಂಗಸಭೆಗೆ ಪೂರ್ವಭಾವಿಯಾಗಿ ನವ ದೆಹಲಿಯಲ್ಲಿ ಭದ್ರತಾ ವ್ಯವಸ್ಥೆ ಬಿಗಿಯಾಗಿದೆ. ಅಧಿಕಾರಿಗಳ ಪ್ರಕಾರ, ಪೊಲೀಸರು, ಅರೆಸೇನಾ ಪಡೆಗಳು ಮತ್ತು ವಿವಿಧ ಏಜೆನ್ಸಿಗಳು ನಗರದ ಪಹರೆಯನ್ನು ಶ್ರದ್ಧೆಯಿಂದ ಮಾಡುತ್ತಿದ್ದು, ಹೆಚ್ಚಿನ ಮಟ್ಟದ ಮುಂಜಾಗ್ರತೆಯನ್ನು ಖಾತರಿಪಡಿಸುತ್ತಿವೆ.

ಜಿ20 ಶೃಂಗ ಸಭೆಯ ಕಾರಣ ಬಿಗಿ ಬಂದೋಬಸ್ತ್‌ನ ಕೋಟೆಯಂತಾಗಿರುವ ರಾಷ್ಟ್ರ ರಾಜಧಾನಿ ದೆಹಲಿ, ಇಲ್ಲಿವೆ ಕೆಲವು ಫೋಟೋಸ್

Friday, September 8, 2023

ನವದೆಹಲಿಯಲ್ಲಿ ಮೆಗಾ ಜಿ20 ಶೃಂಗದ ಮುನ್ನಾದಿನವಾದ ಶುಕ್ರವಾರ ಲೋಕ ಕಲ್ಯಾಣ ಮಾರ್ಗದಲ್ಲಿ ಅಮೆರಿಕ ಅಧ್ಯಕ್ಷ  ಜೋ ಬಿಡೆನ್ ಅವರ ಜತೆಗೆ ಭಾರತ ಪ್ರಧಾನಿ ನರೇಂದ್ರ ಮೋದಿ ಉಭಯ ಕುಶಲೋಪರಿ ನಡೆಸಿದರು.

ಜಿ20 ಶೃಂಗಕ್ಕೆ ಬಂದ ಅಮೆರಿಕ ಅಧ್ಯಕ್ಷ ಜೋ ಬಿಡೆನ್‌ರನ್ನು ಬರಮಾಡಿಕೊಂಡ ಪ್ರಧಾನಿ ಮೋದಿ, ದ್ವಿಪಕ್ಷೀಯ ಮಾತುಕತೆ ಫಲಪ್ರದ

Friday, September 8, 2023

ಇಂದಿನಿಂದ ದೆಹಲಿಯ ಕನ್ನಾಟ್ ಪ್ಲೇಸ್‌ನಲ್ಲಿ ಎರಡು ದಿನಗಳ ಜಿ20 ಫ್ಲವರ್‌ ಫೆಸ್ಟಿವಲ್ ಆರಂಭಗೊಂಡಿದ್ದು, ಉತ್ಸವವು ಬೆಳಿಗ್ಗೆ 10ರಿಂದ ಸಂಜೆ 7ರವರೆಗೆ ತೆರೆದಿರುತ್ತದೆ. ಸಾರ್ವಜನಿಕರಿಗೆ ಪ್ರವೇಶ ಉಚಿತವಾಗಿರುತ್ತದೆ ಎಂದು ನವದೆಹಲಿ ಮುನ್ಸಿಪಲ್ ಕಾರ್ಪೊರೇಷನ್ (ಎನ್‌ಡಿಎಂಸಿ) ಪ್ರಕಟಣೆಯಲ್ಲಿ ತಿಳಿಸಿದೆ.

G20 Flower Festival: ದೆಹಲಿಯಲ್ಲಿ ಇಂದಿನಿಂದ ಜಿ20 ಫ್ಲವರ್‌ ಫೆಸ್ಟಿವಲ್ ಆರಂಭ: ಇಲ್ಲಿದೆ ವಿವರ

Saturday, March 11, 2023

ಆಂಟೋನಿ ಬ್ಲಿಂಕೆನ್ ಪೋಸ್ಟ್ ಕೆಲ ಫೋಟೋಗಳನ್ನು ಹಂಚಿಕೊಂಡಿದ್ದು, ದೆಹಲಿಯ ಬೀದಿಗಳಲ್ಲಿ ಆಟೋದಲ್ಲಿ ಸುತ್ತಾಡಿದ್ದಾರೆ. ಜಿ 20 ಶೃಂಗಸಭೆಗಾಗಿ ಭಾರತ ಪ್ರವಾಸದಲ್ಲಿರರುವ ಬ್ಲಿಂಕೆನ್ ಅವರ ಫೋಟೋಗಳು ವೈರಲ್ ಆಗಿದೆ. 'ಭಾರತದ ಆತಿಥ್ಯ ಮತ್ತು ನಾಯಕತ್ವಕ್ಕೆ ಕೃತಜ್ಞರಾಗಿರಬೇಕು. ಅವರು ತಮ್ಮ ಜಿ 20 ರ ಅಡಿಯಲ್ಲಿ ಮಹತ್ವಾಕಾಂಕ್ಷೆಯ ಕಾರ್ಯಸೂಚಿಯಲ್ಲಿ ಭಾಗವಹಿಸಲು ಸಿದ್ಧರಾಗಿದ್ದಾರೆ ಅಂತ ಯುಎಸ್ ವಿದೇಶಾಂಗ ಕಾರ್ಯದರ್ಶಿ ಬರೆದುಕೊಂಡಿದ್ದಾರೆ.

G20 Summit: ದೆಹಲಿ ಆಟೋ ಪ್ರಮಾಣ ಎಂಜಾಯ್ ಮಾಡಿದ ಅಮೆರಿಕ ವಿದೇಶಾಂಗ ಕಾರ್ಯದರ್ಶಿ; ಜಿ20 ಹೈವೋಲ್ಟೇಜ್ ಫೋಟೋಸ್

Friday, March 3, 2023

ಪ್ರತಿಭಟನಾಕಾರರು "ಜಿ20, ಟಿಬೆಟಿನ ಮಕ್ಕಳನ್ನು ಉಳಿಸಿ" ಎಂಬ ಪೋಸ್ಟರ್‌ಗಳನ್ನು ಹಿಡಿದುಕೊಂಡಿದ್ದರು. ಪ್ರತಿಭಟನಾಕಾರರನ್ನು ಭದ್ರತಾ ಪಡೆಗಳು ಬಂಧಿಸಿದ್ದಾರೆ.

Tibet Youth Congress protest: ಚೀನಾದ ವಿದೇಶಾಂಗ ಸಚಿವ ಭಾರತ ಭೇಟಿ ವಿರೋಧಿಸಿ ಪ್ರತಿಭಟನೆ ನಡೆಸಿದ ಟಿಬೆಟ್‌ ಯುವ ಕಾಂಗ್ರೆಸ್‌ | ಚಿತ್ರಗಳು

Wednesday, March 1, 2023

ದೆಹಲಿಯ ಶಾಂತಿಪಥದ ಹುಲ್ಲುಹಾಸಿನಲ್ಲಿ, ಹೊಸ ದೆಹಲಿ ಮುನ್ಸಿಪಲ್ ಕೌನ್ಸಿಲ್ (ಎನ್‌ಡಿಎಂಸಿ) 13 ದಿನಗಳ ಟುಲಿಪ್ ಉತ್ಸವವನ್ನು ವಸಂತ ಋತುವನ್ನು ಘೋಷಿಸಲು ಆಯೋಜಿಸಿದೆ. ಫೆಬ್ರುವರಿ 14 ರಂದು ಆರಂಭವಾದ ಈ ಉತ್ಸವವು, ಫೆಬ್ರವರಿ 26ರವರೆಗೆ ನಡೆಯಲಿದೆ.

Tulip Festival: ದೆಹಲಿಯ ಟುಲಿಪ್ ಉತ್ಸವದ ಬಗ್ಗೆ ನಿಮಗೆಷ್ಟು ಗೊತ್ತು?: ಇಲ್ಲಿದೆ ನೋಡಿ ಮಾಹಿತಿ..

Thursday, February 23, 2023

ಜಿ 20 ದೇಶಗಳು - ಭಾರತ, ಅರ್ಜೆಂಟೀನಾ, ಆಸ್ಟ್ರೇಲಿಯಾ, ಬ್ರೆಜಿಲ್, ಕೆನಡಾ, ಚೀನಾ, ಫ್ರಾನ್ಸ್, ಜರ್ಮನಿ, ಇಂಡೋನೇಷ್ಯಾ, ಇಟಲಿ, ಜಪಾನ್, ದಕ್ಷಿಣ ಕೊರಿಯಾ, ಮೆಕ್ಸಿಕೋ, ರಷ್ಯಾ, ಸೌದಿ ಅರೇಬಿಯಾ, ದಕ್ಷಿಣ ಆಫ್ರಿಕಾ, ಟರ್ಕಿ, ಯುಕೆ, ಯುಎಸ್ ಮತ್ತು ಯೂರೋಪಿನ ಒಕ್ಕೂಟವನ್ನು ಒಳಗೊಂಡಿದೆ.

G-20 'World Peace March': ಜಿ-20 'ವಿಶ್ವ ಶಾಂತಿ ಮೆರವಣಿಗೆ'ಯಲ್ಲಿ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳು ಭಾಗಿ.. PHOTOS

Sunday, January 22, 2023

ಬಾಲಿಗೆ ಆಗಮಿಸಿದ ಪ್ರಧಾನಿ ಮೋದಿಗೆ ಥಕಧಿಮಿ ಥೈ ಸ್ವಾಗತ. ಬಾಲಿಯ ಸಾಂಪ್ರದಾಯಿಕ ನೃತ್ಯದ ಮೂಲಕ ಭಾರತದ ಪ್ರಧಾನಿಯನ್ನು ಸ್ವಾಗತಿಸಲಾಯಿತು. ಈ ಬಾರಿ ಜಿ20 ಶೃಂಗಸಭೆಯ ಥೀಮ್‌ 'Recover Together, Recover Stronger'. ಅಂದರೆ, ಒಟ್ಟಾಗಿ ಚೇತರಿಸಿಕೊಳ್ಳೋಣ. ಸೃಢವಾಗಿ ಚೇತರಿಸಿಕೊಳ್ಳೋಣ. ಆರ್ಥಿಕ ಬಿಕ್ಕಟ್ಟಿನ ಭಯ ಇತ್ಯಾದಿಗಳಿಂದ ಚೇತರಿಕೆಯ ಮಂತ್ರ ಈ ಬಾರಿ ಪಠಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿಯವರನ್ನು ಇಂಡೋನೇಷ್ಯಾದ ಅಧ್ಯಕ್ಷ ಜೊಕೊ ವಿಡೊಡೊ ಸ್ವಾಗತಿಸಿದರು. ಮೋದಿಯವರು ಶೃಂಗಸಭೆ ಆರಂಭಕ್ಕೆ ಮುನ್ನ ಅಮೆರಿಕದ ಅಧ್ಯಕ್ಷರಾದ ಜೋ ಬೈಡೆನ್‌ ಮತ್ತು ಫ್ರಾಂಚ್‌ ಅಧ್ಯಕ್ಷ ಇಮ್ಯಾನೆಲ್‌ ಮಕ್ರೊನ್‌ ಅವರನ್ನೂ ಭೇಟಿಯಾದರು.

G20 Summit in Bali: ಅಮೆರಿಕದ ಅಧ್ಯಕ್ಷರ ಜತೆ ಮೋದಿ ಉಭಯ ಕುಶಲೋಪರಿ ಸಾಂಪ್ರತ, ಜಿ20 ಶೃಂಗಸಭೆಯ ಇಂದಿನ ಚಿತ್ರಸಂಪುಟ

Tuesday, November 15, 2022