haveri News, haveri News in kannada, haveri ಕನ್ನಡದಲ್ಲಿ ಸುದ್ದಿ, haveri Kannada News – HT Kannada

Haveri

ಓವರ್‌ವ್ಯೂ

ಯಲ್ಲಾಪುರದ ಗುಳ್ಳಾಪುರ ಸಮೀಪ ಲಾರಿ ದುರಂತದಲ್ಲಿ ಮೃತಪಟ್ಟವರ ಸಂಬಂಧಿಕರು ಅಪಘಾತ ಸ್ಥಳದಲ್ಲಿ ಕಣ್ಣೀರುಹಾಕಿದರು. ಸ್ಥಳದಲ್ಲಿದ್ದವರು ಸಾಂತ್ವನ ಹೇಳಲು ಪ್ರಯತ್ನಿಸಿದರು (ಎಡ ಚಿತ್ರ). ಕತ್ತಲಲ್ಲೇ ರಕ್ಷಣಾ ಕಾರ್ಯಾಚರಣೆ ನಡೆಸಿದ ಪೊಲೀಸರು ಮತ್ತು ಕ್ರೇನ್‌ ಸಿಬ್ಬಂದಿ. (ಬಲ ಚಿತ್ರ)

ಯಲ್ಲಾಪುರದ ಗುಳ್ಳಾಪುರ ಸಮೀಪ ಲಾರಿ ದುರಂತದಲ್ಲಿ ಮೃತಪಟ್ಟವರು ಯಾರು, ಎಲ್ಲಿಯವರು, ಅವರ ಹಿನ್ನೆಲೆ ಇತ್ಯಾದಿ ವಿವರ

Wednesday, January 22, 2025

ಯಲ್ಲಾಪುರದ ಗುಳ್ಳಾಪುರದಲ್ಲಿ ತರಕಾರಿ ಟ್ರಕ್ ಪಲ್ಟಿಯಾಗಿ ಭೀಕರ ದುರಂತ, ರಸ್ತೆ ಅಪಘಾತದಲ್ಲಿ 9 ಸಾವು, ಹಲವರು ಗಾಯಗೊಂಡ ಘಟನೆ ನಡೆದಿದೆ.

ಯಲ್ಲಾಪುರದ ಗುಳ್ಳಾಪುರದಲ್ಲಿ ತರಕಾರಿ ಟ್ರಕ್ ಪಲ್ಟಿಯಾಗಿ ಭೀಕರ ದುರಂತ, ರಸ್ತೆ ಅಪಘಾತದಲ್ಲಿ 9 ಸಾವು, ಹಲವರಿಗೆ ಗಾಯ

Wednesday, January 22, 2025

ಕರ್ನಾಟಕದ ಹಲವು ಭಾಗಗಳಲ್ಲಿ ದಟ್ಟ ಚಳಿಯ ಅನುಭವ ಮುಂದುವರಿದಿದೆ.

Karnataka Weather: ಚಳಿಗೆ ತತ್ತರಿಸಿದ ಕರ್ನಾಟಕ; ವಿಜಯಪುರ, ಚಿಕ್ಕಮಗಳೂರು, ಹಾವೇರಿಯಲ್ಲಿ ಕನಿಷ್ಠ ಉಷ್ಣಾಂಶ

Tuesday, January 7, 2025

ಹುಬ್ಬಳ್ಳಿಯಿಂದ ವಿವಿಧ ನಗರಗಳಿಗೆ ಹೆಚ್ಚಳವಾಗಿರುವ ಸಾರಿಗೆ ದರ

ಹೊಸ ಬಸ್‌ ಪ್ರಯಾಣ ದರ ಶುರುವಾಯ್ತು; ಹುಬ್ಬಳ್ಳಿಯಿಂದ ಬೆಳಗಾವಿ, ವಿಜಯಪುರ, ಕಾರವಾರ, ದಾವಣಗೆರೆ ಸಹಿತ ಪ್ರಮುಖ ನಗರಗಳಿಗೆ ಹೊಸ ದರ ಎಷ್ಟಿದೆ

Sunday, January 5, 2025

ಹಾವೇರಿ ಜಿಲ್ಲೆಯಲ್ಲಿ ಅಕ್ರಮ ಸಂಬಂಧದ ನೆಪದಲ್ಲಿ ವ್ಯಕ್ತಿಯೊಬ್ಬನ ಮೇಲೆ ಹಲ್ಲೆ ಮಾಡಿದ್ದರಿಂದ ಮೃತಪಟ್ಟಿದ್ದಾನೆ

ಅಕ್ರಮ ಸಂಬಂಧ ಶಂಕೆ: ಅರೆಬೆತ್ತಲೆಯಾಗಿ ಕಂಬಕ್ಕೆ ಕಟ್ಟಿ ಹೊಡೆದಿದ್ದ ವ್ಯಕ್ತಿ ಸಾವು, ಹಾವೇರಿ ಜಿಲ್ಲೆಯ 9 ಮಂದಿ ಬಂಧನ

Friday, December 27, 2024

ಎಲ್ಲವನ್ನೂ ನೋಡಿ

ತಾಜಾ ಫೋಟೊಗಳು

<p>ರಾಣೆಬೆನ್ನೂರು ಕೃಷ್ಣಮೃಗ ಅಭಯಾರಣ್ಯ-<br>ಕರ್ನಾಟಕ ಕೃಷ್ಣಮೃಗ ಸಂರಕ್ಷಣೆಯು ಕರ್ನಾಟಕದ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ಅಭಯಾರಣ್ಯದ ಕೇಂದ್ರಬಿಂದುವಾಗಿದೆ. ಅದರ ಅರೆ-ಶುಷ್ಕ ಹುಲ್ಲುಗಾವಲುಗಳು ಈ ಆಕರ್ಷಕ ಜೀವಿಗಳನ್ನು ಅವುಗಳ ನೈಸರ್ಗಿಕ ಆವಾಸಸ್ಥಾನದಲ್ಲಿ ನೋಡಲು ವಿಶೇಷ ಎನ್ನಿಸಲಿದೆ.</p>

Black Buck sancturies: ಭಾರತದಲ್ಲಿ ನೀವು ನೋಡಬಹುದಾದ ಕೃಷ್ಣಮೃಗ ವನ್ಯಜೀವಿ ಧಾಮಗಳು: ಕರ್ನಾಟಕದಲ್ಲೂ ಉಂಟು 2 ಧಾಮ

Nov 18, 2024 08:52 PM

ಎಲ್ಲವನ್ನೂ ನೋಡಿ

ತಾಜಾ ವಿಡಿಯೊಗಳು

ಶಿಲ್ಪಕಲಾ ಕುಟೀರದಲ್ಲಿ ಅರಳಿ ನಿಂತ ಸಿಮೆಂಟ್‌ ಕಲಾಕೃತಿಗಳು

ಪಾರ್ಕ್‌ಗಳಲ್ಲಿ ಜೀವ ತಳೆಯಲು ಸಿದ್ಧವಾಗುತ್ತಿರುವ ಹಾವೇರಿಯ ಗೊಟಗೋಡಿ ಶಿಲ್ಪಕಲಾ ಕುಟೀರದ ಸಿಮೆಂಟ್ ಮೂರ್ತಿಗಳು

Jan 22, 2025 08:23 PM

ಎಲ್ಲವನ್ನೂ ನೋಡಿ

ತಾಜಾ ವೆಬ್‌ಸ್ಟೋರಿ