ವಾರ ಭವಿಷ್ಯ: ಧನು ರಾಶಿಯವರ ಕನಸು ನನಸಾಗುತ್ತೆ, ಮಕರ ರಾಶಿಯವರಿಗೆ ಕುಟುಂಬದಲ್ಲಿ ಶಾಂತಿ ನೆಮ್ಮದಿ ನೆಲೆಸಲಿದೆ
ವಾರ ಭವಿಷ್ಯ: ಪ್ರತಿ ರಾಶಿಗೂ ಅಧಿಪತಿಗಳಿರುತ್ತಾರೆ. ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಗಳನ್ನು ನೀಡುತ್ತವೆ. ಈ ವಾರ ಯಾವ ರಾಶಿಯವರಿಗೆ ಏನು ಫಲ? ಧನು, ಮಕರ, ಕುಂಭ, ಮೀನ ರಾಶಿಯವರ ವಾರ ಭವಿಷ್ಯ ಇಲ್ಲಿದೆ.
ವಾರ ಭವಿಷ್ಯ: ತುಲಾ ರಾಶಿಯವರಿಗೆ ದಾಂಪತ್ಯದಲ್ಲಿ ಎದುರಾಗಿದ್ದ ಮನಸ್ತಾಪಗಳು ದೂರವಾಗುತ್ತವೆ, ವೃಶ್ಚಿಕ ರಾಶಿಯವರು ಕೆಲಸದಲ್ಲಿ ಜಯ ಪಡೆಯುತ್ತಾರೆ
ವಾರ ಭವಿಷ್ಯ: ಕಟಕ ರಾಶಿಯವರಿಗೆ ಕುಟುಂಬದಲ್ಲಿ ನೆಮ್ಮದಿ ಇರುತ್ತೆ, ಮಿಥುನ ರಾಶಿಯವರು ಅನಾವಶ್ಯಕವಾಗಿ ಖರ್ಚು ಮಾಡಲು ಒಪ್ಪುವುದಿಲ್ಲ
ಸ್ತ್ರೀ ವಾರ ಭವಿಷ್ಯ: ಧನು ರಾಶಿಯವರಿಗೆ ಹಣದ ಸಹಾಯ ದೊರೆಯುತ್ತೆ, ಮಕರ ರಾಶಿಯವರು ತವರು ಮನೆಯಿಂದ ಉಡುಗೊರೆ ಪಡೆಯುತ್ತಾರೆ
ಸ್ತ್ರೀ ವಾರ ಭವಿಷ್ಯ: ಸಿಂಹ ರಾಶಿಯವರಿಗೆ ಅನಾರೋಗ್ಯದಲ್ಲಿ ಚೇತರಿಕೆ ಕಂಡುಬರಲಿದೆ, ಕನ್ಯಾ ರಾಶಿಯವರು ಕೆಲಸದಲ್ಲಿ ವಿಫಲವಾಗುವ ಸಾಧ್ಯತೆ