Latest horoscope Photos

ಶುಕ್ರ ಕೂಡ ಮೇ 19 ರಂದು ವೃಷಭ ರಾಶಿಯನ್ನು ಪ್ರವೇಶಿಸುತ್ತಾನೆ. ಸುಮಾರು 12 ವರ್ಷಗಳ ನಂತರ ಗುರು ಮತ್ತು ಶುಕ್ರ, ವೃಷಭ ರಾಶಿಯಲ್ಲಿ ಭೇಟಿಯಾಗಲಿದ್ದಾರೆ. ಈ ಸಂಯೋಜನೆಯು ಮಂಗಳಕರ ಗಜಲಕ್ಷ್ಮಿ ಯೋಗವನ್ನು ಸೃಷ್ಟಿಸುತ್ತದೆ, ಇದು ಕೆಲವು ರಾಶಿಚಕ್ರ ಚಿಹ್ನೆಗಳಿಗೆ ಪ್ರಯೋಜನಕಾರಿಯಾಗಿದೆ.

12 ವರ್ಷಗಳ ನಂತರ ವೃಷಭ ರಾಶಿಯಲ್ಲಿ ಗುರು ಶುಕ್ರ ಸಂಯೋಜನೆ; ಗಜಲಕ್ಷ್ಮಿ ಯೋಗದಿಂದ ಈ 3 ರಾಶಿಯವರಿಗೆ ಅದೃಷ್ಟದ ಮೇಲೆ ಅದೃಷ್ಟ

Monday, May 13, 2024

ಗ್ರಹಗಳ ರಾಜ ಸೂರ್ಯ 30 ದಿನಗಳಿಗೊಮ್ಮೆ ತನ್ನ ರಾಶಿಚಕ್ರವನ್ನು ಬದಲಾಯಿಸುತ್ತಾನೆ. ಮೇ 14 ರಂದು ಸೂರ್ಯನು ಮೇಷ ರಾಶಿಯಿಂದ ವೃಷಭ ರಾಶಿಯನ್ನು ಪ್ರವೇಶಿಸುತ್ತಾನೆ. ವೃಷಭ ರಾಶಿಯಲ್ಲಿ ಸೂರ್ಯನ ಸಂಚಾರವು ಬಹಳ ಮುಖ್ಯವಾಗಿದೆ.

Sun Transit: ಶೀಘ್ರದಲ್ಲೇ ಸೂರ್ಯ ಸಂಚಾರ; ಈ 3 ರಾಶಿಯವರಿಗೆ ಮೊದಲಿಗಿಂತಲೂ ಆರ್ಥಿಕ ಲಾಭ, ಉದ್ಯೋಗದಲ್ಲಿ ಪ್ರಗತಿ

Saturday, May 11, 2024

2024ರ ಮೇ 19 ರಂದು ಶುಕ್ರನು ವೃಷಭ ರಾಶಿಯನ್ನು ಪ್ರವೇಶಿಸುತ್ತಾನೆ.  ಗುರು ಮತ್ತು ಶುಕ್ರನ ಸಂಯೋಜನೆ 2024ರ ಜೂನ್ 12ರ ಬುಧವಾರದವರೆಗೆ ಇರುತ್ತದೆ. ಈ ಎರಡು ಗ್ರಹಗಳ ಸಂಯೋಜನೆಯಿಂದಾಗಿ ಪ್ರಮುಖವಾಗಿ 4 ರಾಶಿಯವರು ಎಚ್ಚರಿಕೆಯಿಂದರಬೇಕು.

Jupiter Venus Conjunction: ಗುರು, ಶುಕ್ರ ಸಂಕ್ರಮಣ; ಈ 4 ರಾಶಿಯವರಿಗೆ ಅನಗತ್ಯ ಖರ್ಚುಗಳಿಂದ ಚಿಂತೆ, ಆರ್ಥಿಕ ಸಮಸ್ಯೆ ಸಾಧ್ಯತೆ

Saturday, May 11, 2024

ನವಗ್ರಹಗಳಲ್ಲಿ ಶನಿಯು ಅತ್ಯಂತ ನಿಧಾನವಾಗಿ ಚಲಿಸುವ ಗ್ರಹ ಎಂದು ಪರಿಗಣಿಸಲಾಗಿದೆ. ಶನಿ ದೇವರ ಬಗ್ಗೆ ಎಲ್ಲರೂ ಭಯ ಪಡುತ್ತಾರೆ. ಆದರೆ ನ್ಯಾಯ, ಧರ್ಮದ ಪರ ಇರುವವರು ಎಂದಿಗೂ ಶನಿಯ ಬಗ್ಗೆ ಭಯ ಪಡಬೇಕಿಲ್ಲ. ಶನಿಯು ಸುಮಾರು 30 ವರ್ಷಗಳ ನಂತರ ತನ್ನ ಮೂಲ ಕುಂಭ ರಾಶಿಯಲ್ಲಿ ಸಂಚರಿಸುತ್ತಿದ್ದು ಮುಂದಿನ ವರ್ಷ ಮತ್ತೆ ತನ್ನ ಸ್ಥಾನ ಬದಲಿಸಲಿದ್ದಾನೆ.

ಶನಿ ಸಂಕ್ರಮಣದಿಂದ ರೂಪುಗೊಳ್ಳಲಿದೆ ಶಶ ರಾಜಯೋಗ; 2025ವರೆಗೆ ಈ ಮೂರೂ ರಾಶಿಯವರಿಗೆ ಹೋದಲೆಲ್ಲಾ ಹಿಂಬಾಲಿಸಲಿದೆ ಅದೃಷ್ಟ

Thursday, May 9, 2024

ಜ್ಯೋತಿಷ್ಯದ ಪ್ರಕಾರ, ಮೇ 1ರಂದು ಗುರುವಿನ ಸಂಚಾರವು ತುಂಬಾ ವಿಶೇಷವಾಗಿದೆ. ಗುರು ವೃಷಭ ರಾಶಿಯನ್ನು ಪ್ರವೇಶಿಸಿದ್ದಾನೆ. 2025ರ ಮೇ ತಿಂಗಳವರೆಗೆ ವೃಷಭ ರಾಶಿಯಲ್ಲಿ ಉಳಿಯುತ್ತಾನೆ.

Trigrahi Yoga: ಮೇ ತಿಂಗಳಲ್ಲಿ ತ್ರಿಗ್ರಹಿ ಯೋಗ; ಈ 3 ರಾಶಿಯವರು ಮುಟ್ಟಿದ್ದೆಲ್ಲಾ ಚಿನ್ನ

Thursday, May 9, 2024

ಅಮವಾಸ್ಯೆ ದಿನ ಪಿತೃಪೂಜೆ, ಸ್ನಾನ, ಧರ್ಮ ಮತ್ತು ತರ್ಪಣಕ್ಕೆ ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ಈ ವರ್ಷ ವೈಶಾಖ ಅಮಾವಾಸ್ಯೆ ಮೇ 8 ರಂದು ಬರುತ್ತದೆ. ಈ ವರ್ಷ ಅಮವಾಸ್ಯೆಯಂದು 3 ಶುಭ ಯೋಗಗಳು ಕೂಡಿ ಬರುವುದರಿಂದ ಈ ದಿನಕ್ಕೆ ಎರಡು ಮಹತ್ವವಿದೆ.

Amavasya 2024: ಪಿತೃದೋಷ, ಕಾಳಸರ್ಪ ದೋಷ , ಶನಿ ದೋಷ ಪರಿಹಾರಕ್ಕೆ ಅಮಾವಾಸ್ಯೆಯಂದು ಈ ಕೆಲಸಗಳನ್ನು ಮಾಡಿ

Tuesday, May 7, 2024

ರಾಹು ಈಗಾಗಲೇ ಮೀನ ರಾಶಿಯಲ್ಲಿ ಸಂಚರಿಸುತ್ತಿದ್ದಾನೆ. ಮೀನ ರಾಶಿಗೆ ಮಂಗಳನ ಪ್ರವೇಶವು ಕೆಲವು ರಾಶಿಗಳಿಗೆ ಅದೃಷ್ಟ ತರಲಿದೆ. ಇದೇ ವೇಳೆ ಇನ್ನೂ ಕೆಲವು ರಾಶಿಗಳಿಗೆ ಅಶುಭ ಫಲಿತಾಂಶ ಸಿಗಲಿದೆ. ಯಾವೆಲ್ಲಾ ರಾಶಿಚಕ್ರ ಚಿಹ್ನೆಗಳು ತೊಂದರೆಗೊಳಗಾಗುತ್ತವೆ ಎಂದು ನೋಡೋಣ.

Mars Transit: ಮೀನ ರಾಶಿಗೆ ಮಂಗಳನ ಪ್ರವೇಶ; ಸಿಂಹ, ಕನ್ಯಾ ಸೇರಿ ಈ ರಾಶಿಗಳಿಗೆ ಕಷ್ಟಕಷ್ಟ

Monday, May 6, 2024

ಶುಕ್ರನನ್ನು ಎಲ್ಲಾ ಗ್ರಹಗಳಲ್ಲಿ ಅತ್ಯಂತ ಮಂಗಳಕರ ಗ್ರಹವೆಂದು ಪರಿಗಣಿಸಲಾಗಿದೆ. ಶುಕ್ರನ ಸಂಚಾರವು ಪ್ರತಿಯೊಬ್ಬರ ಜೀವನದಲ್ಲಿ ಕೆಲವು ಬದಲಾವಣೆಗಳನ್ನು ತರುತ್ತದೆ. ಶುಕ್ರನು ಮೇ ತಿಂಗಳಲ್ಲಿ ತನ್ನ ಸ್ವಂತ ರಾಶಿಯಾದ ವೃಷಭ ರಾಶಿಯನ್ನು ಪ್ರವೇಶಿಸಲಿದ್ದಾನೆ .

Venus Transit: ವೃಷಭ ರಾಶಿಯಲ್ಲಿ ಶುಕ್ರ ಸಂಚಾರ; ಈ 3 ರಾಶಿಯವರಿಗೆ ಭಾರಿ ಲಾಭ, ಸಂಪತ್ತು ದುಪ್ಪಟ್ಟಿನ ಭವಿಷ್ಯ

Saturday, May 4, 2024

ಶನಿ ದೇವರು ಪ್ರಸ್ತುತ ಕುಂಭ ರಾಶಿಯಲ್ಲಿ ಸಂಚರಿಸುತ್ತಿದ್ದಾನೆ. ಇದು ಅವರ ಸ್ವಂತ ಚಿಹ್ನೆ, ಅವರು 30 ವರ್ಷಗಳ ನಂತರ ಈ ರಾಶಿಯಲ್ಲಿ ಪ್ರಯಾಣಿಸುತ್ತಿದ್ದಾರೆ. ಅವನು ವರ್ಷವಿಡೀ ಒಂದೇ ರಾಶಿಯಲ್ಲಿ ಪ್ರಯಾಣಿಸುತ್ತಾನೆ. ಅವರು ಮುಂಬರುವ ವರ್ಷ ೨೦೨೫ ಕ್ಕೆ ಸ್ಥಳವನ್ನು ಬದಲಾಯಿಸುತ್ತಾರೆ.

Saturn Retrograde: ಶನಿ ಹಿಮ್ಮುಖ ಚಲನೆ; ಮುಂದಿನ 5 ತಿಂಗಳು ಈ 3 ರಾಶಿಯವರು ಹಣಕಾಸಿನ ವಿಚಾರದಲ್ಲಿ ಜಾಗರೂಕರಾಗಿರಿ

Friday, May 3, 2024

ಮೇ 1 ರಂದು ಗುರುವು ವೃಷಭ ರಾಶಿಯನ್ನು ಪ್ರವೇಶಿಸಿದ್ದಾನೆ. ಮೇ 3 ರಂದು ಗುರು ಈ ರಾಶಿಯಲ್ಲಿ ಅಸ್ತಮಿಸಲಿದ್ದಾನೆ. ಮೇ 8 ರಂದು ಚಂದ್ರನು ಈ ಚಿಹ್ನೆಯನ್ನು ಪ್ರವೇಶಿಸುತ್ತಾನೆ. ಚಂದ್ರ ಮತ್ತು ಗುರುವಿನ ಸಂಯೋಗದಿಂದ ಮಂಗಳಕರವಾದ ಗಜಕೇಸರಿ ಯೋಗವು ರೂಪುಗೊಳ್ಳುತ್ತದೆ. ಈ ಯೋಗದಿಂದ, ಮೇ ತಿಂಗಳಲ್ಲಿ ಕೆಲವು ರಾಶಿಚಕ್ರದ ಜನರ ಜೀವನ ಸಂಪೂರ್ಣ ಬದಲಾಗಲಿದೆ.

Gajakesari Yoga: ಗುರು ಚಂದ್ರ ಸಂಯೋಗದಿಂದ ಗಜಕೇಸರಿ ಯೋಗ; ಮೇ ತಿಂಗಳಲ್ಲಿ ಸಂತೋಷದ ದಿನಗಳನ್ನು ಕಾಣುವ ರಾಶಿಗಳಿವು

Wednesday, May 1, 2024

ಶನಿಯ ಸಂಚಾರವು ಎಲ್ಲಾ ರಾಶಿಯ ಮೇಲೆ ಭಾರಿ ಪರಿಣಾಮ ಬೀರುತ್ತದೆ. ಶನಿ ಕರ್ಮದ ಫಲವನ್ನು ಹಿಂದಿರುಗಿಸುತ್ತಾನೆ. ಈತನ ಸಂಚಾರವು ಎಲ್ಲಾ ರಾಶಿಯವರ ಮೇಲೆ ಪರಿಣಾಮ ಬೀರುತ್ತದೆ. ಶನಿ ಪ್ರಸ್ತುತ ಕುಂಭ ರಾಶಿಯಲ್ಲಿ ಸಂಚರಿಸುತ್ತಿದ್ದಾನೆ.

Saturn Transit: ಶನಿ ಸಂಕ್ರಮಣದಿಂದ ಈ ರಾಶಿಗಳಿಗೆ ಒಂದಿಡೀ ವರ್ಷ ಖುಷಿಯೋ ಖುಷಿ

Monday, April 29, 2024

ಒಂಬತ್ತು ಗ್ರಹಗಳಲ್ಲಿ ಶುಕ್ರ ಅತ್ಯಂತ ಐಷಾರಾಮಿ ಗ್ರಹವಾಗಿದೆ. ಶುಕ್ರನು ಸಂತೋಷ, ಐಷಾರಾಮಿ, ಸೌಂದರ್ಯ ಹಾಗೂ ಸಂತೋಷದ ಸಂಕೇತವಾಗಿದ್ದಾನೆ. ಶುಕ್ರನು ತಿಂಗಳಿಗೊಮ್ಮೆ ತನ್ನ ಸ್ಥಾನವನ್ನು ಬದಲಾಯಿಸುತ್ತಾನೆ. ಶುಕ್ರನ ಸಂಚಾರವು ಎಲ್ಲಾ ರಾಶಿಯವರ ಮೇಲೆ ಭಾರಿ ಪರಿಣಾಮ ಬೀರುತ್ತದೆ.

ಮೇಷ ರಾಶಿಯಲ್ಲಿ ಶುಕ್ರ ಸಂಚಾರ; ಈ 4 ರಾಶಿಯವರಿಗೆ ಆರ್ಥಿಕ ಸಮಸ್ಯೆ ನಿವಾರಣೆ, ಕುಟುಂಬದಲ್ಲಿ ಸಂತೋಷ ಹೆಚ್ಚಳ

Monday, April 29, 2024

ಬುಧ ಗ್ರಹಗಳ ರಾಜನಾದರೆ, ಮಂಗಳನು ಗ್ರಹಗಳ ಅಧಿಪತಿ. ರಾಹು ಅಸ್ಪಷ್ಟ ಗ್ರಹವಾಗಿದೆ. ಈ ಮೂರು ಗ್ರಹಗಳು ಒಂದು ಕಡೆ ಸೇರುತ್ತಿವೆ. ಪ್ರಸ್ತುತ ಈ ಮೂರು ಗ್ರಹಗಳು ಮೀನ ರಾಶಿಯಲ್ಲಿ ಕುಳಿತಿವೆ. ಮಂಗಳ ಗ್ರಹ ಸಾಗಿದ ತಕ್ಷಣ, ಬುಧ, ರಾಹು ಹಾಗೂ ಮಂಗಳ ಗ್ರಹಗಳ ಸಂಯೋಗ ಆಗುತ್ತದೆ. ಇದು ಮುಂದಿನ 12 ದಿನಗಳವರೆಗ ಇರುತ್ತದೆ.

ಬುಧ, ಮಂಗಳ, ರಾಹು ಸಂಕ್ರಮಣ; ಮುಂದಿನ 12 ದಿನ ಈ 3 ರಾಶಿಯವರಿಗೆ ಭಾರಿ ಲಾಭ -Mercury Mars Rahu Transit

Sunday, April 28, 2024

ಸಂಬಂಧದ ವಿಚಾರ ಬಂದಾಗ ಯಾವ ರಾಶಿಯವರು ಯಾವ ರೀತಿ ನಡೆದುಕೊಳ್ಳುತ್ತಾರೆ ನೋಡೋಣ.

Zodiac Signs: ಮೋಸ, ಪ್ರಾಮಾಣಿಕತೆ, ಆವೇಶ; ಸಂಬಂಧಗಳ ವಿಚಾರದಲ್ಲಿ ಯಾವ ರಾಶಿಯವರು ಯಾವ ರೀತಿ ನಡೆದುಕೊಳ್ಳುತ್ತಾರೆ?

Wednesday, April 24, 2024

ಕನಸುಗಳಿಗೆ ಹಲವು ಅರ್ಥಗಳಿವೆ. ಕನಸುಗಳ ಬಗ್ಗೆ ಅನೇಕ ಅಧ್ಯಯನಗಳು ಕೂಡಾ ನಡೆದಿವೆ. ಪ್ರತಿಯೊಂದು ಕನಸಿಗೂ ವಿಭಿನ್ನ ಅರ್ಥವಿದೆ. ಕನಸುಗಳ ಅರ್ಥಗಳೇನು ನೋಡೋಣ.

Swapna Shasthra: ಯಾವ ಕನಸಿಗೆ ಏನು ಅರ್ಥ? ನೀವು ಕನಸಿನಲ್ಲಿ ಮತ್ತೊಬ್ಬರ ಸಾವನ್ನು ನೋಡಿದರೆ ಏನು ಮುನ್ಸೂಚನೆ?

Sunday, April 21, 2024

ಜ್ಯೋತಿಷ್ಯಶಾಸ್ತ್ರದಲ್ಲಿ ಗ್ರಹಗಳ ಸ್ಥಾನಪಲ್ಲಟ ಹಾಗೂ ಸಂಯೋಗಕ್ಕೆ ವಿಶೇಷ ಮಹತ್ವವಿದೆ. ಕೆಲವು ಗ್ರಹಗಳು ಒಂದೇ ರಾಶಿಯಲ್ಲಿ ಸಂಧಿಸಿದಾಗ ಅಪರೂಪ ರಾಜಯೋಗಗಳು ಸಂಭವಿಸುತ್ತವೆ. ಇದು ದ್ವಾದಶ ರಾಶಿಗಳಲ್ಲಿ ಕೆಲವರಿಗೆ ಸಾಕಷ್ಟು ಒಳಿತು ಉಂಟು ಮಾಡುತ್ತದೆ. ಸದ್ಯ ಮೀನರಾಶಿಯಲ್ಲಿ ವಿಪರೀತ ರಾಜಯೋಗ ಉಂಟಾಗಲಿದೆ.

Vipreet Rajyoga: ಮೀನ ರಾಶಿಯಲ್ಲಿ ರಾಹು-ಶುಕ್ರರ ಸಂಯೋಗದಿಂದ ರಾಜಯೋಗ, ಈ 6 ರಾಶಿಯವರಿಗೆ ಲಕ್ಷ್ಮೀದೇವಿ ಒಲಿಯುವ ಕಾಲ

Thursday, April 18, 2024

ಆದರೆ ಚಿನ್ನವನ್ನು ಇಡುವ ಲಾಕರ್‌ನ ಬಾಗಿಲು ಎಂದಿಗೂ ಸ್ನಾನಗೃಹದ ಮುಂದೆ ಇರಬಾರದು ಎಂಬುದನ್ನು ಖಚಿತಪಡಿಸಿಕೊಳ್ಳಿ.

Vastu Tips: ಚಿನ್ನವನ್ನು ಮನೆಯ ಈ ಭಾಗದಲ್ಲಿಟ್ಟರೆ ನಿಮ್ಮ ಸಂಪತ್ತು ವೃದ್ಧಿಯಾಗುವುದರಲ್ಲಿ ಅನುಮಾನವೇ ಇಲ್ಲ

Tuesday, April 16, 2024

ಗುರು ಗ್ರಹವು ಪ್ರಸ್ತುತ ಮೇಷ ರಾಶಿಯಲ್ಲಿ ಸಾಗುತ್ತಿದ್ದಾರೆ.  ಮೇ 1 ರಂದು ವೃಷಭ ರಾಶಿಗೆ ಪ್ರವೇಶಿಸುತ್ತಿದ್ಧಾನೆ. ಇದು ವಿವಿಧ ರಾಶಿಚಕ್ರದವರ ಮೇಲೆ ವಿಭಿನ್ನ ಪರಿಣಾಮ ಬೀರಲಿದೆ.

Jupiter Transit: ಕೃತ್ತಿಕಾ ನಕ್ಷತ್ರದಲ್ಲಿ ಗುರುವಿನ ಸಂಕ್ರಮಣ; ಈ 3 ರಾಶಿಯವರಿಗೆ ಸಕಲ ಸೌಭಾಗ್ಯ ನೀಡಲಿದ್ದಾನೆ ಬೃಹಸ್ಪತಿ

Monday, April 15, 2024

ಪ್ರಸ್ತುತ ಮೇಷ ರಾಶಿಯಲ್ಲಿರುವ ಗುರುವು ಮೇ 1 ರಂದು ವೃಷಭ ರಾಶಿಯನ್ನು ಪ್ರವೇಶಿಸಲಿದ್ದಾರೆ. ಈ ಪರಿಣಾಮವು ಎಲ್ಲಾ ರಾಶಿಚಕ್ರ ಚಿಹ್ನೆಗಳ ಮೇಲೆ ಇರುತ್ತದೆ. ಆದರೆ ಕೆಲವು ರಾಶಿಚಕ್ರದ ಚಿಹ್ನೆಗಳ ಮೇಲೆ ನಕಾರಾತ್ಮಕ ಫಲಿತಾಂಶಗಳು ಬೀರುವ ಸಾಧ್ಯತೆ ಇದೆ.

Jupiter Transit: ವೃಷಭ ರಾಶಿಗೆ ಗುರು ಸಂಚಾರ; ಕೆಲವು ದಿನಗಳವರೆಗೆ ಈ ರಾಶಿಯವರಿಗೆ ಬಹಳ ಮುನ್ನೆಚರಿಕೆ ಅಗತ್ಯ

Monday, April 15, 2024

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಬುಧನು ಏಪ್ರಿಲ್ 9 ರಂದು ಮೀನ ರಾಶಿಯನ್ನು ಪ್ರವೇಶಿಸಿದ್ದಾನೆ. ಸಂಪತ್ತು ಕೊಡುವ ಶುಕ್ರ ಮತ್ತು ಗ್ರಹಗಳ ರಾಜ ಸೂರ್ಯ ಈಗಾಗಲೇ ಅಲ್ಲಿದ್ದಾರೆ. ಪರಿಣಾಮವಾಗಿ ತ್ರಿಗ್ರಾಹಿ ಯೋಗವು ಮೀನ ರಾಶಿಯಲ್ಲಿ ರೂಪುಗೊಳ್ಳುತ್ತದೆ. ಇದರ ಪರಿಣಾಮ  ಇದು ಕೆಲವು ರಾಶಿಚಕ್ರದ ಜನರಿಗೆ ಬಹಳ ಒಳ್ಳೆಯ ಫಲಿತಾಂಶ ನೀಡುತ್ತದೆ.

Trigrahi Yoga: ಶೀಘ್ರದಲ್ಲೇ ಸೂರ್ಯ, ಬುಧ, ಶುಕ್ರನ ಸಂಯೋಗ; 3 ರಾಶಿಯವರಿಗೆ ಅದೃಷ್ಟ ತರಲಿದೆ ತ್ರಿಗ್ರಾಹಿ ಯೋಗ

Sunday, April 14, 2024