Latest iphone Photos

1. ಬ್ಯಾಟರಿ ಡ್ರೈನ್, ಹಿಟಿಂಗ್ ಸಮಸ್ಯೆಗಳು: ನಿಮ್ಮ ಐಫೋನ್‌ ಬ್ಯಾಟರಿ ತುಂಬಾ ಬೇಗ ಖಾಲಿಯಾಗುತ್ತಿದೆ ಎಂದರೆ ಐಫೋನ್ ಹ್ಯಾಕ್ ಆಗಿದೆ ಅಥವಾ ಸ್ಪೈವೇರ್ ನುಸುಳಿರಬಹುದು ಎಂಬುದರ ಸಂಕೇತವಾಗಿದೆ. ನಿಮ್ಮ ಐಫೋನ್ ಸೆಟ್ಟಿಂಗ್‌ಗೆ ಹೋಗಿ ಯಾವ ಅಪ್ಲಿಕೇಶನ್ ಹೆಚ್ಚು ಬ್ಯಾಟರಿಯನ್ನು ಬಳಸುತ್ತಿದೆ ಎಂಬುದನ್ನು ಪರಿಶೀಲಿಸಿ.

iPhone Hacked: ನಿಮ್ಮ ಐಫೋನ್ ಹ್ಯಾಕ್ ಆಗಿದೆಯಾ, ಇಲ್ವಾ ಅಂತ ತಿಳಿದುಕೊಳ್ಳಬೇಕಾ; ಹೀಗೆ ಮಾಡಿ

Saturday, April 13, 2024

ಆಪಲ್ ಉತ್ಪನ್ನಗಳನ್ನು ವಿಶ್ಲೇಷಿಸುವ ರಾಸ್ ಯಂಗ್ 2024 ರ ವರ್ಷಾಂತ್ಯಕ್ಕೆ ಬಿಡುಗಡೆಯಾಗಲಿರುವ ಐಫೋನ್ 16 ಪ್ರೊ ಮಾದರಿಗಳಲ್ಲಿ ಡಿಸ್‌ಪ್ಲೇ ದೊಡ್ಡದಾಗಬಹುದು ಎಂದು ಹೇಳುತ್ತಿದೆ. ಇದರರ್ಥ ಐಫೋನ್ 16 ಪ್ರೊ 6.3 ಇಂಚಿನ ಡಿಸ್‌ಪ್ಲೇ ಮತ್ತು ಐಫೋನ್ 16 ಪ್ರೊ ಮ್ಯಾಕ್ಸ್ 6.9 ಇಂಚಿನ ಡಿಸ್‌ಪ್ಲೇ ಹೊಂದಿರುತ್ತದೆ. ವೆನಿಲ್ಲಾ ಐಫೋನ್ 16 ವೇರಿಯಂಟ್‌ಗಳು ಗಾತ್ರದಲ್ಲಿ ಬದಲಾವಣೆ ಕಾಣಲಿದೆ ಎಂದು ಹೇಳಲಾಗುತ್ತಿದೆ.

ಹಿಂದೆಂದಿಗಿಂತ ದೊಡ್ಡ ಡಿಸ್‌ಪ್ಲೇ, ಎಐ ಸಾಮರ್ಥ್ಯ; ಐಪೋನ್‌ 16 ವೈಶಿಷ್ಟ್ಯಗಳ ಮಾಹಿತಿ ಬಹಿರಂಗ -iPhone 16

Tuesday, March 19, 2024

ಆಪಲ್ ಐಫೋನ್ 14 ಅತ್ಯಾಧುನಿಕ ವೈಶಿಷ್ಟ್ಯಗಳೊಂದಿಗೆ ಬಂದಿದೆ. 15.40 ಸೆಂ.ಮೀ ಸೂಪರ್ ರೆಟಿನಾ ಎಕ್ಸ್ ಡಿಆರ್ ಡಿಸ್ ಪ್ಲೇ, ಸುಧಾರಿತ ಕ್ಯಾಮೆರಾವನ್ನು ಹೊಂದಿದೆ, ಇದರಲ್ಲಿ ಯಾವುದೇ ಬೆಳಕಿನಲ್ಲಿ ಅದ್ಭುತ ಫೋಟೋಗಳನ್ನು ಸೆರೆಹಿಡಿಯಬಹುದು.

ಆಪಲ್ ಐಫೋನ್ 14 ಮೇಲೆ ಬಿಗ್ ಡಿಸ್ಕೌಂಟ್ ಘೋಷಿಸಿದ ಅಮೆಜಾನ್; ಬ್ಯಾಂಕ್ ಆಫರ್ ಕೂಡ ಲಭ್ಯ -iPhone 14 Discount

Sunday, March 17, 2024

ಆ್ಯಪಲ್ ಐಫೋನ್ 15 ಅದ್ಭುತ ಕಾರ್ಯಕ್ಷಮತೆ ಮತ್ತು ವೈಶಿಷ್ಟ್ಯಗಳನ್ನು ಹೊಂದಿದೆ. ಈ ಸ್ಮಾರ್ಟ್‌ಫೋನ್ ನವೀನ ವಿನ್ಯಾಸ, ಸುಧಾರಿತ ಕ್ಯಾಮೆರಾ ಸಿಸ್ಟಮ್ ಮತ್ತು ಪವರ್ಹೌಸ್ ಎ 16 ಬಯೋನಿಕ್ ಚಿಪ್‌ನೊಂದಿಗೆ ಹೊಸ ಮಾನದಂಡಗಳನ್ನು ಹೊಂದಿದೆ.

iPhone 15: ಅಮೆಜಾನ್‌ನಲ್ಲಿ ಐಫೋನ್ 15 ಬೆಲೆಯಲ್ಲಿ ಭಾರಿ ಡಿಸ್ಕೌಂಟ್; ಬ್ಯಾಂಕ್, ಎಕ್ಸ್‌ಚೇಂಜ್ ಸೇರಿ ಹೆಚ್ಚುವರಿ ಆಫರ್ಸ್ ಇವೇ

Friday, March 8, 2024

ಐಫೋನ್ 16 ಶೇಕಡಾ 6 ರಷ್ಟು ಹೆಚ್ಚು ಬ್ಯಾಟರಿಯನ್ನು ಹೊಂದಿದೆ. ಐಫೋನ್ 15 3,3499mAh ಬ್ಯಾಟರಿಯನ್ನು ಹೊಂದಿದ್ದು, ಹೊಸದಾಗಿ ಬರಲಿರುವ ಸ್ಮಾರ್ಟ್‌ಫೋನ್‌ ಸರಣಿಯಲ್ಲಿ 3,561mAh ಬ್ಯಾಟರಿ ಸಾಮರ್ಥ್ಯ ಇರಲಿದೆಯಂತೆ. ಆದರೆ ಆ್ಯಪಲ್ ಕಂಪನಿ ಅಧಿಕೃತ ಪ್ರಕಟಣೆಗೆ ಈ ವರ್ಷದ ಸೆಪ್ಟೆಂಬರ್ ವರೆಗೆ ಕಾಯಬೇಕಾಗಿದೆ.   (REUTERS)

ಐಪೋನ್ 15 vs ಐಫೋನ್ 16; ಯಾವುದು ಬೆಸ್ಟ್, ಪ್ರಮುಖ ಬದಲಾವಣೆಗಳಿವು -iPhone 15 vs iPhone 16

Monday, February 19, 2024

5 ತಿಂಗಳ ಹಿಂದಷ್ಟೇ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಾಗಿದ್ದ ನಥಿಂಗ್ ಫೋನ್ 2 ಸ್ಮಾರ್ಟ್ ಫೋನ್ ಬೆಲೆಯಲ್ಲಿ 5 ಸಾವಿರ ರೂಪಾಯಿ ಕಡಿಮೆ ಮಾಡಲಾಗಿದೆ. ಕ್ರೋಮಾ, ಫ್ಲಿಪ್‌ಕಾರ್ಟ್‌ ಶಾಂಪಿಂಗ್ ವೇದಿಕೆಗಳಲ್ಲಿ ಹೊಸ ಬೆಲೆಗೆ ಫೋನ್ ಲಭ್ಯವಾಗುತ್ತಿದೆ.

ನಥಿಂಗ್ ಫೋನ್ 2 ಬೆಲೆಯಲ್ಲಿ ಬಾರಿ ಇಳಿಕೆ; ಪ್ರಸ್ತುತ ಈ ಸ್ಮಾರ್ಟ್ ಮೊಬೈಲ್ ಎಷ್ಟು ರೂಪಾಯಿಗೆ ಸಿಗುತ್ತೆ

Saturday, December 2, 2023

ಐಫೋನ್‌ ಐಫೋನ್‌ 15 ಪ್ರೊ  ಮತ್ತು ಐಫೋನ್‌ 15 ಪ್ರೊ ಮ್ಯಾಕ್ಸ್‌  ಐಫೋನ್‌ಗಳು ಕಪ್ಪು ಟೈಟಾನಿಯಂ, ಬಿಳಿ ಟೈಟಾನಿಯಂ, ನೀಲಿ ಟೈಟಾನಿಯಂ ಮತ್ತು ನೈಸರ್ಗಿಕ ಟೈಟಾನಿಯಂ  ಬಣ್ಣಗಳಲ್ಲಿ ಲಭ್ಯ.

iPhone 15 Pro Max: ಆಪಲ್‌ನ ಐಫೋನ್‌ 15 ಪ್ರೊ ಮ್ಯಾಕ್ಸ್‌ ಇಷ್ಟೊಂದು ದುಬಾರಿಯಾ, ಎಷ್ಟು ಬಣ್ಣಗಳಲ್ಲಿ ಲಭ್ಯ, ಏನೇನಿದೆ ವಿಶೇಷ

Wednesday, September 13, 2023

ಅಮೆಜಾನ್‌ ಪ್ರೈಮ್‌ ಡೇ ಈ ಸಲ ಜುಲೈ 15 ಮತ್ತು 16 ರಂದು ಇದ್ದು, ಈ ಅವಧಿಯಲ್ಲಿ ಟಾಪ್ ಬ್ರ್ಯಾಂಡ್‌ಗಳ ಸ್ಮಾರ್ಟ್‌ಫೋನ್‌ಗಳು ಮತ್ತು ಪರಿಕರಗಳ ಮೇಲೆ ಶೇಕಡ 40 ರಷ್ಟು ರಿಯಾಯಿತಿ ಪಡೆಯುವ ಅವಕಾಶ ನಿಮ್ಮ ಮುಂದಿದೆ.

Prime Day 2023 Deals: ಪ್ರೈಮ್‌ ಡೇ ಡೀಲ್ಸ್‌; ಐಫೋನ್‌ 14, ಲಾವಾ ಬ್ಲೇಜ್‌ನಿಂದ ಹಿಡಿದು ರೇಜರ್‌ 40 ತನಕ, ದರ ಎಷ್ಟು ನೋಡಿ

Tuesday, July 11, 2023

ಫೆರಾರಿ ಮತ್ತು ಮರ್ಸಿಡಿಸ್‌ ಕಂಪನಿಗಳೂ ಲಗ್ಷುರಿ ಸ್ಮಾರ್ಟ್‌ಫೋನ್‌ ಪರಿಚಯಿಸಿವೆ. ಇದರ ದರವೂ ದುಬಾರಿಯಾಗಿದೆ.

Expensive Phones: ಜಗತ್ತಿನ ದುಬಾರಿ ಫೋನ್‌ಗಳಿವು, ನೋಕಿಯಾ ವೆರ್ಟು ಸೋನಿ ಕೋಬ್ರಾ ಫೋನ್‌ಗಳ ಚಿತ್ರ ಮಾಹಿತಿ, ದರ ಕೇಳಿದ್ರೆ ಅಚ್ಚರಿ ಗ್ಯಾರಂಟಿ

Monday, June 19, 2023

Google Pixel 7:  ಅಮೆಜಾನ್ ಗ್ರೇಟ್ ಸಮ್ಮರ್ ಸೇಲ್‌ನಲ್ಲಿ, ಗೂಗಲ್ ಪಿಕ್ಸೆಲ್ 7 ಫೋನ್ ಕೇವಲ ರೂ. 44,300 ಗೆ ಲಭ್ಯವಿದೆ. ಈ ಫೋನ್ 8 GB RAM ಮತ್ತು 128 GB ಸ್ಟೋರೇಜ್ ಸೌಲಭ್ಯವನ್ನು ಹೊಂದಿದೆ.

Amazon Great Summer Sale: ಸ್ಮಾರ್ಟ್​ಫೋನ್ ಖರೀದಿಸುವವರಿಗೆ ಅಮೆಜಾನ್​​ನಲ್ಲಿದೆ ಆಫರ್​; ಬೆಲೆ ತಿಳಿಯಿರಿ

Friday, May 5, 2023

Apple Marina Bay Sands, Singapore | ಸಿಂಗಾಪುರದ ಆಪಲ್‌ ಸ್ಟೋರ್‌ ಅತ್ಯಾಕರ್ಷಕ. ಮರಿನಾ ಬೇ ಮೇಲೆ ನಿರ್ಮಿಸಲಾಗಿದೆ. ಇದು ಕೂಡ ಗಾಜಿನಿಂದ ನಿರ್ಮಿತ ಸುಂದರ ಕಟ್ಟಡವನ್ನು ಹೊಂದಿದೆ.

Apple Stores: ಭಾರತದಲ್ಲಿ ಆ್ಯಪಲ್ ಸ್ಟೋರ್‌ ಶುಭಾರಂಭ, ಜಗತ್ತಿನಲ್ಲಿರುವ ಭವ್ಯ ಆ್ಯಪಲ್ ಸ್ಟೋರ್‌ಗಳನ್ನು ಕಣ್ತುಂಬಿಕೊಳ್ಳೋಣ

Tuesday, April 18, 2023

ಇತ್ತೀಚೆಗೆ ಪದ್ಮಶ್ರೀ ಪ್ರಶಸ್ತಿ ಪಡೆದಿದ್ದ ನಟಿ ರವೀನಾ ಟಂಡನ್ ಕೂಡ ಬಾಂದ್ರಾದ ಕುರ್ಲಾ ಕಾಂಪ್ಲೆಕ್ಸ್‌ನಲ್ಲಿ ಆ್ಯಪಲ್ ಸ್ಟೋರ್ ಲಾಂಚಿಂಗ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.  ತಮ್ಮ ಪುತ್ರ ಮಗ ರಣಬೀರ್ ಥಡಾನಿ ಜೊತೆಯಲ್ಲಿ ಬಂದಿದ್ದ ಟಂಡನ್ ಕುಕ್ ಅವರೊಂದಿಗೆ ಫೋಟೋ ತೆಗೆಸಿಕೊಂಡಿದ್ದಾರೆ.

Apple Store launch: ಆ್ಯಪಲ್ ರಿಟೇಲ್ ಸ್ಟೋರ್ ಉದ್ಘಾಟನೆಯಲ್ಲಿ ಟಿಮ್ ಕುಕ್ ಜೊತೆ ಬಾಲಿವುಡ್ ಸೆಲೆಬ್ರಿಟಿಗಳ ಸೆಲ್ಫಿ

Tuesday, April 18, 2023

ರಿಟೇಲ್ ಸ್ಟೋರ್ ಲಾಂಚಿಂಗ್ ಕಾರ್ಯಕ್ರಮದಲ್ಲಿ 200ಕ್ಕೂ ಅಧಿಕ ಹೆಚ್ಚು ಅಧಿಕ ಮಂದಿ ಭಾಗವಹಿಸಿದ್ದರು. ಇವರಲ್ಲಿ ಕೆಲವರು ಬೇರೆ ರಾಜ್ಯಗಳಿಂದ ಬಂದವರಾಗಿದ್ದಾರೆ.

Apple retail store: ಭಾರತದಲ್ಲಿ ಆ್ಯಪಲ್ ರಿಟೇಲ್ ಸ್ಟೋರ್ ಆರಂಭ; ಇದರ ವೈಶಿಷ್ಟ್ಯ ತಿಳಿಯಿರಿ

Tuesday, April 18, 2023

ಈ ಹೊಸ ಬಣ್ಣದ ಫೋನ್ ಖರೀದಿಸಲು ಬಯಸುವವರು ಈಗ ಐಫೋನ್ 14 ಮತ್ತು ಐಫೋನ್ 14 ಪ್ಲಸ್ ಅನ್ನು ಇಂದಿನಿಂದ (ಮಾರ್ಚ್ 14) ಖರೀದಿಸಬಹುದು, ಇವುಗಳ ಬೆಲೆಗಳು ಕ್ರಮವಾಗಿ 79,900 ಮತ್ತು 89,900 ರೂಪಾಯಿ ಇದೆ. ಈಗಾಗಲೇ ಐಫೋನ್ 14 ಮೇಲೆ ಭಾರಿ ರಿಯಾಯಿತಿಗಳನ್ನು ಘೋಷಿಸಲಾಗಿದೆ.

Amazon offers: ಅಮೆಜಾನ್ ನಲ್ಲಿಂದು ಹಳದಿ ಬಣ್ಣದ ಐಫೋನ್ 14, ಐಫೋನ್ 14 ಪ್ಲಸ್ ಮೇಲೆ ಭಾರಿ ರಿಯಾಯಿತಿ

Tuesday, March 14, 2023

ಐಫೋನ್ 14 ಪ್ಲಸ್ ಬೆಲೆಯಲ್ಲಿ ಶೇ. 17 ರಷ್ಟು ಕಡಿತ ಮಾಡಲಾಗಿದೆ. ಈ ಫೋನ್ 73,999   ಲಭ್ಯವಿದೆ. ಈ ಮೊದಲು ಇದರ ಬೆಲೆ 89,900 ರೂಪಾಯಿ ಇತ್ತು.

Flipkart Big Saving Days Sale: 'ಆ್ಯಪಲ್' ಪ್ರಿಯರೇ ಗಮನಿಸಿ; ಐಫೋನ್ 14, 13, 12 ಮೇಲೆ ಭಾರಿ ರಿಯಾಯ್ತಿ; ಆಫರ್ ಕ್ಲೋಸ್ ಸೂನ್

Monday, March 13, 2023

Cashify  ಹೋಳಿ ಧಮಾಕಾ ಸೇಲ್ ಮಾರ್ಚ್ 3 ರಿಂದ ಮಾರ್ಚ್ 6 ರವರೆಗೆ ನಡೆಯಲಿದೆ. ಈ ನಾಲ್ಕು ದಿನಗಳ ಐಫೋನ್ 13 ಮೇಲೆ ಭಾರಿ ರಿಯಾಯಿತಿಯನ್ನು ನೀಡಲಾಗುತ್ತಿದೆ.

iPhone 13 price drop: ಹೋಳಿ ಧಮಾಕಾ ಕೊಡುಗೆ; ಐಫೋನ್ 13 ಮೇಲೆ ಭಾರೀ ರಿಯಾಯಿತಿ!

Thursday, March 2, 2023

Samsung Galaxy Z Flip 4 5G: ನಿಮಗೆ ವಿನೂತನ, ವಿಶಿಷ್ಟ ಸ್ಮಾರ್ಟ್‌ ಫೋನ್‌ ಬೇಕಿದ್ದರೆ, ಇಂತಹ ಫೋನ್‌ ಮೂಲಕ ನಿಮ್ಮ ಪ್ರೀತಿಪಾತ್ರರಿಗೆ ಸರ್‌ಪ್ರೈಸ್‌ ನೀಡಲು ಬಯಸಿದರೆ ಸ್ಯಾಮ್‌ಸಾಂಗ್‌ ಗ್ಯಾಲಾಕ್ಸಿ ಝಡ್‌ ಫ್ಲಿಪ್‌ ಫೋನ್‌ ಪರಿಶೀಲಿಸಬಹುದು. ಇದು 8GB RAM, 128GB ಸ್ಟೋರೇಜ್‌ ಹೊಂದಿದೆ. ಅಮೆಜಾನ್‌ನಲ್ಲಿ 77399 ರೂ. ಡಿಸ್ಕೌಂಟ್‌ ದರದಲ್ಲಿ ದೊರಕುತ್ತದೆ.  ಹಳೆ ಫೋನ್‌ ಎಕ್ಸ್‌ಚೇಂಜ್‌  ಮಾಡಿದರೆ 13050  ರೂ. ವರೆಗೆ ಡಿಸ್ಕೌಂಟ್‌ ದೊರಕುತ್ತದೆ.

Valentine day Smartphone Gift: ಪ್ರೇಮಿಗಳ ದಿನದಂದು ಸ್ಮಾರ್ಟ್‌ಫೋನ್‌ ಉಡುಗೊರೆ ನೀಡುವಿರಾ? ಇಲ್ಲಿದೆ 5 ಬೆಸ್ಟ್‌ ಸ್ಮಾರ್ಟ್‌ಫೋನ್‌

Tuesday, February 7, 2023

ಹೆಚ್ಚಿನ ಕಾರ್ಯಕ್ಷಮತೆಯ ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಬಹಳ ಮುಖ್ಯವಾಗಿದೆ. ವೀಡಿಯೋ ಡೌನ್‌ಲೋಡಿಂಗ್, ಗೇಮಿಂಗ್‌, ಸೌಂಡ್‌, ಹೀಗೆ ಹಲವು ಬಗೆಯ ವಿಶೇಷಣಗಳನ್ನು ಗ್ರಾಹಕರು ಬಳಸುತ್ತಾರೆ. ಅದಕ್ಕಾಗಿಯೇ.. ಕೆಲವು ಉತ್ತಮ ಕಾರ್ಯಕ್ಷಮತೆಯ ಸ್ಮಾರ್ಟ್‌ಫೋನ್‌ಗಳನ್ನು ನೋಡೋಣ.

High Performance Phones : ಬೆಸ್ಟ್‌ ಪರ್ಫಾರ್‌ಮನ್ಸ್‌ ಸ್ಮಾರ್ಟ್‌ಗಳ ಪಟ್ಟಿ ಇಲ್ಲಿದೆ: ನೀವೊಂದು ಖರೀದಿಸುವಿರಾ ಯೋಚಿಸಿ

Saturday, February 4, 2023

ಐಒಎಸ್‌  16.3ನಲ್ಲಿ ಆಪಲ್‌ ಐಡಿಗಳಿಗೆ ಸೆಕ್ಯುರಿಟಿ ಕೀ ದೊರಕಿದೆ. ಇದರಿಂದಾಗಿ ನಿಮ್ಮ ಐಫೋನ್‌ ಭದ್ರತೆ ಹೆಚ್ಚಾಗಿದೆ. ಆಪಲ್‌ನಲ್ಲಿ ಲಾಗಿನ್‌ ಆಗಲು ಫಿಸಿಕಲ್‌ ಕೀ ಅಗತ್ಯವಿದ್ದು, ಎರಡು ಹಂತದ ದೃಢೀಕರಣ ಪ್ರಕ್ರಿಯೆಗಳನ್ನು ಕೈಗೊಳ್ಳಬೇಕಿದೆ.

iOS 16.3 update: ಐಫೋನ್‌ಗೆ ಹೊಸ ಐಒಎಸ್‌ ಅಪ್‌ಡೇಟ್‌ ಬಂದಿದೆ, ಬಳಕೆದಾರರಿಗೆ ಹೊಸ ಅನುಭವ ಖಾತ್ರಿ! ಇಲ್ಲಿದೆ ವಿವರ

Friday, January 27, 2023

OnePlus 11 ಅನ್ನು ಮುಂದಿನ ಫೆಬ್ರವರಿ 07ರಂದು ನವದೆಹಲಿಯಲ್ಲಿ ಪ್ರಾರಂಭಿಸಲಾಗುತ್ತದೆ.

Smartphones of 2023: ಈ ವರ್ಷದ ಬಹು ನಿರೀಕ್ಷಿತ ಸ್ಮಾರ್ಟ್‌ಫೋನ್‌ಗಳಿವು

Monday, January 23, 2023