Latest pregnancy Photos

ಸ್ಯಾಂಡಲ್‌ವುಡ್‌ ನಟಿ ಅದಿತಿ ಪ್ರಭುದೇವ ಕೊನೆಯ ತಿಂಗಳ ಪ್ರೆಗ್ನೇಸಿ ಫೋಟೋಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಕೊನೆಗೂ ಈಡೇರಿದ ನನ್ನ ಪುಟ್ಟ ಆಸೆ ಎಂದು ಅದಕ್ಕೆ ಕ್ಯಾಪ್ಷನ್‌ ನೀಡಿದ್ದಾರೆ.  ಕನ್ನಡ ನಟಿ ಅದಿತಿ ಪ್ರಭುದೇವ ಮತ್ತು ಕೊಡಗಿನ ಯಶಸ್‌ ಪಟ್ಲ 2022ರಲ್ಲಿ ವಿವಾಹವಾಗಿದ್ದರು.

Aditi Prabhudeva: ಪುಟ್ಟ ಬಯಕೆ ಈಡೇರಿಸಿಕೊಂಡ ನಟಿ ಅದಿತಿ ಪ್ರಭುದೇವ್‌; ಪ್ರೆಗ್ನೆನ್ಸಿ ಫೋಟೋಗ್ರಫಿ ಅಂದ್ರೆ ಹೀಗಿರಬೇಕು ಅಂದ್ರು ಫ್ಯಾನ್ಸ್‌

Tuesday, March 26, 2024

ಕೆಲವು ತಿಂಗಳ ಹಿಂದೆ ಭಾಗ್ಯಲಕ್ಷ್ಮಿ ಧಾರಾವಾಹಿ ಬಿಟ್ಟಿದ್ದ ನಟಿ ಗೌತಮಿ ಗೌಡ ಈ ದಸರಾ ಹಬ್ಬದ ಸಮಯದಲ್ಲಿ ಶುಭಸುದ್ದಿಯನ್ನು ಪ್ರಕಟಿಸಿದ್ದಾರೆ. ತಾನು ಹೆಣ್ಣು ಮಗುವಿಗೆ ತಾಯಿಯಾದ ವಿಚಾರವನ್ನು ಅವರು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಇದೇ ಸಮಯದಲ್ಲಿ ತನ್ನ ಬೇಬಿಬಂಪ್‌ ಫೋಟೋಗಳನ್ನು ಸಾಮಾಜಿಕ ತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ಅಮ್ಮ ಆದ ಭಾಗ್ಯಲಕ್ಷ್ಮಿ ಧಾರಾವಾಹಿ ನಟಿ ಗೌತಮಿ ಗೌಡ; ಹೆಣ್ಣು ಮಗುವಿಗೆ ಜನ್ಮ ನೀಡಿದ ಶುಭಸುದ್ದಿ ಜತೆಗೆ ಬೇಬಿಬಂಪ್‌ ಫೋಟೋ ಹಂಚಿಕೊಂಡ ನಟಿ

Tuesday, October 24, 2023

4. ಪ್ರಸವಪೂರ್ವ ಆರೈಕೆ ಮತ್ತು ನಿಯಮಿತ ತಪಾಸಣೆ: ನಿಯಮಿತ ಪ್ರಸವಪೂರ್ವ ತಪಾಸಣೆಗಳು ನಿಮ್ಮ ಮತ್ತು ನಿಮ್ಮ ಮಗುವಿನ ಆರೋಗ್ಯವನ್ನು ಕಾಪಾಡಲು ನಿರ್ಣಾಯಕವಾಗಿವೆ. ನಿಮ್ಮ ಮಗುವಿನ ಬೆಳವಣಿಗೆಯನ್ನು ಪತ್ತೆಹಚ್ಚಲು, ಯಾವುದೇ ಸಂಭಾವ್ಯ ತೊಡಕುಗಳನ್ನು ಪರೀಕ್ಷಿಸಲು ಮತ್ತು ಅಗತ್ಯ ವ್ಯಾಕ್ಸಿನೇಷನ್‌ಗಳನ್ನು ಪಡೆಯಲು ಆಗಾಗ ನಿಮ್ಮ ವೈದ್ಯರನ್ನು ಸಂಪರ್ಕಿಸಿ. ನೀವು ಅನುಭವಿಸುತ್ತಿರುವ ಯಾವುದೇ ತೊಂದರೆಗಳನ್ನು ಮುಕ್ತವಾಗಿ ಚರ್ಚಿಸಿ.

ಗರ್ಭಾವಸ್ಥೆಯಲ್ಲಿ ನೀವು ಆರಾಮಾಗಿ ಹಾಗೂ ಆರೋಗ್ಯವಾಗಿ ಇರಲು ಇಲ್ಲಿವೆ 5 ಟಿಪ್ಸ್

Sunday, August 27, 2023

ಗರ್ಭಾವಸ್ಥೆಯ ಸಮಯದಲ್ಲಿ ಹೆಣ್ಣುಮಕ್ಕಳು ಹೆಚ್ಚು ವಿಶ್ರಾಂತಿ ಪಡೆಯಬೇಕು ಹಾಗೂ ಕೆಲಸಗಳನ್ನು ಮಾಡದೆ ಮನೆಯೊಳಗೆ ಇರಬೇಕು ಎನ್ನುತ್ತಾರೆ. ಆದರೆ ಈ ಸೆಲೆಬ್ರಿಟಿಗಳು ಈ ಮನೋಭಾವವನ್ನು ಎದುರಿಸಿ ಹೊರಗಡಿ ಇಟ್ಟಿದ್ದರು, ಮಾತ್ರವಲ್ಲ ಹೊಟ್ಟೆಯಲ್ಲಿ ಮಗುವನ್ನಿಟ್ಟುಕೊಂಡು ರ‍್ಯಾಂಪ್ ವಾಕ್‌ ಮಾಡುವ ಮೂಲಕ ಮೂಗಿನ ಮೇಲೆ ಬೆರಳಿಡುವಂತೆ ಮಾಡಿದ್ದರು.

ಗರ್ಭಿಣಿಯರಾಗಿದ್ದಾಗ ರ‍್ಯಾಂಪ್ ಮೇಲೆ ಹೆಜ್ಜೆ ಹಾಕಿದ ಬೆಡಗಿಯರಿವರು!

Tuesday, March 14, 2023

ಗರ್ಭಾವಸ್ಥೆಯಲ್ಲಿ ಅನೇಕರ ರಕ್ತದೊತ್ತಡದಲ್ಲಿ ಏರಿಳಿತ ಉಂಟಾಗುತ್ತದೆ. ನೆಲ್ಲಿಕಾಯಿಯಲ್ಲಿರುವ ವಿಟಮಿನ್ ಸಿ ರಕ್ತನಾಳಗಳನ್ನು ಹಿಗ್ಗಿಸುತ್ತದೆ. ಪರಿಣಾಮವಾಗಿ ರಕ್ತದೊತ್ತಡ ನಿಯಂತ್ರಣಕ್ಕೆ ಬರುತ್ತದೆ.

Amla in Pregnancy: ಗರ್ಭಿಣಿಯರು ನೆಲ್ಲಿಕಾಯಿ ಸೇವಿಸಬಹುದೇ? ಹೌದಾದರೆ ಅದರ ಪ್ರಯೋಜನಗಳೇನು?

Thursday, January 19, 2023

ತಾಯ್ತನವು ಪ್ರತಿ ಮಹಿಳೆಯ ಜೀವನದಲ್ಲಿ ಒಂದು ಪ್ರಮುಖ ಕ್ಷಣವಾಗಿದೆ. ಗರ್ಭಾವಸ್ಥೆಯಲ್ಲಿ, ಮಹಿಳೆಯರು ಅನೇಕ ದೈಹಿಕ ಮತ್ತು ಮಾನಸಿಕ ಬದಲಾವಣೆಗಳಿಗೆ ಒಳಗಾಗುತ್ತಾರೆ. ಆದ್ದರಿಂದ ಈ ಕೆಲವು ತಿಂಗಳುಗಳಲ್ಲಿ ಆರೋಗ್ಯವಾಗಿರುವುದು ಬಹಳ ಮುಖ್ಯ. ಆರೋಗ್ಯವಂತರಾಗಿರಲು ದಿನನಿತ್ಯ ಸೇವಿಸುವ ಆಹಾರದ ಬಗ್ಗೆ ಸೂಕ್ತ ಗಮನ ನೀಡಬೇಕು.

Pregnancy diet chart: ಗರ್ಭಿಣಿಯರ ಚಳಿಗಾಲದ ಆಹಾರ ಹೇಗಿರಬೇಕು? ಈ ಚಾರ್ಟ್‌ ಗಮನಿಸಿ

Friday, January 13, 2023

ಗರ್ಭಾವಸ್ಥೆಯಲ್ಲಿ ಪಿಸ್ತಾ ತಿನ್ನುವುದರಿಂದ ಅನೇಕ ಪ್ರಯೋಜನ ಪಡೆಯಬಹುದು. ಇದು ಪ್ರೋಟೀನ್, ಫೈಬರ್ ಮತ್ತು ಆರೋಗ್ಯಕರ ಕೊಬ್ಬಿನ ಉತ್ತಮ ಮೂಲವಾಗಿದೆ.

Pistachio Health Benefits: ಗರ್ಭಿಣಿಯರು ಪಿಸ್ತಾ ತಿಂದ್ರೆ ಏನೆಲ್ಲಾ ಪ್ರಯೋಜನಗಳಿವೆ ನೋಡಿ

Monday, January 2, 2023

ಅಧಿಕ ರಕ್ತದೊತ್ತಡವು ಸಾಮಾನ್ಯವಾಗಿ ಗರ್ಭಾವಸ್ಥೆಯ ದ್ವಿತೀಯಾರ್ಧದಲ್ಲಿ ಹೆಚ್ಚಾಗುತ್ತದೆ. ಗರ್ಭ ಧರಿಸಿದ 20 ವಾರಗಳ ನಂತರ ತಾಯಿಗೆ ಅಧಿಕ ರಕ್ತದೊತ್ತಡ ಇರುವುದು ಪತ್ತೆಯಾಗುತ್ತದೆ. ಇದು ಮಲ್ಟಿಸಿಸ್ಟಮ್ ಡಿಸಾರ್ಡರ್ ಆಗಿರುವ ಪ್ರಿ-ಎಕ್ಲಾಂಪ್ಸಿಯಾದಿಂದ ಭಿನ್ನವಾಗಿದೆ.

Gestational hypertension: ಗರ್ಭಾವಸ್ಥೆಯಲ್ಲಿ ಅಧಿಕ ರಕ್ತದೊತ್ತಡ ನಿಭಾಯಿಸಲು ಅಗತ್ಯ ಆಯುರ್ವೇದ ಸಲಹೆ ಇಲ್ಲಿದೆ

Saturday, December 17, 2022

ಉತ್ತಮ ಪೂರ್ವ-ಗರ್ಭಧಾರಣೆಯ ಯೋಜನೆ ಸಂಪೂರ್ಣವಾಗಿ ಅವಶ್ಯಕವಾಗಿದೆ. ಯೋಜನೆ ಇಲ್ಲದೆ ಮಕ್ಕಳನ್ನು ಹೊಂದಲು ನೀವು ಸಿದ್ಧರಾಗಿದ್ದರೆ, ನೀವು ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

Pregnancy Planning Diet: ಗರ್ಭಧಾರಣೆಯ ಪ್ಲಾನ್​ ಇದೆಯಾ? ಹಾಗಿದ್ರೆ ಫಲವತ್ತತೆ ಹೆಚ್ಚಿಸಲು ಈ ಆಹಾರ ಸೇವಿಸಿ

Sunday, September 25, 2022