Latest rahul gandhi Photos

ಮಂಡ್ಯದಲ್ಲಿ ಬುಧವಾರ ನಡೆದ ಲೋಕಸಭೆ ಚುನಾವಣೆಯ ಪ್ರಚಾರ ಸಭೆಗೆ ರಾಹುಲ್‌ ಗಾಂಧಿ ಚಳನೆ ನೀಡಿದರು. ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ಸಚಿವರಾದ ಚಲುವರಾಯಸ್ವಾಮಿ ಮತ್ತಿತರರು ಭಾಗಿಯಾದರು.

Mandya News: ಮಂಡ್ಯದಲ್ಲಿ ರಾಹುಲ್‌ ಗಾಂಧಿ ಕಾಂಗ್ರೆಸ್‌ ಸಮಾವೇಶ, ಬಿಸಿಲ ನಡುವೆಯೇ ಹೀಗಿತ್ತು ಉತ್ಸಾಹ photos

Wednesday, April 17, 2024

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ತಮ್ಮ ಸಹೋದರಿ ಪ್ರಿಯಾಂಕಾ ಗಾಂಧಿ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಸೇರಿ ಪಕ್ಷದ ಇತರ ಹಿರಿಯ ನಾಯಕರೊಂದಿಗೆ ಭಾರಿ ರೋಡ್ ಷೋ ಮೂಲಕ ಆಗಮಿಸಿ ತಮ್ಮ ನಾಮಪತ್ರವನ್ನು ಚುನಾವಣಾಧಿಕಾರಿಯೂ ಆಗಿರುವ ವಯನಾಡ್ ಜಿಲ್ಲಾಧಿಕಾರಿಗೆ ಸಲ್ಲಿಸಿದರು.

ಲೋಕಸಭಾ ಚುನಾವಣೆ; ವಯನಾಡ್‌ ಕ್ಷೇತ್ರದಲ್ಲಿ ರಾಹುಲ್ ಗಾಂಧಿ ನಾಮಪತ್ರ ಸಲ್ಲಿಕೆ, ಬೃಹತ್ ರೋಡ್ ಷೋ ಫೋಟೋಸ್

Thursday, April 4, 2024

ನಿಮ್ಮ ಕಷ್ಟ ಸುಖದಲ್ಲೂ ನಾನು ಭಾಗಿ ಎಂದು ಕೂಲಿ ರೀತಿಯಲ್ಲಿಯೇ ಲಗ್ಗೇಜ್‌ ಹೊತ್ತು ರೈಲ್ವೆ ನಿಲ್ದಾಣದತ್ತ ಹೆಜ್ಜೆ ಹಾಕಿದರು ರಾಹುಲ್‌ ಗಾಂಧಿ.

Rahul Gandhi Coolie: ದೆಹಲಿ ನಿಲ್ದಾಣದಲ್ಲಿ ಕೂಲಿ ಆದ ರಾಹುಲ್‌ಗಾಂಧಿ: ಹೀಗಿತ್ತು ಕೆಂಪು ಯೂನಿಫಾರಂ ನೋಟ

Thursday, September 21, 2023

ಕೋಟಕ್ಕಲ್‌ ಆರ್ಯ ವೈದ್ಯ ಶಾಲಾದಲ್ಲಿ ಬುಧವಾರ (ಜು.೨೬) ಕಥಕ್ಕಳಿ ಕಲಾವಿದರೊಂದಿಗೆ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಫೋಟೋಗೆ ಪೋಸ್‌ ನೀಡಿದ ಕ್ಷಣ

Rahul Gandhi: ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಕೇರಳ ಪ್ರವಾಸದ ಆಕರ್ಷಕ ಫೋಟೋಸ್‌

Thursday, July 27, 2023

ಈ ಕಾರಣಕ್ಕೆ ರಾಹುಲ್ ಗಾಂಧಿ ಅವರಿಗೆ ನೈತಿಕ ಬೆಂಬಲ ಸೂಚಿಸುವ ಸಲುವಾಗಿ ಬೆಂಗಳೂರಿನ ಫ್ರೀಡಂ ಪಾರ್ಕ್​​ನಲ್ಲಿ ರಾಜ್ಯ ಕಾಂಗ್ರೆಸ್ ನಾಯಕರು ಪ್ರತಿಭಟನೆ ನಡೆಸಿದರು.

Congress Protest: ರಾಹುಲ್ ಗಾಂಧಿ ಪರವಾಗಿ ಬಿಜೆಪಿ ವಿರುದ್ಧ ಕಾಂಗ್ರೆಸ್ ಮೌನ ಪ್ರತಿಭಟನೆ; ಬಾಯಿಗೆ ಕಪ್ಪು ಪಟ್ಟಿ ಧರಿಸಿದ ಸಿದ್ದು, ಡಿಕೆಶಿ

Wednesday, July 12, 2023

ಭಾರತ್‌ ಜೋಡೋ ಯಾತ್ರೆಯ ಬಳಿಕ ರಾಹುಲ್‌ ಗಾಂಧಿ ಅವರು ಈಗ ಜನರ ನಡುವೆ ಹೆಚ್ಚು ಹೆಚ್ಚು ಕಾಣಿಸಿಕೊಳ್ಳತೊಡಗಿದ್ದಾರೆ. ಸದ್ಯ ಹರಿಯಾಣ ಪ್ರವಾಸದಲ್ಲಿರುವ ಅವರು, ಇಂದು (ಜುಲೈ 8) ಮದೀನಾ ಗ್ರಾಮದಲ್ಲಿ ಕಾಣಿಸಿಕೊಂಡದ್ದಷ್ಟೇ ಅಲ್ಲ, ಗದ್ದೆಗೆ ಇಳಿದು ಭತ್ತ ನಾಟಿ ಮಾಡಿದರು, ಬಳಿಕ ಟ್ರ್ಯಾಕ್ಟರ್‌ ಓಡಿಸಿ, ಕೃಷಿ ಚಟುವಟಿಕೆಯಲ್ಲಿ ಭಾಗವಹಿಸಿ ಅಚ್ಚರಿ ಮೂಡಿಸಿದರು.

Rahul Gandhi: ಗದ್ದೆಗಿಳಿದು ಭತ್ತ ನಾಟಿ ಮಾಡಿ, ಟ್ರ್ಯಾಕ್ಟರ್‌ ಓಡಿಸಿದ ರಾಹುಲ್‌ ಗಾಂಧಿ; ಇಲ್ಲಿದೆ ಫೋಟೋ ವರದಿ

Saturday, July 8, 2023

ಸುನಿತಾ ಬಿಸ್ವನಾಥ್ ಜೊತೆ ರಾಹುಲ್ ಗಾಂಧಿ ಇರುವ ಚಿತ್ರಗಳನ್ನು ತೋರಿಸುವ ಮೂಲಕ ಬಿಜೆಪಿ ಹಲವು ಪ್ರಶ್ನೆಗಳನ್ನು ಬುಧವಾರ ಎತ್ತಿದೆ. ಬಿಜೆಪಿ ಪರವಾಗಿ ಸ್ಮೃತಿ ಇರಾನಿ ಅವರು ರಾಹುಲ್ ಗಾಂಧಿ ಅವರು ಸುನಿತಾ ವಿಶ್ವನಾಥ್ ಅವರನ್ನು ಭೇಟಿ ಮಾಡಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ಮತ್ತು ಆ ಸಭೆಯಲ್ಲಿ ಏನಾಯಿತು ಎಂಬುದು ಬಿಜೆಪಿಯ ಪ್ರಶ್ನೆ. ಆದರೆ ಭಾರತದ ರಾಜಕೀಯದಲ್ಲಿ ಬಿರುಗಾಳಿ ಎಬ್ಬಿಸಿದ ಈ ಸುನೀತ್ ವಿಶ್ವನಾಥ್ ಯಾರು? ಬಿಜೆಪಿ ಅವರ ಸುತ್ತ ಏಕೆ ಪ್ರಶ್ನೆಗಳನ್ನು ಎತ್ತುತ್ತಿದೆ? ನೋಡೋಣ, ಸುನೀತಾ ವಿಶ್ವನಾಥ್ ಅವರ ಪರಿಚಯ ಹೀಗಿದೆ..

Sunitha Viswanath: ಅಮೆರಿಕದಲ್ಲಿ ರಾಹುಲ್‌ ಗಾಂಧಿ ಜತೆಗೆ ಕಾಣಿಸಿಕೊಂಡಿದ್ದ ಸುನೀತಾ ವಿಶ್ವನಾಥ್‌ ಯಾರು; ಅವರ ಫೋಟೋಸ್‌ ಮತ್ತು ಪರಿಚಯ

Thursday, June 29, 2023

ಕಳೆದ ಕೆಲವು ದಿನಗಳಿಂದ ರಾಹುಲ್ ಗಾಂಧಿ ಹರಿಯಾಣ ಪ್ರವಾಸದಲ್ಲಿದ್ದಾರೆ. ಅಲ್ಲಿನ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರನ್ನು ಭೇಟಿಯಾಗುತ್ತಿದ್ದಾರೆ. ಈ ನಡುವೆ ಟ್ರಕ್‌ನಲ್ಲಿ ಪ್ರಯಾಣ ಮಾಡಿರುವ ಇವರು ಟ್ರಕ್‌ ಚಾಲಕರ ಜೊತೆ ಕುಳಿತು ಅವರ ಉಭಯ ಕುಶಲೋಪರಿ ವಿಚಾರಿಸುತ್ತಿರುವುದನ್ನು ಕಾಣಬಹುದಾಗಿದೆ.

Rahul Truck Ride: ಟ್ರಕ್‌ ಏರಿ ರಾಹುಲ್‌ ಗಾಂಧಿ ಸವಾರಿ; ಕಾಂಗ್ರೆಸ್‌ ಮುಖಂಡನ ರಸ್ತೆ ಪ್ರಯಾಣದ ಚಿತ್ರ ಸಂಪುಟ ಕಣ್ತುಂಬಿಕೊಳ್ಳಿ Photos

Tuesday, May 23, 2023

ಇಂದು ಕರ್ನಾಟಕ ವಿಧಾನಸಭೆ ಚುನಾವಣೆಯ ಬಹಿರಂಗ ಪ್ರಚಾರದ ಕೊನೆಯ ದಿನವಾಗಿದೆ. ಇಂದು ಸಂಜೆಯ ಬಳಿಕ ಕೇಂದ್ರ ಮುಖಂಡರು ಕರ್ನಾಟಕ ರಾಜ್ಯದಿಂದ ತೆರಳಲಿದ್ದಾರೆ.

Rahul Gandhi: ಬೆಂಗಳೂರು ಬಿಎಂಟಿಸಿ ಬಸ್‌ನಲ್ಲಿ ಜನಸಾಮಾನ್ಯರ ಜತೆ ರಾಹುಲ್‌ ಗಾಂಧಿ ಪ್ರಯಾಣ | ಚಿತ್ರಗಳನ್ನು ನೋಡಿ

Monday, May 8, 2023

ಎಂಬಿ ಪಾಟೀಲ್ ಹಾಗೂ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಅವರು ರಾಹುಲ್ ಗಾಂಧಿ ಅವರಿಗೆ ಸಾಥ್ ನೀಡಿದರು.

Rahul Gandhi: ಕರ್ನಾಟಕ ಚುನಾವಣೆ: ಕೂಡಲಸಂಗಮದಲ್ಲಿ 'ಕೈ' ನಾಯಕ ರಾಹುಲ್ ಗಾಂಧಿ; ಬಸವಣ್ಣ ಪ್ರತಿಮೆಗೆ ನಮನ, ಸಂಗಮನಾಥ ದೇವರಿಗೆ ವಿಶೇಷ ಪೂಜೆ

Sunday, April 23, 2023

ಇಂದು ಸಂಜೆ ಸಂಜೆ 6.45ಕ್ಕೆ ಇಂದಿರಾ ಗಾಂಧಿ ಭವನ ಉದ್ಘಾಟಿಸಲಿದ್ದಾರೆ. ನಾಳೆ ಬೀದರ್​ ಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದು ಭಾಲ್ಕಿ, ಹುಮ್ನಾಬಾದ್​ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ.

Rahul Gandhi's Karnataka Visit: ಕರ್ನಾಟಕಕ್ಕೆ ಆಗಮಿಸಿದ ರಾಹುಲ್‌ ಗಾಂಧಿ, ಕೋಲಾರದಲ್ಲಿ ಜೈ ಭಾರತ ಸಮಾವೇಶ | ಚಿತ್ರ ಮಾಹಿತಿ

Sunday, April 16, 2023

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಲಂಡನ್‌ನಲ್ಲಿ ಇತ್ತೀಚೆಗೆ ನೀಡಿದ ಹೇಳಿಕೆ ವಿರುದ್ಧ ಸಾತ್ಯಕಿ ಸಾವರ್ಕರ್‌ ಬುಧವಾರ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ. ಸಾತ್ಯಕಿ ಸಾವರ್ಕರ್‌ ಅವರು ಹಿಂದುತ್ವ ಸಿದ್ಧಾಂತವಾದಿ ವೀರ್ ಸಾವರ್ಕರ್ ಅವರ ಸಹೋದರನ ಮೊಮ್ಮಗ. ಅವರು, ರಾಹುಲ್ ಗಾಂಧಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡುತ್ತಿರುವ ವೀಡಿಯೊವನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ ಮತ್ತು “ಇಂದು, ರಾಹುಲ್ ಗಾಂಧಿ  ನನ್ನ ಅಜ್ಜ ದಿವಂಗತ ಶ್ರೀ ವಿನಾಯಕ ದಾಮೋದರ್ ಸಾವರ್ಕರ್‌ ವಿರುದ್ಧ ಮಾಡಿದ ಈ ಭಾಷಣದಲ್ಲಿನ ಸುಳ್ಳು ಆರೋಪಗಳಿಗಾಗಿ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯನ್ನು ದಾಖಲಿಸಿದ್ದೇನೆ ಎಂದು ಹೇಳಿಕೊಂಡಿದ್ದಾರೆ ಎಎನ್‌ಐ ವರದಿ ಮಾಡಿದೆ.

Case against Rahul Gandhi: ರಾಹುಲ್‌ ವಿರುದ್ಧ ಮತ್ತೊಂದು ಕ್ರಿಮಿನಲ್‌‌ ಮಾನನಷ್ಟ ಕೇಸ್

Thursday, April 13, 2023

ಮಾನನಷ್ಟ ಮೊಕದ್ದಮೆಯಲ್ಲಿ ತಮಗೆ ಶಿಕ್ಷೆ ವಿಧಿಸಿದ ಮ್ಯಾಜಿಸ್ಟ್ರೇಟ್ ಆದೇಶವನ್ನು ರದ್ದುಗೊಳಿಸುವಂತೆ ಕೋರಿ, ರಾಹುಲ್‌ ಗಾಂಧಿ ಅವರು  ಸೆಷೆನ್ಸ್‌ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲಿದ್ದಾರೆ. ಅಲ್ಲದೇ ಪ್ರಕರಣ ಇತ್ಯರ್ಥವಾಗುವವರೆಗೆ ಶಿಕ್ಷೆಗೆ ಮಧ್ಯಂತರ ತಡೆ ನೀಡುವಂತೆಯೂ ರಾಹುಲ್‌ ಮನವಿ ಮಾಡಲಿದ್ದಾರೆ.

Rahul Gandhi: ಸೂರತ್‌ ನ್ಯಾಯಾಲಯದ ತೀರ್ಪು ಪ್ರಶ್ನಿಸಿ ನಾಳೆ ಸೆಷನ್ಸ್‌ ಕೋರ್ಟ್‌ಗೆ ಅರ್ಜಿ ಸಲ್ಲಿಸಲಿರುವ ರಾಹುಲ್‌ ಗಾಂಧಿ

Sunday, April 2, 2023

ಕಪ್ಪು ಬಟ್ಟೆ ಧರಿಸಿದ ವಿರೋಧ ಪಕ್ಷದ ನಾಯಕರು  ಸಂಸತ್ ಆವರಣದಲ್ಲಿರುವ ಗಾಂಧಿ ಪ್ರತಿಮೆ ಬಳಿಯಿಂದ ವಿಜಯ್‌ ಚೌಕ್‌ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು.

Opposition Protest: 'ಪ್ರಜಾಪ್ರಭುತ್ವ ಕೊನೆಗೊಳಿಸಿದ ಮೋದಿ': ಕಪ್ಪು ಬಟ್ಟೆ ಧರಿಸಿ ವಿರೋಧ ಪಕ್ಷದ ನಾಯಕರ​ ಪ್ರತಿಭಟನೆ - PHOTOS

Monday, March 27, 2023

ಮಾನನಷ್ಟ ಮೊಕದ್ದಮೆ ಪ್ರಕರಣದಲ್ಲಿ ಸಂವಿಧಾನದ 102(1)(ಇ) ಕಲಂ ಅಡಿಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಗುರುವಾರ ದೋಷಿ ಎಂದು ಸಾಬೀತಾಗಿದೆ. ಈ ಹಿನ್ನೆಲೆಯಲ್ಲಿ 1951 ರ ಜನತಾ ಪ್ರಾತಿನಿಧ್ಯ ಕಾಯಿದೆಯ ಸೆಕ್ಷನ್ 8 (3) ರ ಪ್ರಕಾರ ರಾಹುಲ್ ಅವರನ್ನು ತಕ್ಷಣವೇ ಸಂಸತ್ ಸ್ಥಾನವನ್ನು ವಜಾಗೊಳಿಸಲಾಗಿದೆ. ಹೀಗಿರುವಾಗ ರಾಹುಲ್ ಗಾಂಧಿ ಮತ್ತೆ ಸಂಸತ್ ಸದಸ್ಯರಾಗಿ ಮುಂದುವರೆಯಬಹುದೇ ಪ್ರಶ್ನೆಗಳು ಎದ್ದಿವೆ.

Rahul Gandhi Disqualification Scenarios: ರಾಹುಲ್ ಗಾಂಧಿ ಮತ್ತೆ ಸಂಸದರಾಗಿ ಮುಂದುವರಿಯೋ ಅವಕಾಶ ಇದಿಯಾ?

Saturday, March 25, 2023

ಇತ್ತೀಚೆಗೆ ನಿಧನರಾದ ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಣಯ ಅವರಿಗೆ ವೇದಿಕೆಯಲ್ಲಿ ಒಂದು ನಿಮಿಷ ಮೌನಾಚರಣೆ ಮೂಲಕ ಶ್ರದ್ದಾಂಜಲಿ ಸಲ್ಲಿಸಲಾಯಿತು.

Congress Yuvakranti: ಬೆಳಗಾವಿಯಲ್ಲಿ ಕೈ ನಾಯಕರ 'ಯುವಕ್ರಾಂತಿ' ಶಕ್ತಿ ಪ್ರದರ್ಶನ ಹೇಗಿತ್ತು ನೋಡಿ

Monday, March 20, 2023

ಭಾರತ್ ಜೋಡಾ ಯಾತ್ರೆಯ ಬಿಡುವಿನ ವೇಳೆಯಲ್ಲಿ, ಶ್ರೀನಗರದಲ್ಲಿ ರಾಹುಲ್ ಗಾಂಧಿ ಮತ್ತು ಸಹೋದರಿ ಪ್ರಿಯಾಂಕಾ ಗಾಂಧಿ ಹಿಮದಲ್ಲಿ ಆಟವಾಡಿದರು. ಪರಸ್ಪರರ ಮೇಲೆ ಹಿಮದ ಚೆಂಡನ್ನು ಎಸೆಯುತ್ತಾ ರಾಹುಲ್‌ ಹಾಗೂ ಪ್ರಿಯಾಂಕಾ ಕಾಲ ಕಳೆದರು.

Bharat Jodo Yatra : ಹಿಮದಲ್ಲಿ ಆಟ ಆಡುತ್ತಾ ಕಾಲ ಕಳೆದ ಅಣ್ಣ-ತಂಗಿ: ಹೀಗಿತ್ತು ರಾಹುಲ್-ಪ್ರಿಯಾಂಕಾ 'ಸ್ನೋಬಾಲ್ ಫೈಟ್‌'

Monday, January 30, 2023

ಜೋಡೋ ಯಾತ್ರೆಯ ಅಂತಿಮ ದಿನವಾದ ಇಂದು ರಾಹುಲ್‌ ಗಾಂಧಿ ಜಮ್ಮು ಮತ್ತು ಕಾಶ್ಮೀರದಲ್ಲಿದ್ದಾರೆ. ಐತಿಹಾಸಿಕ ಲಾಲ್‌ ಚೌಕ್‌ನಲ್ಲಿ ಧ್ವಜಾರೋಹಣ ನೆರವೇರಿಸಿದ್ದಾರೆ. ಅತ್ಯಂತ ಬಿಗಿಭದ್ರತೆಯನ್ನು ಇಲ್ಲಿ ಕೈಗೊಳ್ಳಲಾಗಿತ್ತು.

Bharat Jodo Yatra: ಶ್ರೀನಗರ ಲಾಲ್‌ ಚೌಕದಲ್ಲಿ ಧ್ವಜಾರೋಹಣ ಮಾಡಿದ ರಾಹುಲ್‌ ಗಾಂಧಿ, ಭಾರತ್‌ ಜೋಡೋ ಯಾತ್ರೆಗಿಂದು ಮಂಗಳ | ಚಿತ್ರಗಳು

Sunday, January 29, 2023

“ಇಂದು ಬೆಳಿಗ್ಗೆ ಭಾರತ್ ಜೋಡೋ ಯಾತ್ರೆಯ ಸಮಯದಲ್ಲಿ, ದುರದೃಷ್ಟವಶಾತ್ ಪೊಲೀಸ್ ಭದ್ರತಾ ವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದೆ. ಜನಸಂದಣಿಯನ್ನು ನಿರ್ವಹಿಸಬೇಕಾದ ಪೊಲೀಸರು ಎಲ್ಲಿಯೂ ಕಾಣಲಿಲ್ಲ. ನಾನು ಯಾತ್ರೆಯಲ್ಲಿ ಮುಂದೆ ನಡೆಯುವಂತೆ ಮಾಡಲು ನನ್ನ ಭದ್ರತಾ ಸಿಬ್ಬಂದಿಗೆ ತುಂಬಾ ಕಷ್ಟವಾಯಿತು. ಆದ್ದರಿಂದ ನಾನು ನನ್ನ ನಡಿಗೆಯನ್ನು ರದ್ದುಗೊಳಿಸಬೇಕಾಯಿತು. ಇತರ ಪಾದಯಾತ್ರಿಗಳು ನಡಿಗೆ ಮಾಡಿದ್ದಾರೆ," ಎಂದು ಅನಂತನಾಗ್‌ನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ರಾಹುಲ್ ಗಾಂಧಿ ಮಾತನಾಡಿದ್ದಾರೆ.

Bharat Jodo Yatra photos: ನಡಿಗೆ ನಿಲ್ಲಿಸಿದ ರಾಹುಲ್ ಗಾಂಧಿ; ಭದ್ರತಾ ವೈಫಲ್ಯಕ್ಕೆ ಅಸಮಾಧಾನ

Friday, January 27, 2023

ಭಾರತ್‌ ಜೋಡೋ ಯಾತ್ರೆಯ ಸಂದರ್ಭದಲ್ಲಿ ರಾಹುಲ್‌ ಗಾಂಧಿ ಹಲವು ರಾಜ್ಯಗಳ ಸಾಂಪ್ರದಾಯಿಕ ಆಹಾರವನ್ನು ಆನಂದಿಸಿದ್ದಾರೆ. ಆದರೆ ರಾಹುಲ್‌ ಅವರಿಗೆ ವೈಯಕ್ತಿಕವಾಗಿ ಚಿಕನ್‌ ಟಿಕ್ಕಾ, ಚಿಕನ್‌ ಕಬಾಬ್‌, ಹಾಗೂ ಪ್ಲೇನ್‌ ಆಮ್ಲೆಟ್‌ ಅಂದರೆ ಬಹಳ ಇಷ್ಟವಂತೆ. ತಮ್ಮ ನೆಚ್ಚಿನ ಆಹಾರಗಳ ಬಗ್ಗೆ ರಾಹುಲ್‌ ಗಾಂಧಿ ಸಂದರ್ಶನವೊಂದರಲ್ಲಿ ಮನಬಿಚ್ಚಿ ಮಾತನಾಡಿದ್ದಾರೆ.

Rahul Gandhi Favourite Food: ರಾಹುಲ್‌ ಇಷ್ಟಪಡುವ ಆಹಾರ ಯಾವುದು? ಕಾಂಗ್ರೆಸ್‌ ನಾಯಕನ ಡಯಟ್‌ ಪ್ಕ್ಯಾನ್‌ ಹೇಗಿದೆ?

Monday, January 23, 2023