ramanagara News, ramanagara News in kannada, ramanagara ಕನ್ನಡದಲ್ಲಿ ಸುದ್ದಿ, ramanagara Kannada News – HT Kannada

Ramanagara

ಓವರ್‌ವ್ಯೂ

ಶಬರಿಮಲೆ ಅಯ್ಯಪ್ಪ ಸನ್ನಿಧಾನದಲ್ಲಿ ಸ್ಕೈವಾಕ್‌ ಛಾವಣಿ ಮೇಲಿಂದ ಜಿಗಿದ ಕರ್ನಾಟಕದ ಅಯ್ಯಪ್ಪ ಭಕ್ತನ ವಿಡಿಯೋ ವೈರಲ್ ಆಗಿದೆ. ಚಿಕಿತ್ಸೆ ಫಲಕಾರಿಯಾಗದೆ ಆತನ ಸಾವು ಸಂಭವಿಸಿದೆ.

ಶಬರಿಮಲೆ ಅಯ್ಯಪ್ಪ ಸನ್ನಿಧಾನದಲ್ಲಿ ಸ್ಕೈವಾಕ್‌ ಛಾವಣಿ ಮೇಲಿಂದ ಜಿಗಿದ ಕರ್ನಾಟಕದ ಅಯ್ಯಪ್ಪ ಭಕ್ತ; ಚಿಕಿತ್ಸೆ ಫಲಿಸದೆ ಸಾವು- ವೈರಲ್‌ ವಿಡಿಯೋ

Tuesday, December 17, 2024

ಕರ್ನಾಟಕ ಹವಾಮಾನ ಇಂದು: ಫೆಂಗಲ್ ಚಂಡಮಾರುತದ ಪರಿಣಾಮ ಬೆಂಗಳೂರು, ತುಮಕೂರು ಸೇರಿ 10 ಜಿಲ್ಲೆಗಳಲ್ಲಿ ಇಂದು ಮಳೆ ಸಾಧ್ಯತೆ ಇದೆ. ಅದೇ ರೀತಿ ಚಳಿ ಹೆಚ್ಚಳವಾಗುವ ಸಾಧ್ಯತೆ ಇದ್ದು, ಉಳಿದೆಡೆ ಒಣಹವೆ ಇರಲಿದೆ ಎಂದು ಹವಾಮಾನ ವರದಿ ಹೇಳಿದೆ. (ಸಾಂಕೇತಿಕ ಚಿತ್ರ)

ಫೆಂಗಲ್ ಚಂಡಮಾರುತ; ಬೆಂಗಳೂರು, ತುಮಕೂರು ಸೇರಿ 10 ಜಿಲ್ಲೆಗಳಲ್ಲಿ ಇಂದು ಮಳೆ ಸಾಧ್ಯತೆ, ಚಳಿ ಹೆಚ್ಚಳ, ಉಳಿದೆಡೆ ಒಣಹವೆ

Sunday, December 1, 2024

ಬೆಂಗಳೂರಲ್ಲಿ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸ್ಥಾಪನೆ ಈ ಭಾಗದಲ್ಲಿ ಬಹುತೇಕ ಖಚಿತವಾಗಿದೆ ಹೊಸೂರು ಏರ್ಪೋರ್ಟ್‌ಗೆ ಠಕ್ಕರ್‌ ನೀಡಲು ಕರ್ನಾಟಕ ಸರ್ಕಾರ ಸಿದ್ದತೆ ನಡೆಸಿದೆ. (ಸಾಂಕೇತಿಕ ಚಿತ್ರ)

ಬೆಂಗಳೂರಲ್ಲಿ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸ್ಥಾಪನೆ ಈ ಭಾಗದಲ್ಲಿ ಬಹುತೇಕ ಖಚಿತ: ಹೊಸೂರು ಏರ್ಪೋರ್ಟ್‌ಗೆ ಠಕ್ಕರ್‌ ನೀಡಲು ಸಿದ್ದತೆ

Thursday, November 21, 2024

hill

ಕನ್ನಡ ರಾಜ್ಯೋತ್ಸವ 2024: ಕರ್ನಾಟಕದ 10 ಪ್ರಸಿದ್ಧ ಗಿರಿಧಾಮಗಳ ಪಟ್ಟಿಯಲ್ಲಿ ಯಾವುದಿದೆ

Friday, October 25, 2024

ಬೇಟೆ ಹುಡುಕಿ ಬೀದಿಗಿಳಿದ ಮೂರು ಚಿರತೆಗಳ ಪೇಟೆ ಸಂಚಾರ ಸಿಸಿ ಕ್ಯಾಮೆರಾದಲ್ಲಿ ದಾಖಲು

Magadi News; ಬೇಟೆ ಹುಡುಕಿ ಬೀದಿಗಿಳಿದ ಮೂರು ಚಿರತೆಗಳ ಪೇಟೆ ಸಂಚಾರ ಸಿಸಿ ಕ್ಯಾಮೆರಾದಲ್ಲಿ ದಾಖಲು, ಆತಂಕದಲ್ಲಿ ಬೀದಿಗಿಳಿಯದ ಜನ

Saturday, August 31, 2024

ಎಲ್ಲವನ್ನೂ ನೋಡಿ

ತಾಜಾ ಫೋಟೊಗಳು

<p>ನಮ್ಮ ಕರ್ನಾಟಕದ ರಾಜಧಾನಿ ಬೆಂಗಳೂರು ಎಲ್ಲ ರೀತಿಯಲ್ಲೂ ಶ್ರೀಮಂತವಾದುದು. ಸುತ್ತಮುತ್ತ ಚಾರಿತ್ರಿಕ ಪ್ರದೇಶಗಳಿವೆ., ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವಂತಹ ಪ್ರಕೃತಿ ರಮ್ಯ ತಾಣಗಳಿವೆ. ವಾರಾಂತ್ಯದ ಚಾರಣಕ್ಕೆ ಹೇಳಿ ಮಾಡಿಸಿದ ಹತ್ತಾರು ಬೆಟ್ಟಗಳಿವೆ. ಈ ಪೈಕಿ ಆಯ್ದ ಏಳು ಚಾರಣ ತಾಣಗಳ ಕಿರು ಪರಿಚಯ ಇಲ್ಲಿದೆ.</p>

Weekend getaways; ಬೆಂಗಳೂರು ಸುತ್ತಮುತ್ತ ವಾರಾಂತ್ಯದ ರಜೆಯಲ್ಲಿ ತೆರಳಬಹುದಾದ 7 ಜನಪ್ರಿಯ ಚಾರಣ ತಾಣಗಳಿವು

Aug 15, 2024 02:58 PM

ತಾಜಾ ವಿಡಿಯೊಗಳು

ಕಂದಾಯ ಸಚಿವರನ್ನೇ ಯಾಮಾರಿಸೋಕೆ ಮುಂದಾದ್ರಾ ಅಧಿಕಾರಿಗಳು; ಚನ್ನಪಟ್ಟಣ ತಹಶೀಲ್ದಾರ್ ವಿರುದ್ಧ ಸಚಿವ ಕೃಷ್ಣಬೈರೇಗೌಡ ಗರಂ

ಕಂದಾಯ ಸಚಿವರನ್ನೇ ಯಾಮಾರಿಸೋಕೆ ಮುಂದಾದ್ರಾ ಅಧಿಕಾರಿಗಳು; ಚನ್ನಪಟ್ಟಣ ತಹಶೀಲ್ದಾರ್ ವಿರುದ್ಧ ಸಚಿವ ಕೃಷ್ಣಬೈರೇಗೌಡ ಗರಂ

Aug 11, 2024 02:18 PM

ತಾಜಾ ವೆಬ್‌ಸ್ಟೋರಿ