ವಿಕ್ರಮ್ ರವಿಚಂದ್ರನ್ ಅಭಿನಯದ ತ್ರಿವಿಕ್ರಮ ಚಿತ್ರದ ಸಂಜಿತ್ ಹೆಗ್ಡೆ ಹಾಡಿರುವ ನಿನ್ನೆ ತನಕ.. ಹಾಡಿಗೆ ಶ್ವೇತಾ ಚಂಗಪ್ಪ ಹಾಗೂ ಪತಿ ಕಿರಣ್ ರೀಲ್ಸ್ ಮಾಡಿದ್ದಾರೆ. ಕಳೆದ ವಾರ ಶ್ವೇತಾ ಹಾಗೂ ಕಿರಣ್ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದರು. ಅಂದು ಸೆರೆ ಹಿಡಿದ ವಿಡಿಯೋವನ್ನು ಶ್ವೇತಾ ಚಂಗಪ್ಪ 2 ದಿನಗಳ ಹಿಂದೆ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.