Latest tax Photos

ಮೋದಿ ಸರ್ಕಾರಕ್ಕೆ ಕರ್ನಾಟಕ ಕಟ್ಟುವ ಪ್ರತಿ 100 ರೂಪಾಯಿ ತೆರಿಗೆಯಲ್ಲಿ ಕರ್ನಾಟಕಕ್ಕೆ ಮರಳಿ ಸಿಗುವುದು ಕೇವಲ 13 ರೂಪಾಯಿ ಮಾತ್ರ. ಈ ಅನ್ಯಾಯ ಎಲ್ಲಿಯ ವರೆಗೆ ಸಹಿಸಬೇಕು ಎಂದು ಕಾಂಗ್ರೆಸ್ ಜಾಹೀರಾತು ನೀಡಿದೆ.

Congress: ಮೋದಿ ಸರ್ಕಾರಕ್ಕೆ 100 ರೂಪಾಯಿ ತೆರಿಗೆ ಕೊಟ್ರೆ ವಾಪಸ್ ಬರೋದು 13 ರೂ; ಕರ್ನಾಟಕಕ್ಕೆ ಮಹಾಮೋಸ ಎಂದ ಕಾಂಗ್ರೆಸ್

Sunday, April 21, 2024

ರಾಕ್‌ಲೈನ್‌ ವೆಂಕಟೇಶ್‌ ಒಡೆತನದ ರಾಕ್‌ಲೈನ್‌ ಮಾಲ್‌ಗೆ ಬೃಹತ್‌ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಅಧಿಕಾರಿಗಳು ಬುಧವಾರ ಬೀಗ ಜಡಿದಿದ್ದಾರೆ.  ರಾಕ್‌ಲೈನ್ ಮಾಲ್ 2011 ರಿಂದ ಆಸ್ತಿ ತೆರಿಗೆ ಪಾವತಿಸಿಲ್ಲ ಮತ್ತು 11.50 ಕೋಟಿ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿದೆ. ಒಂದು ತಿಂಗಳಿನಿಂದ ಬಿಬಿಎಂಪಿ ಬಾಕಿದಾರರಿಂದ ಬಾಕಿ ವಸೂಲಿ ಮಾಡಲು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ ಎಂದು ಬಿಬಿಎಂಪಿ ತಿಳಿಸಿದೆ.

ಕಾಟೇರ ನಿರ್ಮಾಪಕ ರಾಕ್‌ಲೈನ್‌ ವೆಂಕಟೇಶ್‌ ಒಡೆತನದ ರಾಕ್‌ಲೈನ್‌ ಮಾಲ್‌ ಬಂದ್‌ ಮಾಡಿದ ಅಧಿಕಾರಿಗಳು, ಇಲ್ಲಿದೆ ಫೋಟೋಸ್‌

Wednesday, February 14, 2024

ಕೆಲವೊಂದು ವೆಚ್ಚಗಳನ್ನು ನಮೂದಿಸಲು ಮರೆಯುವುದು: ಆರೋಗ್ಯ ಚೆಕಪ್‌, ಹಿರಿಯರ ಮೆಡಿಕಲ್‌ ವೆಚ್ಚ, ಕೆಲವೊಂದು ಕಾಯಿಲೆಗಳಿಗೆ ಮಾಡಿದ ಖರ್ಚು ಇತ್ಯಾದಿಗಳನ್ನು ಮರೆಯದೆ ನಮೂದಿಸಿ.

ITR filing 2023: ಆದಾಯ ತೆರಿಗೆ ರಿಟರ್ನ್‌ ಸಲ್ಲಿಸುವ ಸಮಯದಲ್ಲಿ ಈ 8 ತಪ್ಪುಗಳನ್ನು ಎಂದಿಗೂ ಮಾಡಬೇಡಿ, ಐಟಿಆರ್‌ ಸಲ್ಲಿಸಲು ಟಿಪ್ಸ್‌

Thursday, July 27, 2023

ಪಬ್ಲಿಕ್ ಪ್ರಾವಿಡೆಂಟ್ ಫಂಡ್‌ಗಳಲ್ಲಿ ಹೂಡಿಕೆ ಮಾಡುವುದರಿಂದ ಆದಾಯ ತೆರಿಗೆ ವಿನಾಯಿತಿ ಸಿಗುತ್ತದೆ. ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 80C ಪಿಪಿಎಫ್‌ನಲ್ಲಿ ಗರಿಷ್ಠ 1.5 ಲಕ್ಷದವರೆಗೆ ತೆರಿಗೆ ವಿನಾಯಿತಿ ನೀಡುತ್ತದೆ. ವಿವಿಧ ಸರ್ಕಾರಿ ಬ್ಯಾಂಕ್‌ಗಳಲ್ಲದೆ, ಖಾಸಗಿ ಬ್ಯಾಂಕ್‌ಗಳು ಮತ್ತು ಅಂಚೆ ಕಚೇರಿಗಳಲ್ಲಿ ಪಿಪಿಎಫ್ ಖಾತೆಗಳನ್ನು ತೆರೆಯಬಹುದು. ಪ್ರಸ್ತುತ, ಪಿಪಿಎಫ್‌ನಲ್ಲಿ ಬಡ್ಡಿ ದರವು ಶೇಕಡಾ 7.1 ರಷ್ಟಿದೆ.

Income Tax Exemptions: ನೀವು ಟ್ಯಾಕ್ಸ್‌ ಕಟ್ತೀರಾ?: ತೆರಿಗೆ ವಿನಾಯಿತಿ 'ಚೀಟ್ ಕೋಡ್' ತಿಳಿದುಕೊಳ್ಳಿ, ಡಬಲ್ ಲಾಭ ಪಡೆಯಿರಿ..!

Monday, January 2, 2023