ಪ್ಯಾನ್ ಇದ್ದರಷ್ಟೇ ಆಸ್ತಿ ಖರೀದಿ, ಮಾರಾಟ ನೋಂದಣಿ, ಇಲ್ಲಾಂದ್ರೆ ಯಾವುದೂ ಇಲ್ಲ, ಹೊಸ ಸುತ್ತೋಲೆ ಪ್ರಕಟಿಸಿದ ಕರ್ನಾಟಕ ಸರ್ಕಾರ
ಆಸ್ತಿ ಖರೀದಿ ವಿವರವನ್ನು ಆದಾಯ ತೆರಿಗೆ ಇಲಾಖೆಗೆ ಸಲ್ಲಿಸುವುದು ಬಹಳ ಹಿಂದಿನಿಂದಲೇ ಜಾರಿಯಲ್ಲಿದೆ. ಆದಾಗ್ಯೂ,ಪ್ಯಾನ್ ಇದ್ದರಷ್ಟೇ ಆಸ್ತಿ ಖರೀದಿ, ಮಾರಾಟ ನೋಂದಣಿ, ಇಲ್ಲಾಂದ್ರೆ ಯಾವುದೂ ಇಲ್ಲ ಎಂದು ಹೊಸ ಸುತ್ತೋಲೆ ಮೂಲಕ ಮತ್ತೊಮ್ಮೆ ಸ್ಪಷ್ಟಪಡಿಸಿದೆ.
ಜಿಎಸ್‌ಟಿ ಕುರಿತು ಸಮುದಾಯ ಪಾಲ್ಗೊಳ್ಳುವಿಕೆ ಉತ್ತೇಜನಕ್ಕಾಗಿ ಮಂಗಳೂರು ಜಿಎಎಸ್‌ಟಿ ಕಮೀಷನರೇಟ್‌ನಿಂದ ಸೈಕಲ್ ಮ್ಯಾರಥಾನ್
ಕರ್ನಾಟಕದಲ್ಲಿ 2 ವರ್ಷದಲ್ಲಿ ನಾಲ್ಕು ಬಾರಿ ಬಿಯರ್ ಬೆಲೆ ಹೆಚ್ಚಳ; ಅಬಕಾರಿ ಇಲಾಖೆಯಿಂದ 40000 ಕೋಟಿ ರೂ. ಆದಾಯ ನಿರೀಕ್ಷೆ
ಬೆಂಗಳೂರು ಆಸ್ತಿ ತೆರಿಗೆ: ಬಿಡಿಎ ಬಡಾವಣೆಗಳಲ್ಲಿ ಶೇ 50 ರವೆರೆಗೂ ಆಸ್ತಿ ತೆರಿಗೆ ಹೆಚ್ಚಳ; ನಿವೇಶನ ಮಾಲೀಕರ ಅಸಮಾಧಾನ
ಬೆಂಗಳೂರಲ್ಲಿ ಅನಧಿಕೃತ ಫ್ಲೆಕ್ಸ್, ಹೋರ್ಡಿಂಗ್ ತಡೆಗೆ ಪರಿಷ್ಕೃತ ಪ್ರಮಾಣಿತ ಕಾರ್ಯಾಚರಣಾ ವಿಧಾನ ಜಾರಿಗೊಳಿಸಿದೆ ಬಿಬಿಎಂಪಿ