uttarakhand News, uttarakhand News in kannada, uttarakhand ಕನ್ನಡದಲ್ಲಿ ಸುದ್ದಿ, uttarakhand Kannada News – HT Kannada

Latest uttarakhand Photos

ಗದಗ ಜಿಲ್ಲೆ ಶಿರಹಟ್ಟಿ ತಾಲ್ಲೂಕಿನ ಮಾಗಡಿ ಕೆರೆ ವಿಶಾಲವಾದದ್ದು. ಇಲ್ಲಿ ಸಹಸ್ರಾರು ಹಕ್ಕಿಗಳು ವಲಸೆ ಬರುತ್ತವೆ. ಈ ತಾಣವೂ ರಾಮಸರ್‌ ಸೈಟ್‌ ಪಟ್ಟಿಯಲ್ಲಿ ಸೇರಿದೆ.

Wet Land sites: ಕರ್ನಾಟಕದ ನಾಲ್ಕು ಜಲಮೂಲ ತಾಣಗಳಿಗೆ ರಾಮಸರ್‌ ಸೈಟ್‌ ಮಾನ್ಯತೆ; ಯಾವುದೆಲ್ಲ ಇದೆ ಪಟ್ಟಿಯಲ್ಲಿ photos

Monday, September 16, 2024

ಕರ್ನಾಟಕದಲ್ಲಿ ಬಿಜೆಪಿಗೆ ಗಟ್ಟಿ ನೆಲೆ ತಂದು ಕೊಟ್ಟವರು ಬಿ.,ಎಸ್‌.ಯಡಿಯೂರಪ್ಪ. ನಾಲ್ಕು ಬಾರಿ ಸಿಎಂ ಆದರೂ ಒಮ್ಮೆಯೂ ಪೂರ್ಣಾವಧಿ ಆಗಲಿಲ್ಲ. ಎರಡು ಬಾರಿ ಅವರನ್ನು ಬದಲಾಯಿಸಲಾಯಿತು. ಮೊದಲ ಬಾರಿ ಲೋಕಾಯುಕ್ತ ಕಾರಣಕ್ಕೆ.ಎರಡನೇ ಬಾರಿ ವಯಸ್ಸಿನ ಕಾರಣ ನೀಡಿ ಮೂರು ವರ್ಷದ ಹಿಂದೆ ಬಿಜೆಪಿ ನಾಯಕರು ಸಿಎಂ ಸ್ಥಾನದಿಂದ ಯಡಿಯೂರಪ್ಪ ಅವರನ್ನು ಕೆಳಕ್ಕಿಳಿಸಿ ಬಸವರಾಜ ಬೊಮ್ಮಾಯಿ ಅವರಿಗೆ ಪಟ್ಟ ನೀಡಿದರು.

BJP CM Change: 3 ವರ್ಷದಲ್ಲೇ 7 ಸಿಎಂಗಳನ್ನು ಬದಲು ಮಾಡಿದ ಬಿಜೆಪಿ, ಯಾವ ರಾಜ್ಯದ ಮುಖ್ಯಮಂತ್ರಿ ಬದಲಾವಣೆ photos

Wednesday, March 13, 2024

ಪ್ರಧಾನಿ ನರೇಂದ್ರ ಮೋದಿ ಉತ್ತರಾ ಖಂಡ ರಾಜ್ಯ ಪ್ರವಾಸದಲ್ಲಿರುವುದರಿಂದ ಗುರುವಾರ ಬೆಳಿಗ್ಗೆ ಪಿತೋರ್‌ಗರ್ಹ್‌ನಲ್ಲಿರುವ ಪಾರ್ವತಿ ಕುಂಡಕ್ಕೆ ತೆರಳಿ ಅಲ್ಲಿಂದ ಆದಿ ಕೈಲಾಸ ಪರ್ವತ ಶ್ರೇಣಿಯಲ್ಲಿರುವ ಶಿವನಿಗೂ ವಿಶೇಷ ಪೂಜೆ ಸಲ್ಲಿಸಿದರು.

Modi Temple run: ಮೋದಿ ದೇಗುಲ ದರ್ಶನ: ಉತ್ತರಾಖಂಡ ಆದಿ ಕೈಲಾಸ, ಪಾರ್ವತಿ ಕುಂಡದಲ್ಲಿ ಧ್ಯಾನಸ್ಥ ಪ್ರಧಾನಿ

Thursday, October 12, 2023

ಭೀಕರ ರಸ್ತೆ ಅಪಘಾತದಲ್ಲಿ 8 ಮಂದಿ ಯಾತ್ರಿಕರು ಮೃತಪಟ್ಟಿದ್ದಾರೆ ಮತ್ತು 27 ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಆಸ್ಪತ್ರೆಗೆ ಸಾಗಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

Uttarakhand: 8 ಮಂದಿ ಯಾತ್ರಿಕರನ್ನು ಬಲಿ ಪಡೆದ ಭೀಕರ ರಸ್ತೆ ಅಪಘಾತದ ಫೋಟೋಗಳು ಇಲ್ಲಿವೆ

Monday, August 21, 2023

ಔಲಿ, ಉತ್ತರಾಖಂಡ: ಗುಲ್ಮಾರ್ಗ್ ನಿಮಗೆ ತುಂಬಾ ದೂರದಲ್ಲಿದೆ ಎಂದು ನೀವು ಭಾವಿಸಿದರೆ ಮತ್ತು ನೀವು ಸ್ಕೀಯಿಂಗ್ ವಿಹಾರಕ್ಕೆ ಹೋಗಲು ಔಲಿ ಅತ್ಯುತ್ತಮ ಆಯ್ಕೆಯಾಗಿದೆ. ಈ ಪ್ರಸಿದ್ಧ ಸ್ಕೀ ರೆಸಾರ್ಟ್ ನವದೆಹಲಿಯಿಂದ ಸುಮಾರು 370 ಕಿಲೋಮೀಟರ್ ದೂರದಲ್ಲಿ ಹಾಗೂ ಸುಮಾರು 2500 ಮೀಟರ್ ಎತ್ತರದಲ್ಲಿದೆ.

Destinations to witness snowfall: ಈ ಚಳಿಗಾಲದಲ್ಲಿ ಹಿಮಪಾತ ವೀಕ್ಷಿಸಲು ಭಾರತದ ಈ 6 ತಾಣಗಳಿಗೆ ಭೇಟಿ ನೀಡಿ

Friday, November 4, 2022

ಅಂತರಾಷ್ಟ್ರೀಯ ಗಡಿಗಳು ಮತ್ತು ದೂರದ ಪ್ರದೇಶಗಳ ಸಮೀಪವಿರುವ ಗ್ರಾಮಗಳ ಕುರಿತು ಮಾತನಾಡಿದ ಪ್ರಧಾನಿ, ಗಡಿ ಪ್ರದೇಶಗಳಲ್ಲಿ ನೆಲೆಗೊಂಡಿರುವ ಪ್ರತಿಯೊಂದು ಗ್ರಾಮವನ್ನು ಈಗ ಭಾರತದ ಮೊದಲ ಗ್ರಾಮವೆಂದು ಪರಿಗಣಿಸಲಾಗುವುದು ಎಂದು ಹೇಳಿದರು. ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು ಸುಮಾರು 1,000 ಕೋಟಿ ರೂ. ವೆಚ್ಚದ ರಸ್ತೆ ವಿಸ್ತರಣೆ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು.

PM Modi On Vocal for Local: ಚೀನಾ ಗಡಿ ಭಾಗದ ಹಳ್ಳಿಯಿಂದ ಮೋದಿ ದೇಶಕ್ಕೆ ನೀಡಿದ ಕರೆ ಏನು?

Friday, October 21, 2022

ಕೇದರನಾಥದಲ್ಲಿ ಪೂಜೆ ಸಲ್ಲಿಸಿದ ಬಳಿಕ ಪ್ರಧಾನಿ ನರೇಂದ್ರ ಮೋದಿ, ಅವರ ಚೋಳ ಡೋರಾ  ಉಡುಗೆಯ ಅಂದವನ್ನೊಮ್ಮೆ ನೋಡಿ

Narendra Modi: ಕೇದರನಾಥದಲ್ಲಿ ಪೂಜೆ ಸಲ್ಲಿಸಿದ ಪ್ರಧಾನಿ ನರೇಂದ್ರ ಮೋದಿ, ಅವರ ಚೋಳ ಡೋರಾ ಉಡುಗೆಯ ಅಂದವನ್ನೊಮ್ಮೆ ನೋಡಿ

Friday, October 21, 2022

ಉತ್ತರಾಖಂಡದ ರುದ್ರಪ್ರಯಾಗ ಜಿಲ್ಲೆಯ ಕೇದಾರನಾಥ ಧಾಮಕ್ಕೆ ಫಟಾದಿಂದ ಯಾತ್ರಿಕರನ್ನು ಕರೆದೊಯ್ಯುತ್ತಿದ್ದ ಹೆಲಿಕಾಪ್ಟರ್‌ ಇಂದು ಬೆಳಗ್ಗೆ ಪತನವಾಗಿದ್ದು ಏಳು ಜನ ಮೃತಪಟ್ಟಿದ್ದಾರೆ. ಗರುಡ ಚಟ್ಟಿ ಮತ್ತು ಜಂಗಲ್‌ ಚಟ್ಟಿ ನಡುವೆ ಈ ಅಪಘಾತ ಸಂಭವಿಸಿದೆ. ಅಪಘಾತಕ್ಕೆ ಮುನ್ನ ಕಾಪ್ಟರ್‌ ಈ ರೀತಿ ಕಾಣಿಸಿತ್ತು. (ವಿಡಿಯೋ ಗ್ರ್ಯಾಬ್‌) (PTI Photo/Mona Parthsarathi)

Kedarnath helicopter crash: ಕೇದಾರನಾಥ ಧಾಮ ಸಮೀಪದಲ್ಲಿ ಕಾಪ್ಟರ್‌ ಪತನಕ್ಕೆ ಮುನ್ನ ಮತ್ತು ಪತನದ ನಂತರದ PHOTOS ಇಲ್ಲಿವೆ

Tuesday, October 18, 2022

ರೆಸಾರ್ಟ್‌ ರಿಸೆಪ್ಷನಿಸ್ಟ್ ಆಗಿ ಕೆಲಸ ಮಾಡುತ್ತಿದ್ದ 19 ವರ್ಷದ ಯುವತಿ ಅಂಕಿತಾ ಭಂಢಾರಿ ಹತ್ಯೆಗೆ ಸಂಬಂಧಿಸಿದಂತೆ, ಋಷಿಕೇಶದಲ್ಲಿರುವ ವನತಾರಾ ರೆಸಾರ್ಟ್‌ಗೆ ಸ್ಥಳೀಯರು ಬೆಂಕಿ ಹಚ್ಚಿದ್ದಾರೆ. ಪ್ರತಿಭಟನಕಾರರ ಆಕ್ರೋಶಕ್ಕೆ ಬಿಜಪಿ ನಾಯಕನ ಪುತ್ರನ ರೆಸಾರ್ಟ್‌ ಸಂಪೂರ್ಣವಾಗಿ ಭಸ್ಮವಾಗಿದೆ.

Ankita Bhandari Murder Case: ರೆಸಾರ್ಟ್‌ ರಿಸೆಪ್ಷನಿಸ್ಟ್‌ ಹತ್ಯೆ: ಬಿಜೆಪಿಯಿಂದ ವಿನೋದ್‌ ಆರ್ಯ ಉಚ್ಛಾಟನೆ!

Saturday, September 24, 2022

ಪಶ್ಚಿಮ ಬಂಗಾಳದ ಬಂಕುರಾದಲ್ಲಿ ಬಧು ಪೂಜೆ ಮತ್ತು ವಿಶ್ವಕರ್ಮ ಪೂಜೆಗೆ ದೇವರ ನೈವೇದ್ಯಕ್ಕೆಂದು ಮಾಡಿದ ಸ್ವೀಟ್‌ ಇದು. ಈ ಸ್ವೀಟ್‌ ಏನು ಅಂತ ಗೆಸ್‌ ಮಾಡ್ತೀರಾ? ಉಳಿದ ವಿವರಗಳನ್ನು ಮುಂದಿನ ಫೋಟೋಗಳ ಜತೆಗೆ ಗಮನಿಸೋಣ.

(PTI Photo)

Traditional 'jilapi' sweet: ಇದೇನು ಸ್ವೀಟ್‌ ಗೆಸ್‌ ಮಾಡಬಲ್ಲಿರಾ? ಭಾರತದಲ್ಲಿ ಕೈದಿಗಳಿಗೆ ವಿಷ ಪ್ರಾಶನಕ್ಕೆ ಇದೇ ಸ್ವೀಟ್‌ ಬಳಸ್ತಿದ್ರಂತೆ!

Monday, September 19, 2022