Latest wipl Photos

<p>ವಿಮೆನ್ಸ್‌ ಪ್ರೀಮಿಯರ್‌ ಲೀಗ್‌ಗೆ ಇಂದು ಚಾಲನೆ ಸಿಗುತ್ತಿದೆ. ಜಾಗತಿಕ ಕ್ರಿಕೆಟ್‌ನ ಬಹುನಿರೀಕ್ಷಿತ ಲೀಗ್‌ ಪಂದ್ಯಾವಳಿ ಇದಾಗಿದ್ದು, ವಿವಿಧ ರಾಷ್ಟ್ರಗಳ ಪ್ರತಿಭಾನ್ವಿತ ಹಾಗೂ ಅನುಭವಿ ಆಟಗಾರ್ತಿಯರು ಟೂರ್ನಿಯಲ್ಲಿ ಪಾಲ್ಗೊಳ್ಳಲಿದ್ದಾರೆ.</p>

WPL team jersey photos: ಆರ್‌ಸಿಬಿ, ಎಂಐ, ಡಿಸಿ... ಐದು ತಂಡಗಳಲ್ಲಿ ಯಾರ ಜೆರ್ಸಿ ನಿಮಗಿಷ್ಟ?

Saturday, March 4, 2023

<p>ವಿಮೆನ್ಸ್‌ ಪ್ರೀಮಿಯರ್‌ ಲೀಗ್‌ಗೆ ದಿನಗಣನೆ ಆರಂಭವಾಗಿದೆ. ಈಗಾಗಲೇ ಬಹುತೇಕ ಎಲ್ಲಾ ಆಟಗಾರ್ತಿಯರು ಆರ್‌ಸಿಬಿ ಕ್ಯಾಂಪ್‌ ಸೇರಿಕೊಂಡಿದ್ದು, ಅಭಿಮಾನಿಗಳ ನೆಚ್ಚಿನ ತಂಡವು ಜೆರ್ಸಿ ರಿವೀಲ್‌ ಮಾಡಿದೆ. ಆರ್‌ಸಿಬಿ ಪುರುಷರ ತಂಡದಂತೆಯೇ ವನಿತೆಯರ ತಂಡಕ್ಕೂ, ಸಾಂಪ್ರದಾಯಿಕ ಥೀಮ್‌ ಅಳವಡಿಸಲಾಗಿದೆ. ಕೆಂಪು, ಕಪ್ಪು ಮತ್ತು ಗೋಲ್ಡನ್‌ ಥೀಮ್‌ ಹೊಂದಿರುವ ಜೆರ್ಸಿಯನ್ನು ಮಂಧನಾ ಪಡೆ ಧರಿಸಲಿದ್ದಾರೆ.</p>

RCB jersey for WPL: ಆರ್‌ಸಿಬಿ ವನಿತೆಯರ ತಂಡದ ಜೆರ್ಸಿ ಅನಾವರಣ; ಸಾಂಪ್ರದಾಯಿಕ ಕೆಂಪು-ಕಪ್ಪು ಥೀಮ್‌ನಲ್ಲಿ ಮಂಧನಾ ಪಡೆ

Thursday, March 2, 2023

<p>ಆರ್‌ಸಿಬಿಯು ಬಲಿಷ್ಠ ಆಟಗಾರ್ತಿಯರನ್ನು ಖರೀದಿಸಿದೆ. ಕೇವಲ ಐವರು ಆಟಗಾರ್ತಿಯರಿಗೆ ಬರೋಬ್ಬರಿ 9 ಕೋಟಿ ರೂಪಾಯಿಗಳನ್ನು ಬೆಂಗಳೂರು ವಿನಿಯೋಗಿಸಿದೆ.</p>

RCB Squad for WPL 2023: ಬಲಿಷ್ಠ ಆಟಗಾರ್ತಿಯರಿಗೆ ಬಿಡ್ ಮಾಡಿದ ಆರ್‌ಸಿಬಿ; ದುಬಾರಿ ಬೆಲೆ ಪಡೆದ ಸ್ಟಾರ್‌ಗಳಿವರು

Monday, February 13, 2023

<p>WPL&nbsp;auction 2023: ಚೊಚ್ಚಲ ಆವೃತ್ತಿಯ ಡಬ್ಲ್ಯೂಪಿಎಲ್‌ ಆಟಗಾರ್ತಿಯರ ಹಾರಾಜು ಪ್ರಕ್ರಿಯೆ ಮೇಲೆ ಅಭಿಮಾನಿಗಳು ಕಣ್ಣಿಟ್ಟಿದ್ದಾರೆ. ನಾಳೆ ನಡೆಯಲಿರುವ ಹರಾಜಿನಲ್ಲಿ ಒಟ್ಟು 409 ಆಟಗಾರ್ತಿಯರು ನಿಂತಿದ್ದಾರೆ. ಇವರಲ್ಲಿ ಕೆಲ ಪ್ರಮುಖ ಆಟಗಾರ್ತಿಯರ ಮೇಲೆ ಫ್ರಾಂಚೈಸಿಗಳ ಕಣ್ಣಿದೆ.</p>

WPL auction: ನಾಳೆ ವಿಮೆನ್ಸ್ ಪ್ರೀಮಿಯರ್ ಲೀಗ್ ಹರಾಜು ಪ್ರಕ್ರಿಯೆ; ಈ ಆಟಗಾರ್ತಿಯರ ಮೇಲೆ ಹಣದ ಮಳೆ ಸುರಿಯುವುದು ಖಚಿತ

Sunday, February 12, 2023