Rajanikanth : ಮೊದಲ ಹಂತದ ಚುನಾವಣೆಯಲ್ಲಿ ಮತದಾನ ಮಾಡಿದ ರಜನಿಕಾಂತ್, ವಿಜಯ್, ಕಮಲ್ ಹಾಸನ್, ಯೋಗಿ ಬಾಬು
ತಮಿಳುನಾಡಿನಲ್ಲಿ ಮೊದಲ ಹಂತದ ಮತದಾನ ಬಿರುಸಾಗಿದೆ. ಮುಂಜಾನೆಯಿಂದಲೇ ಮತಗಟ್ಟೆಯತ್ತ ಸಾಗಿದ ಗಣ್ಯರು ಉತ್ಸಾಹದಿಂದ ಮತ ಚಲಾಯಿಸಿದ್ದಾರೆ. ಅದರಲ್ಲಿ ಪ್ರಮುಖವಾಗಿ ಸೂಪರ್ ಸ್ಟಾರ್ ರಜನಿಕಾಂತ್, ಕಮಲ್ ಹಾಸನ್, ಹಾಸ್ಯ ನಟ ಯೋಗಿ ಬಾಬು, ದಳಪತಿ ವಿಜಯ್ ಸೇರಿದಂತೆ ಹಲವರು ಮತ ಚಲಾಯಿಸಿದ್ದಾರೆ.