ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Guru Raghavendra Bank : ಗುರು ರಾಘವೇಂದ್ರ ಬ್ಯಾಂಕ್ ನಲ್ಲಿ ದುಡ್ಡಿಟ್ಟಿದ್ದವರು ಈಗ ಭಿಕ್ಷೆ ಬೇಡ್ತಿದ್ದಾರೆ..!

Guru Raghavendra Bank : ಗುರು ರಾಘವೇಂದ್ರ ಬ್ಯಾಂಕ್ ನಲ್ಲಿ ದುಡ್ಡಿಟ್ಟಿದ್ದವರು ಈಗ ಭಿಕ್ಷೆ ಬೇಡ್ತಿದ್ದಾರೆ..!

Apr 25, 2024 05:47 PM IST Prashanth BR
twitter
Apr 25, 2024 05:47 PM IST

ಬೆಂಗಳೂರಿನ ಕೋ ಆಪರೇಟಿವ್ ಬಾಂಕ್ ನ ಹಗರಣ ದೇಶಾದ್ಯಂತ ಸದ್ದು ಮಾಡಿತ್ತು. ವಂಚನೆಗೊಳಗಾಗಿ ರಾಘವೇಂದ್ರ ಕೋಆಪರೇಟೀವ್ ಸೊಸೈಟಿನಲ್ಲಿ ಇಟ್ಟಿದ್ದ ಹಣವನ್ನ ಕಳೆದುಕೊಂಡಿದ್ದ ನೂರಾರು ಮಂದಿ ತಮ್ಮ ಹೋರಾಟ ಮುಂದುವರೆಸಿದ್ದಾರೆ. ನಾಯಕ ಹಾಗೂ ಸಂಸದ ತೇಜಸ್ವೀ ಸೂರ್ಯ ಕಡೆ ಬೊಟ್ಟು ಮಾಡಿರುವ ಠೇವಣಿದಾರರು, ಬಿಜೆಪಿಯಿಂದಲೇ ಹಣಸಿಗುವುದು ತಡವಾಗಿದ್ದು, ಸಿಬಿಐ ತನಿಖೆಯನ್ನ ಚುರುಕುಗೊಳಿಸುವಂತೆ ಒತ್ತಾಯಿಸಿದ್ದಾರೆ. 

More