ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ‘ಧಮ್‌ ಇದ್ರ, ಅವ್ರ ಮನೀ ಹೆಣ್ಮಕ್ಕಳಿಗೂ ಈ ರೀತಿ ಮಾಡ್ಲಿ ನೋಡೋಣ!’ ನೇಹಾ ಹಿರೇಮಠ ಸಾವಿಗೆ ಪ್ರಿಯಾ ಸವಡಿ ರೋಷಾವೇಷ

‘ಧಮ್‌ ಇದ್ರ, ಅವ್ರ ಮನೀ ಹೆಣ್ಮಕ್ಕಳಿಗೂ ಈ ರೀತಿ ಮಾಡ್ಲಿ ನೋಡೋಣ!’ ನೇಹಾ ಹಿರೇಮಠ ಸಾವಿಗೆ ಪ್ರಿಯಾ ಸವಡಿ ರೋಷಾವೇಷ

Apr 20, 2024 01:33 PM IST Manjunath B Kotagunasi
twitter
Apr 20, 2024 01:33 PM IST
  • ಹುಬ್ಬಳ್ಳಿಯಲ್ಲಿ ಅಮಾನುಷವಾಗಿ ಕಾಲೇಜು ಆವರಣದಲ್ಲಿ ಹತ್ಯೆಗೀಡಾದ ನೇಹಾ ಹೀರೇಮಠ ಸಾವಿಗೆ ಇಡೀ ರಾಜ್ಯಾದ್ಯಂತ ಆಕ್ರೋಶ ವ್ಯಕ್ತವಾಗಿದೆ. ಪ್ರೀತಿ ಹೆಸರಲ್ಲಿ ಚಾಕು ಹಾಕಿದ ಆರೋಪಿಗೆ ಕ್ರೂರ ಶಿಕ್ಷೆ ನೀಡಬೇಕು ಎಂಬ ಆಗ್ರಹ ವ್ಯಕ್ತಪವಾಗಿದೆ. ನೇಹಾ ಬಗ್ಗೆ ಮಾತನಾಡಿರುವ ಸೋಷಿಯಲ್ ಮೀಡಿಯಾ ಸ್ಟಾರ್ ಪ್ರಿಯಾ ಸವಡಿ, ಇಂತಹ ಕ್ರೂರಿಗಳಿಗೆ ಪಾಠವಾಗುವ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.
More