ಕನ್ನಡ ಸುದ್ದಿ  /  Video Gallery  /  Jaggesh Organized A Special Pooja At Home On The Occasion Of His Birthday

Jaggesh Birthday: 60ನೇ ಬರ್ತ್‌ಡೇಗೆ ಜಗ್ಗೇಶ್‌ ಮನೆಯಲ್ಲಿ ವಿಶೇಷ ಪೂಜೆ, ಹೋಮ -ಹವನ

Mar 18, 2023 12:47 PM IST HT Kannada Desk
Mar 18, 2023 12:47 PM IST
  • ಸ್ಯಾಂಡಲ್‌ವುಡ್‌ನ ನವರಸ ನಾಯಕ ಜಗ್ಗೇಶ್‌ ಮಾ. 17ರಂದು 60ನೇ ವರ್ಷದ ಬರ್ತ್‌ಡೇ ಆಚರಿಸಿಕೊಂಡಿದ್ದಾರೆ. ಹುಟ್ಟುಹಬ್ಬದ ನಿಮಿತ್ತ ಮಂತ್ರಾಲಯಕ್ಕೆ ತೆರಳಿ ರಾಘವೇಂದ್ರ ಸ್ವಾಮಿಗಳ ದರ್ಶನ ಪಡೆಯುವ ಜಗ್ಗೇಶ್‌, ಈ ಸಲ ಬೆಂಗಳೂರಿನ ಮನೆಯಲ್ಲಿಯೇ ವಿಶೇಷ ಪೂಜೆ ನೆರವೇರಿಸಿದ್ದಾರೆ. ಹೋಮ- ಹವನ ಹಾಕಿಸಿದ್ದಾರೆ. ಬಳಿಕ ಅಭಿಮಾನಿಗಳು ಅಭಿಮಾನದಿಂದ ತಂದ ಕೇಕ್‌ ಕತ್ತರಿಸಿ ಹುಟ್ಟುಹಬ್ಬ ಆಚರಿಸಿದ್ದಾರೆ.
More