Kannada News  /  Video Gallery  /  Karnataka Assembly Elections Pm Modi Is Like A Poisonous Snake Says Congress Chief Mallikarjun Kharge In Kalaburagi Mgb

Kharge on Modi: ಮೋದಿ ವಿಷದ ಹಾವು ಇದ್ದಂಗೆ, ನೆಕ್ಕಿದ್ರೆ ಸತ್ರಿ ಎಂದ ಮಲ್ಲಿಕಾರ್ಜುನ ಖರ್ಗೆ

27 April 2023, 16:38 IST Meghana B
27 April 2023, 16:38 IST
  • "ಮೋದಿ ಅಂದ್ರೆ ವಿಷದ ಹಾವು ಇದ್ದಂಗೆ. ನೀವೇನಾದ್ರು ಇದು ವಿಷ ಅದಾ ಇಲ್ವೋ ಅಂತ ನೋಡೋಣ ಸ್ವಲ್ಪ ನೆಕ್‌ ನೋಡೋಣ ಅಂತ ನೆಕ್ಕೋಕೆ ಹೋಗೀರಿ.. ನೆಕ್ರೆ ಸತ್ತ. ಇಲ್ಲಾ ಇದು ವಿಷಾ ಅದಾ ಇಲ್ವೋ ಮೋದಿ ಕೊಟ್ಟಾನ, ಒಳ್ಳೆ ಮನುಷ ಅದ್ದಾನ ಪ್ರಧಾನ್​ ಮಂತ್ರಿ, ನಾವ್​ ಸ್ವಲ್ಪ ನೆಕ್ಕಿ ನೋಡೋಣ ಅಂತ ಆ ವಿಷವನ್ನು ನೆಕ್ಕಿ ನೋಡಿದ್ರೆ ನೀವು ಮಲಗೇ ಬಿಡ್ತೀರ ಅಲ್ಲಿ" ಎಂದು ಕಲಬುರಗಿಯಲ್ಲಿ ನಡೆದ ವಿಧಾನಸಭಾ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಕಾಂಗ್ರೆಸ್​ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ನೀಡಿದ್ದಾರೆ.
More