Mallikarjun-Kharge News, Mallikarjun-Kharge News in kannada, Mallikarjun-Kharge ಕನ್ನಡದಲ್ಲಿ ಸುದ್ದಿ, Mallikarjun-Kharge Kannada News – HT Kannada
ಕನ್ನಡ ಸುದ್ದಿ  /  ವಿಷಯ  /  mallikarjun kharge

mallikarjun kharge

ಓವರ್‌ವ್ಯೂ

ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಸಚಿವರಾದ ಡಾ.ಎಂ.ಬಿ.ಪಾಟೀಲ. ಸತೀಶ ಜಾರಕಿಹೊಳಿ, ಈಶ್ವರ ಖಂಡ್ರೆ ಹೆಸರು ಮುಂಚೂಣಿಯಲ್ಲಿವೆ.

Karnataka Congress New Chief: ಉತ್ತರ ಕರ್ನಾಟಕದವರಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಪಕ್ಕಾ; ಈ ಮೂವರಲ್ಲಿ ಮುಂದಿನ ಸಾರಥಿ ಯಾರು

Sunday, December 1, 2024

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (ಎಡ ಚಿತ್ರ) ಸಮ್ಮುಖದಲ್ಲಿ ಜುಲೈನಲ್ಲಿ ನಡೆದ ಸಭೆಯಲ್ಲಿ ಚುನಾವಣಾ ತಂತ್ರಗಾರ ಸುನಿಲ್‌ ಕನುಗೋಳು (ಬಲ ಚಿತ್ರ) ಕ್ಲಾಸ್‌ನ ಮುಖ್ಯ ಅಂಶಗಳನ್ನು ನಿರ್ಲಕ್ಷಿಸಿದ್ರಾ ಮಹಾರಾಷ್ಟ್ರ ಕಾಂಗ್ರೆಸ್ ನಾಯಕರು ಎಂಬ ಪ್ರಶ್ನೆ ಎದುರಾಗಿದೆ.

ಚುನಾವಣಾ ತಂತ್ರಗಾರ ಸುನಿಲ್‌ ಕನುಗೋಳು ಕ್ಲಾಸ್ ನಿರ್ಲಕ್ಷಿಸಿದ್ರಾ ಮಹಾರಾಷ್ಟ್ರ ಕಾಂಗ್ರೆಸ್ ನಾಯಕರು; ಗಮನ ಸೆಳೆಯುವ 4 ಅಂಶಗಳು

Saturday, November 23, 2024

ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ.

ಮುಡಾ ಕೇಸ್​​ನಿಂದ ಹೆದರಿದರೇ ಮಲ್ಲಿಕಾರ್ಜುನ್ ಖರ್ಗೆ? ಕೆಐಎಡಿಬಿಗೆ ಐದು ಎಕರೆ ಸಿಎ ನಿವೇಶನ ಮರಳಿಸಿದ ಖರ್ಗೆ ಕುಟುಂಬ

Monday, October 14, 2024

ಮೋದಿ ಅವರ ಕುರಿತಾದ ಹೇಳಿಕೆಗೆ ಮಲ್ಲಿಕಾರ್ಜುನ ಖರ್ಗೆ ವಿರುದ್ದ ಅಮಿತ್‌ ಶಾ ಕಿಡಿ ಕಾರಿದ್ದಾರೆ.

ಮೋದಿ ಅಧಿಕಾರದಿಂದ ತೆಗೆಯುವ ಮೊದಲು ನಾನು ಸಾಯೋಲ್ಲ; ಮಲ್ಲಿಕಾರ್ಜುನ ಖರ್ಗೆ ಹೇಳಿಕೆಗೆ ಅಮಿತ್‌ ಶಾ ಆಕ್ರೋಶ

Monday, September 30, 2024

ಖರ್ಗೆ ಪುತ್ರ ರಾಹುಲ್‌ ಕುಟುಂಬಕ್ಕೆ ನಿವೇಶನ ನೀಡಿದ ಕುರಿತು ಎಂಬಿ ಪಾಟೀಲ್‌ ವಿವರಣೆ ನೀಡಿದ್ದಾರೆ.

Kharge Land Issue: ಖರ್ಗೆ ಕುಟುಂಬದ ಸಂಸ್ಥೆಗೆ ಮೆರಿಟ್‌ ಆಧಾರದಲ್ಲೇ ಸಿ.ಎ. ನಿವೇಶನ ಮಂಜೂರು, ನಿಯಮ ಉಲ್ಲಂಘಿಸಿಲ್ಲ: ಸಚಿವ ಎಂಬಿ ಪಾಟೀಲ್‌

Thursday, August 29, 2024

ಎಲ್ಲವನ್ನೂ ನೋಡಿ

ತಾಜಾ ಫೋಟೊಗಳು

<p>ಹಿಂದೊಮ್ಮೆ ರಾಮನಾಥಪುರಂ ರಾಜನ ಅಧೀನದಲ್ಲಿದ್ದ, ಭಾರತದ ಕಡಲ ತೀರದಿಂದ ಕೇವಲ 20 ಕಿ.ಮೀ. ದೂರದ 1.9 ಚದರ ಕಿ.ಮೀ. ಗಾತ್ರದ ಪುಟ್ಟ ದ್ವೀಪ ಪ್ರದೇಶವನ್ನು ಎಲ್ಲ ದಾಖಲೆಗಳಿದ್ದಾಗ್ಯೂ ಶ್ರೀಲಂಕಾಕ್ಕೆ ಅಂದಿನ ಕಾಂಗ್ರೆಸ್ ಮತ್ತು ಡಿಎಂಕೆ ಸರ್ಕಾರಗಳು ಜೊತೆಗೂಡಿ ಬಿಟ್ಟುಕೊಟ್ಟವು. ಅಷ್ಟೇ ಅಲ್ಲ ಈ ವಿಚಾರವನ್ನು ಸಾರ್ವಜನಿಕವಾಗಿ ಚರ್ಚೆ ಮಾಡದಂತೆ ತೀರ್ಮಾನವನ್ನೂ ತೆಗೆದುಕೊಂಡಿದ್ದವು. - <strong>ಕೆ.ಅಣ್ಣಾಮಲೈ</strong>, ಬಿಜೆಪಿ ರಾಜ್ಯ ಅಧ್ಯಕ್ಷ ತಮಿಳುನಾಡು</p>

ಲೋಕಸಭಾ ಚುನಾವಣೆ ಕಣ; ಕಚ್ಚತೀವು ದ್ವೀಪ ವಿವಾದ, ಪಿಎಂ ಮೋದಿ, ಕೆ ಅಣ್ಣಾಮಲೈ, ಮಲ್ಲಿಕಾರ್ಜುನ ಖರ್ಗೆ, ಇನ್ಯಾರೆಲ್ಲ ಏನು ಹೇಳಿದ್ರು

Apr 01, 2024 04:57 PM

ಎಲ್ಲವನ್ನೂ ನೋಡಿ

ತಾಜಾ ವಿಡಿಯೊಗಳು

ಅನಂತ್ ಕುಮಾರ್ ಹೆಗಡೆ ಹೇಳಿಕೆ ಟೀಕಿಸಿದ ಮಲ್ಲಿಕಾರ್ಜುನ ಖರ್ಗೆ

VIDEO: ಸಂವಿಧಾನ ಬದಲಾವಣೆ ಅನಂತ್ ಕುಮಾರ್ ಹೆಗಡೆ ಮಾತಲ್ಲ, ಇದರ ಹಿಂದೆ ಆರ್​​ಎಸ್​​​ಎಸ್ ಇದೆ ಎಂದ ಮಲ್ಲಿಕಾರ್ಜುನ ಖರ್ಗೆ

Mar 14, 2024 03:20 PM