Kalaburagi News, Kalaburagi News in kannada, Kalaburagi ಕನ್ನಡದಲ್ಲಿ ಸುದ್ದಿ, Kalaburagi Kannada News – HT Kannada

Kalaburagi

ಓವರ್‌ವ್ಯೂ

ಕರ್ನಾಟಕ ಹವಾಮಾನ ಏ 25: ಮೈಸೂರು, ಹಾಸನ ಸೇರಿ 10 ಜಿಲ್ಲೆಗಳಲ್ಲಿ ಮಳೆಯ ಸಾಧ್ಯತೆ ಇದೆ, 7 ತಾಲೂಕುಗಳಲ್ಲಿ ಸುಡುಬಿಸಿಲು ಕಾಡಬಹುದು ಎಂಬ ಕಾರಣಕ್ಕೆ ರೆಡ್ ಅಲರ್ಟ್‌ ಅನ್ನು ಹವಾಮಾನ ಇಲಾಖೆ ಘೋ‍ಷಿಸಿದೆ.

ಕರ್ನಾಟಕ ಹವಾಮಾನ ಏ 25: ಮೈಸೂರು, ಹಾಸನ ಸೇರಿ 10 ಜಿಲ್ಲೆಗಳಲ್ಲಿ ಮಳೆ, 7 ತಾಲೂಕುಗಳಲ್ಲಿ ಸುಡುಬಿಸಿಲು, ರೆಡ್ ಅಲರ್ಟ್‌

Friday, April 25, 2025

ಕಲಬುರಗಿಯಲ್ಲಿ ಸಿಎಂ ಸಿದ್ದರಾಮಯ್ಯ ಮಾತನಾಡಿದರು.

ಜಾತಿ ಸಾಮಾಜಿಕ ಸಮೀಕ್ಷೆಯಿಂದ ಯಾವುದೇ ಸಮುದಾಯಕ್ಕೂ ಅನ್ಯಾಯವಾಗೋಲ್ಲ, ನಾಳೆ ಅಂತಿಮ ತೀರ್ಮಾನ: ಸಿದ್ದರಾಮಯ್ಯ

Wednesday, April 16, 2025

ಕರ್ನಾಟಕದಲ್ಲಿ ಅತಿ ಹೆಚ್ಚು ಉಷ್ಣಾಂಶ ರಾಯಚೂರಿನಲ್ಲಿ ದಾಖಲಾಗಿದೆ.

Karnataka Summer 2025: ಅಬ್ಬಬ್ಬಾ ರಾಯಚೂರಿನಲ್ಲಿ ಈಗ 44 ಡಿಗ್ರಿ ಬಿರುಬಿಸಿಲು, ಈ 15 ಜಿಲ್ಲೆಗಳಲ್ಲಿ ಮತ್ತೆ ಏರಿದ ಉಷ್ಣಾಂಶ

Tuesday, April 15, 2025

ಕಲಬುರಗಿ ಹಾಗೂ ಗಂಗಾವತಿಯಲ್ಲಿ ಉದ್ಯೋಗ ಮೇಳ ಆಯೋಜನೆಗೊಂಡಿವೆ.

Employment News: ಉತ್ತರ ಕರ್ನಾಟಕದಲ್ಲೀಗ ಉದ್ಯೋಗ ಪರ್ವ; ಮುಂದಿನ ವಾರ ಗಂಗಾವತಿ, ಕಲಬುರಗಿಯಲ್ಲಿ ಉದ್ಯೋಗ ಮೇಳ

Friday, April 11, 2025

ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳು ಪಿಯುಸಿ ಫಲಿತಾಂಶದಲ್ಲಿ ಕಳಪೆ ಪ್ರದರ್ಶನ ತೋರಿರುವುದಕ್ಕೆ ಜನಪ್ರತಿನಿಧಿಗಳ ಮೇಲೆ ಜನ ಆಕ್ರೋಶ ಹೊರ ಹಾಕಿದ್ದಾರೆ.

Karnataka 2nd PUC Result 2025: ಪಿಯುಸಿ ಫಲಿತಾಂಶದಲ್ಲಿ ಕಲ್ಯಾಣ ಕರ್ನಾಟಕದ ಕಳಪೆ ಸಾಧನೆ: ರಾಜಕಾರಣಿಗಳಿಗೆ ಜನರ ಹಿಗ್ಗಾಮುಗ್ಗಾ ತರಾಟೆ

Tuesday, April 8, 2025

ಕಲಬುರಗಿಯ ನೆಲೋಗಿಯಲ್ಲಿ ಸಂಭವಿಸಿದ ಅಪಘಾತದ ದೃಶ್ಯ

Kalaburagi: ಕಲಬುರಗಿಯ ನೆಲೋಗಿ ಬಳಿ ಅಪಘಾತ; ನಿಂತಿದ್ದ ಲಾರಿಗೆ ವಾಹನ ಡಿಕ್ಕಿ, 5 ಮಂದಿ ಸಾವು

Saturday, April 5, 2025

ಎಲ್ಲವನ್ನೂ ನೋಡಿ

ತಾಜಾ ಫೋಟೊಗಳು

<p>ಕರ್ನಾಟಕ ಹವಾಮಾನ ಗಮನಿಸಿದರೆ 10 ಜಿಲ್ಲೆಗಳಲ್ಲಿ ಮಳೆಯ ವಾತಾವರಣ ಇದ್ದರೆ, ಉತ್ತರ ಕರ್ನಾಟಕ ಭಾಗದಲ್ಲಿ 11 ಜಿಲ್ಲೆಗಳಲ್ಲಿ ಸುಡು ಬಿಸಿಲು ಚರ್ಮ ಸುಡುತ್ತಿರುವುದಲ್ಲದೆ, ಗಂಟಲು ಆರುವಂತೆ ಮಾಡತೊಡಗಿದೆ. ಈ ಪೈಕಿ ಬೀದರ್‌ನಲ್ಲಿ ಗರಿಷ್ಠ ತಾಪಮಾನ 45 ಡಿಗ್ರಿ ಸೆಲ್ಶಿಯಸ್ ಗಡಿದಾಟಿದ್ದು, ಜನರು ಕಂಗೆಡುವಂತಾಗಿದೆ.</p>

ಕರ್ನಾಟಕ ಹವಾಮಾನ: ಬೀದರ್‌ ಬಿಸಿಲು ತಡ್ಕೊಳ್ಳೋದು ಬಲು ಕಷ್ಟ, 40 ಡಿಗ್ರಿ ದಾಟಿದೆ ಬಳ್ಳಾರಿ, ಗದಗ ಸೇರಿ 11 ಜಿಲ್ಲೆಗಳ ಗರಿಷ್ಠ ತಾಪಮಾನ

Apr 25, 2025 02:58 PM

ಎಲ್ಲವನ್ನೂ ನೋಡಿ

ತಾಜಾ ವಿಡಿಯೊಗಳು

ಕಲಬುರಗಿಯಲ್ಲಿ ಮಿತಿ ಮೀರಿದ ತಾಪಮಾನ; ಉಷ್ಣ ಮಾರುತದಿಂದ ಜನಸಾಮಾನ್ಯರ ತತ್ತರ, ವಿಡಿಯೋ

ಕಲಬುರಗಿಯಲ್ಲಿ ಮಿತಿ ಮೀರಿದ ತಾಪಮಾನ; ಉಷ್ಣ ಮಾರುತದಿಂದ ಜನಸಾಮಾನ್ಯರ ತತ್ತರ, ವಿಡಿಯೋ

Apr 22, 2025 05:00 AM

ಎಲ್ಲವನ್ನೂ ನೋಡಿ

ತಾಜಾ ವೆಬ್‌ಸ್ಟೋರಿ

ಎಲ್ಲವನ್ನೂ ನೋಡಿ