Kiccha sudeep and rocking star yash voting : ಮತದಾನ ಮಾಡದವರ ಬಗ್ಗೆ ತಲೆನೇ ಕೆಡಿಸಿಕೊಳ್ಳಬೇಡಿ ಸಾರ್..!
ಕರ್ನಾಟಕದ ಮೊದಲ ಹಂತದ ಮತದಾನದಲ್ಲಿ ಸ್ಯಾಂಡಲ್ ವುಡ್ ನ ಸೆಲೆಬ್ರಿಟಿಗಳೂ ಉತ್ಸಾಹದಿಂದ ಭಾಗವಹಿಸಿದ್ದಾರೆ. ಮತದಾನದ ಕುರಿತು ಜಾಗೃತಿ ಮೂಡಿಸಿರುವ ನಟರು, ಅದರ ಮಹತ್ವವನ್ನೂ ವಿವರಿಸಿದ್ದಾರೆ. ಹಾಗೇ ಕಿಚ್ಚ ಸುದೀಪ್ ಮತ್ತು ರಾಖಿ ಭಾಯ್ ಯಶ್ ಕೂಡ ಓಟ್ ಮಾಡಿದ್ರು. ಓಟ್ ಮಾಡಿದ ಬಳಿಕ ಮಾತನಾಡಿದ ಸುದೀಪ್, ಮತದಾನದ ಬಗ್ಗೆ ನಾವು ಜಾಗೃತಿ ಮಾಡಬಹುದು.. ಆದರೆ ಉದಾಸೀನ ಮಾಡುವವರಿಗೆ ಮದ್ದಿಲ್ಲ ಅವರನ್ನ ನಿರ್ಲಕ್ಷಿಸಬೇಕು ಎಂದಿದ್ದಾರೆ.