ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಕನ್ನಡ ಪಂಚಾಂಗ: ಮಾರ್ಚ್‌ 29 ರ ನಿತ್ಯ ಪಂಚಾಂಗ; ದಿನ ವಿಶೇಷ, ಯೋಗ, ಕರಣ, ಮುಹೂರ್ತ, ಇತರ ಅಗತ್ಯ ಧಾರ್ಮಿಕ ವಿವರ

ಕನ್ನಡ ಪಂಚಾಂಗ: ಮಾರ್ಚ್‌ 29 ರ ನಿತ್ಯ ಪಂಚಾಂಗ; ದಿನ ವಿಶೇಷ, ಯೋಗ, ಕರಣ, ಮುಹೂರ್ತ, ಇತರ ಅಗತ್ಯ ಧಾರ್ಮಿಕ ವಿವರ

Umesh Kumar S HT Kannada

Mar 28, 2024 06:00 PM IST

ಮಾರ್ಚ್‌ 29 ರ ನಿತ್ಯ ಪಂಚಾಂಗ; ದಿನ ವಿಶೇಷ, ಯೋಗ, ಕರಣ, ಮುಹೂರ್ತ, ಇತರ ಅಗತ್ಯ ಧಾರ್ಮಿಕ ವಿವರ

  • Today’s Panchanga: ನಿತ್ಯ ಬದುಕಿನಲ್ಲಿ ಪಂಚಾಂಗಕ್ಕೆ ವಿಶೇಷ ಮಹತ್ವ ಇದೆ. ದಿನಚರಿ ಆರಂಭಿಸುವುದಕ್ಕೆ ಮುನ್ನವೇ ಇಂದು ಎಷ್ಟು ಗಂಟೆಗೆ ಸೂರ್ಯೋದಯ, ಸೂರ್ಯಾಸ್ತ, ಚಂದ್ರೋದಯ, ಚಂದ್ರಾಸ್ತ, ರಾಹುಕಾಲ, ಗುಳಿಗ ಕಾಲ ಎಂಬಿತ್ಯಾದಿ ಹುಡುಕಾಡುವುದು ಸಹಜ. ಮಾರ್ಚ್‌ 29 ರ ನಿತ್ಯ ಪಂಚಾಂಗ, ದಿನ ವಿಶೇಷ ಯೋಗ, ಕರಣ, ಮುಹೂರ್ತ ಮತ್ತು ಇತರೆ ವಿವರ.

ಮಾರ್ಚ್‌ 29 ರ ನಿತ್ಯ ಪಂಚಾಂಗ; ದಿನ ವಿಶೇಷ, ಯೋಗ, ಕರಣ, ಮುಹೂರ್ತ, ಇತರ ಅಗತ್ಯ ಧಾರ್ಮಿಕ ವಿವರ
ಮಾರ್ಚ್‌ 29 ರ ನಿತ್ಯ ಪಂಚಾಂಗ; ದಿನ ವಿಶೇಷ, ಯೋಗ, ಕರಣ, ಮುಹೂರ್ತ, ಇತರ ಅಗತ್ಯ ಧಾರ್ಮಿಕ ವಿವರ

ಹಿಂದು ಪಂಚಾಂಗದಂತೆ ಹೇಳುವುದಾದರೆ, ಪ್ರತಿ ತಿಂಗಳು ಅಂದರೆ ಮೂವತ್ತು ದಿನ. ಚಾಂದ್ರಮಾನ ಪ್ರಕಾರ 15-15 ದಿನಗಳ ವಿಂಗಡನೆ ಮಾಡಲಾಗಿದ್ದು, ಹುಣ್ಣಿಮೆ, ಅಮಾವಾಸ್ಯೆಗಳು ಆವರ್ತನಾನುಸಾರ ಬರುತ್ತದೆ. ಒಂದು ಶುಕ್ಲ ಪಕ್ಷ. ಇನ್ನೊಂದು ಕೃಷ್ಣ ಪಕ್ಷ. ಇದನ್ನು ಆಧರಿಸಿ ಇಂಗ್ಲಿಷ್‌ ಕ್ಯಾಲೆಂಡರ್‌ನ ಈ ದಿನದ ಅಂದರೆ ಮಾರ್ಚ್‌ 29 ರ ನಿತ್ಯ ಪಂಚಾಂಗ, ಯೋಗ, ಕರಣ, ಮುಹೂರ್ತ ವಿವರ ಇಲ್ಲಿದೆ.

ತಾಜಾ ಫೋಟೊಗಳು

Sun Transit: ಶೀಘ್ರದಲ್ಲೇ ಸೂರ್ಯ ಸಂಚಾರ; ಈ 3 ರಾಶಿಯವರಿಗೆ ಮೊದಲಿಗಿಂತಲೂ ಆರ್ಥಿಕ ಲಾಭ, ಉದ್ಯೋಗದಲ್ಲಿ ಪ್ರಗತಿ

May 11, 2024 03:03 PM

Jupiter Venus Conjunction: ಗುರು, ಶುಕ್ರ ಸಂಕ್ರಮಣ; ಈ 4 ರಾಶಿಯವರಿಗೆ ಅನಗತ್ಯ ಖರ್ಚುಗಳಿಂದ ಚಿಂತೆ, ಆರ್ಥಿಕ ಸಮಸ್ಯೆ ಸಾಧ್ಯತೆ

May 11, 2024 02:08 PM

ಮಾತಾ ನಾಸ್ತಿ, ಪಿತಾ ನಾಸ್ತಿ, ನಾಸ್ತಿ ಬಂಧುಃ: ಮೇ 12 ಶಂಕರ ಜಯಂತಿ ಶುಭಾಶಯ ಕೋರಲು ಇಲ್ಲಿವೆ ಕೆಲವು ಸಂದೇಶಗಳು

May 10, 2024 07:00 AM

ಶನಿ ಸಂಕ್ರಮಣದಿಂದ ರೂಪುಗೊಳ್ಳಲಿದೆ ಶಶ ರಾಜಯೋಗ; 2025ವರೆಗೆ ಈ ಮೂರೂ ರಾಶಿಯವರಿಗೆ ಹೋದಲೆಲ್ಲಾ ಹಿಂಬಾಲಿಸಲಿದೆ ಅದೃಷ್ಟ

May 09, 2024 08:25 AM

Trigrahi Yoga: ಮೇ ತಿಂಗಳಲ್ಲಿ ತ್ರಿಗ್ರಹಿ ಯೋಗ; ಈ 3 ರಾಶಿಯವರು ಮುಟ್ಟಿದ್ದೆಲ್ಲಾ ಚಿನ್ನ

May 09, 2024 06:00 AM

ಇಂದು ವೈಶಾಖ ಅಮಾವಾಸ್ಯೆ; ಧಾರ್ಮಿಕ ಕಾರ್ಯಗಳಿಗೆ ಮೀಸಲಾದ ಈ ದಿನ ಇಂಥ ಕೆಲಸಗಳನ್ನು ಮಾಡಿ ಆರ್ಥಿಕ ಸಂಕಷ್ಟ ತಂದುಕೊಳ್ಳದಿರಿ

May 08, 2024 08:40 AM

ಪಂಚಾಂಗ ಗಮನಿಸುವಾಗ ಹಿಂದು ಕ್ಯಾಲೆಂಡರ್‌ ಪ್ರಕಾರ, ಪ್ರತಿ ತಿಂಗಳು ಮೂವತ್ತು ದಿನ ಎಂಬುದು ಲೆಕ್ಕಾಚಾರ. ಚಾಂದ್ರಮಾನ ಲೆಕ್ಕಾಚಾರದ ಪ್ರಕಾರ ತಿಂಗಳನ್ನು 15-15 ದಿನಗಳ ವಿಂಗಡನೆ ಮಾಡಲಾಗಿದೆ. ಹುಣ್ಣಿಮೆ, ಅಮಾವಾಸ್ಯೆಗಳು ಆವರ್ತನಾನುಸಾರ ಬರುತ್ತದೆ. ಒಂದು ಶುಕ್ಲ ಪಕ್ಷವಾದರೆ ಇನ್ನೊಂದು ಕೃಷ್ಣ ಪಕ್ಷ. ಇದನ್ನು ಆಧರಿಸಿ ಇಂಗ್ಲಿಷ್‌ ಕ್ಯಾಲೆಂಡರ್‌ನ ಈ ದಿನದ ಅಂದರೆ ಮಾರ್ಚ್‌ 29 ರ ನಿತ್ಯ ಪಂಚಾಂಗ, ಯೋಗ, ಕರಣ, ಮುಹೂರ್ತ ವಿವರ ಹೀಗಿದೆ.

ಮಾರ್ಚ್‌ 29 ರ ಪಂಚಾಂಗ

ಶಾಲಿವಾಹನ ಶಕೆ 1946, ಕಲಿ ಯುಗ 5125, ವಿಕ್ರಮ ಸಂವತ್ಸರ 2080, ಪ್ರವಿಷ್ಟ / ಗತಿ 16 ಶ್ರೀ ಶೋಭಕೃತ್ ಸಂವತ್ಸರ, ಉತ್ತರಾಯನ, ಶಿಶಿರ ಋತು, ಫಲ್ಗುಣ ಮಾಸ, ಕೃಷ್ಣಪಕ್ಷ

ದಿನ – ಶುಕ್ರವಾರ

ಸ್ಥಳ – ಬೆಂಗಳೂರು

ಸೂರ್ಯೋದಯ - 06:18 AM

ಸೂರ್ಯಾಸ್ತ - 06:31 PM

ಚಂದ್ರೋದಯ - 09:52 PM

ಚಂದ್ರಾಸ್ತ – 08: 44 AM

ಹಗಲಿನ ಅವಧಿ - 12 ಗಂಟೆ 08 ನಿಮಿಷ

ರಾತ್ರಿ ಅವಧಿ - 11 ಗಂಟೆ 50 ನಿಮಿಷ

ತಿಥಿ

ಸೂರ್ಯೋದಯ ತಿಥಿ – ಕೃಷ್ಣ ಪಕ್ಷದ ಚತುರ್ಥಿ

ಕೃಷ್ಣ ಪಕ್ಷದ ಚತುರ್ಥಿ ಇಂದು 08:22 PM ವರೆಗೆ, ಆನಂತರ ಕೃಷ್ಣ ಪಕ್ಷದ ಪಂಚಮಿ

ನಕ್ಷತ್ರ ಮತ್ತು ನಕ್ಷತ್ರ ಚರಣ

ನಕ್ಷತ್ರ

ವಿಶಾಖ ಇಂದು 08:37 PM ವರೆಗೆ, ಅದಾಗಿ ಅನುರಾಧ

ನಕ್ಷತ್ರ ಚರಣ

ವಿಶಾಖ-1 ಇಂದು 01:11 AM ವರೆಗೆ

ವಿಶಾಖ-2 ಇಂದು 07:41 AM ವರೆಗೆ

ವಿಶಾಖ-3 ಇಂದು 02:10 PM ವರೆಗೆ

ವಿಶಾಖ-4 ಇಂದು 08:37 PM ವರೆಗೆ

ಯೋಗ

ವಜ್ರ ಇಂದು 11:11 PM ವರೆಗೆ, ನಂತರ ಸಿದ್ಧಿ

ಕರಣ

ಪ್ರಥಮ ಕರಣ ಬವ ಇಂದು 07:44 AM ವರೆಗೆ

ದ್ವಿತೀಯ ಕರಣ ಬಾಲವ 08:22 PM ವರೆಗೆ

ಸೂರ್ಯ ರಾಶಿ – ಮೀನಾ ರಾಶಿ 14/03/2024, 12:35:07 ರಿಂದ 13/04/2024, 21:02:12 ವರೆಗೆ

ಚಂದ್ರ ರಾಶಿ - ತುಲಾ ರಾಶಿ 27/03/2024, 02:57:51 ರಿಂದ 29/03/2024, 14:10:26 ವರೆಗೆ

ರಾಹು ಕಾಲ - 10:53 AM ರಿಂದ 12:24 PM ವರೆಗೆ

ಗುಳಿಗ ಕಾಲ – 07:49 AM ರಿಂದ 09:21 AM ವರೆಗೆ

ಯಮಗಂಡ- 03:28 PM ರಿಂದ 04:59 PM ವರೆಗೆ

ಅಭಿಜಿತ್‌ ಮುಹೂರ್ತ - 12:00 PM ರಿಂದ 12:49 PM ವರೆಗೆ

ದುರ್ಮುಹೂರ್ತ - 08:44 AM ರಿಂದ 09:33 AM ವರೆಗೆ

ದುರ್ಮುಹೂರ್ತ - 12:49 PM ರಿಂದ 01:38 PM ವರೆಗೆ

ಅಮೃತ ಕಾಲ – 11:05 AM ರಿಂದ 12:49 PM ವರೆಗೆ

ವರ್ಜ್ಯಂ- ಮಾರ್ಚ್ 30 ರ 12:50 AM ರಿಂದ 02:32 AM ವರೆಗೆ

ತಾರಾಬಲ: ಭರಣಿ, ರೋಹಿಣಿ, ಆರ್ದ್ರ, ಪುನರ್ವಸು, ಪುಷ್ಯ, ಆಶ್ಲೇಷ, ಪೂರ್ವ ಫಾಲ್ಗುಣಿ, ಹಸ್ತ, ಸ್ವಾತಿ, ವಿಶಾಖ, ಅನುರಾಧ, ಜ್ಯೇಷ್ಠ, ಪೂರ್ವಾಷಾಡ, ಶ್ರಾವಣ, ಶತಭಿಷ, ಪೂರ್ವಭಾದ್ರಪದ, ಉತ್ತರಭಾದ್ರಪದ, ರೇವತಿ

ಚಂದ್ರಬಲ - ಮೇಷ, ವೃಷಭ, ಸಿಂಹ, ತುಲಾ, ಧನು, ಮಕರ

ಶುಭವಾಗಲಿ, ಶುಭದಿನ

----------------------------------------------------------------

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

(This copy first appeared in Hindustan Times Kannada website. To read more like this please logon to kannada.hindustantimes.com)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ