logo
ಕನ್ನಡ ಸುದ್ದಿ  /  Lifestyle  /  Pradosh Vrat Yogini Ekadshi Masik Krishna Janmashtami Many More Vratas Celebrate In Month Of June 2023 Rsm

June Festivals: ಪ್ರದೋಷ ವ್ರತ ಮಾಸಿಕ ಶಿವರಾತ್ರಿ ತಂದೆಯರ ದಿನ ಸೇರಿದಂತೆ ಜೂನ್‌ ತಿಂಗಳಲ್ಲಿ ಯಾವೆಲ್ಲಾ ವ್ರತ ಆಚರಣೆಗಳಿವೆ: ಇಲ್ಲಿದೆ ಪಟ್ಟಿ

Rakshitha Sowmya HT Kannada

Jun 02, 2023 06:52 PM IST

ಜೂನ್‌ ತಿಂಗಳ ವ್ರತ, ಹಬ್ಬ, ಆಚರಣೆಗಳು

    • ಹಬ್ಬ, ಆಚರಣೆ ಎಂದರೆ ಎಲ್ಲರಿಗೂ ಎಲ್ಲಿಲ್ಲದ ಸಂಭ್ರಮ. ಸಂಕ್ರಾಂತಿ, ಯುಗಾದಿ, ದೀಪಾವಳಿಯಂತಹ ದೊಡ್ಡ ಹಬ್ಬಗಳ ನಡುವೆ ಪ್ರತಿ ತಿಂಗಳು ಕೆಲವೊಂದು ಚಿಕ್ಕ ಹಬ್ಬಗಳು, ವ್ರತ ವಿಶೇಷ ದಿನಗಳು ಕೂಡಾ ಇವೆ. ಹಿಂದೂ ಪಂಚಾಂಗದ ಪ್ರಕಾರ ಜೂನ್‌ ತಿಂಗಳು ಎಂದರೆ ಜ್ಯೇಷ್ಠ ಮಾಸದ ಆರಂಭ.
ಜೂನ್‌ ತಿಂಗಳ ವ್ರತ, ಹಬ್ಬ, ಆಚರಣೆಗಳು
ಜೂನ್‌ ತಿಂಗಳ ವ್ರತ, ಹಬ್ಬ, ಆಚರಣೆಗಳು

ಜೂನ್‌ 1 ರಂದು ಪ್ರದೋಷ ವ್ರತದಿಂದ ಆರಂಭವಾಗಿ ಜೂನ್‌ 30ರವರೆಗೆ ವಾಸುದೇವ ದ್ವಾದಶಿವರೆಗೂ ಅನೇಕ ಆಚರಣೆಗಳು ಇವೆ. ರಾಜ್ಯದ ಒಂದೊಂದು ಪ್ರಾಂತ್ಯದಲ್ಲೂ ಈ ವ್ರತಗಳನ್ನು ಆಚರಣೆ ಮಾಡುತ್ತಾರೆ. ಹಾಗೇ ಈ ವರ್ಷದ ಪ್ರಮುಖ ಏಕಾದಶಿ ಆಚರಣೆ ಕೂಡಾ ಇದೇ ತಿಂಗಳಲ್ಲಿ ಬರಲಿದೆ. ಜೂನ್‌ನಲ್ಲಿ ಯಾವೆಲ್ಲಾ ವ್ರತಗಳು, ಹಬ್ಬ ಆಚರಣೆಗಳು ಇವೆ ಎಂಬುದರ ಪಟ್ಟಿ ಇಲ್ಲಿದೆ.

ಟ್ರೆಂಡಿಂಗ್​ ಸುದ್ದಿ

ಹಗಲುಗನಸು ವರವೋ? ಶಾಪವೋ? ಅತೃಪ್ತ ಮನಸ್ಸನ್ನು ಕಾಡುವ ಡೇ ಡ್ರೀಮಿಂಗ್ ಬಗ್ಗೆ ನೀವು ತಿಳಿಯಬೇಕಾದ ವಿಷಯಗಳಿವು -ಕಾಳಜಿ

ನೀವು ಪ್ರತಿದಿನ ಸೇವಿಸುವ ಔಷಧಿಗಳ ಅಡ್ಡಪರಿಣಾಮ ಗುರುತಿಸುವುದು ಹೇಗೆ? ಮೆಡಿಸಿನ್‌ಗಳಿಂದ ಈ ಅಪಾಯವೂ ಇವೆ

ಮಹಾರಾಜ ಮಟನ್‌ ಕರಿಯಿಂದ ಫಿಶ್‌ ಬಿರಿಯಾನಿವರೆಗೆ ಬೇಸಿಗೆಯಲ್ಲಿ ಮಾಡಬಹುದಾದ 5 ಬೆಸ್ಟ್‌ ನಾನ್‌ವೆಜ್ ಅಡುಗೆಗಳಿವು; ರೆಸಿಪಿ ಇಲ್ಲಿದೆ

Parenting: ಮುಷ್ಟಿ ಮೈಥುನ, ಹಸ್ತ ಮೈಥುನ ಯಾವಾಗ ಅಪಾಯಕಾರಿ? ಕಾಮದ ಆಸೆಗೆ ಕಡಿವಾಣ ಹಾಕಲು ಏನು ಮಾಡಬೇಕು? ಎಲ್ಲರೂ ತಿಳಿಯಬೇಕಾದ ವಿವರಗಳಿವು

ದಿನಾಂಕವಾರಆಚರಣೆ
   
ಜೂನ್‌ 1  ಗುರುವಾರಪ್ರದೋಷ ವ್ರತ
ಜೂನ್‌ 3,  ಶನಿವಾರವಟ ಪೂರ್ಣಿಮ ವ್ರತ, ಜ್ಯೇಷ್ಠ ಪೂರ್ಣಿಮ ವ್ರತ
ಜೂನ್‌ 4 ಭಾನುವಾರ ಕಬೀರ್‌ ದಾಸ್‌ ಜಯಂತಿ, ಜ್ಯೇಷ್ಠ ಪೂರ್ಣಿಮಾ, 
ಜೂನ್‌ 5 ಸೋಮವಾರಆಷಾಢ ಆರಂಭ, ವಿಶ್ವ ಪರಿಸರ ದಿನ
ಜೂನ್‌ 7ಬುಧವಾರಕೃಷ್ಣ ಪಿಂಗಳ ಸಂಕಷ್ಟಿ ಚತುರ್ಥಿ
ಜೂನ್‌ 10ಶನಿವಾರಕಾಲಾಷ್ಟಮಿ, ಮಾಸಿಕ ಕೃಷ್ಣ ಜನ್ಮಾಷ್ಠಮಿ
ಜೂನ್‌ 14ಬುಧವಾರಯೋಗಿನಿ ಏಕಾದಶಿ
ಜೂನ್‌ 15ಗುರುವಾರಮಿಥುನ ಸಂಕ್ರಾಂತಿ, ಪ್ರದೋಷ ವ್ರತ
ಜೂನ್‌ 16  ಶುಕ್ರವಾರಮಾಸಿಕ ಶಿವರಾತ್ರಿ 
ಜೂನ್‌ 17ಶನಿವಾರ ರೋಹಿಣಿ ವ್ರತ, ದರ್ಶ ಅಮವಾಸ್ಯೆ, 
ಜೂನ್‌ 18ಭಾನುವಾರ ತಂದೆಯಂದಿರ ದಿನ, ಆಷಾಢ ಅಮವಾಸ್ಯೆ
ಜೂನ್‌ 19ಸೋಮವಾರಆಷಾಢ ನವರಾತ್ರಿ , ಚಂದ್ರ ದರ್ಶನ
ಜೂನ್‌ 20ಮಂಗಳವಾರಜಗನ್ನಾಥ ರಥಯಾತ್ರೆ
ಜೂನ್‌ 21 ಬುಧವಾರವರ್ಷದ ಹೆಚ್ಚು ಸಮಯದ ದಿನ, ಅಂತಾರಾಷ್ಟ್ರೀಯ ಯೋಗ ದಿನ
ಜೂನ್‌ 22 ಗುರುವಾರ ವಿನಾಯಕ ಚತುರ್ಥಿ
ಜೂನ್‌ 24ಶನಿವಾರ ಸ್ಕಂದ ಷಷ್ಠಿ
ಜೂನ್‌ 25ಭಾನುವಾರ ಭಾನು ಸಪ್ತಮಿ
ಜೂನ್‌ 26 ಸೋಮವಾರ ಮಾಸಿಕ ದುರ್ಗಾಷ್ಠಮಿ
ಜೂನ್‌ 29ಗುರುವಾರ ಗೌರಿ, ವ್ರತಾರಂಭ, ದೇವಶಯಾನಿ ಏಕಾದಶಿ, ಈದ್‌ ಉಲ್‌ ಅದಾ
ಜೂನ್‌ 30ಶುಕ್ರವಾರ ವಾಸುದೇವ ದ್ವಾದಶಿ

ವಿಭಾಗ

    ಹಂಚಿಕೊಳ್ಳಲು ಲೇಖನಗಳು