logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Gold Rate: ಭಾನುವಾರ ತಟಸ್ಥವಾಯ್ತು ಚಿನ್ನದ ಬೆಲೆ, ಬೆಳ್ಳಿ ಏರಿಕೆ; ಇಂದಿನ ದರ ಹೀಗಿದೆ

Gold Rate: ಭಾನುವಾರ ತಟಸ್ಥವಾಯ್ತು ಚಿನ್ನದ ಬೆಲೆ, ಬೆಳ್ಳಿ ಏರಿಕೆ; ಇಂದಿನ ದರ ಹೀಗಿದೆ

Rakshitha Sowmya HT Kannada

Jan 28, 2024 05:49 AM IST

ಜನವರಿ 28ರ ಚಿನ್ನ, ಬೆಳ್ಳಿಯ ದರ

  • Gold Rate: ಭಾನುವಾರ ಚಿನ್ನದ ದರದಲ್ಲಿ ಯಥಾಸ್ಥಿತಿ ಇದ್ದರೆ, ಬೆಳ್ಳಿ ಏರಿಕೆ ಕಂಡಿದೆ. ಈ ವಾರ ಬಹುತೇಕ ಬಂಗಾರದ ಬೆಲೆ ಸ್ಥಿರವಾಗಿತ್ತು. 1 ಗ್ರಾಂ ಚಿನ್ನಕ್ಕೆ ಇಂದು 5,770 ರೂ. ಬೆಲೆ ನಿಗದಿಯಾಗಿದೆ.

ಜನವರಿ 28ರ ಚಿನ್ನ, ಬೆಳ್ಳಿಯ ದರ
ಜನವರಿ 28ರ ಚಿನ್ನ, ಬೆಳ್ಳಿಯ ದರ

Gold Rate: ಜನವರಿ ಕೊನೆಯ ವಾರದಲ್ಲಿ ಚಿನ್ನದ ಬೆಲೆ ಬಹುತೇಕ ತಟಸ್ಥವಾಗಿತ್ತು. ಶುಕ್ರವಾರ ಹಾಗೂ ಶನಿವಾರ ಚಿನ್ನದ ಬೆಲೆ ಏರಿಕೆಯಾಗಿದ್ದನ್ನು ಬಿಟ್ಟರೆ ವಾರದ ಆರಂಭದಿಂದಲೂ ಚಿನ್ನದ ದರ ತಟಸ್ಥವಾಗಿದೆ. ಜೊತೆಗೆ ಬೆಳ್ಳಿ ಬೆಲೆ ಹೆಚ್ಚಾಗಿದೆ. ಇಂದು(ಜ 28) ವಿವಿಧ ಕಡೆ ಬೆಳ್ಳಿ, ಬಂಗಾರದ ಬೆಲೆ ಈ ರೀತಿ ಇದೆ ನೋಡೋಣ.

ನಿಮ್ಮ ನಗರದಲ್ಲಿ ಇಂದಿನ ಚಿನ್ನದ ಧಾರಣೆ ಎಷ್ಟಿದೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ
ಟ್ರೆಂಡಿಂಗ್​ ಸುದ್ದಿ

Gold Rate Today: ಶುಕ್ರವಾರವೂ ಏರಿಕೆಯಾದ ಚಿನ್ನ, ಬೆಳ್ಳಿ ದರ; ದೇಶದಲ್ಲಿಂದು ಆಭರಣ ದರ ಎಷ್ಟಾಗಿದೆ ಗಮನಿಸಿ

ಇಪಿಎಫ್‌ಒ; ಈ 3 ಕಾರಣ ನೀಡಿದ್ರೆ ಇಪಿಎಫ್‌ ಹಣ ಬೇಗ ಹಿಂಪಡೆಯಬಹುದು, ಹಂತ ಹಂತದ ಮಾರ್ಗದರ್ಶಿ ಇಲ್ಲಿದೆ ನೋಡಿ

ಗುವಾಹಟಿ ಬೀದಿಯಲ್ಲಿ ಸೋಷಿಯಲ್ ಮೀಡಿಯಾ ಪ್ರಭಾವಿಯ ಮಂಜುಲಿಕಾ ನೃತ್ಯನಾಟಕ, ದಂಗಾಗಿ ನೋಡುತ್ತ ನಿಂತ ಜನ-ವೈರಲ್ ವಿಡಿಯೋ

Gold Rate Today: ಬಂಗಾರ ಪ್ರಿಯರಿಗೆ ಮತ್ತೆ ನಿರಾಸೆ; ತುಸು ಕಡಿಮೆಯಾಗಿ ಪುನಃ ಹೆಚ್ಚಾದ ಚಿನ್ನದ ದರ, ಬೆಳ್ಳಿ ಬೆಲೆಯೂ ಏರಿಕೆ

22 ಕ್ಯಾರೆಟ್‌ ಚಿನ್ನದ ಬೆಲೆ

ಇಂದು 1 ಗ್ರಾಂ ಚಿನ್ನಕ್ಕೆ 5,770 ರೂ. ಬೆಲೆ ಇದೆ. ನಿನ್ನೆ ಬೆಲೆ 5,770 ರೂ. ಇತ್ತು. ಹಾಗೇ 8 ಗ್ರಾಂ ಚಿನ್ನಕ್ಕೆ 46,160 ರೂ. ಬೆಲೆ ಇದೆ. ನಿನ್ನೆ ಕೂಡಾ 46,160 ರೂ ಇತ್ತು. 10 ಗ್ರಾಂ ಚಿನ್ನಕ್ಕೆ 57,700 ರೂ. ಹಾಗೂ 100 ಗ್ರಾಂ ಚಿನ್ನಕ್ಕೆ 5,77,000 ರೂ ಬೆಲೆ ನಿಗದಿ ಆಗಿದೆ.

24 ಕ್ಯಾರೆಟ್‌ ಚಿನ್ನದ ಬೆಲೆ

24 ಕ್ಯಾರೆಟ್‌ ಚಿನ್ನದ ಬೆಲೆ 1 ಗ್ರಾಂಗೆ 6,295 ರೂ. ನಿಗದಿ ಆಗಿದೆ. ನಿನ್ನೆ ಗ್ರಾಂಗೆ 6,295 ರೂ. ಬೆಲೆ ಇತ್ತು. ಅದರಂತೆ 8 ಗ್ರಾಂಗೆ 50,360 ರೂ. 10 ಗ್ರಾಂಗೆ 62,950 ರೂ ಹಾಗೂ 100 ಗ್ರಾಂಗೆ 6,29,500 ರೂ. ದರ ಇದೆ.

ಕರ್ನಾಟಕದಲ್ಲಿ ಚಿನ್ನದ ಬೆಲೆ (10 ಗ್ರಾಂ)

ಬೆಂಗಳೂರಿನಲ್ಲಿ ಇಂದು ಚಿನ್ನದ ಬೆಲೆ 22 ಕ್ಯಾರೆಟ್‌ಗೆ 57,700 ರೂ. ಹಾಗೂ ಬೆಳ್ಳಿಯ ಬೆಲೆ 62,950 ರೂ. ಇದೆ. ಮೈಸೂರು, ಮಂಗಳೂರು, ಬಳ್ಳಾರಿ, ದಾವಣಗೆರೆ ಸೇರಿದಂತೆ ರಾಜ್ಯದ ಪ್ರಮುಖ ನಗರಗಳಲ್ಲಿ ಇದೇ ಬೆಲೆ ಇರಲಿದೆ. ಆದರೆ ಮಜೂರಿ, ಇತರೆ ಶುಲ್ಕ ಹಾಗೂ ಇನ್ನಿತರ ದರಗಳು ವಿವಿಧ ನಗರಗಳಲ್ಲಿ ವ್ಯತ್ಯಾಸವಿರಬಹುದು.

ಹೊರ ರಾಜ್ಯಗಳಲ್ಲಿ ಚಿನ್ನದ ದರ (10 ಗ್ರಾಂ)

ಚೆನ್ನೈನಲ್ಲಿ 22 ಕ್ಯಾರೆಟ್‌ ಚಿನ್ನದ ಬೆಲೆ 58,400 ರೂ. 24 ಕ್ಯಾರೆಟ್‌ಗೆ 63,710 ರೂ. ಇದೆ. ಮುಂಬೈನಲ್ಲಿ 22 ಕ್ಯಾರೆಟ್‌ ಚಿನ್ನದ ಬೆಲೆ 57,700 ರೂ. 24 ಕ್ಯಾರೆಟ್‌ಗೆ 62,950 ರೂ. ಇದೆ. ದೆಹಲಿಯಲ್ಲಿ 22 ಕ್ಯಾರೆಟ್‌ ಚಿನ್ನದ ಬೆಲೆ 57,850 ರೂ. 24 ಕ್ಯಾರೆಟ್‌ಗೆ 63,100 ರೂ. ಇದೆ. ಕೊಲ್ಕತ್ತಾದಲ್ಲಿ 22 ಕ್ಯಾರೆಟ್‌ ಚಿನ್ನದ ಬೆಲೆ 57,700 ರೂ. 24 ಕ್ಯಾರೆಟ್‌ಗೆ 62,950 ರೂ. ಇದೆ. ಹೈದರಾಬಾದ್‌ನಲ್ಲಿ 22 ಕ್ಯಾರೆಟ್‌ ಚಿನ್ನದ ಬೆಲೆ 57,700 ರೂ. 24 ಕ್ಯಾರೆಟ್‌ಗೆ 62,950 ರೂ. ಇದೆ. ಕೇರಳದಲ್ಲಿ 22 ಕ್ಯಾರೆಟ್‌ ಚಿನ್ನದ ಬೆಲೆ 57,700 ರೂ. 24 ಕ್ಯಾರೆಟ್‌ಗೆ 62,950 ರೂ. ಇದೆ.

ಬೆಳ್ಳಿ ದರ

ಇಂದು ಕೂಡಾ ಬೆಳ್ಳಿ ಗ್ರಾಂಗೆ 75 ಪೈಸೆ ಏರಿಕೆ ಆಗಿದೆ. ನಿನ್ನೆ ಒಂದು ಗ್ರಾಂ ಬೆಳ್ಳಿಗೆ 72.75 ರೂ. ಇತ್ತು ಇಂದು 73.50 ರೂ. ಆಗಿದೆ. 8 ಗ್ರಾಂಗೆ 588 ರೂ. 10 ಗ್ರಾಂಗೆ 735 ರೂ. 100 ಗ್ರಾಂಗೆ 7,350 ರೂ. ಹಾಗೂ 1 ಕಿಲೋಗೆ 73,500 ರೂ. ಬೆಲೆ ನಿಗದಿ ಆಗಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ