logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Gold Rate: ಇಂದೂ ಇಳಿಕೆಯಾಯ್ತು ಚಿನ್ನ, ಬೆಳ್ಳಿ; ಇನ್ನೇಕೆ ತಡ ಆಭರಣದ ಅಂಗಡಿಗೆ ಹೋಗಿ ಬನ್ನಿ

Gold Rate: ಇಂದೂ ಇಳಿಕೆಯಾಯ್ತು ಚಿನ್ನ, ಬೆಳ್ಳಿ; ಇನ್ನೇಕೆ ತಡ ಆಭರಣದ ಅಂಗಡಿಗೆ ಹೋಗಿ ಬನ್ನಿ

HT Kannada Desk HT Kannada

Jan 09, 2024 06:00 AM IST

ಡಿ 9ರ ಚಿನ್ನ, ಬೆಳ್ಳಿ ದರ

  • Gold Rate: ಚಿನ್ನ, ಬೆಳ್ಳಿ ಕೊಳ್ಳಬೇಕು ಎಂದುಕೊಂಡಿರುವವರಿಗೆ ಸಿಹಿ ಸುದ್ದಿ. ಕಳೆದ 4 ದಿನಗಳಿಂದ ಚಿನ್ನದ ಬೆಲೆಯಲ್ಲಿ ಇಳಿಕೆಯಾಗುತ್ತಿದ್ದು ಇಂದೂ (ಜ 9) ಕೂಡಾ ಇಳಿಕೆ ಕಂಡಿದೆ.

ಡಿ 9ರ ಚಿನ್ನ, ಬೆಳ್ಳಿ ದರ
ಡಿ 9ರ ಚಿನ್ನ, ಬೆಳ್ಳಿ ದರ

Gold Rate: ಕಳೆದ ವಾರ ಏರಿಕೆ ಕಂಡಿದ್ದ ಚಿನ್ನ ಕಳೆದ 4 ದಿನಗಳಿಂದ ಸತತ ಇಳಿಯುತ್ತಲೇ ಇದೆ. ಇಂದು (ಜ 9) ಕೂಡಾ ಚಿನ್ನ ಇಳಿಕೆ ಆಗಿದೆ. ಇದು ಆಭರಣಪ್ರಿಯರಿಗೆ ಖುಷಿ ನೀಡಿದೆ. ಕೆಲವು ದಿನಗಳಿಂದ ಚಿನ್ನ ಕೊಳ್ಳಬೇಕೆಂದು ಆಸೆ ಪಡುತ್ತಿದ್ದವರು ಚಿನ್ನದ ಅಂಗಡಿಗೆ ದೌಡಾಯಿಸುತ್ತಿದ್ದಾರೆ. ಇಂದು ಕರ್ನಾಟಕ, ಭಾರತದ ಪ್ರಮುಖ ನಗರಗಳಲ್ಲಿ ಚಿನ್ನದ ದರ ಹೀಗಿದೆ.

ನಿಮ್ಮ ನಗರದಲ್ಲಿ ಇಂದಿನ ಚಿನ್ನದ ಧಾರಣೆ ಎಷ್ಟಿದೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ
ಟ್ರೆಂಡಿಂಗ್​ ಸುದ್ದಿ

Gold Rate Today: ಶುಕ್ರವಾರವೂ ಏರಿಕೆಯಾದ ಚಿನ್ನ, ಬೆಳ್ಳಿ ದರ; ದೇಶದಲ್ಲಿಂದು ಆಭರಣ ದರ ಎಷ್ಟಾಗಿದೆ ಗಮನಿಸಿ

ಇಪಿಎಫ್‌ಒ; ಈ 3 ಕಾರಣ ನೀಡಿದ್ರೆ ಇಪಿಎಫ್‌ ಹಣ ಬೇಗ ಹಿಂಪಡೆಯಬಹುದು, ಹಂತ ಹಂತದ ಮಾರ್ಗದರ್ಶಿ ಇಲ್ಲಿದೆ ನೋಡಿ

ಗುವಾಹಟಿ ಬೀದಿಯಲ್ಲಿ ಸೋಷಿಯಲ್ ಮೀಡಿಯಾ ಪ್ರಭಾವಿಯ ಮಂಜುಲಿಕಾ ನೃತ್ಯನಾಟಕ, ದಂಗಾಗಿ ನೋಡುತ್ತ ನಿಂತ ಜನ-ವೈರಲ್ ವಿಡಿಯೋ

Gold Rate Today: ಬಂಗಾರ ಪ್ರಿಯರಿಗೆ ಮತ್ತೆ ನಿರಾಸೆ; ತುಸು ಕಡಿಮೆಯಾಗಿ ಪುನಃ ಹೆಚ್ಚಾದ ಚಿನ್ನದ ದರ, ಬೆಳ್ಳಿ ಬೆಲೆಯೂ ಏರಿಕೆ

22 ಕ್ಯಾರೆಟ್‌ ಚಿನ್ನದ ದರ

ಇಂದು ಒಂದು ಗ್ರಾಂ ಚಿನ್ನದ ದರಕ್ಕೆ ನಿನ್ನೆಗಿಂತ 20 ರೂಪಾಯಿ ಇಳಿಕೆ ಆಗಿದೆ. ಅಂದರೆ ಇಂದು 5,780 ರೂ ಇದೆ. 8 ಗ್ರಾಂ ಚಿನ್ನ ಕೊಳ್ಳುವುದಾದರೆ 46,240ರೂ. 10 ಗ್ರಾಂ ಚಿನ್ನದ ಬೆಲೆ 57,800 ಹಾಗೂ 100 ಗ್ರಾಂ ಚಿನ್ನದ ಬೆಲೆ 5,78,000 ರೂ ಇದೆ.

24 ಕ್ಯಾರೆಟ್‌ ಚಿನ್ನದ ದರ

24 ಕ್ಯಾರೆಟ್‌ ಚಿನ್ನಕ್ಕೆ ಗ್ರಾಂಗೆ 22 ರೂಪಾಯಿ ಇಳಿಕೆ ಆಗಿದೆ. 1 ಗ್ರಾಂಗೆ 6,305 ರೂ. 8 ಗ್ರಾಂಗೆ 50,440 ರೂ, 10 ಗ್ರಾಂಗೆ 63,050 ರೂ. 100 ಗ್ರಾಂಗೆ 6,32,700 ರೂ ಬೆಲೆ ನಿಗದಿ ಆಗಿದೆ.

ಕರ್ನಾಟಕದಲ್ಲಿ ಇಂದಿನ ಚಿನ್ನದ ದರ

ಬೆಂಗಳೂರು, ಮಂಗಳೂರು, ಮೈಸೂರು, ದಾವಣಗೆರೆ, ಬಳ್ಳಾರಿ ಸೇರಿದಂತೆ ರಾಜ್ಯದ ಪ್ರಮುಖ ನಗರಗಳಲ್ಲಿ ಇಂದು 22 ಕ್ಯಾರೆಟ್‌ ಚಿನ್ನದ ಬೆಲೆ 10 ಗ್ರಾಂ ಗೆ 57,800 ರೂ ಇದ್ದರೆ, 24 ಕ್ಯಾರೆಟ್‌ಗೆ 63,050 ರೂ. ಇದೆ. ಆದರೆ ಮಜೂರಿ, ಇತರೆ ಶುಲ್ಕ ಹಾಗೂ ಇತ್ಯಾದಿ ದರಗಳು ವಿವಿಧ ನಗರಗಳಲ್ಲಿ ವ್ಯತ್ಯಾಸವಿರಬಹುದು.

ಇಂದಿನ ಬೆಳ್ಳಿ ದರ

ಇಂದು ಬೆಳ್ಳಿ ಬೆಲೆ ಕೂಡಾ ಇಳಿದಿದೆ. 1 ಗ್ರಾಂ ಚಿನ್ನದ ಬೆಲೆ 73.50 ರೂ. 8 ಗ್ರಾಂ ಬೆಳ್ಳಿ ಬೆಲೆ 588 ರೂ 10 ಗ್ರಾಂ ಬೆಳ್ಳಿ ಬೆಲೆ 735 ರೂ. 100 ಗ್ರಾಂ ಬೆಳ್ಳಿ ಬೆಲೆ 7,350 ಹಾಗೂ 1 ಕಿಲೋ ಬೆಳ್ಳಿ ಬೆಲೆ 73,500 ರೂ ಫಿಕ್ಸ್‌ ಆಗಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ