logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Gold Silver Rate: 2 ದಿನಗಳಿಂದ ತಟಸ್ಥವಾಗಿದ್ದ ಚಿನ್ನ, ಬೆಳ್ಳಿ ಮತ್ತೆ ಏರಿಕೆ; ಪ್ರಮುಖ ನಗರ, ರಾಜ್ಯಗಳಲ್ಲಿ ದರ ಹೀಗಿದೆ

Gold Silver Rate: 2 ದಿನಗಳಿಂದ ತಟಸ್ಥವಾಗಿದ್ದ ಚಿನ್ನ, ಬೆಳ್ಳಿ ಮತ್ತೆ ಏರಿಕೆ; ಪ್ರಮುಖ ನಗರ, ರಾಜ್ಯಗಳಲ್ಲಿ ದರ ಹೀಗಿದೆ

HT Kannada Desk HT Kannada

Dec 23, 2023 06:00 AM IST

ಡಿಸೆಂಬರ್‌ 23ರ ಚಿನ್ನ, ಬೆಳ್ಳಿಯ ದರ

  • Business News: ಗುರುವಾರ, ಶುಕ್ರವಾರ ತಟಸ್ಥವಾಗಿದ್ದ ಚಿನ್ನ ಹಾಗೂ ಬೆಳ್ಳಿ ದರ ಇಂದು (ಡಿ 23) ಏರಿಕೆ ಆಗಿದೆ. ಇಂದು 22 ಕ್ಯಾರೆಟ್‌ ಚಿನ್ನಕ್ಕೆ 1 ಗ್ರಾಂಗೆ ನಿನ್ನೆಗಿಂತ 25 ರೂ. ಹೆಚ್ಚಾಗಿದೆ. ಬೆಳ್ಳಿ 1 ಗ್ರಾಂಗೆ 76.75 ರೂ. ಏರಿಕೆ ಆಗಿದೆ. 

ಡಿಸೆಂಬರ್‌ 23ರ ಚಿನ್ನ, ಬೆಳ್ಳಿಯ ದರ
ಡಿಸೆಂಬರ್‌ 23ರ ಚಿನ್ನ, ಬೆಳ್ಳಿಯ ದರ

ಬೆಂಗಳೂರು: ಚಿನ್ನದ ಬೆಲೆ ಮತ್ತೆ ಏರಿಕೆ ಆಗಿದೆ. ಕಳೆದ ಒಂದು ವಾರದಿಂದ 2 ಬಾರಿ ಚಿನ್ನದ ಬೆಲೆ ಇಳಿಕೆ ಕಂಡಿದ್ದರೆ, ಬಹುತೇಕ ಏರಿಕೆ ಆಗಿದ್ದೇ ಹೆಚ್ಚು. ಗುರುವಾರ ಹಾಗೂ ಶುಕ್ರವಾರ ಚಿನ್ನದ ದರ ತಟಸ್ಥವಾಗಿತ್ತು. ಜೊತೆಗೆ ಬೆಳ್ಳಿ ಕೂಡಾ ತಟಸ್ಥವಾಗಿತ್ತು. ಇಂದು (ಡಿ.23) ಚಿನ್ನ ಹಾಗೂ ಬೆಳ್ಳಿ ದರ ಎರಡೂ ಹೆಚ್ಚಾಗಿದೆ. ಇಂದು ಬೆಂಗಳೂರು ಸೇರಿದಂತೆ ಕರ್ನಾಟಕದ ವಿವಿಧ ನಗರಗಳಲ್ಲಿ ಹಾಗೂ ಹೊರ ರಾಜ್ಯಗಳಲ್ಲಿ ಚಿನ್ನ ಹಾಗೂ ಬೆಳ್ಳಿ ಬೆಲೆ ಹೀಗಿದೆ.

ನಿಮ್ಮ ನಗರದಲ್ಲಿ ಇಂದಿನ ಚಿನ್ನದ ಧಾರಣೆ ಎಷ್ಟಿದೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ
ಟ್ರೆಂಡಿಂಗ್​ ಸುದ್ದಿ

ಇಪಿಎಫ್‌ಒ; ಈ 3 ಕಾರಣ ನೀಡಿದ್ರೆ ಇಪಿಎಫ್‌ ಹಣ ಬೇಗ ಹಿಂಪಡೆಯಬಹುದು, ಹಂತ ಹಂತದ ಮಾರ್ಗದರ್ಶಿ ಇಲ್ಲಿದೆ ನೋಡಿ

ಗುವಾಹಟಿ ಬೀದಿಯಲ್ಲಿ ಸೋಷಿಯಲ್ ಮೀಡಿಯಾ ಪ್ರಭಾವಿಯ ಮಂಜುಲಿಕಾ ನೃತ್ಯನಾಟಕ, ದಂಗಾಗಿ ನೋಡುತ್ತ ನಿಂತ ಜನ-ವೈರಲ್ ವಿಡಿಯೋ

Gold Rate Today: ಬಂಗಾರ ಪ್ರಿಯರಿಗೆ ಮತ್ತೆ ನಿರಾಸೆ; ತುಸು ಕಡಿಮೆಯಾಗಿ ಪುನಃ ಹೆಚ್ಚಾದ ಚಿನ್ನದ ದರ, ಬೆಳ್ಳಿ ಬೆಲೆಯೂ ಏರಿಕೆ

SBI FD Rate Hike: ಸ್ಥಿರ ಠೇವಣಿಗಳ ಬಡ್ಡಿದರ ಹೆಚ್ಚಿಸಿದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ; ಎಸ್‌ಬಿಐ ಎಫ್‌ಡಿಗಳ ಬಡ್ಡಿದರ ವಿವರ ಹೀಗಿದೆ

22 ಕ್ಯಾರೆಟ್‌ ಚಿನ್ನದ ದರ

ನಿನ್ನೆ 22 ಕ್ಯಾರೆಟ್‌ ಚಿನ್ನದ ದರ 1 ಗ್ರಾಂಗೆ 5,775 ಇತ್ತು ಇಂದು 5,800 ರೂ.ಗೆ ಏರಿಕೆ ಆಗಿದೆ. ಅಂದರೆ ಗ್ರಾಂಗೆ ನಿನ್ನೆಗಿಂತ 25 ರೂ. ಹೆಚ್ಚಾಗಿದೆ. 8 ಗ್ರಾಂಗೆ ನಿನ್ನೆ 46,200 ರೂ. ಇತ್ತು ಇಂದು 46,400 ರೂ ಆಗಿದೆ. ಹಾಗೇ 10 ಗ್ರಾಂಗೆ ನಿನ್ನೆ 57,750 ರೂ. ಇತ್ತು ಇಂದು 58,000 ರೂ. ಆಗಿದೆ. ನಿನ್ನೆಗಿಂತ 250 ರೂ. ಹೆಚ್ಚಾಗಿದೆ. ಹಾಗೇ 100 ಗ್ರಾಂ ಚಿನ್ನಕ್ಕೆ ನಿನ್ನೆ 5,77,500 ರೂ. ಇತ್ತು. ಇಂದು 2500 ರೂ ಹೆಚ್ಚಾಗಿದ್ದು 5,80,000 ರೂ. ಆಗಿದೆ.

24 ಕ್ಯಾರೆಟ್‌ ಚಿನ್ನ

ನಿನ್ನೆ 24 ಕ್ಯಾರೆಟ್‌ ಚಿನ್ನದ ದರ 1 ಗ್ರಾಂಗೆ 6,300 ಇತ್ತು ಇಂದು 6,323 ರೂ.ಗೆ ಏರಿಕೆ ಆಗಿದೆ. ಅಂದರೆ ಗ್ರಾಂಗೆ ನಿನ್ನೆಗಿಂತ 23 ರೂ. ಹೆಚ್ಚಾಗಿದೆ. 8 ಗ್ರಾಂಗೆ ನಿನ್ನೆ 50,400 ರೂ. ಇತ್ತು ಇಂದು 50,584ರೂ ಆಗಿದೆ. ಹಾಗೇ 10 ಗ್ರಾಂಗೆ ನಿನ್ನೆ 63,000 ರೂ. ಇತ್ತು ಇಂದು 63,230 ರೂ. ಆಗಿದೆ. ನಿನ್ನೆಗಿಂತ 230 ರೂ. ಹೆಚ್ಚಾಗಿದೆ. ಹಾಗೇ 100 ಗ್ರಾಂ ಚಿನ್ನಕ್ಕೆ ನಿನ್ನೆ 6,30,000 ರೂ. ಇತ್ತು. ಇಂದು 2,300 ರೂ ಹೆಚ್ಚಾಗಿದ್ದು 6,32,300 ರೂ. ಆಗಿದೆ.

ಕರ್ನಾಟಕದಲ್ಲಿ ಇಂದಿನ ಚಿನ್ನದ ದರ

ಬೆಂಗಳೂರಿನಲ್ಲಿ ಇಂದು 22 ಕ್ಯಾರೆಟ್‌ ಚಿನ್ನದ ಬೆಲೆ 58,000 ರೂ. 24 ಕ್ಯಾರೆಟ್‌ಗೆ 63,230 ರೂ. ಬೆಲೆ ಇದೆ. ಮಂಗಳೂರು, ಮೈಸೂರು, ದಾವಣಗೆರೆ, ಬಳ್ಳಾರಿ ಸೇರಿದಂತೆ ರಾಜ್ಯದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಪ್ರತಿದಿನವೂ ಬೆಂಗಳೂರಿನಷ್ಟೇ ಇರುತ್ತದೆ. ಆದರೆ ಪ್ರತಿ ನಗರಕ್ಕೂ ಮಜೂರಿ, ಇತರೆ ಶುಲ್ಕ ಹಾಗೂ ಇತ್ಯಾದಿ ದರಗಳು ವಿವಿಧ ನಗರಗಳಲ್ಲಿ ವ್ಯತ್ಯಾಸವಾಗುತ್ತದೆ. ನಿನ್ನೆಗೆ ಹೋಲಿಸಿದರೆ ಇಂದು 22 ಕ್ಯಾರೆಟ್‌ ಚಿನ್ನದ ಬೆಲೆಯಲ್ಲಿ 250 ರೂ. ಹಾಗೂ 24 ಕ್ಯಾರೆಟ್‌ ಚಿನ್ನದ ಬೆಲೆಯಲ್ಲಿ 250 ರೂ. ಹೆಚ್ಚಾಗಿದೆ.

ಹೊರ ರಾಜ್ಯಗಳಲ್ಲಿ ಡಿ. 23ರ ಚಿನ್ನದ ಬೆಲೆ

ಚೆನ್ನೆನಲ್ಲಿ ಇಂದು 22 ಕ್ಯಾರೆಟ್‌ ಚಿನ್ನದ ಬೆಲೆ 58,600 ರೂ. ಹಾಗೂ 24 ಕ್ಯಾರೆಟ್‌ ಚಿನ್ನಕ್ಕೆ 63,550 ರೂ. ಇದೆ. ಮುಂಬೈನಲ್ಲಿ 22 ಕ್ಯಾರೆಟ್‌ಗೆ 58,000 ರೂ. ಹಾಗೂ 24 ಕ್ಯಾರೆಟ್‌ಗೆ 63,230 ರೂ. ದೆಹಲಿಯಲ್ಲಿ 22 ಕ್ಯಾರೆಟ್‌ಗೆ 58,100 ರೂ. 24 ಕ್ಯಾರೆಟ್‌ಗೆ 63,380 ರೂ.ಕೊಲ್ಕತ್ತಾದಲ್ಲಿ 22 ಕ್ಯಾರೆಟ್‌ಗೆ 58,000 ರೂ. ಹಾಗೂ 63,230 ರೂ. ಹೈದರಾಬಾದ್‌ನಲ್ಲಿ 22 ಕ್ಯಾರೆಟ್‌ಗೆ 58,000 ರೂ. 24 ಕ್ಯಾರೆಟ್‌ಗೆ 63,230 ರೂ. ಕೇರಳದಲ್ಲಿ 22 ಕ್ಯಾರೆಟ್‌ ಚಿನ್ನಕ್ಕೆ 58,000 ರೂ. ಹಾಗೂ 24 ಕ್ಯಾರೆಟ್‌ ಚಿನ್ನದ ಬೆಲೆ 63,230 ರೂ. ಇದೆ.

ಪ್ರಮುಖ ದೇಶಗಳಲ್ಲಿ ಇಂದಿನ 22 ಕ್ಯಾರೆಟ್‌ ಚಿನ್ನದ ದರ (10 ಗ್ರಾಂಗೆ)

ಬಹ್ರೇನ್‌ನಲ್ಲಿ ಇಂದಿನ ಚಿನ್ನದ ಬೆಲೆ 52,928.64 ರೂ. ಮಲೇಷ್ಯಾದಲ್ಲಿ 54,433.04 ರೂ. ಸಿಂಗಪೂರ್‌ನಲ್ಲಿ 53,139.21 ಯುನೈಟೆಡ್‌ ಸ್ಟೇಟ್ಸ್‌ನಲ್ಲಿ 51,971.25 ರೂ. ದುಬೈನಲ್ಲಿ 52,125.84 ರೂ. ಇದೆ.

ಬಹ್ರೇನ್‌ನಲ್ಲಿ ಇಂದಿನ ಚಿನ್ನದ ಬೆಲೆ 22 ಕ್ಯಾರೆಟ್‌ಗೆ 56,016.14 ರೂ. ಮಲೇಷ್ಯಾದಲ್ಲಿ 56,588.81 ರೂ. ಸಿಂಗಪೂರ್‌ನಲ್ಲಿ 58,980.75 ಯುನೈಟೆಡ್‌ ಸ್ಟೇಟ್ಸ್‌ನಲ್ಲಿ 56,544.72 ರೂ. ದುಬೈನಲ್ಲಿ 56,314.01 ರೂ. ಇದೆ.

ಇಂದಿನ ಬೆಳ್ಳಿ ದರ

ಇಂದಿನ ಬೆಳ್ಳಿ ದರ ಕೆಜಿಗೆ 1 ಗ್ರಾಂಗೆ 76.75 ರೂ. 8 ಗ್ರಾಂಗೆ 614 ರೂ. 10 ಗ್ರಾಂಗೆ 767.50 ರೂ. 100 ಗ್ರಾಂಗೆ 7,675 ರೂ. ಹಾಗೂ1 ಕಿಲೋಗೆ 76,750 ರೂ. ಇದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ