logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Gold Price Today March 27: ವಾರದ ಆರಂಭದಲ್ಲಿ ಚಿನ್ನದ ದರ ತಟಸ್ಥ, ಚಿನಿವಾರ ಪೇಟೆಯಲ್ಲಿ ಇಂದಿನ ಚಿನ್ನ ಮತ್ತು ಬೆಳ್ಳಿ ದರ

Gold Price Today March 27: ವಾರದ ಆರಂಭದಲ್ಲಿ ಚಿನ್ನದ ದರ ತಟಸ್ಥ, ಚಿನಿವಾರ ಪೇಟೆಯಲ್ಲಿ ಇಂದಿನ ಚಿನ್ನ ಮತ್ತು ಬೆಳ್ಳಿ ದರ

HT Kannada Desk HT Kannada

Mar 27, 2023 08:09 AM IST

Gold Price Today March 27: ವಾರದ ಆರಂಭದಲ್ಲಿ ಚಿನ್ನದ ದರ ತಟಸ್ಥ, ಚಿನಿವಾರ ಪೇಟೆಯಲ್ಲಿ ಇಂದಿನ ಚಿನ್ನ ಮತ್ತು ಬೆಳ್ಳಿ ದರ

  • ಬೆಂಗಳೂರು, ಮಂಗಳೂರು, ಮೈಸೂರು ಸೇರಿದಂತೆ ರಾಜ್ಯ ಮತ್ತು ಹೊರರಾಜ್ಯದ ಪ್ರಮುಖ ನಗರಗಳಲ್ಲಿಇಂದಿನ ಚಿನ್ನ ಮತ್ತು ಬೆಳ್ಳಿ ದರ ಎಷ್ಟಿದೆ ಎಂದು ತಿಳಿದುಕೊಳ್ಳೋಣ.

Gold Price Today March 27: ವಾರದ ಆರಂಭದಲ್ಲಿ ಚಿನ್ನದ ದರ ತಟಸ್ಥ, ಚಿನಿವಾರ ಪೇಟೆಯಲ್ಲಿ ಇಂದಿನ ಚಿನ್ನ ಮತ್ತು ಬೆಳ್ಳಿ ದರ
Gold Price Today March 27: ವಾರದ ಆರಂಭದಲ್ಲಿ ಚಿನ್ನದ ದರ ತಟಸ್ಥ, ಚಿನಿವಾರ ಪೇಟೆಯಲ್ಲಿ ಇಂದಿನ ಚಿನ್ನ ಮತ್ತು ಬೆಳ್ಳಿ ದರ (REUTERS)

ಬೆಂಗಳೂರು: ಕಳೆದ ಕೆಲವು ದಿನಗಳಿಂದ ಸಾಕಷ್ಟು ಏರಿಳಿತಕ್ಕೆ ಕಾರಣವಾಗಿದ್ದ ಚಿನ್ನದ ದರ ಇಂದು ತಟಸ್ಥವಾಗಿದ್ದು, ಗ್ರಾಹಕರು ನಿನ್ನೆಯ ದರದಲ್ಲಿಯೇ ಚಿನ್ನ ಖರೀದಿಸಬಹುದಾಗಿದೆ. ಮೊನ್ನೆಗೆ ಹೋಲಿಸಿದರೆ ಅಪರಂಜಿ ಚಿನ್ನದ ದರ ನಿನ್ನೆ 10 ಗ್ರಾಂಗೆ 160 ರೂ. ಕಡಿಮೆಯಾಗಿತ್ತು. ಬೆಂಗಳೂರು, ಮಂಗಳೂರು, ಮೈಸೂರು ಸೇರಿದಂತೆ ರಾಜ್ಯ ಮತ್ತು ಹೊರರಾಜ್ಯದ ಪ್ರಮುಖ ನಗರಗಳಲ್ಲಿಇಂದಿನ ಚಿನ್ನ ಮತ್ತು ಬೆಳ್ಳಿ ದರ ಎಷ್ಟಿದೆ ಎಂದು ತಿಳಿದುಕೊಳ್ಳೋಣ.

ನಿಮ್ಮ ನಗರದಲ್ಲಿ ಇಂದಿನ ಚಿನ್ನದ ಧಾರಣೆ ಎಷ್ಟಿದೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ
ಟ್ರೆಂಡಿಂಗ್​ ಸುದ್ದಿ

Gold Rate Today: ಶುಕ್ರವಾರವೂ ಏರಿಕೆಯಾದ ಚಿನ್ನ, ಬೆಳ್ಳಿ ದರ; ದೇಶದಲ್ಲಿಂದು ಆಭರಣ ದರ ಎಷ್ಟಾಗಿದೆ ಗಮನಿಸಿ

ಇಪಿಎಫ್‌ಒ; ಈ 3 ಕಾರಣ ನೀಡಿದ್ರೆ ಇಪಿಎಫ್‌ ಹಣ ಬೇಗ ಹಿಂಪಡೆಯಬಹುದು, ಹಂತ ಹಂತದ ಮಾರ್ಗದರ್ಶಿ ಇಲ್ಲಿದೆ ನೋಡಿ

ಗುವಾಹಟಿ ಬೀದಿಯಲ್ಲಿ ಸೋಷಿಯಲ್ ಮೀಡಿಯಾ ಪ್ರಭಾವಿಯ ಮಂಜುಲಿಕಾ ನೃತ್ಯನಾಟಕ, ದಂಗಾಗಿ ನೋಡುತ್ತ ನಿಂತ ಜನ-ವೈರಲ್ ವಿಡಿಯೋ

Gold Rate Today: ಬಂಗಾರ ಪ್ರಿಯರಿಗೆ ಮತ್ತೆ ನಿರಾಸೆ; ತುಸು ಕಡಿಮೆಯಾಗಿ ಪುನಃ ಹೆಚ್ಚಾದ ಚಿನ್ನದ ದರ, ಬೆಳ್ಳಿ ಬೆಲೆಯೂ ಏರಿಕೆ

ಚಿನ್ನ ಮತ್ತು ಬೆಳ್ಳಿ ಸೇರಿದಂತೆ ಬೆಲೆಬಾಳುವ ಆಭರಣಗಳ ದರ ತುಸುತುಸುವೇ ಏರಿಕೆ ಕಾಣುತ್ತಿದೆ. ಪ್ರತಿನಿತ್ಯ ತುಸು ಏರಿಕೆ, ಇಳಿಕೆ ಕಂಡರೂ ತಿಂಗಳಾಂತ್ಯಕ್ಕೆ ಲೆಕ್ಕ ಹಾಕಿದಾಗ ದೊಡ್ಡಪ್ರಮಾಣದಲ್ಲಿ ದರ ಹೆಚ್ಚಳವಾಗಿರುವುದು ಕಂಡುಬರುತ್ತದೆ. ದರ ಹೆಚ್ಚಳದ ಗುಣದಿಂದಾಗಿ ಚಿನ್ನವು ಹೂಡಿಕೆದಾರರ ಪ್ರಮುಖ ಆಕರ್ಷಣೆಯಾಗಿದೆ. ಕಷ್ಟಕಾಲದಲ್ಲಿ ಸಹಾಯವಾದೀತು ಎಂದು ಬಹುತೇಕರು ಚಿನ್ನ ಖರೀದಿಸಿಡಲು ಆದ್ಯತೆ ನೀಡುತ್ತಿದ್ದಾರೆ.

22 ಕ್ಯಾರೆಟ್‌ ಚಿನ್ನದ ದರ (22 carat gold rate)

ಇಂದು ಒಂದು ಗ್ರಾಂ 22 ಕ್ಯಾರೆಟ್‌ ಚಿನ್ನದ ದರ 5490 ರೂ. ಇದೆ. 8 ಗ್ರಾಂ ಚಿನ್ನ ಖರೀದಿಸುವುದಾದರೆ ಇಂದು 43920 ರೂ. ನೀಡಬೇಕು. ಹತ್ತು ಗ್ರಾಂ ಚಿನ್ನದ ದರ ಇಂದು 54900 ರೂ. ಇದೆ. ನೂರು ಗ್ರಾಂ ಚಿನ್ನ ಖರೀದಿಸುವುದಾದರೆ ಇಂದು 549000 ರೂ. ನೀಡಬೇಕು.

24 ಕ್ಯಾರೆಟ್‌ ಚಿನ್ನದ ದರ (24 carat gold rate)

ಇಂದು ಒಂದು ಗ್ರಾಂ 24 ಕ್ಯಾರೆಟ್‌ ಚಿನ್ನದ ದರ 5490 ರೂ. ಇದೆ. ಎಂಟು ಗ್ರಾಂ ಚಿನ್ನ ಖರೀದಿಸುವುದಾದರೆ ಇಂದು 43920 ರೂ. ನೀಡಬೇಕು. ಹತ್ತು ಗ್ರಾಂ ಚಿನ್ನದ ದರ ಇಂದು 54900 ರೂ. ಇದೆ. ನೂರು ಗ್ರಾಂ ಚಿನ್ನ ಖರೀದಿಸುವುದಾದರೆ ಇಂದು 5,49,000 ರೂ. ನೀಡಬೇಕು.

ಕರ್ನಾಟಕದಲ್ಲಿ ಇಂದು ಚಿನ್ನದ ದರ

ಬೆಂಗಳೂರಿನಲ್ಲಿ ಇವತ್ತು 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 59,890 ರೂಪಾಯಿ ಇದೆ. 22 ಕ್ಯಾರೆಟ್‌ 10 ಗ್ರಾಂ ಚಿನ್ನದ ದರ 54,900 ರೂಪಾಯಿ ಇದೆ. ಮಂಗಳೂರು, ಮೈಸೂರು, ಬಳ್ಳಾರಿ ಸೇರಿದಂತೆ ರಾಜ್ಯದ ವಿವಿಧ ನಗರಗಳಲ್ಲಿಯೂ ಇದೇ ದರ ಇದೆ.

ದೇಶದ ವಿವಿಧ ನಗರಗಳಲ್ಲಿ 22 ಕ್ಯಾರೆಟ್‌ ಚಿನ್ನದ ದರ

  • ಚೆನ್ನೈ- 54950
  • ಮುಂಬೈ- 54850
  • ದೆಹಲಿ- 54950
  • ಕೋಲ್ಕತ್ತಾ- 54850
  • ಹೈದರಾಬಾದ್‌- 54850
  • ಕೇರಳ- 54850
  • ಪುಣೆ- 54850
  • ಬರೋಡಾ- 54900
  • ಅಹಮದಾಬಾದ್‌- 54900
  • ಜೈಪುರ- 54950
  • ಲಖನೌ- 54950
  • ಕೊಯಮತ್ತೂರು- 54950
  • ವಿಜಯವಾಡಾ- 54850
  • ಪಟನಾ- 54850
  • ಭುವನೇಶ್ವರ- 54850
  • ವಿಶಾಖಪಟ್ಟಣ- 54850

ದೇಶದ ವಿವಿಧ ನಗರಗಳಲ್ಲಿ 24 ಕ್ಯಾರೆಟ್‌ ಚಿನ್ನದ ದರ

  • ಚೆನ್ನೈ- 59990
  • ಮುಂಬೈ- 59840
  • ದೆಹಲಿ- 59990
  • ಕೋಲ್ಕತ್ತಾ-59840
  • ಹೈದರಾಬಾದ್‌- 59890
  • ಕೇರಳ- 59840
  • ಪುಣೆ- 59840
  • ಬರೋಡಾ- 59890
  • ಅಹಮದಾಬಾದ್‌-59890
  • ಜೈಪುರ-59990
  • ಲಖನೌ- 59990
  • ಕೊಯಮತ್ತೂರು- 59990
  • ವಿಜಯವಾಡಾ- 59990
  • ಪಟನಾ- 59990
  • ಭುವನೇಶ್ವರ- 59840
  • ವಿಶಾಖಪಟ್ಟಣ- 59840

ವಿಶ್ವ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಏರಿಕೆಗೆ ಹಲವಾರು ಅಂತಾರಾಷ್ಟ್ರೀಯ ಕಾರಣಗಳಿವೆ. ರಷ್ಯಾ ಮತ್ತು ಉಕ್ರೇನ್ ನಡುವಿನ ಇತ್ತೀಚಿನ ಯುದ್ಧವು ಪ್ರಭಾವದ ಪ್ರದೇಶಗಳ ಮೇಲೆ ಪರಿಣಾಮ ಬೀರಿದೆ. ಆ ಪರಿಣಾಮವೇ ಈ ಚಿನ್ನ ಗಣನೀಯವಾಗಿ ಏರಲು ಕಾರಣವಾಯಿತು. ಹಣದುಬ್ಬರ, ಸೆಂಟ್ರಲ್ ಬ್ಯಾಂಕ್‌ನಲ್ಲಿ ಚಿನ್ನದ ನಿಕ್ಷೇಪಗಳು, ಬಡ್ಡಿದರಗಳಲ್ಲಿ ಹೆಚ್ಚಳ ಅಥವಾ ಇಳಿಕೆಯಂತಹ ಅಂಶಗಳು ಸಹ ಚಿನ್ನ, ಬೆಳ್ಳಿ ಬೆಲೆಯಲ್ಲಿನ ಏರಿಳಿತಗಳಿಗೆ ಕಾರಣವಾಗಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ