logo
ಕನ್ನಡ ಸುದ್ದಿ  /  Nation And-world  /  Gold Price Today May 27 Gold And Silver Rate In Karnataka Bengaluru Mgb

Gold Silver Price Today: ಮತ್ತೆ ಬಂಗಾರದ ಬೆಲೆಯಲ್ಲಿ ಕೊಂಚ ಇಳಿಕೆ; ಕರ್ನಾಟಕದಲ್ಲಿನ ಚಿನ್ನ, ಬೆಳ್ಳಿ ದರ ತಿಳಿಯಿರಿ

Meghana B HT Kannada

May 27, 2023 06:00 AM IST

ಚಿನ್ನ-ಬೆಳ್ಳಿ ದರ (ಸಾಂದರ್ಭಿಕ ಚಿತ್ರ)

    • Gold price today: ಮುಂದಿನ ದಿನಗಳಲ್ಲಿ ಮದುವೆ, ನಾಮಕರಣ ಇತ್ಯಾದಿ ಶುಭ ಕಾರ್ಯಕಾರ್ಯಕ್ರಮಗಳು ನಿಗದಿಯಾಗಿರಬಹುದು. ಇಂತಹ ಸಮಯದಲ್ಲಿ ಉಡುಗೊರೆ ನೀಡಲು, ಸ್ವಂತ ಬಳಕೆಗೆ ಚಿನ್ನಾಭರಣಗಳನ್ನು ಖರೀದಿಸಲು ಇಂದು ಚಿನಿವಾರ ಪೇಟೆಗೆ ತೆರಳುವವರು ಚಿನ್ನ-ಬೆಳ್ಳಿ ದರ ಮಾಹಿತಿ ತಿಳಿದುಕೊಳ್ಳುವುದು ಉತ್ತಮ.
ಚಿನ್ನ-ಬೆಳ್ಳಿ ದರ (ಸಾಂದರ್ಭಿಕ ಚಿತ್ರ)
ಚಿನ್ನ-ಬೆಳ್ಳಿ ದರ (ಸಾಂದರ್ಭಿಕ ಚಿತ್ರ)

ನಿನ್ನೆಗೆ ಹೋಲಿಸಿದರೆ ಇಂದು ಒಂದು ಗ್ರಾಂ ಚಿನ್ನದ ದರ 15 ರೂ.ನಷ್ಟು ಕಡಿಮೆಯಾಗಿದೆ. ಇಂದು ಒಂದು ಗ್ರಾಂ 22 ಕ್ಯಾರೆಟ್‌ ಚಿನ್ನದ ದರ (22 carat gold rate) 5,570 ರೂ. ಇದೆ. ಇದೇ ರೀತಿ, ಅಪರಂಜಿ ಚಿನ್ನದ ದರ (24 carat gold rate) 6,076 ರೂ. ಇದೆ. ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ನಗರಗಳಲ್ಲಿ ಒಂದೇ ಬೆಲೆ ಇರುತ್ತದೆ.

ನಿಮ್ಮ ನಗರದಲ್ಲಿ ಇಂದಿನ ಚಿನ್ನದ ಧಾರಣೆ ಎಷ್ಟಿದೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ
ಟ್ರೆಂಡಿಂಗ್​ ಸುದ್ದಿ

Lok Sabha Election 2024: ಪ್ರಧಾನಿ ಮೋದಿ ವಿರುದ್ಧ ವಾರಣಾಸಿಯಲ್ಲಿ ಸ್ಪರ್ಧಿಸುತ್ತಿರುವ ಶ್ಯಾಮ್ ರಂಗೀಲ ಯಾರು; 10 ಪ್ರಮುಖ ಅಂಶಗಳಿವು

20 ವರ್ಷಗಳಲ್ಲಿ 115 ಐಐಟಿ ವಿದ್ಯಾರ್ಥಿಗಳ ಆತ್ಮಹತ್ಯೆ; ಅಗ್ರ ಸ್ಥಾನದಲ್ಲಿರುವ ಮದ್ರಾಸ್‌ನಲ್ಲಿ 26 ಸಾವು, ಆರ್‌ಟಿಐನಿಂದ ಮಾಹಿತಿ ಬಹಿರಂಗ

ತಿರುಮಲ ತಿರುಪತಿ ದೇವಸ್ಥಾನದಲ್ಲಿ ವಿಶೇಷ ಉತ್ಸವಗಳು, ಮೇ ತಿಂಗಳ ಉತ್ಸವ ವೇಳಾಪಟ್ಟಿ ಪ್ರಕಟಿಸಿದ ಟಿಟಿಡಿ

Gold Rate Today: ಚಿನ್ನಾಭರಣ ಪ್ರಿಯರಿಗೆ ಇಲ್ಲಿದೆ ಗುಡ್‌ನ್ಯೂಸ್‌; 10ಗ್ರಾಂ ಚಿನ್ನಕ್ಕೆ 1000 ರೂ ಇಳಿಕೆ, ಬೆಳ್ಳಿ ದರವೂ ಕುಸಿತ

ರಾಜ್ಯಾದ್ಯಂತ ಇಂದಿನ 22 ಕ್ಯಾರೆಟ್‌ ಚಿನ್ನದ ದರ ಹೀಗಿದೆ

 

ಗ್ರಾಂ ಇಂದಿನ ದರನಿನ್ನೆಯ ದರಇಳಿಕೆ
1 ಗ್ರಾಂ5,570 ರೂ.5,585 ರೂ.15 ರೂ.
8 ಗ್ರಾಂ44,560 ರೂ.44,680 ರೂ.120 ರೂ.
10 ಗ್ರಾಂ55,700 ರೂ.55,850 ರೂ.150 ರೂ.
100 ಗ್ರಾಂ5,57,0005,58,500 ರೂ.1500 ರೂ.

ರಾಜ್ಯಾದ್ಯಂತ ಇಂದಿನ 22 ಕ್ಯಾರೆಟ್‌ ಚಿನ್ನದ ದರ ಹೀಗಿದೆ

ಗ್ರಾಂಇಂದಿನ ದರನಿನ್ನೆಯ ದರಇಳಿಕೆ
1 ಗ್ರಾಂ 6,076 ರೂ.6,092 ರೂ.16 ರೂ.
8 ಗ್ರಾಂ48,608 ರೂ.48,736 ರೂ.128 ರೂ.
10 ಗ್ರಾಂ60,760 ರೂ.60,920 ರೂ.160 ರೂ.
100 ಗ್ರಾಂ6,07,600 ರೂ.6,09,200 ರೂ.1,600 ರೂ.

ಬೆಳ್ಳಿ ದರವೆಷ್ಟು?

ಬೆಂಗಳೂರಿನಲ್ಲಿ ಇಂದು ಒಂದು ಗ್ರಾಂ ಬೆಳ್ಳಿ ದರ 76.20 ರೂ. ಇದೆ. ಒಂದು ಕೆ.ಜಿ. ಬೆಳ್ಳಿ ದರ 76,200 ರೂ. ಇದೆ.

ಆಭರಣ ಖರೀದಿಸುವಾಗ ಹಲವು ಶುಲ್ಕಗಳು, ಮಜೂರಿ ಇತ್ಯಾದಿಗಳಿಂದ ದರದಲ್ಲಿ ಏರುಪೇರು ಇರಬಹುದು. ಚಿನ್ನದ ದರ ಚಿನ್ನದಂಗಡಿಯಿಂದ ಚಿನ್ನದಂಗಡಿಗೆ ವ್ಯತ್ಯಾಸ ಇರಬಹುದು. ಹೀಗಾಗಿ, ಹೆಚ್ಚು ನಂಬಿಕಸ್ಥವೆನಿಸುವ ಚಿನ್ನದಂಗಡಿಗೆ ಹೋಗಿ ಉತ್ತಮ ದರ್ಜೆಯ ಚಿನ್ನ ಅಥವಾ ಬೆಳ್ಳಿ ಖರೀದಿಸಿ. ವಿಶ್ವ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಏರಿಕೆಗೆ ಹಲವಾರು ಅಂತಾರಾಷ್ಟ್ರೀಯ ಕಾರಣಗಳಿವೆ. ರಷ್ಯಾ ಮತ್ತು ಉಕ್ರೇನ್ ನಡುವಿನ ಇತ್ತೀಚಿನ ಯುದ್ಧವು ಪ್ರಭಾವದ ಪ್ರದೇಶಗಳ ಮೇಲೆ ಪರಿಣಾಮ ಬೀರಿದೆ. ಆ ಪರಿಣಾಮವೇ ಈ ಚಿನ್ನ ಗಣನೀಯವಾಗಿ ಏರಲು ಕಾರಣವಾಯಿತು. ಹಣದುಬ್ಬರ, ಸೆಂಟ್ರಲ್ ಬ್ಯಾಂಕ್‌ನಲ್ಲಿ ಚಿನ್ನದ ನಿಕ್ಷೇಪಗಳು, ಬಡ್ಡಿದರಗಳಲ್ಲಿ ಹೆಚ್ಚಳ ಅಥವಾ ಇಳಿಕೆಯಂತಹ ಅಂಶಗಳು ಸಹ ಚಿನ್ನ, ಬೆಳ್ಳಿ ಬೆಲೆಯಲ್ಲಿನ ಏರಿಳಿತಗಳಿಗೆ ಕಾರಣವಾಗಿದೆ.

    ಹಂಚಿಕೊಳ್ಳಲು ಲೇಖನಗಳು