Jay Kotak-Aditi Arya: ಕೋಟಕ್ ಮಹೀಂದ್ರಾ ಬ್ಯಾಂಕ್ ಸಿಇಒ ಸೊಸೆ ಇವರೇ; ಮಾಜಿ ಮಿಸ್ ಇಂಡಿಯಾ ಅದಿತಿ ಆರ್ಯ ಫೋಟೋಸ್ ನೋಡಿ
- Jay Kotak-Aditi Arya: ಕೋಟಕ್ ಮಹೀಂದ್ರಾ ಬ್ಯಾಂಕ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಮತ್ತು ವ್ಯವಸ್ಥಾಪಕ ನಿರ್ದೇಶಕ ಉದಯ್ ಸುರೇಶ್ ಕೊಟಕ್ ಅವರ ಪುತ್ರ ಜಯ್ ಕೋಟಕ್ ತಾವು ಮದುವೆಯಾಗಲಿರುವ ಹುಡುಗಿ ಯಾರೆಂಬುದನ್ನು ರಿವೀಲ್ ಮಾಡಿದ್ದಾರೆ. ಅದು ಬೇರೆ ಯಾರೂ ಅಲ್ಲ, '83' ಸಿನಿಮಾ ನಟಿ, ಮಾಜಿ ಮಿಸ್ ಇಂಡಿಯಾ ಅದಿತಿ ಆರ್ಯ.

(1 / 6)
ಮಾಜಿ ಮಿಸ್ ಇಂಡಿಯಾ ಅದಿತಿ ಆರ್ಯ (29) ಅವರನ್ನು ವರಿಸಲಿದ್ದಾರೆ ಕೋಟಕ್ ಮಹೀಂದ್ರಾ ಬ್ಯಾಂಕ್ ಸಂಸ್ಥಾಪಕನ ಪುತ್ರ ಜಯ್ ಕೋಟಕ್
(2 / 6)
“ನನ್ನ ನಿಶ್ಚಿತ ವಧು ಅದಿತಿ ಇಂದು ಯೇಲ್ ವಿಶ್ವವಿದ್ಯಾಲಯದಲ್ಲಿ ಎಂಬಿಎ ಪೂರ್ಣಗೊಳಿಸಿದ್ದಾರೆ. ಪ್ರೌಡ್ ಆಫ್ ಯೂ ” ಎಂದು ಟ್ವೀಟ್ ಮಾಡಿ ಘಟಿಕೋತ್ಸವ ಸಮಾರಂಭದಲ್ಲಿನ ಅದಿತಿ ಆರ್ಯ ಫೋಟೋ ಹಂಚಿಕೊಂಡ ಜಯ್ ಕೋಟಕ್
(3 / 6)
ಗುರುಗ್ರಾಮ್ ಮೂಲದ ಅದಿತಿ ಆರ್ಯ 2015 ರಲ್ಲಿ ಫೆಮಿನಾ ಮಿಸ್ ಇಂಡಿಯಾ ಸೌಂದರ್ಯ ಸ್ಪರ್ಧೆಯ ವಿಜೇತರಾಗಿ ಹೊರಹೊಮ್ಮಿದ್ದರು.
ಇತರ ಗ್ಯಾಲರಿಗಳು