Sun Blessings: ಜೂನ್ 14ವರೆಗೆ ವೃಷಭ ರಾಶಿಯಲ್ಲಿ ನೆಲೆಸುವ ಸೂರ್ಯ; ಈ ನಾಲ್ಕು ರಾಶಿಯವರಿಗೆ ರವಿಯ ಆಶೀರ್ವಾದದಿಂದ ದೊರೆಯಲಿದೆ ಸಕಲ ಸಂಪತ್ತು
Jun 05, 2023 02:10 PM IST
ಸೂರ್ಯನನ್ನು ಗ್ರಹಗಳ ರಾಜ ಎಂದು ಕರೆಯಲಾಗುತ್ತದೆ. ಜೂನ್ 14 ರವರೆಗೆ ಸೂರ್ಯ ವೃಷಭ ರಾಶಿಯಲ್ಲಿದ್ದು ಕೆಲವೊಂದು ರಾಶಿಯವರು ಉತ್ತಮ ಜೀವನ ನಡೆಸುತ್ತಾರೆ.