logo
ಕನ್ನಡ ಸುದ್ದಿ  /  Photo Gallery  /  Cricket News Wtc Final 2023 Expected Fight Between Mitchell Starc And Virat Kohli In India Vs Australia At The Oval Jra

WTC final 2023: ಕೊಹ್ಲಿ ಸ್ಟಾರ್ಕ್ ನಡುವೆ ರೋಚಕ ಪೈಪೋಟಿ ನಿರೀಕ್ಷೆ; ಓವಲ್ ಪಿಚ್ ಯಾರಿಗೆ ನೆರವಾಗಲಿದೆ

Jun 07, 2023 07:00 AM IST

Virat Kohli vs Mitchell Starc : ಇಂದಿನಿಂದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್‌ ಫೈನಲ್‌ ಪಂದ್ಯ ಆರಂಭವಾಗುತ್ತಿದೆ. ವಿಶ್ವದ ಎರಡು ಬಲಿಷ್ಠ ತಂಡಗಳು ಮುಖಾಮುಖಿಯಾಗುತ್ತಿವೆ. ಈ ಬಾರಿ ಪ್ರಬಲ ಫಾರ್ಮ್‌ನಲ್ಲಿರುವ ವಿರಾಟ್ ಕೊಹ್ಲಿ ಹಾಗೂ ಆಸ್ಟ್ರೇಲಿಯಾದ ಬೌಲರ್‌ಗಳ ನಡುವೆ ರೋಚಕ ಹಣಾಹಣಿ ಏರ್ಪಡುವ ಸಾಧ್ಯತೆ ಇದೆ.

  • Virat Kohli vs Mitchell Starc : ಇಂದಿನಿಂದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್‌ ಫೈನಲ್‌ ಪಂದ್ಯ ಆರಂಭವಾಗುತ್ತಿದೆ. ವಿಶ್ವದ ಎರಡು ಬಲಿಷ್ಠ ತಂಡಗಳು ಮುಖಾಮುಖಿಯಾಗುತ್ತಿವೆ. ಈ ಬಾರಿ ಪ್ರಬಲ ಫಾರ್ಮ್‌ನಲ್ಲಿರುವ ವಿರಾಟ್ ಕೊಹ್ಲಿ ಹಾಗೂ ಆಸ್ಟ್ರೇಲಿಯಾದ ಬೌಲರ್‌ಗಳ ನಡುವೆ ರೋಚಕ ಹಣಾಹಣಿ ಏರ್ಪಡುವ ಸಾಧ್ಯತೆ ಇದೆ.
Virat Kohli vs Mitchell Starc : ಭಾರತ ಮತ್ತು ಆಸ್ಟ್ರೇಲಿಯಾ ಕ್ರಿಕೆಟ್ ತಂಡಗಳು ಡಬ್ಲ್ಯೂಟಿಸಿ ಫೈನಲ್‌ನಲ್ಲಿ ಇದೇ ಮೊದಲ ಬಾರಿಗೆ ಮುಖಾಮುಖಿಯಾಗುತ್ತಿವೆ. ಮಹತ್ವದ ಐಸಿಸಿ ಟ್ರೋಫಿಗಾಗಿ ಉಭಯ ತಂಡಗಳು ಭರ್ಜರಿ ತಯಾರಿ ನಡೆಸಿವೆ.
(1 / 5)
Virat Kohli vs Mitchell Starc : ಭಾರತ ಮತ್ತು ಆಸ್ಟ್ರೇಲಿಯಾ ಕ್ರಿಕೆಟ್ ತಂಡಗಳು ಡಬ್ಲ್ಯೂಟಿಸಿ ಫೈನಲ್‌ನಲ್ಲಿ ಇದೇ ಮೊದಲ ಬಾರಿಗೆ ಮುಖಾಮುಖಿಯಾಗುತ್ತಿವೆ. ಮಹತ್ವದ ಐಸಿಸಿ ಟ್ರೋಫಿಗಾಗಿ ಉಭಯ ತಂಡಗಳು ಭರ್ಜರಿ ತಯಾರಿ ನಡೆಸಿವೆ.(AP)
WTC Final 2023 : ಈ ಪಂದ್ಯವು ಭಾರತದ ಅತ್ಯುತ್ತಮ ಬ್ಯಾಟಿಂಗ್ ಮತ್ತು ಆಸ್ಟ್ರೇಲಿಯಾದ ಅತ್ಯುತ್ತಮ ಬೌಲಿಂಗ್ ಎಂಬಂತಿದೆ. ಲಂಡನ್‌ನ ದಿ ಓವಲ್ ಮೈದಾನದ ಪಿಚ್‌ನಲ್ಲಿ ಹುಲ್ಲು ಇರುವುದು ಬೌಲರ್‌ಗಳಿಗೆ ಹೆಚ್ಚು ನೆರವಾಗುವ ಸಾಧ್ಯತೆ ಇದೆ.
(2 / 5)
WTC Final 2023 : ಈ ಪಂದ್ಯವು ಭಾರತದ ಅತ್ಯುತ್ತಮ ಬ್ಯಾಟಿಂಗ್ ಮತ್ತು ಆಸ್ಟ್ರೇಲಿಯಾದ ಅತ್ಯುತ್ತಮ ಬೌಲಿಂಗ್ ಎಂಬಂತಿದೆ. ಲಂಡನ್‌ನ ದಿ ಓವಲ್ ಮೈದಾನದ ಪಿಚ್‌ನಲ್ಲಿ ಹುಲ್ಲು ಇರುವುದು ಬೌಲರ್‌ಗಳಿಗೆ ಹೆಚ್ಚು ನೆರವಾಗುವ ಸಾಧ್ಯತೆ ಇದೆ.(AP)
Virat Kohli In WTC Final 2023 : ಫೈನಲ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಮತ್ತು ಮಿಚೆಲ್ ಸ್ಟಾರ್ಕ್ ನಡುವೆ ಭಾರಿ ಪೈಪೋಟಿ ನಡೆಯಲಿದೆ. ಚೆಂಡನ್ನು ತ್ವರಿತವಾಗಿ ಒಳಗೆ ಮತ್ತು ಹೊರಗೆ ಸ್ವಿಂಗ್ ಮಾಡುವ ಸಾಮರ್ಥ್ಯ ಸ್ಟಾರ್ಕ್ ಅವರಲ್ಲಿದೆ. ಇದನ್ನು ದಿಟ್ಟವಾಗಿ ಎದುರಿಸುವ ಸಾಮರ್ಥ್ಯ ವಿರಾಟ್‌ ಅವರಲ್ಲಿದೆ. ವಿದೇಶಗಳ ವೇಗದ ಪಿಚ್‌ಗಳಲ್ಲಿ ಸಾರಗವಾಗಿ ರನ್ ಗಳಿಸುವುದೇ ವಿರಾಟ್‌ ಸಾಮರ್ಥ್ಯ. ಹೀಗಾಗಿ ಇವರಿಬ್ಬರ ಮುಖಾಮುಖಿ ಕುತೂಹಲ ಮೂಡಿಸಿದೆ.
(3 / 5)
Virat Kohli In WTC Final 2023 : ಫೈನಲ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಮತ್ತು ಮಿಚೆಲ್ ಸ್ಟಾರ್ಕ್ ನಡುವೆ ಭಾರಿ ಪೈಪೋಟಿ ನಡೆಯಲಿದೆ. ಚೆಂಡನ್ನು ತ್ವರಿತವಾಗಿ ಒಳಗೆ ಮತ್ತು ಹೊರಗೆ ಸ್ವಿಂಗ್ ಮಾಡುವ ಸಾಮರ್ಥ್ಯ ಸ್ಟಾರ್ಕ್ ಅವರಲ್ಲಿದೆ. ಇದನ್ನು ದಿಟ್ಟವಾಗಿ ಎದುರಿಸುವ ಸಾಮರ್ಥ್ಯ ವಿರಾಟ್‌ ಅವರಲ್ಲಿದೆ. ವಿದೇಶಗಳ ವೇಗದ ಪಿಚ್‌ಗಳಲ್ಲಿ ಸಾರಗವಾಗಿ ರನ್ ಗಳಿಸುವುದೇ ವಿರಾಟ್‌ ಸಾಮರ್ಥ್ಯ. ಹೀಗಾಗಿ ಇವರಿಬ್ಬರ ಮುಖಾಮುಖಿ ಕುತೂಹಲ ಮೂಡಿಸಿದೆ.(AP)
ಲಂಡನ್‌ನ ಶೀತ ಹವಾಮಾನವು ಪಿಚ್‌ನ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ. ಇದಲ್ಲದೇ ವೇಗದ ಬೌಲರ್‌ಗಳಿಗೆ ನೆರವಾಗುವಂತೆ ಪಿಚ್ ರಚಿಸಿರುವುದರಿಂದ ಅನೇಕ ಬ್ಯಾಟ್ಸ್‌ಮನ್‌ಗಳು ಇಲ್ಲಿ ರನ್ ಗಳಿಸಲು ಕಷ್ಟಪಡುತ್ತಾರೆ.
(4 / 5)
ಲಂಡನ್‌ನ ಶೀತ ಹವಾಮಾನವು ಪಿಚ್‌ನ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ. ಇದಲ್ಲದೇ ವೇಗದ ಬೌಲರ್‌ಗಳಿಗೆ ನೆರವಾಗುವಂತೆ ಪಿಚ್ ರಚಿಸಿರುವುದರಿಂದ ಅನೇಕ ಬ್ಯಾಟ್ಸ್‌ಮನ್‌ಗಳು ಇಲ್ಲಿ ರನ್ ಗಳಿಸಲು ಕಷ್ಟಪಡುತ್ತಾರೆ.(AP)
ಭಾರತದ ಆರಂಭಿಕರಾದ ಶುಬ್ಮನ್ ಗಿಲ್ ಮತ್ತು ವಿರಾಟ್ ಕೊಹ್ಲಿ‌ ಸದ್ಯ ಸ್ಫೋಟಕ ಫಾರ್ಮ್‌ನಲ್ಲಿದ್ದಾರೆ. ಇವರಿಬ್ಬರು ತಂಡದ ಆತ್ಮವಿಶ್ವಾಸ ಹೆಚ್ಚಿಸಿದ್ದಾರೆ. ಮತ್ತೊಂದೆಡೆ, ಲ್ಯಾಬುಶೆನ್, ಸ್ಮಿತ್ ಮತ್ತು ವಾರ್ನರ್ ಆಸ್ಟ್ರೇಲಿಯಾದ ಗೆಲುವಿಗಾಗಿ ಹೋರಾಡುತ್ತಿದ್ದಾರೆ.
(5 / 5)
ಭಾರತದ ಆರಂಭಿಕರಾದ ಶುಬ್ಮನ್ ಗಿಲ್ ಮತ್ತು ವಿರಾಟ್ ಕೊಹ್ಲಿ‌ ಸದ್ಯ ಸ್ಫೋಟಕ ಫಾರ್ಮ್‌ನಲ್ಲಿದ್ದಾರೆ. ಇವರಿಬ್ಬರು ತಂಡದ ಆತ್ಮವಿಶ್ವಾಸ ಹೆಚ್ಚಿಸಿದ್ದಾರೆ. ಮತ್ತೊಂದೆಡೆ, ಲ್ಯಾಬುಶೆನ್, ಸ್ಮಿತ್ ಮತ್ತು ವಾರ್ನರ್ ಆಸ್ಟ್ರೇಲಿಯಾದ ಗೆಲುವಿಗಾಗಿ ಹೋರಾಡುತ್ತಿದ್ದಾರೆ.(AP)

    ಹಂಚಿಕೊಳ್ಳಲು ಲೇಖನಗಳು