Harleen Deol: ಬೀಚ್ನಲ್ಲಿ ಬೋಲ್ಡ್ ಆಗಿ ಪೋಸ್ ಕೊಟ್ಟ ಕ್ರಿಕೆಟರ್ ಹರ್ಲೀನ್ ಡಿಯೋಲ್.. ನಿನ್ನ ಬ್ಯೂಟಿಗಿಲ್ಲ ಯಾರು ಸರಿಸಾಟಿ!
Apr 09, 2023 08:17 AM IST
Harleen Deol: ಭಾರತ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿ ಹರ್ಲೀನ್ ಡಿಯೋಲ್ ಸಾಮಾಜಿಕ ಜಾಲತಾಣದಲ್ಲಿ ಸಖತ್ ಆ್ಯಕ್ಟೀವ್ ಆಗಿರುತ್ತಾರೆ. ಅಲ್ಲದೇ ಇದೀಗ ಹರ್ಲೀನ್ ಡಿಯೋಲ್ ಹಂಚಿಕೊಂಡಿರುವ ಬೀಚ್ನಲ್ಲಿ ಇರುವ ಬೋಲ್ಡ್ ಫೋಟೋಗಳು ಸಖತ್ ವೈರಲ್ ಆಗುತ್ತಿದೆ.
- Harleen Deol: ಭಾರತ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿ ಹರ್ಲೀನ್ ಡಿಯೋಲ್ ಸಾಮಾಜಿಕ ಜಾಲತಾಣದಲ್ಲಿ ಸಖತ್ ಆ್ಯಕ್ಟೀವ್ ಆಗಿರುತ್ತಾರೆ. ಅಲ್ಲದೇ ಇದೀಗ ಹರ್ಲೀನ್ ಡಿಯೋಲ್ ಹಂಚಿಕೊಂಡಿರುವ ಬೀಚ್ನಲ್ಲಿ ಇರುವ ಬೋಲ್ಡ್ ಫೋಟೋಗಳು ಸಖತ್ ವೈರಲ್ ಆಗುತ್ತಿದೆ.