logo
ಕನ್ನಡ ಸುದ್ದಿ  /  Photo Gallery  /  Karnataka Ellection 2023 Actor Prakash Raj Celebrates Congress Win After Karnataka Poll Result With Meme Mnk

Prakash Raj: ಚಕ್ರವರ್ತಿಯೀಗ ಬೆತ್ತಲೆ, ದ್ವೇಷ, ಬೂಟಾಟಿಕೆ ಒದ್ದೋಡಿಸಿದ್ದಕ್ಕೆ ಸ್ವಾಭಿಮಾನಿ ಕರ್ನಾಟಕಕ್ಕೆ ಧನ್ಯವಾದ; ಪ್ರಕಾಶ್‌ ರಾಜ್

May 14, 2023 09:34 AM IST

Karnataka Election 2023: ಕರ್ನಾಟಕ ವಿಧಾನಸಭಾ ಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು ಕಾಂಗ್ರೆಸ್‌ (Congress) ಸ್ಪಷ್ಟ ಬಹುಮತದಿಂದ ಅಧಿಕಾರ ಹಿಡಿದಿದೆ. ಕೈ ಪಾಳಯದ ಅಮೋಘ ಗೆಲುವಿನ ಸಂಭ್ರಮದಲ್ಲಿದೆ. ಈ ನಡುವೆ ನಟ ಪ್ರಕಾಶ್‌ ರಾಜ್‌ (Prakash Raj), ಕರ್ನಾಟಕದಲ್ಲಿ ಬಿಜೆಪಿ (BJP) ಸರ್ಕಾರ ಅಧಿಕಾರ ಕಳೆದುಕೊಂಡಿದ್ದಕ್ಕೆ ಹೀಗೆ ಟ್ವಿಟ್‌ ಮಾಡಿದ್ದಾರೆ.

  • Karnataka Election 2023: ಕರ್ನಾಟಕ ವಿಧಾನಸಭಾ ಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು ಕಾಂಗ್ರೆಸ್‌ (Congress) ಸ್ಪಷ್ಟ ಬಹುಮತದಿಂದ ಅಧಿಕಾರ ಹಿಡಿದಿದೆ. ಕೈ ಪಾಳಯದ ಅಮೋಘ ಗೆಲುವಿನ ಸಂಭ್ರಮದಲ್ಲಿದೆ. ಈ ನಡುವೆ ನಟ ಪ್ರಕಾಶ್‌ ರಾಜ್‌ (Prakash Raj), ಕರ್ನಾಟಕದಲ್ಲಿ ಬಿಜೆಪಿ (BJP) ಸರ್ಕಾರ ಅಧಿಕಾರ ಕಳೆದುಕೊಂಡಿದ್ದಕ್ಕೆ ಹೀಗೆ ಟ್ವಿಟ್‌ ಮಾಡಿದ್ದಾರೆ.
ನಟ ಪ್ರಕಾಶ್‌ ರಾಜ್‌ ತಮ್ಮ ಹೇಳಿಕೆಗಳ ಮೂಲಕವೇ ಸದಾ ಸುದ್ದಿಯಲ್ಲಿರುತ್ತಾರೆ. ಅದರಲ್ಲೂ ಬಿಜೆಪಿ ವಿರೋಧಿ ಅವರ ಟ್ವಿಟ್‌ಗಳು ವಿವಾದಕ್ಕೂ ಕಾರಣವಾದ ಉದಾಹರಣೆಗಳಿವೆ. (Photo/HT web)
(1 / 7)

ಕರ್ನಾಟಕದಲ್ಲಿ ಚುನಾವಣಾ ಫಲಿತಾಂಶ ಹೊರಬೀಳುತ್ತಿದ್ದಂತೆ, ಹೋನಾಯವಾಗಿ ಸೋತ ಬಿಜೆಪಿಗೆ ತಮ್ಮದೇ ರೀತಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. (Photo/HT web)
(2 / 7)

ಬಿಜೆಪಿ ಬಾವುಟಗಳ ಮೂಟೆ ಹೊತ್ತ ಎತ್ತಿನ ಬಂಡೆ ಜತೆಗೆ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌ ಅವರನ್ನು ಕರೆದುಕೊಂಡು ಹೊರಟಿದ್ದಾರೆ. ಚಿತ್ರದಲ್ಲಿ ಎತ್ತಿನ ಬಂಡಿಯನ್ನು ಅಮಿತ್‌ ಶಾ ಮುನ್ನಡೆಸುತ್ತಿದ್ದಾರೆ. (Photo/HT web)
(3 / 7)

ಈ ಫೋಟೋ ಹಂಚಿಕೊಂಡ ಪ್ರಕಾಶ್‌ ರಾಜ್‌, ದ್ವೇಷ, ಬೂಟಾಟಿಕೆಯನ್ನು, ಓದ್ದೋಡಿಸಿದ    ಸ್ವಾಭಿಮಾನಿ ಕನ್ನಡಿಗರಿಗೆ ಧನ್ಯವಾದಗಳು.. ಬೆತ್ತಲೆಯಾದ ಚಕ್ರವರ್ತಿ ಎಂದು ಟ್ವಿಟ್‌ ಮಾಡಿದ್ದಾರೆ. (Photo/HT web)
(4 / 7)

ಕರ್ನಾಟಕದಲ್ಲಿ ಚುನಾವಣೆ ಕಾವು ಜೋರಾಗುತ್ತಿದ್ದಂತೆ, ಪ್ರಧಾನಿ ಮೋದಿ ಹಲವು ರೋಡ್‌ ಶೋಗಳನ್ನು ನಡೆಸಿದ್ದರು. ಆಗಲೇ ಕರ್ನಾಟಕದಲ್ಲಿ ಮೋದಿಯ ಬಗ್ಗೆ ಟೀಕೆ ಮಾಡಿದ್ದರು ಪ್ರಕಾಶ್‌ ರಾಜ್.‌ (Photo/HT web)
(5 / 7)

ನಟ ಕಿಚ್ಚ ಸುದೀಪ್‌ ಬಿಜೆಪಿಗೆ ಕೈ ಜೋಡಿಸುತ್ತಿದ್ದಂತೆ ಅವರ ಬಗ್ಗೆಯೂ ಟ್ವೀಟ್‌ ಮಾಡಿ ಬೇಸರ ವ್ಯಕ್ತಪಡಿಸಿದ್ದರು ಪ್ರಕಾಶ್‌ ರಾಜ್. (Photo/HT web)
(6 / 7)

ಇದೀಗ ಚುನಾವಣೆ ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ಮೋದಿಗೆ ಟಾಂಗ್‌ ಕೊಟ್ಟಿದ್ದಾರೆ. ಇನ್ನೆಂದೂ ಇತ್ತ ಕಡೆ ಬರಬೇಡಿ ಎಂದು ಮಾರ್ಮಿಕವಾಗಿ ಫೋಟೋ ಮೂಲಕ ಹೇಳಿಕೊಂಡಿದ್ದಾರೆ. (Photo/HT web)
(7 / 7)

    ಹಂಚಿಕೊಳ್ಳಲು ಲೇಖನಗಳು