Kollywood Couple: ಹೊಸ ಬಾಳಿಗೆ ಜೊತೆಯಾದ ಕಾಲಿವುಡ್ ನಿರೂಪಕಿ ಹಾಗೂ ನಿರ್ಮಾಪಕ...ಫೋಟೋಗಳು ಇಲ್ಲಿವೆ
Sep 01, 2022 09:50 PM IST
ತಮಿಳಿನ ಖ್ಯಾತ ನಟಿ, ನಿರೂಪಕಿ ಮಹಾಲಕ್ಷ್ಮಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಕಾಲಿವುಡ್ ಖ್ಯಾತ ನಿರ್ಮಾಪಕ ರವೀಂದರ್ ಚಂದ್ರಶೇಖರನ್ ಅವರನ್ನು ಮಹಾಲಕ್ಷ್ಮಿ ವರಿಸಿದ್ದಾರೆ.
- ತಮಿಳಿನ ಖ್ಯಾತ ನಟಿ, ನಿರೂಪಕಿ ಮಹಾಲಕ್ಷ್ಮಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಕಾಲಿವುಡ್ ಖ್ಯಾತ ನಿರ್ಮಾಪಕ ರವೀಂದರ್ ಚಂದ್ರಶೇಖರನ್ ಅವರನ್ನು ಮಹಾಲಕ್ಷ್ಮಿ ವರಿಸಿದ್ದಾರೆ.