Watch IPL 2023 free streaming: ಈ ಬಾರಿಯ ಐಪಿಎಲ್ 12 ಭಾಷೆಗಳಲ್ಲಿ ಪ್ರಸಾರ; ಅದು ಕೂಡ ಉಚಿತವಾಗಿ
Feb 04, 2023 09:28 PM IST
Viacom to stream IPL 2023 free: 2023ರ ಐಪಿಎಲ್ನ ಡಿಜಿಟಲ್ ಹಕ್ಕುಗಳನ್ನು Viocom18 ಖರೀದಿಸಿದೆ. ಇದು ರಿಲಯನ್ಸ್ ಇಂಡಸ್ಟ್ರೀಸ್ ನಿಯಂತ್ರಿತ ಬ್ರಾಡ್ಕಾಸ್ಟ್ ನೆಟ್ವರ್ಕ್ ಆಗಿದ್ದು, ಬರೋಬ್ಬರಿ 23,757.5 ಕೋಟಿ ರೂಪಾಯಿಗೆ ಇಂಡಿಯನ್ ಪ್ರೀಮಿಯರ್ ಲೀಗ್ನ ಐದು ವರ್ಷಗಳ ಡಿಜಿಟಲ್ ಹಕ್ಕುಗಳನ್ನು ಪಡೆದುಕೊಂಡಿದೆ. ಹೀಗಾಗಿ ಈ ಬಾರಿಯ ಐಪಿಎಲ್ ಪಂದ್ಯಗಳು ಆನ್ಲೈನ್ನಲ್ಲಿ ಜಿಯೋ ಅಪ್ಲಿಕೇಶನ್ನಲ್ಲಿ ಲೈವ್ ಸ್ಟ್ರೀಮಿಂಗ್ ಆಗಲಿದೆ. ಈ ಕುರಿತು ಹಿಂದೂಸ್ತಾನ್ ಟೈಮ್ಸ್ ಸಹಸಂಸ್ಥೆಯಾದ 'ಲೈವ್ ಮಿಂಟ್' ನಡೆಸಿದ ವಿಶೇಷ ಸಂದರ್ಶನದಲ್ಲಿ ಪಾಲ್ಗೊಂಡ ವಯಾಕಾಮ್ 18 ಸ್ಪೋರ್ಟ್ಸ್ನ ಸಿಇಒ ಅನಿಲ್ ಜಯರಾಜ್ ಅವರು ಮಾತನಾಡಿದ್ದಾರೆ.
- Viacom to stream IPL 2023 free: 2023ರ ಐಪಿಎಲ್ನ ಡಿಜಿಟಲ್ ಹಕ್ಕುಗಳನ್ನು Viocom18 ಖರೀದಿಸಿದೆ. ಇದು ರಿಲಯನ್ಸ್ ಇಂಡಸ್ಟ್ರೀಸ್ ನಿಯಂತ್ರಿತ ಬ್ರಾಡ್ಕಾಸ್ಟ್ ನೆಟ್ವರ್ಕ್ ಆಗಿದ್ದು, ಬರೋಬ್ಬರಿ 23,757.5 ಕೋಟಿ ರೂಪಾಯಿಗೆ ಇಂಡಿಯನ್ ಪ್ರೀಮಿಯರ್ ಲೀಗ್ನ ಐದು ವರ್ಷಗಳ ಡಿಜಿಟಲ್ ಹಕ್ಕುಗಳನ್ನು ಪಡೆದುಕೊಂಡಿದೆ. ಹೀಗಾಗಿ ಈ ಬಾರಿಯ ಐಪಿಎಲ್ ಪಂದ್ಯಗಳು ಆನ್ಲೈನ್ನಲ್ಲಿ ಜಿಯೋ ಅಪ್ಲಿಕೇಶನ್ನಲ್ಲಿ ಲೈವ್ ಸ್ಟ್ರೀಮಿಂಗ್ ಆಗಲಿದೆ. ಈ ಕುರಿತು ಹಿಂದೂಸ್ತಾನ್ ಟೈಮ್ಸ್ ಸಹಸಂಸ್ಥೆಯಾದ 'ಲೈವ್ ಮಿಂಟ್' ನಡೆಸಿದ ವಿಶೇಷ ಸಂದರ್ಶನದಲ್ಲಿ ಪಾಲ್ಗೊಂಡ ವಯಾಕಾಮ್ 18 ಸ್ಪೋರ್ಟ್ಸ್ನ ಸಿಇಒ ಅನಿಲ್ ಜಯರಾಜ್ ಅವರು ಮಾತನಾಡಿದ್ದಾರೆ.