logo
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Naresh Pavitra Wedding: ಪವಿತ್ರ ಲೋಕೇಶ್-‌ ನರೇಶ್‌ ಮದುವೆಯ ಝಲಕ್...‌

Naresh Pavitra wedding: ಪವಿತ್ರ ಲೋಕೇಶ್-‌ ನರೇಶ್‌ ಮದುವೆಯ ಝಲಕ್...‌

Mar 11, 2023 04:20 PM IST

  • ಟಾಲಿವುಡ್ ಹಿರಿಯ ನಟ ನರೇಶ್, ಬಹುಭಾಷಾ ನಟಿ ಪವಿತ್ರಾ ಲೋಕೇಶ್ ಅವರನ್ನು ವಿವಾಹವಾಗಿದ್ದಾರೆ. ಪ್ರೀತಿಯಲ್ಲಿದ್ದ ಈ ಜೋಡಿ ಕಳೆದ ವರ್ಷದ ಡಿಸೆಂಬರ್‌ನಲ್ಲಿ ಚುಂಬನದ ವಿಡಿಯೋ ಶೇರ್‌ ಮಾಡಿ ಹೊಸ ಪ್ರಯಾಣಕ್ಕೆ ಇದು ಮುನ್ನುಡಿ ಎಂದಿತ್ತು. ಇದೀಗ, ಮದುವೆಯ ವಿಚಾರವನ್ನು ಅಧಿಕೃತಗೊಳಿಸಿದ್ದಾರೆ. ಆಪ್ತರ ಸಮ್ಮುಖದಲ್ಲಿ ಈ ಜೋಡಿ ಬಾಳ ಬಂಧನಕ್ಕೆ ಕಾಲಿಟ್ಟಿದೆ.