logo
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Dog's Birthday: ಫ್ರೆಂಡ್ಸ್ ಜೊತೆ ಬರ್ತಡೇ ಆಚರಿಸಿಕೊಂಡ ಶ್ವಾನ.. ವಿಡಿಯೋ ನೋಡಿ

Dog's Birthday: ಫ್ರೆಂಡ್ಸ್ ಜೊತೆ ಬರ್ತಡೇ ಆಚರಿಸಿಕೊಂಡ ಶ್ವಾನ.. ವಿಡಿಯೋ ನೋಡಿ

Oct 05, 2022 02:49 PM IST

  • ಮನುಷ್ಯರು ಮಾತ್ರ ಅವರವರ ಸ್ನೇಹಿತರ ಜೊತೆ ಜನ್ಮದಿನ ಆಚರಿಸಿಕೊಳ್ಳೋದು, ಪಾರ್ಟಿ ಕೊಡೋದು ಅನ್ಕೊಂಡಿದೀರಾ? ಇಲ್ಲೊಂದು ವಿಡಿಯೋದಲ್ಲಿ ಸಾಕುನಾಯಿಯೊಂದು ಫ್ರೆಂಡ್ಸ್ ಜೊತೆ ಬರ್ತಡೇ ಆಚರಿಸಿಕೊಂಡಿರುವುದನ್ನು ನೋಡಬಹುದಾಗಿದೆ. ತನ್ನ ಬರ್ತಡೇಗೆ ಸ್ನೇಹಿತರಿಗೆ ಆಮಂತ್ರಣ ನೀಡಿದ್ದು, ಅವರ ಬರುವಿಕೆಗಾಗಿ ಮನೆ ಬಾಗಿಲ ಬಳಿ ಕಾಯುತ್ತಿರುವ ಹಾಗೂ ಅವುಗಳು ಬಂದ ನಂತರ ಸಂಭ್ರಮಿಸುವ ಈ ಮುದ್ದಾದ ವಿಡಿಯೋ ನಿಮ್ಮ ಮನ ಗೆಲ್ಲುತ್ತದೆ.