Puneeth Rajkumar: ಯುಗಾದಿ ಹಬ್ಬದ ನಿಮಿತ್ತ ಪುನೀತ್ ರಾಜ್ಕುಮಾರ್ ಎಣ್ಣೆ ಮಸಾಜ್.. ವಿಡಿಯೋ ವೈರಲ್...
Mar 23, 2023 04:02 PM IST
ನಟ ಪುನೀತ್ ರಾಜ್ಕುಮಾರ್ ಇಲ್ಲವಾಗಿ ವರ್ಷಗಳು ಉರುಳಿದರೂ, ಇಂದಿಗೂ ಎಲ್ಲರ ಎದೆಯಲ್ಲಿ ಅವರು ಹಚ್ಚ ಹಸಿರು. ನಿತ್ಯ ಒಂದಲ್ಲ ಒಂದು ರೀತಿ ಅವರು ಕಣ್ಣಿಗೆ ಕಂಡೇ ಕಾಣುತ್ತಾರೆ. ಇದೀಗ ಯುಗಾದಿ ಹಬ್ಬದ ಪ್ರಯುಕ್ತ ಅವರ ಹಳೇ ವಿಡಿಯೋವೊಂದು ವೈರಲ್ ಆಗಿದೆ. ಹಬ್ಬಕ್ಕೆ ತಲೆಗೆ ಎಣ್ಣೆ ಮಸಾಜ್ ಮಾಡಿಸಿಕೊಳ್ಳುವ ವಿಡಿಯೋಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.